Showing posts with label ಶ್ರೀವ್ಯಾಸಸ್ತುತಿ ವಾದಿರಾಜ ವಿರಚಿತಮ್ ವಾಕ್ ದೋಷ ನಿವಾರಣೆಗಾಗಿ. Show all posts
Showing posts with label ಶ್ರೀವ್ಯಾಸಸ್ತುತಿ ವಾದಿರಾಜ ವಿರಚಿತಮ್ ವಾಕ್ ದೋಷ ನಿವಾರಣೆಗಾಗಿ. Show all posts

Sunday, 31 January 2021

ಶ್ರೀವ್ಯಾಸಸ್ತುತಿ ವಾದಿರಾಜ ವಿರಚಿತಮ್ ವಾಕ್ ದೋಷ ನಿವಾರಣೆಗಾಗಿ

 ವ್ಯಾಸಸ್ತುತಿ:

ನಮ್ಮ ನುಡಿಗಳನ್ನು ಅರ್ಥಪೂರ್ಣ ಹಾಗೂ ಸತ್ವಯುತವನ್ನಾಗಿ ಅನುಗ್ರಹಿಸುವ ಸ್ತೋತ್ರ ಮಂಜರಿ.ವಾಕ್ ಸಂಬಂಧ ಏನೇ ದೋಷಗಳಿದ್ದರೂ ಇದರ ನಿವಾರಣೆಗಾಗಿ ಶ್ರೀವಾದಿರಾಜರು ರಚಿಸಿರುವ ಶ್ರೀವ್ಯಾಸಸ್ತುತಿಯ ಪಠಣ ವಾಕ್ ಸಿದ್ಧಿಗೆ ಉತ್ಕೃಷ್ಟಮಂತ್ರ ಎಂದು ಅಪರೋಕ್ಷ ಜ್ಞಾನಿಗಳು ಈ-ಮಂತ್ರವನ್ನು ವಿಶೇಷವಾಗಿ ಕೊಂಡಾಡಿದ್ದಾರೆ.


ಶ್ರೀಶಂ ವಿಚಿತ್ರಕವಿತಾರಸಪೂರಿತಾಶಂ ಶ್ರೀಶಂಕರೋರಗಖಗೇಂದ್ರಹೃದಬ್ಜವಾಸಮ್

ಆಶಂಕಮಾನಜನತೃಪ್ತಿಕರೋಕ್ತಿಹಾಸಂ ವ್ಯಾಸಂ ನತೋsಸ್ಮಿ ಹರಿತೋಪಲಸನ್ನಿಕಾಶಮ್ I


ವೇದಾಂತಸೂತ್ರಪವನೋದ್ಧೃತಪಂಚವೇದಾಮೋದಾಂಶ

ತೋಷಿತ ಸುರರ್ಷಿನರಾದಿಭೇದಾಮ್

ಬೋಧಾಂಬುಜಾತಲಸಿತಾಂ ಸರಸೀಮಗಾಧಾಂ 

ಶ್ರೀದಾಂ ಶ್ರೀತೋsಸ್ಮಿ ಶುಕತಾತಪದಾಮಖೇದಾಮ್ I


ದ್ವೈಪಾಯನೋ ಜಯತಿ ಯನ್ನಿಜಶಕ್ತಿದೀಪ: ಪಾಪಾಭಿವರ್ಧಿತಕುವಾದಿತಮಿಸ್ರತಾಪ: 

ಪಾಪಾಖ್ಯದುರ್ಭಗದಶಾಕೃತತೀವ್ರ ಕೋಪ: 

ಪಾಪಾದ್ಭುತೌಷಧಿರಗೇ ಶ್ವಸನಾಂಶರೂಪ: I


ಇಂದ್ರಾದಿದೈವತಹೃದಾಖ್ಯಚಕೋರಚಂದ್ರಾಮಂದಾಂಶು

ಕಲ್ಪಶುಭಜಲ್ಪಿತಪುಷ್ಪವೃಂದ:

ವೃಂದಾರಕಾಂಘ್ರ್ಯುಪಲತಾಗಣರತ್ನಸಾಂದ್ರೋ 

ಮಂದಾಯ ಮೇ ಫಲತು ಕೃಷ್ಣತರು: ಫಲಂ ದ್ರಾಕ್ I


ಮಾತಾ ಹಿತೇವ ಪರಿರಕ್ಷತಿ ಯೇನ ಗೀತಾ ಗೀತಾಗ್ರ್ಯಭಾರತಪುರಾಣಕೃತಾsವಿಗೀತಾ

ವಾತಾಂಶುಮಧ್ವವರದ: ಸ ಗಿರೋ ಮಮೈತಾ: 

ಖ್ಯಾತಾ: ಪರಾಶರಸುತೋ ವಿದಧಾತು ಧಾತಾ I


ಪಾರಂ ಭವಾಖ್ಯಜಲಧೇರ್ಭುವನೈಕಸಾರಂ ಸ್ವೈರಂ 

ಕೃತೋರುವಿಧವೇದಪಥ: ಪ್ರಚಾರಮ್

ಆರಿಂಜತಾಮರಜನಂ ಸುಖಚಿಚ್ಛರೀರಂ 

ಧೀರಂ ಸ್ಮರಾಮಿ ಹೃದಿ ಸತ್ಯವತೀಕುಮಾರಮ್ I


ಭಾವಾಶ್ರಿತಂ ಯಮನುಸೃತ್ಯ ಭಜಂತಿ ದೇವಾ: 

ಸೇವಾರತಾಶ್ಚ ಮುನಯ: ಕವಯೋ ನೃದೇವಾ:

ಯೋ ವಾಸುದೇವವಪುರಸ್ಯ ಮಹಾನುಭಾವಾಂಚ್ಛ್ರೀ

ಬಾದರಾಯಣಹರೇರ್ನ ಗೃಣೀತ ಕೋ ವಾ I


ಜ್ಞಾನಂ ಪ್ರದೇಹಿ ಭವದಾಗವಾರ್ಧ್ಯಧೀನಂ ಶ್ರೀನಂದಸೂನುಪದಭಕ್ತಿನದೀನಿದಾನಮ್

ಆನಂದತೀರ್ಥವರದೋಚ್ಚಮಹಾಧ್ವನೀನಂ 

ದೀನಂ ಬದರ್ಯಧಿಪತೇ ಕುರು ಮಾಮಮಾನಮ್ I


ವಾಸಿಷ್ಠವಂಶತಿಲಕಸ್ಯ ಹರೇರ್ಮನೋಜ್ಞಂ ದೋಷೌಘಖಂಡನವಿಶಾರದಮಷ್ಟಕಂ ಯೇ ದಾಸಾ: 

ಪಠಂತ್ಯನುದಿನಂ ಭುವಿ ವಾದಿರಾಜಧೀಸಂಭವಂ 

ಪರಿಭವೋ ನ ದಿಶಾಸು ತೇಷಾಮ್ I


II ಇತಿ ಶ್ರೀ ವಾದಿರಾಜಪೂಜ್ಯಚರಣವಿರಚಿತಾ ವ್ಯಾಸ ಸ್ತುತಿ: ಸಂಪೂರ್ಣಾ II

***