Showing posts with label ನವಗ್ರಹ ಸ್ತೋತ್ರ ಮತ್ತು ಪತ್ರೆಗಳು. Show all posts
Showing posts with label ನವಗ್ರಹ ಸ್ತೋತ್ರ ಮತ್ತು ಪತ್ರೆಗಳು. Show all posts

Monday, 30 September 2019

ನವಗ್ರಹ ಸ್ತೋತ್ರ ಮತ್ತು ಪತ್ರೆಗಳು navagraha stotra and plants and offer pray on respective days


Navagraha Stotra Common


ಓಂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||


Darbhe ketu



ಪಲಾಲ ಧೂಮಸಂಕಶಂ ತಾರಕ-ಗ್ರಹ-ಮಸ್ತಕಮ್ ।
ರೌದ್ರಂ ರೌದ್ರತರಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ ॥ 9॥
******

Doorva garike rahu


ಅರ್ಧಕಾಯಂ ಮಹಾವೀರ್ಯಂ ಚನ್ದ್ರ-ಭಾಸ್ಕರ-ಮರ್ದನಮ್ ।
ಸಿಂಹಿಕಾ-ಗರ್ಭ-ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ॥ 8॥
******

Shami Banni Saturn Shani Saturday



ನೀಲಾಂಜನ ಸಮಾಕಾರಂ ರವಿಪುತ್ರಂ ಮಹಾಗ್ರಹಮ್ ।
ಛಾಯಾ-ಮಾರ್ತಾಂಡ-ಸಂಭೂತಂ ತಂ ನಮಾಮಿ ಶನೈಶ್ಚರಮ್ ॥ 7॥
**********

Audumbur Atti Venus shukra Friday


ಶುದ್ಧ-ಸ್ಪಟಿಕ-ಸಂಕಾಶಂ ದೈತ್ಯಾನಾಂ ಪ್ರಣತಂ ಗುರುಮ್ ।
ಸರ್ವಶಾಸ್ತ್ರ-ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ॥ 6॥
*****

Ashwatha Arali Peepal Guru Brihaspati Jupiter Thursday





ದೇವಾನಾಂ ಚ ಋಷೀಣಾಂ ಚ ಗುರುಂ ಕನಕಸನ್ನಿಭಮ್ ।
ಬುದ್ಧಿಪೂರ್ಣಂ ತ್ರಿಲೋಕೇಶಂ ತಂ ಗುರುಂ ಪ್ರಣಮಾಮ್ಯಹಮ್ ॥ 5॥
*****

Apamarga Uttarani Budha Mercury Wednesday



ಪ್ರಿಯಂಗು ಕನಕಾ-ಭಾಸಂ ರೂಪೇಣಾಪ್ರತಿಮಂ ಶುಭಮ್ ।
ಸೌಮ್ಯಂ ಸೌಮ್ಯ-ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ॥ 4 ॥
****

Khadira Khaire Kuja Mars Mangal Tuesday Angaraka



ಧರಣೀ-ಗರ್ಭ-ಸಂಭೂತಂ ವಿದ್ಯುತ್ಪುಂಜಂ ಜಗತ್ಪತಿಮ್ ।
ಕುಮಾರಂ ಶಕ್ತಿ-ಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ॥ 3॥
*****

Palasha Muttuga Chandra Moon Monday




ಕ್ಷೀರೋದಾರ್ಣವ-ಸಂಭೂತಂ ಅತ್ರಿನೇತ್ರ-ಸಮುದ್ಭವಮ್ ।
ನಮಾಮಿ ಶಶಿನಂ ದೇವಂ ಶಂಭೋರ್ಮಕುಟ ಭೂಷಣಮ್ ॥ 2॥
*****

Shwetarka Ekke Soorya Sun Sunday




ಪದ್ಮ ಕಿಂಜಲ್ಕ- ಸಂಕಾಶಮ್ ಲೋಕಸಾಕ್ಷಿಂ ಜಗತ್ಗುರುಮ್ ।
ಸರ್ವರೋಗಹರಂ ದೇವಂ ಆದಿತ್ಯಂ ಪ್ರಣಮಾಮ್ಯಹಮ್ ॥ 1॥
*****
Navagraha gods
******

ಅಕ್ಷರಗಳಲ್ಲಿ ಗ್ರಹಗಳು

ಕ,ಖ,ಗ,ಘ,ಙ  = ಕುಜಗ್ರಹ

ಚ,ಛ,ಜ,ಝ,ಞ,=  ಶುಕ್ರಗ್ರಹ

ಟ,ಠ,ಡ,ಢ,ಣ =   ಬುಧಗ್ರಹ

ತ,ಥ,ದ,ಧ,ನ =  ಗುರುಗ್ರಹ .

ಪ,ಫ,ಬ,ಭ,ಮ =  ಶನಿಗ್ರಹ .

ಯ,ರ,ಲ,ವ,ಶ,ಷ,ಸ,ಹ = ಚಂದ್ರಗ್ರಹ .

ಅ,ಆ,ಇ,ಈ,ಉ,ಊ,ಋ,ಎ,ಏಐ,ಒ,ಓ,ಔ,ಅಂ,ಆಃ =  ರವಿಗ್ರಹ
******