Showing posts with label ರಾಘವೇಂದ್ರ ಸ್ವಾಮಿ ರಾಯರ ಸ್ತೋತ್ರ ವ್ಯಾಸತತ್ವಜ್ಞ ತೀರ್ಥವಿರಚಿತಮ್ RAGHAVENDRA SWAMY RAYARA STOTRA. Show all posts
Showing posts with label ರಾಘವೇಂದ್ರ ಸ್ವಾಮಿ ರಾಯರ ಸ್ತೋತ್ರ ವ್ಯಾಸತತ್ವಜ್ಞ ತೀರ್ಥವಿರಚಿತಮ್ RAGHAVENDRA SWAMY RAYARA STOTRA. Show all posts

Thursday, 1 July 2021

ರಾಘವೇಂದ್ರ ಸ್ವಾಮಿ ರಾಯರ ಸ್ತೋತ್ರ ವ್ಯಾಸತತ್ವಜ್ಞ ತೀರ್ಥವಿರಚಿತಮ್ RAGHAVENDRA SWAMY RAYARA STOTRA

Audio by Mrs. Nandini Sripad
 
ಶ್ರೀ ವ್ಯಾಸತತ್ವಜ್ಞ ತೀರ್ಥವಿರಚಿತ ರಾಯರ ಸ್ತೋತ್ರ 

ಶ್ರೀರಾಘವೇಂದ್ರ ತವ ಚರಣಂ ಭಜಾಮಿ ।। 

ಶರಣಾಗತ  ಭವ ತರಣಮ್ ।। ಪಲ್ಲವಿ ।।

ಶ್ರೀ ಸುಧೀಂದ್ರ ಕರಕಂಜ ಸಂಭವಮ್ ।

ಸುಧಾ೦ಶು ಮುಖ ಸಂಸ್ತುತ ಭಾವಿಭವಮ್ ।।೧।।

ಪಾವನ ವರಮಂತ್ರಾಲಯ ಸದನಮ್ ।

ಪತಿತಪಾವನಂ ಜಿತಮದನಮ್ ।।೨।।

ವಾಸುದೇವ ಕವಿ ಸನ್ನುತ ಚರಣಮ್ ।

ಮೂಲರಾಮ ವರ ಕರುಣಾಭರಣಮ್ ।।೩।।

***