Showing posts with label ಮಧ್ವಮುನಿ ಪ್ರತಾಪಾಷ್ಠಕಮ್ ವಾದಿರಾಜ ವಿರಚಿತಮ್ ಜ್ವರದ ಬಾಧೆ ನಿವಾರಣೆಗಾಗಿ. Show all posts
Showing posts with label ಮಧ್ವಮುನಿ ಪ್ರತಾಪಾಷ್ಠಕಮ್ ವಾದಿರಾಜ ವಿರಚಿತಮ್ ಜ್ವರದ ಬಾಧೆ ನಿವಾರಣೆಗಾಗಿ. Show all posts

Sunday, 31 January 2021

ಮಧ್ವಮುನಿ ಪ್ರತಾಪಾಷ್ಠಕಮ್ ವಾದಿರಾಜ ವಿರಚಿತಮ್ ಜ್ವರದ ಬಾಧೆ ನಿವಾರಣೆಗಾಗಿ

ಮಧ್ವಮುನಿ ಪ್ರತಾಪಾಷ್ಠಕಮ್

ಈ ಕೃತಿಯ ಪಠಣದಿಂದ ಶಾಶ್ವತವಾಗಿ ಜ್ವರದ ಬಾಧೆಯಿಂದ ಮುಕ್ತಿದೊರಕುತ್ತದೆ.ನೂರಾರು ಭಕ್ತರು ಶ್ರೀವಾದಿರಾಜರ ದಿವ್ಯಮಂತ್ರಗಳನ್ನು ಪಠಿಸಿ ಜ್ವರದ ಬಾಧೆಯಿಂದ ಮುಕ್ತರಾಗುತ್ತಿರುವ ಘಟನೆಗಳು ಇಂದಿಗೂ ಜರುಗುತ್ತಿವೆ.ಒಮ್ಮೆ ಶ್ರೀವಾದಿರಾಜರು ದ್ವಾರಕಾ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ಸಾಗುವ ಸಂದರ್ಭದಲ್ಲಿ ಆರುತಿಂಗಳು ಉಪಾವಾಸದಲ್ಲಿದ್ದು ಕೃಷ್ಣಧ್ಯಾನ ಮಾಡುತ್ತಿರುವ ಸಂದರ್ಭದಲ್ಲಿ ಈ ಕೃತಿಯನ್ನು ರಚಿಸಿದ್ದರು. ಶ್ರೀಕೃಷ್ಣ ಯತಿಗಳು ಎಂಬವರು ತೀವ್ರಜ್ವರದಲ್ಲಿದ್ದಾಗ ಅವರಿಗೆ ಶ್ರೀವಾದಿರಾಜರ ಮಧ್ವಮುನಿಪ್ರತಾಪಾಷ್ಟಕಮ್  ಕೃತಿಯನ್ನು ಪಠಿಸುವಂತೆ ಸ್ವಪ್ನ ಸೂಚನೆಯಾಯಿತು.ಅಂತೆಯೇಈ ಮಂತ್ರ ಪಠಿಸಲು ರೋಗ ಸಂಪೂರ್ಣ ನಿವಾರಣೆಯಾಯಿತು.ಇಂದಿಗೂ ಅನೇಕರು ಶ್ರೀದೇವರ ತೀರ್ಥವನ್ನು ಹಿಡಿದುಕೊಂಡು ಈ ಮಂತ್ರ ಪಠಿಸಿ ತೀರ್ಥವನ್ನು ಸ್ವೀಕರಿಸಿ ಜ್ವರವನ್ನು ಉಪಶಮನ ಮಾಡಿಕೊಳ್ಳುತ್ತಿದ್ದಾರೆ.


II ಕ್ವಚಿತ್ಸುರಾನ್ ಶಾಸ್ತಿ ಸುರಾಂಗನಾ: ಕ್ವಚಿತ್

ಕ್ವಚಿಚ್ಚ ಗಂಧರ್ವಪತೀನೃಷೀನ್ ಕ್ವಚಿತ್

ಕ್ವಚಿತ್ಪಿತೃನ್ ಕ್ವಾಪಿ ನೃಪಾನ್ನರಾನ್ ಕ್ವಚಿಚ್ಚುಭಾನಯಂ ಮಧ್ವಮುನಿ: ಪ್ರತಾಪವಾನ್I


ಕ್ವಚಿತ್ಪ್ರಭುಂ ಸ್ತೌತಿ ಸಮೀಕ್ಷತೇ ಕ್ವಚಿತ್ಕ್ವಚಿತ್ಸ್ಮರನ್ನೃತ್ಯತಿ ಗಾಯತಿ ಕ್ವಚಿತ್

ಕ್ವಚಿತ್ತಮಾರಾಧಯತೀಶ್ವರಂ ಕ್ವಚಿನ್ನಮತ್ಯಯಂ ಮಧ್ವಮುನಿ: ಪ್ರತಾಪವಾನ್I


ಕ್ವಚಿದ್ಧರೇರ್ಜೀವಜಡಾತಿಭಿನ್ನತಾಂ ಕ್ವಚಿತ್ಪ್ರಭೋ: ಸರ್ವಗುಣೈಶ್ಚ ಪೂರ್ಣತಾಮ್

ಕ್ವಚಿಚ್ಚ ತಸ್ಯಾಖಿಲದೋಷಶೂನ್ಯತಾಂ ವದತ್ಯಯಂ ಮಧ್ವಮುನಿ: ಪ್ರತಾಪವಾನ್ I


ಕ್ವಚಿಚ್ಚ ವಿಷ್ಣೋರುರುಚಿತ್ರರೂಪತಾಂ ಕ್ವಚಿಚ್ಚ ಮುಕ್ತಾಖಿಲಜೀವಯಂತೃತಾಮ್

ಕ್ವಚಿಚ್ಚ ತಸ್ಯಾವ್ಯಯಚಿನ್ಮಯಾಕೃತಿಂ ವ್ಯನಕ್ತ್ಯಯಂ ಮಧ್ವಮುನಿ: ಪ್ರತಾಪವಾನ್ I


ಕ್ವಚಿತ್ ಸ್ಮೃತೀ: ಕ್ವಾಪಿ ಪುರಾಣಸಂಹಿತಾ: ಪ್ರವಕ್ತಿಸೂತ್ರಂ ಕ್ವಚಿದಾಗಮೋಕ್ತಿಭಿ:

ಕ್ವಚಿಚ್ಚ ಧರ್ಮಂಚರತಿ ಕ್ವಚಿಚ್ಚ ತಂ ಬ್ರವೀತ್ಯಯಂ ಮಧ್ವಮುನಿ: ಪ್ರತಾಪವಾನ್ I


ಕ್ವಚಿಚ್ಚ ಚಾರ್ವಾಕಕಣಾದಗೌತಮಪ್ರಭಾಕರಾದ್ವೃತಿತಥಾಗತಾದಿಕೈ: 

ಕೃತಂ ಮತಂ ಯುಕ್ತಿಶತೈರ್ವಿಖಂಡಯನ್ ವಿಭಾತ್ಯಯಂ ಮಧ್ವಮುನಿ: ಪ್ರತಾಪವಾನ್ I


ಪರಾನ್ಪರಾಭಾವಯತಿ ಕ್ವಚಿತ್ಕ್ವಚಿನ್ನಿಜಾನ್ಕಥಾಯಾಂ ಕುಶಲೀಕರೋತ್ಯಯಮ್

ಕ್ವಚಿದ್ಬುಧಾನ್ವೈಷ್ಣವ ಮಾರ್ಗಮಾಗತಾನ್ ಪುನಾತ್ಯಯಂ ಮಧ್ವಮುನಿ: ಪ್ರತಾಪವಾನ್I


ಕ್ವಚಿತ್ಸಮಸ್ತಾಗಮನಿರ್ಣಯೋದಿತಾ: ಕೃತೀ ವ್ಯಾಕುರುತೇ ಸಭಾಂತರೇ

ಪ್ರಹೃಷ್ಟರೋಮಾ ನೃಹರೌ ಕ್ವಚಿನ್ಮನೋ ಯುನಕ್ತ್ಯಯಂ ಮಧ್ವಮುನಿ: ಪ್ರತಾಪವಾನ್I


ಇದಂ ಪ್ರತಾಪಾಷ್ಟಕಮಚ್ಯುತಪ್ರಿಯ ಶ್ರುತಿಪ್ರತೀತಾಮಲಮಧ್ವಯೋಗಿನ:I

ಯತಿಸ್ತದೀಯೋsಕೃತ ವಾದಿರಾಜ ಉದಾರಧೀಸ್ತಸ್ಯ ಕೃಪಾಫಲಪ್ತಯೇI


IIಇತಿ ಶ್ರೀ ವಾದಿರಾಜ ಪೂಜ್ಯ ಚಾರಣ ವಿರಚಿತಂ ಮಧ್ವಮುನಿ ಪ್ರತಾಪಾಷ್ಟಕಮ್ ಸಂಪೂರ್ಣಂII

***