Showing posts with label ಅರ್ಧನಾರೀಶ್ವರ ಸ್ತೋತ್ರಮ್ ಆದಿ ಶಂಕರಾಚಾರ್ಯ ಕೃತಂ अर्धनारीश्वर ARDHA NAREESHWARA STOTRAM. Show all posts
Showing posts with label ಅರ್ಧನಾರೀಶ್ವರ ಸ್ತೋತ್ರಮ್ ಆದಿ ಶಂಕರಾಚಾರ್ಯ ಕೃತಂ अर्धनारीश्वर ARDHA NAREESHWARA STOTRAM. Show all posts

Wednesday, 1 December 2021

ಅರ್ಧನಾರೀಶ್ವರ ಸ್ತೋತ್ರಮ್ ಆದಿ ಶಂಕರಾಚಾರ್ಯ ಕೃತಂ अर्धनारीश्वर स्तोत्रम् ARDHA NAREESHWARA STOTRAM




ಅರ್ಧನಾರೀಶ್ವರಸ್ತೋತ್ರಮ್
ಚಾಮ್ಪೇಯಗೌರಾರ್ಧಶರೀರಕಾಯೈ ಕರ್ಪೂರಗೌರಾರ್ಧಶರೀರಕಾಯ ।
ಧಮ್ಮಿಲ್ಲಕಾಯೈ ಚ ಜಟಾಧರಾಯ ನಮಃ ಶಿವಾಯೈ ಚ ನಮಃ ಶಿವಾಯ ॥ 1 ॥

ಕಸ್ತೂರಿಕಾಕುಂಕುಮಚರ್ಚಿತಾಯೈ ಚಿತಾರಜಃಪುಂಜವಿಚರ್ಚಿತಾಯ ।
ಕೃತಸ್ಮರಾಯೈ ವಿಕೃತಸ್ಮರಾಯ ನಮಃ ಶಿವಾಯೈ ಚ ನಮಃ ಶಿವಾಯ ॥ 2 ॥

ಝಣತ್ಕ್ವಣತ್ಕಂಕಣನೂಪುರಾಯೈ ಪಾದಾಬ್ಜರಾಜತ್ಫಣಿನೂಪುರಾಯ ।
ಹೇಮಾಂಗದಾಯೈ ಭುಜಗಾಂಗದಾಯ ನಮಃ ಶಿವಾಯೈ ಚ ನಮಃ ಶಿವಾಯ ॥ 3 ॥

ವಿಶಾಲನೀಲೋತ್ಪಲಲೋಚನಾಯೈ ವಿಕಾಸಿಪಂಕೇರುಹಲೋಚನಾಯ ।
ಸಮೇಕ್ಷಣಾಯೈ ವಿಷಮೇಕ್ಷಣಾಯ ನಮಃ ಶಿವಾಯೈ ಚ ನಮಃ ಶಿವಾಯ ॥ 4 ॥

ಮನ್ದಾರಮಾಲಾಕಲಿತಾಲಕಾಯೈ ಕಪಾಲಮಾಲಾಂಕಿತಕನ್ಧರಾಯ ।
ದಿವ್ಯಾಮ್ಬರಾಯೈ ಚ ದಿಗಮ್ಬರಾಯ ನಮಃ ಶಿವಾಯೈ ಚ ನಮಃ ಶಿವಾಯ ॥ 5 ॥

ಅಮ್ಭೋಧರಶ್ಯಾಮಲಕುನ್ತಲಾಯೈ ತಡಿತ್ಪ್ರಭಾತಾಮ್ರಜಟಾಧರಾಯ ।
ನಿರೀಶ್ವರಾಯೈ ನಿಖಿಲೇಶ್ವರಾಯ ನಮಃ ಶಿವಾಯೈ ಚ ನಮಃ ಶಿವಾಯ ॥ 6 ॥

ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ ಸಮಸ್ತಸಂಹಾರಕತಾಂಡವಾಯ ।
ಜಗಜ್ಜನನ್ಯೈ ಜಗದೇಕಪಿತ್ರೇ ನಮಃ ಶಿವಾಯೈ ಚ ನಮಃ ಶಿವಾಯ ॥ 7 ॥

ಪ್ರದೀಪ್ತರತ್ನೋಜ್ಜ್ವಲಕುಂಡಲಾಯೈ ಸ್ಫುರನ್ಮಹಾಪನ್ನಗಭೂಷಣಾಯ ।
ಶಿವಾನ್ವಿತಾಯೈ ಚ ಶಿವಾನ್ವಿತಾಯ ನಮಃ ಶಿವಾಯೈ ಚ ನಮಃ ಶಿವಾಯ ॥ 8 ॥

ಏತತ್ಪಠೇದಷ್ಠಕಮಿಷ್ಟದಂ ಯೋ ಭಕ್ತ್ಯಾ ಸ ಮಾನ್ಯೋ ಭುವಿ ದೀರ್ಘಜೀವೀ ।
ಪ್ರಾಪ್ನೋತಿ ಸೌಭಾಗ್ಯಮನನ್ತಕಾಲಂ ಭೂಯಾತ್ಸದಾ ತಸ್ಯ ಸಮಸ್ತಸಿದ್ಧಿಃ ॥ 9 ॥

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿನ್ದಭಗವತ್ಪೂಜ್ಯಪಾದಶಿಷ್ಯಸ್ಯ
ಶ್ರೀಮಚ್ಛಂಕರಭಗವತಃ ಕೃತೌ ಅರ್ಧನಾರೀಶ್ವರಸ್ತೋತ್ರಮ್ ಸಂಪೂರ್ಣಮ್ ॥
***********

अर्धनारीश्वर स्तोत्रम् सार्थ

चाम्पेयगौरार्धशरीरकायै कर्पूरगौरार्धशरीरकाय ।
धम्मिल्लकायै च जटाधराय नमः शिवायै च नमः शिवाय ॥ १ ॥

कस्तूरिकाकुङ्कुमचर्चितायै चितारजःपुञ्जविचर्चिताय ।
कृतस्मरायै विकृतस्मराय नमः शिवायै च नमः शिवाय ॥ २ ॥

झणत्क्वणत्कङ्कणनूपुरायै पादाब्जराजत्फणिनूपुराय ।
हेमाङ्गदायै भुजगाङ्गदाय नमः शिवायै च नमः शिवाय ॥ ३ ॥
   
विशालनीलोत्पललोचनायै विकासिपङ्केरुहलोचनाय ।
समेक्षणायै विषमेक्षणाय नमः शिवायै च नमः शिवाय ॥ ४ ॥

मन्दारमालाकलितालकायै कपालमालाङ्कितकन्धराय ।
दिव्याम्बरायै च दिगम्बराय नमः शिवायै च नमः शिवाय ॥ ५ ॥

अम्भोधरश्यामलकुन्तलायै तडित्प्रभाताम्रजटाधराय ।
निरीश्वरायै निखिलेश्वराय नमः शिवायै च नमः शिवाय ॥ ६ ॥
   
प्रपञ्चसृष्ट्युन्मुखलास्यकायै समस्तसंहारकताण्डवाय ।
जगज्जनन्यै जगदेकपित्रे नमः शिवायै च नमः शिवाय ॥ ७ ॥

प्रदीप्तरत्नोज्ज्वलकुण्डलायै स्फुरन्महापन्नगभूषणाय ।
शिवान्वितायै च शिवान्विताय नमः शिवायै च नमः शिवाय ॥ ८ ॥
   
एतत्पठेदष्ठकमिष्टदं यो भक्त्या स मान्यो भुवि दीर्घजीवी ।
प्राप्नोति सौभाग्यमनन्तकालं भूयात्सदा तस्य समस्तसिद्धिः ॥ ९ ॥
   
इति श्रीमत्परमहंसपरिव्राजकाचार्यस्य श्रीगोविन्दभगवत्पूज्यपादशिष्यस्य

श्रीमच्छंकरभगवतः कृतौ अर्धनारीश्वरस्तोत्रम् संपूर्णम् ॥
***

ಅರ್ಧನಾರೀಶ್ವರ ಸ್ತೋತ್ರ ಶಂಕರ ಭಗವದ್ಪಾದರ ಅದ್ಬುತ ಕೃತಿ 

ದಿನವೂ ೨ ಬಾರಿ ಹೇಳಿಕೊಳ್ಳುತ್ತಾ ಇದ್ದರೆ ದಂಪತಿ ಭಿನ್ನಾಭಿಪ್ರಾಯ ದೂರ ಆಗುವುದು .
ವಿವಾಹಕ್ಕೆ ಎಲ್ಲ ಪೂಜೆ ಮಾಡಿಯೂ ಸೋತಿದ್ದರೆ ಈ ಸ್ತೋತ್ರ ಭಕ್ತಿಯಿಂದ   ೨ ಬಾರಿ ಹೇಳಿಕೊಳ್ಳೋದು ಉತ್ತಮ - ವಿವಾಹ ಆದ್ಮೇಲೆ ಗಿರಿಜಾ ಕಲ್ಯಾಣ / ಶ್ರೀನಿವಾಸ ಕಲ್ಯಾಣ ವ್ಯವಸ್ಥೆ ಬಗ್ಗೆ ಸಂಕಲ್ಪಿಸಿ ಸ್ತೋತ್ರ ಹೇಳಿಕೊಂಡರೆ  ಪಾರ್ವತೀ ಪರಮೇಶ್ವರರ ಕೃಪಾಶೀರ್ವಾದ ಖಂಡಿತ ಸಿಗುವುದು .
***