Showing posts with label ಉಪೇಂದ್ರತೀರ್ಥ ಸ್ತುತಿ ಶ್ರೀ ವಾದೀಂದ್ರತೀರ್ಥವಿರಚಿತಮ್. Show all posts
Showing posts with label ಉಪೇಂದ್ರತೀರ್ಥ ಸ್ತುತಿ ಶ್ರೀ ವಾದೀಂದ್ರತೀರ್ಥವಿರಚಿತಮ್. Show all posts

Friday, 30 April 2021

ಉಪೇಂದ್ರತೀರ್ಥ ಸ್ತುತಿ ಶ್ರೀ ವಾದೀಂದ್ರತೀರ್ಥವಿರಚಿತಮ್

upendra teertha rayara mutt 1728 yati stutih


" ಗುರುಗುಣಸ್ತವನ " ದಲ್ಲಿ ಶ್ರೀ ವಾದೀಂದ್ರತೀರ್ಥರು ತಮ್ಮ ಗುರುಗಳಾದ ಶ್ರೀ ಉಪೇಂದ್ರತೀರ್ಥರನ್ನು ಈ ಕೆಳಗಿನಂತೆ ಸ್ತೋತ್ರ ಮಾಡಿದ್ದಾರೆ.


ಯೇ ರಾಮವ್ಯಾಸಪಾದಪ್ರಣಿಹಿತ 

ಮನಸೋ ಮಧ್ವತಂತ್ರಪ್ರತಿಷ್ಠಾ

ಧುರ್ಯಾಮರ್ಯಾದಸಂವಿತ್ಸುಮಹಿತ 

ಸುಮತೀಂದ್ರಾರ್ಯ ಶಿಷ್ಯಾಗ್ರಗಣ್ಯಾಃ ।

ನಿತ್ಯತ್ರಯ್ಯಂತಚಿಂತಾಪರಿಣತ-

ವಿಶದಾಶೇಷತತ್ತ್ವಾವಬೋಧ

ಪ್ರಖ್ಯಾತಾನ್ ತಾನ್ ಉಪೇಂದ್ರ 

ವ್ರತಿ ವಿಬುಧಮಣೀನ 

ದೇಶಿಕಾನಾಶ್ರಯೇsಯಮ್ ।।

****