Showing posts with label ರಾಘವೇಂದ್ರ ರಾಯರ ಸ್ತೋತ್ರ ವ್ಯಾಸತತ್ವಜ್ಞತೀರ್ಥ ವಿರಚಿಮ್. Show all posts
Showing posts with label ರಾಘವೇಂದ್ರ ರಾಯರ ಸ್ತೋತ್ರ ವ್ಯಾಸತತ್ವಜ್ಞತೀರ್ಥ ವಿರಚಿಮ್. Show all posts

Friday, 20 December 2019

ರಾಘವೇಂದ್ರ ರಾಯರ ಸ್ತೋತ್ರ ವ್ಯಾಸತತ್ವಜ್ಞತೀರ್ಥ ವಿರಚಿಮ್ raghavendra stotram by vyasatatwajna teertha

ಶ್ರೀ ವ್ಯಾಸತತ್ವಜ್ಞತೀರ್ಥ ವಿರಚಿತ
 ರಾಯರ ಸ್ತೋತ್ರ 

|| ಶ್ರೀಮೂಲರಾಮೋ ವಿಜಯತೇ |। 
|| ಶ್ರೀಗುರುರಾಜೋ ವಿಜಯತೇ ।।

ಶ್ರೀರಾಘವೇಂದ್ರ ತವ ಚರಣಂ ಭಜಾಮಿ ।। 
ಶರಣಾಗತ ಜನ ಭವತರಣಮ್ ।। ಪಲ್ಲವಿ ।।

ಶ್ರೀ ಸುಧೀಂದ್ರ ಕರಕಂಜ ಸಂಭವಮ್ ।
ಸುಧಾಂಶು ಮುಖ ಸಂಸ್ತುತ ಭಾವಿಭವಮ್ ।।೧।।

ಪಾವನ ವರಮಂತ್ರಾಲಯ ಸದನಮ್ ।
ಪತಿತಪಾವನಂ ಜಿತಮದನಮ್ ।।೨।।

ವಾಸುದೇವ ಕವಿ ಸನ್ನುತ ಚರಣಮ್ ।
ಮೂಲರಾಮ ವರ ಕರುಣಾಭರಣಮ್ ।।೩।।
********