Showing posts with label ವಿದ್ಯಾರತ್ನಾಕರ ತೀರ್ಥ ಸ್ತೋತ್ರಮ್ ಶ್ರೀ ವಿದ್ಯಾ ಪ್ರಸನ್ನ ತೀರ್ಥ ವಿರಚಿತಮ್. Show all posts
Showing posts with label ವಿದ್ಯಾರತ್ನಾಕರ ತೀರ್ಥ ಸ್ತೋತ್ರಮ್ ಶ್ರೀ ವಿದ್ಯಾ ಪ್ರಸನ್ನ ತೀರ್ಥ ವಿರಚಿತಮ್. Show all posts

Friday, 30 April 2021

ಶ್ರೀ ವಿದ್ಯಾರತ್ನಾಕರ ತೀರ್ಥ ಸ್ತೋತ್ರಮ್ ಶ್ರೀ ವಿದ್ಯಾ ಪ್ರಸನ್ನ ತೀರ್ಥ ವಿರಚಿತಮ್

 by ಶ್ರೀ ವಿದ್ಯಾ ಪ್ರಸನ್ನ ತೀರ್ಥರು.... 


ವಂದೇ ರತ್ನಾಕರ -

ಪರಮ ಗುರೂನ್ ।

ಮಹನೀಯ ಯತಿವರಾನ್ -

ವಂದೇ ।। ಪಲ್ಲವಿ ।।


ಸಾಂಗವೇದ ಚತುರಾನ್ ।

ತುಂಗ ಸುಗುಣ ಭರಿತಾನ್ -

ಸುಚರಿತಾನ್ ।। ಅ ಪ ।।

ಶಮದಮಾದಿ ಸದ್ಗುಣ -

ಗಣ ನಿಲಯಾನ್ ।

ವಿಮಲರುಚಿರ -

ಕಾಯಾನ್ ।

ಕುಮತ ಭಂಗ -

ಶೂರಾನ್ । ಮಧ್ವಾ ।

ಗಮ ಪಯೋಧಿ -

ಪಾರಂಗತ -

ಧೀರಾನ್ ।। ಚರಣ ।।


ಸುಹಾಸ ವದನಾತ್ -

ಮಹಾನುಭಾವಾನ್ ।

ಮಹೀಶ ಪುಂಗವ -

ಸತ್ಕೃತ ಚರಣಾತ್ ।

ಮಹೋದ್ಧತಾ ಅಪಿಯಾನ್ -

ಸಮಾನಮಮ್ ।

ಅಹೋಬಲಾನ್ । ಜ್ಞಾನ ।

ಬಲಾನ್ ಅನಿಶಮ್ ।। ಚರಣ ।।


ಸಕಲ ಕಲಾ ಚತುರಾನ್ ಸಜ್ಜನ ।

ನಿಕರ ಕುಮುದ ಚಂದ್ರಾನ್ ।

ರುಕುಮಿಣೀಶ ಪಾದಾಂಬುಜ -

ಮಧುಪಾನ್ ।

ಸ್ವಕೃತ ಮಧುರ ಗೀತೌಘ -

ಪ್ರಸನ್ನಾನ್ ।। ಚರಣ ।।

****