Friday 1 October 2021

ಸಂಕಟನಾಶನಂ ನಾಮ ಶ್ರೀ ಗಣಪತಿಸ್ತೋತ್ರಮ್ ಶ್ರೀ ನಾರದಪುರಾಣೇ

 

ಸಂಕಷ್ಟನಾಶನ ಸ್ತೋತ್ರ


ಇದು ಒಂದು ಪ್ರಭಾವೀ ಸ್ತೋತ್ರವಾಗಿದೆ. ನಾರದಪುರಾಣದಲ್ಲಿ ಈ ಸ್ತೋತ್ರವನ್ನು ಕೊಡಲಾಗಿದೆ. ಇದನ್ನು ನಾರದಮುನಿಗಳು ರಚಿಸಿದ್ದಾರೆ. ಇದರ ಫಲಶ್ರುತಿಯಲ್ಲಿ ನೀಡಿದಂತೆ ಇಷ್ಟಫಲಪ್ರಾಪ್ತಿಗಾಗಿ ಮೂರು ಬಾರಿ (ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ) ಈ ಸ್ತೋತ್ರವನ್ನು ಹೇಳುವುದು ಆವಶ್ಯಕವಾಗಿದೆ.


ಶ್ರೀ ಗಣೇಶಾಯ ನಮಃ | ನಾರದ ಉವಾಚ |

ಪ್ರಣಮ್ಯ  ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್ ಭಕ್ತಾವಾಸಂ ಸ್ಮರೇನಿತ್ಯಂ ಆಯುಷ್ಕಾಮಾರ್ಥ ಸಿದ್ಧಯೇ


ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ ತೃತೀಯಂ ಕೃಷ್ಣ ಪಿನ್ಗಾಕ್ಷಂ ಗಜವಕ್ತ್ರಂ ಚತುರ್ಥಕಂ


ಲಂಬೋದರಂ ಪಂಚಕಂ ಚ ಷಷ್ಠಂ ವಿಕಟಮೇವ ಚ ಸಪ್ತಮಂ ವಿಘ್ನರಾಜೇಂದ್ರಂ ಧುಮ್ರವರ್ನಂ ತಥಾಷ್ಟಮಂ


ನವಮಂ ಭಾಲಚಂದ್ರಂ ಚ ದಶಮಂ ತು ವಿನಾಯಕಂ ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಂ


ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧೀಕರ ಪ್ರಭೋ


ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಂ ಪುತ್ರಾರ್ಥೀ ಲಭತೇ ಪುತ್ರಾನ್ಮೋಕ್ಷಾರ್ಥೀ ಲಭತೇ ಗತಿಂ


ಜಪೆದ್ಗಣಪತಿಸ್ತೋತ್ರಂ ಷಡಭಿರ್ಮಾಸೇ ಫಲಂಲಭೇತ್ ಸಂವತ್ಸರೇಣ ಸಿಧ್ದೀಂಚ ಲಭತೇ ನಾತ್ರಸಂಶಯಃ


ಅಷ್ಟೇಭ್ಯೋ ಬ್ರಾಹ್ಮಣೇಭ್ಯಸ್ಚ ಲಿಖಿತ್ವಾ ಯಃ ಸಮರ್ಪಯೇತತಸ್ಯ ವಿದ್ಯಾ ಭಾವೇತ್ಸರ್ವಾ ಗಣೇಶಸ್ಯ ಪ್ರಸಾದತಃ


🌸|| ಇತಿ ಶ್ರೀನಾರದಪುರಾಣೇ ಸಂಕಟನಾಶನಂ ನಾಮ ಶ್ರೀ ಗಣಪತಿಸ್ತೋತ್ರಂ ಸಂಪೂರ್ಣಂ |

***



No comments:

Post a Comment