Showing posts with label ಪ್ರಜ್ಞಾ ವಿವರ್ಧನ ಕಾರ್ತಿಕೇಯ ಸ್ತೋತ್ರಂ ಸ್ಕಂದ ಋಷಿಃ ವಿರಚಿತಮ್ PRAJNA VIVARDHANA KARTIKEYA STOTRA. Show all posts
Showing posts with label ಪ್ರಜ್ಞಾ ವಿವರ್ಧನ ಕಾರ್ತಿಕೇಯ ಸ್ತೋತ್ರಂ ಸ್ಕಂದ ಋಷಿಃ ವಿರಚಿತಮ್ PRAJNA VIVARDHANA KARTIKEYA STOTRA. Show all posts

Tuesday, 1 October 2019

ಪ್ರಜ್ಞಾ ವಿವರ್ಧನ ಕಾರ್ತಿಕೇಯ ಸ್ತೋತ್ರಂ ಸ್ಕಂದ ಋಷಿಃ ವಿರಚಿತಮ್ PRAJNA VIVARDHANA KARTIKEYA STOTRA by skanda muni


ಪ್ರಜ್ಞಾವಿವರ್ಧನಕಾರ್ತಿಕೇಯಸ್ತೋತ್ರಂ

ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಬುದ್ಧಿ ಬೆಳವಣಿಗೆಗೆ ಈ ಸ್ತೋತ್ರ ಬಹಳ ಒಳ್ಳೆಯದು ಅದಕ್ಕೆ ಈ ಸ್ತೋತ್ರಕ್ಕೆ ಪ್ರಜ್ಞಾ ವಿವರ್ಧನ ಸ್ತೋತ್ರ ಅಂತ ಶ್ರದ್ಧೆಯಿಂದ ಪಾರಾಯಣ ಮಾಬಡಿದಲ್ಲಿ ಮೂಕನು ಸಹ ಮಾತನಾಡ ಬಲ್ಲ ಅಷ್ಟು ಶಕ್ತಿಯುತ ವಾದದ್ದು ಬೆಳಿಗ್ಗೆ ಸೂರ್ಯೋದಯ ಸಮಯದಲ್ಲಿ ಅರಳಿ ಮರದ ಕೆಳಗೆ ಕುಳಿತು ಹೇಳಿದಲ್ಲಿ ಫಲ ಶತ ಸಿದ್ದ.‌.

#ಸ್ತೋತ್ರ...

#ಶ್ರೀಗಣೇಶಾಯ_ನಮಃ ।

#ಸ್ಕಂದ_ಉವಾಚ ।

ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯೋಽಗ್ನಿನನ್ದನಃ ।
ಸ್ಕನ್ದಃ ಕುಮಾರಃ ಸೇನಾನೀಃ ಸ್ವಾಮೀ ಶಂಕರಸಮ್ಭವಃ ॥ 1॥

ಗಾಂಗೇಯಸ್ತಾಮ್ರಚೂಡಶ್ಚ ಬ್ರಹ್ಮಚಾರೀ ಶಿಖಿಧ್ವಜಃ ।
ತಾರಕಾರಿರುಮಾಪುತ್ರಃ ಕ್ರೌಂಚಾರಿಶ್ಚ ಷಡಾನನಃ ॥ 2॥

ಶಬ್ದಬ್ರಹ್ಮಸಮುದ್ರಶ್ಚ ಸಿದ್ಧಃ ಸಾರಸ್ವತೋ ಗುಹಃ ।
ಸನತ್ಕುಮಾರೋ ಭಗವಾನ್ ಭೋಗಮೋಕ್ಷಫಲಪ್ರದಃ ॥ 3॥

ಶರಜನ್ಮಾ ಗಣಾಧೀಶಪೂರ್ವಜೋ ಮುಕ್ತಿಮಾರ್ಗಕೃತ್ ।
ಸರ್ವಾಗಮಪ್ರಣೇತಾ ಚ ವಾಂಛಿತಾರ್ಥಪ್ರದರ್ಶನಃ ॥ 4॥

ಅಷ್ಟಾವಿಂಶತಿನಾಮಾನಿ ಮದೀಯಾನೀತಿಯಃ ಪಠೇತ್ ।
ಪ್ರತ್ಯೂಷಂ ಶ್ರದ್ಧಯಾ ಯುಕ್ತೋ ಮೂಕೋ ವಾಚಸ್ಪತಿರ್ಭವೇತ್ ॥ 5॥

ಮಹಾಮನ್ತ್ರಮಯಾನೀತಿ ಮಮ ನಾಮಾನುಕೀರ್ತನಮ್ ।
ಮಹಾಪ್ರಜ್ಞಾಮವಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ ॥ 6॥

॥ ಇತಿ ಶ್ರೀರುದ್ರಯಾಮಲೇ ಪ್ರಜ್ಞಾವಿವರ್ಧನಾಖ್ಯಂ
ಶ್ರೀಮತ್ಕಾರ್ತಿಕೇಯಸ್ತೋತ್ರಂ ಸಮ್ಪೂರ್ಣಮ್ ॥
******