Showing posts with label ವಿದ್ಯಾರತ್ನಾಕರ ತೀರ್ಥ ಸ್ತೋತ್ರಮ್ ಮೈಸೂರು ವಾಸುದೇವಾಚಾರ್ಯ ವಿರಚಿತಮ್. Show all posts
Showing posts with label ವಿದ್ಯಾರತ್ನಾಕರ ತೀರ್ಥ ಸ್ತೋತ್ರಮ್ ಮೈಸೂರು ವಾಸುದೇವಾಚಾರ್ಯ ವಿರಚಿತಮ್. Show all posts

Friday, 30 April 2021

ಶ್ರೀ ವಿದ್ಯಾರತ್ನಾಕರ ತೀರ್ಥ ಸ್ತೋತ್ರಮ್ ಮೈಸೂರು ವಾಸುದೇವಾಚಾರ್ಯ ವಿರಚಿತಮ್

vidyaratnakara teertha stutih

 ಶ್ರೀ ವಿದ್ಯಾ ರತ್ನಾಕರ ತೀರ್ಥರ ಪರಮ ಆಪ್ತರಾದ ಸಂಗೀತ ಕಲಾನಿಧಿ ವಿದ್ವಾನ್ ಶ್ರೀ ಮೈಸೂರು ವಾಸುದೇವಾಚಾರ್ಯರು [ ಕ್ರಿ ಶ 1865 - 1961] ವದನಾರವಿಂದದಲ್ಲಿ ಹೊರಹೊಮ್ಮಿದ ..... 

ರಾಗ: ಧನ್ಯಾಸಿ  ತಾಳ : ಆದಿ

ನಮಾಮಿ ವಿದ್ಯಾರತ್ನಾಕರ-

ಗುರುವರಮನಿಶಂ ಭೃಶಮ್ ।। ಪಲ್ಲವಿ ।।

ಶಮಾದಿ ಸಂಪದ್ಗುಣ ಗಣಭರಿತಂ 

ಬುಧ ಜನ ತೋಷಣ ನಿರತಮ್ ।

ರಮಾಪತಿ ಪ್ರಿಯತಮ-

ಮಧ್ವಾಗಮಾಬ್ಧಿಪಾರಗ -

ಮದ್ಭುತ ಚರಿತಮ್ ।। ಚರಣ ।।

ಪರಮಾನುಗ್ರಹ ನಿಜ 

ಪದ ಸುಸ್ಥಾಪಿತ

ವಿದ್ಯಾವಾರಿಧಿತನಯಮ್ ।

ಶರಣಾಗತ ಜನ 

ರಕ್ಷಣ ನಿಪುಣಂ -

ಕರುಣಾಪೂರಿತ 

ಹೃದಯಮ್ ।। ಚರಣ ।। 

ವರ ಶಿರೋಧಿ ಸಂಶೋಭಿತ -

ತುಳಸೀದಳ ಮಾಲಂ -

ಸುಂದರಕಾಯಮ್ । 

ಸರಸಗಾನ ಶಿರೋಮಣಿಂ -

ವಾಸುದೇವ ಗಾನಾತಿ -

ಪ್ರಿಯಮ್  ।। ಚರಣ ।।

***