Showing posts with label ದೇವತಾಹ್ವಾನ ವಾದಿರಾಜ ವಿರಚಿತಮ್. Show all posts
Showing posts with label ದೇವತಾಹ್ವಾನ ವಾದಿರಾಜ ವಿರಚಿತಮ್. Show all posts

Saturday, 20 February 2021

ದೇವತಾಹ್ವಾನ ವಾದಿರಾಜ ವಿರಚಿತಮ್

ಸರ್ವಜ್ಞರಾದ ಶ್ರೀ ವಾದಿರಾಜಭಗವತ್ಪಾದರು ವಿರಚಿಸಿದ ಪುಟ್ಟದಾದ ದೇವತಾಹ್ವಾನ ದೇವಪೂಜಾ ಕಾಲದಲ್ಲಿ ಅತ್ಯಂತ ಉಪಯೋಗವಾಗುವುದು.

॥ಸರ್ವಕರ್ಮಕಾರಯಿತೃಭಾರತೀರಮಣಮುಖ್ಯಪ್ರಾಣಾಂತರ್ಗತ- ಅನಂತಗುಣಗಣಪರಿಪೂರ್ಣ- ಅನಂತಾವತಾರಾತ್ಮಕ-ಅನಂತಜೀವಾಂತರ್ಯಾಮಿ ಬಿಂಬನಾಮಕ ಪರಮಾತ್ಮನ್, ಮಯಾ ಪ್ರತಿಕ್ಷಣೇ ಮನೋವಾಕ್ಕಾಯಕರ್ಮಭಿಃ ಕ್ರಿಯಮಾಣಾನ್ ಅನಂತಾಪರಾಧಾನಗಣಯ್ಯ ಮದರ್ಥಮಸ್ಮದ್ಗುರ್ವಂತರ್ಗತಭಾರತೀರಮಣಮುಖ್ಯಪ್ರಾಣೇನಾನಂತವೇದೋಕ್ತಪ್ರಕಾರೇಣ ಕ್ರಿಯಮಾಣಪ್ರಾರ್ಥನೋಪರಿ ದೃಷ್ಟಿಂ ದತ್ವಾ ಮದ್ಧಸ್ತೇನ ಪೂಜಾಂ ಕಾರಯಿತ್ವಾ ಪಾಲಯಿತುಂ ತ್ವತ್ಸಾಕ್ಷಾತ್ಪ್ರತಿಬಿಂಬಭೂತೇನ ಭಾರತೀರಮಣ ಮುಖ್ಯಪ್ರಾಣದ್ವಾರಾ  ಮದ್ ಜ್ಞಾನೇಂದ್ರಿಯಕರ್ಮೇಂದ್ರಿಯಾಭಿಮಾನಿದೇವಾನುದ್ಬೋಧಯಿತ್ವಾ ತದ್ದ್ವಾರಾ ಮಾಂ ಚ ಬೋಧಯಿತ್ವಾ ಮದ್ಧೃತಕಮಲಾಕರಸ್ಥಿತತುಲಸೀದಲದ್ವಾರಾ ತ್ವತ್ಪರಿವಾರಭೂತ ರಮಾಬ್ರಹ್ಮಾದಿಭಿಃ ಸಹ ವಾಯುವಾಹನೋ ಭೂತ್ವಾ ವಾಮನಾಸಾಪುಟೇನ ಬಹಿರಾಗತ್ಯ ತತ್ತತ್ಪ್ರತಿಮಾಭಿಮಾನಿದೇವತಾತ್ಮಕತೇಜೋಮಯಮುಖ್ಯಪ್ರಾಣ ಗೋಲಕಾನ್ತರ್ಗತನಿತ್ಯಮುಕ್ತ ರಮಾಗೋಲಕಾಂತರ್ಗತಸ್ವಸ್ವರೂಪಗೋಲಕೇ ಸ್ಥಿತ್ವಾ ಪೂಜಾಂ ಗೃಹೀತ್ವಾ ಮಾಂ ಪಾಲಯ . .. ಇತಿ ಶ್ರೀವಾದಿರಾಜತೀರ್ಥಶ್ರೀಚರಣಕೃತಃ ದೇವತಾಹ್ವಾನಪ್ರಕಾರಃ 

********