Showing posts with label ರಾಘವೇಂದ್ರ ರಾಯರ ಸ್ತೋತ್ರ ಶ್ರೀ ವ್ಯಾಸತತ್ವಜ್ಞತೀರ್ಥ ವಿರಚಿತಮ್. Show all posts
Showing posts with label ರಾಘವೇಂದ್ರ ರಾಯರ ಸ್ತೋತ್ರ ಶ್ರೀ ವ್ಯಾಸತತ್ವಜ್ಞತೀರ್ಥ ವಿರಚಿತಮ್. Show all posts

Friday, 20 September 2019

ರಾಘವೇಂದ್ರ ರಾಯರ ಸ್ತೋತ್ರ ಶ್ರೀ ವ್ಯಾಸತತ್ವಜ್ಞತೀರ್ಥ ವಿರಚಿತಮ್ rayara stotra by sri vyasa tatwajna theertharu


 ರಾಯರ ಸ್ತೋತ್ರ ಶ್ರೀ ವ್ಯಾಸತತ್ವಜ್ಞತೀರ್ಥ ವಿರಚಿತ

|| ಶ್ರೀಮೂಲರಾಮೋ ವಿಜಯತೇ |।
|| ಶ್ರೀಗುರುರಾಜೋ ವಿಜಯತೇ ।।

ಶ್ರೀರಾಘವೇಂದ್ರ ತವ ಚರಣಂ ಭಜಾಮಿ ।।
ಶರಣಾಗತ ಜನ ಭವತರಣಮ್ ।। ಪಲ್ಲವಿ ।।

ಶ್ರೀ ಸುಧೀಂದ್ರ ಕರಕಂಜ ಸಂಭವಮ್ ।
ಸುಧಾಂಶು ಮುಖ ಸಂಸ್ತುತ ಭಾವಿಭವಮ್ ।।೧।।

ಪಾವನ ವರಮಂತ್ರಾಲಯ ಸದನಮ್ ।
ಪತಿತಪಾವನಂ ಜಿತಮದನಮ್ ।।೨।।

ವಾಸುದೇವ ಕವಿ ಸನ್ನುತ ಚರಣಮ್ ।
ಮೂಲರಾಮ ವರ ಕರುಣಾಭರಣಮ್ ।।೩।।
********