Showing posts with label ಶಿವ ಸ್ತುತಿ ವ್ಯಾಸರಾಜ ವಿರಚಿತಮ್. Show all posts
Showing posts with label ಶಿವ ಸ್ತುತಿ ವ್ಯಾಸರಾಜ ವಿರಚಿತಮ್. Show all posts

Thursday, 28 November 2019

ಶಿವ ಸ್ತುತಿ ವ್ಯಾಸರಾಜ ವಿರಚಿತಮ್ shiva stutih by vyasaraja


ಶ್ರೀ ವ್ಯಾಸರಾಯರು ರಚಿಸಿರುವ  ಸರಳವಾದ  ಶಿವ ಸ್ತುತಿ :

ಲಲಿತಾ ಚಂದ್ರ ನಿಭಾನನ  ಸುಷ್ಮಿತಮ್
ಶಿವ ಪದಂ  ಶಿವದಾಮ್  ಸ್ಮರತಾಮ್  ಶಿವಂ ।
ವಿಶದಕೋಟಿ  ತಟಿಪ್ರಭಯಾಯುತಂ  ಶಿವ ಜಯಂ ಶಿವಯಾ                                                            ಶಿವಾಯಯುತಮ್ ।
ನಟನ ನಾಟ್ಯ ನಟಂ  ನಟಗಾಯಕಮ್  ಜನಮುದಂ ಜಲಜಯುತ ಲೋಚನಂ ।
ಭುಜಗ ಭೂಷಣ ಭೂಷಿತ ವಿಗ್ರಹಮ್ ಪ್ರಣಮಹೇ ಜನತೇ  ಜನವಲ್ಲಭಂ ।
ಶೃತಿಸತ  ಪ್ರಭಯಾ ಪ್ರಭಯಾಯುತಮ್  ಹರಿ ಪದಾಬ್ಜಭವಾಂ ಶಿರಸಾದೃತಾಂ ।
ಶಿವ ಶಿವೇತಿ ಶಿವೇತಿ ಶಿವೇತಿವಿ  ಶಿವಭವೇತಿ ಭವೇತಿ ಭವೇತಿವಾ ।
ಮೃಡ ಮೃಡೇತಿ  ಮೃಡೇತಿ ಮೃಡೇತಿವಿ  ಭಜತಿಯಃ  ಸತತಂ                                                                ಪ್ರಣಮಾಮಿಯಾತ್ ।
ಇತಿ ಶ್ರೀ ವ್ಯಾಸ ತೀರ್ಥ ಯತಿಕೃತ ಲಘು ಶಿವ ಸ್ತುತಿ  ಸಂಪೂರ್ಣಮ್ ।।
*******