Showing posts with label ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳಿ. Show all posts
Showing posts with label ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳಿ. Show all posts

Tuesday, 1 October 2019

ಶ್ರೀ ಗುರು ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳಿ sri guru dattatreya ashtottara shata namavali


ಶ್ರೀ ಗುರು ದತ್ತಾತ್ರೇಯ ಅಷ್ಟೋತ್ತರ ಶತನಾಮಾವಳಿ

ಓಂ ದತ್ತಾಯ ನಮಃ
ಓಂ ಗುರುದತ್ತಾಯ ನಮಃ
ಓಂ ಬ್ರಹ್ಮ ದತ್ತಾಯ ನಮಃ
ಓಂ ಶಿವದತ್ತಾಯ ನಮಃ
ಓಂ ಅತ್ರಿದತ್ತಾಯ ನಮಃ
ಓಂ ಅನಸೂಯ ಪ್ರಿಯಾಯ ನಮಃ
ಓಂ ಅವಧೂತಾಯ ನಮಃ
ಓಂ ಧರ್ಮ ದತ್ತಾಯ ನಮಃ
ಓಂ ಧರ್ಮ ಪಾರಾಯಣಾಯ ನಮಃ
ಓಂ ಸಿದ್ಧ ಪುರುಷಾಯ ನಮಃ ಓಂ ಸರ್ವ ಸಿದ್ಧಾಯ ನಮಃ
ಓಂ ಸಿದ್ಧ ಪತಯೇ ನಮಃ
ಓಂ ಸಿದ್ಧಿ ಸೇವಿತಾಯ ನಮಃ
ಓಂ ಗುರುಸಿದ್ಧಾಯ ನಮಃ
ಓಂ ಗುರೋರ್ಗುರುದೇವಾಯ ನಮಃ
ಓಂ ಗುರುವರ್ಯಾಯ ನಮಃ
ಓಂ ಗರಿಷ್ಠಾಯ ನಮಃ
ಓಂ ವರಿಷ್ಠಾಯ ನಮಃ
ಓಂ ಮಹಾಂತಾಯ ನಮಃ
ಓಂ  ಮಹಾತ್ಮಾಯ ನಮಃ
ಓಂ ಯೋಗಾಯ ನಮಃ
ಓಂ ಯೋಗಗಮ್ಯಾಯ ನಮಃ
ಓಂ ಯೋಗೀಶ್ವರಾಯ ನಮಃ
ಓಂ ಯೋಗಪತಯೇ ನಮಃ
ಓಂ ಯೋಗಧೀಶಾಯ ನಮಃ
ಓಂ ಯೋಗಪ್ರಿಯಾಯ ನಮಃ
ಓಂ  ದಿಗಂಬರಾಯ ನಮಃ
ಓಂ ದಿವ್ಯಾಂಬರಾಯ  ನಮಃ
ಓಂ ಶ್ವೇತಾಂಬರಾಯ  ನಮಃ
ಓಂ  ನೀಲಾಂಬರಾಯ ನಮಃ
ಓಂ  ಚಿತ್ರಾಂಬರಾಯ  ನಮಃ
ಓಂ  ಸರ್ವಾಂಬರಾಯ ನಮಃ
ಓಂ  ಉನ್ಮನಾಯ ನಮಃ
ಓಂ  ಊರ್ಧ್ವಮುಖಾಯ ನಮಃ
ಓಂ  ಹಸನ್ಮುಖಾಯ ನಮಃ
ಓಂ ಕಿಶೋರಾಯ ನಮಃ
ಓಂ ಕಂದರ್ಪಾಯ ನಮಃ
ಓಂ ಸುರಾಗಾಯ ನಮಃ
ಓಂ ನಿರಾಗಾಯ ನಮಃ
ಓಂ ವೀತರಾಗಾಯ ನಮಃ
ಓಂ ಅಮೃತವರ್ಷಿಣಾಯ ನಮಃ
ಓಂ ಉಗ್ರಾಯ ನಮಃ
ಓಂ ಅನುಗ್ರಹಾಯ ನಮಃ
ಓಂ ಶೌರ್ಯಾಯ ನಮಃ
ಓಂ ಶಾಂತಾಯ ನಮಃ
ಓಂ ಅಘೋರಾಯ ನಮಃ
ಓಂ ಆಶ್ಚರ್ಯಾಯ ನಮಃ
ಓಂ ಆರೂಢಾಯ ನಮಃ
ಓಂ ಏಕವಸ್ತ್ರಾಯ ನಮಃ
ಓಂ ಅನೇಕ ವಸ್ತ್ರಾಯ ನಮಃ
ಓಂ ನಿರ್ವಾಣಾಯ ನಮಃ
ಓಂ ದ್ವಿನೇತ್ರಾಯ ನಮಃ
ಓಂ ತ್ರಿನೇತ್ರಾಯ ನಮಃ
ಓಂ ದ್ವಿಭುಜಾಯ ನಮಃ
ಓಂ ಚತುರ್ಭುಜಾಯ ನಮಃ
ಓಂ ಷಡ್ಭುಜಾಯ ನಮಃ
ಓಂ ದಂಡ ಕಮಂಡಲಾಯ ನಮಃ
ಓಂ ಶಂಖ ಚಕ್ರಧರಾಯ ನಮಃ
ಓಂ ಗದಾ ತ್ರಿಶೂಲಧರಾಯ ನಮಃ
ಓಂ ಢಮರುಗಹಸ್ತಾಯ ನಮಃ
ಓಂ ಮುನೀಶ್ವರಾಯ ನಮಃ
ಓಂ ವಿರೂಪಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ಸ್ವರೂಪಾಯ ನಮಃ
ಓಂ ರೂಪಾತೀತಾಯ ‌ನಮಃ
ಓಂ ಅಪರೂಪಾಯ ‌ನಮಃ
ಓಂ ಸಹಸ್ರಶಿರಾಯ ನಮಃ
ಓಂ ಸಹಸ್ರ ಹಸ್ತಾಯ ನಮಃ
ಓಂ ಸಹಸ್ರ ಆಯುಧಾಯ ನಮಃ
ಓಂ ಸಹಸ್ರಪಾದಾಯ ನಮಃ
ಓಂ ಸಹಸ್ರಪದ್ಮಾಯ ನಮಃ
ಓಂ ಪದ್ಮಾಸನಾರೂಢಾಯ ನಮಃ
ಓಂ ಪದ್ಮಪಾದಾಯ ನಮಃ
ಓಂ ಸುಗಂಧ ಲೇಪಿತಾಯ ನಮಃ
ಓಂ ಭಸ್ಮಧೂಳಿತಾಯ ನಮಃ
ಓಂ ಚಂದನಭೂಷಿತಾಯ ನಮಃ
ಓಂ ಜ್ಞಾನಾಂಬುಧಿಯೇ ನಮಃ
ಓಂ ಜ್ಞಾನಗಮ್ಯಾಯ ನಮಃ
ಓಂ ಧ್ಯಾನ ನಿಷ್ಟಾಯ ನಮಃ
ಓಂ ಪ್ರಸನ್ನ ವದನಾಯ ನಮಃ
ಓಂ ವರಪ್ರಸಾದಾಯ ನಮಃ
ಓಂ ಅಯೋನಿಜಾಯ ನಮಃ
ಓಂ ಐಶ್ವರ್ಯಾಯ ನಮಃ
ಓಂ ಪರಬ್ರಹ್ಮಾಯ ನಮಃ
ಓಂ ಬ್ರಹ್ಮ ರೂಪಾಯ ನಮಃ
ಓಂ ವಿಷ್ಣು ರೂಪಾಯ ನಮಃ
ಓಂ ಶಿವರೂಪಾಯ ನಮಃ
ಓಂ ಜ್ಯೋತಿರ್ಮಾರ್ಗಾಯ ನಮಃ
ಓಂ ಸಂಚಾರ ಪ್ರಿಯಾಯ ನಮಃ
ಓಂ ಭಕ್ತೋದ್ಧಾರಕಾಯ ನಮಃ
ಓಂ ಆಪದ್ಬಾಂಧವಾಯ ನಮಃ
ಓಂ ವೇದಮೂರ್ತಯೇ ನಮಃ
ಓಂ ಶ್ರೀಪಾದವಲ್ಲಭಾಯ ನಮಃ
ಓಂ ಭಾಸ್ಕರಾಯ ನಮಃ
ಓಂ ಅಮಿತಾನಂದಾಯ ನಮಃ
ಓಂ ಸಚ್ಚರಿತ್ರಾಯ‌ ನಮಃ
ಓಂ  ಸಕಲ ಕೋವಿದಾಯ ನಮಃ
ಓಂ ಸೂಕ್ಷ್ಮಾತಿಸೂಕ್ಷ್ಮಾಯ ನಮಃ
ಓಂ ಸ್ಥಿತಪ್ರಜ್ಞಾಯ ನಮಃ
ಓಂ ನಿಸ್ಸಮಾಧಿಸ್ಥಾಯ ನಮಃ
ಓಂ ಸಂಗವರ್ಜಿತಾಯ ನಮಃ
ಓಂ ಮುಕ್ತಿನಾಥಾಯ  ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ನಿಗಮಾಗಮಗೋಚರಾಯ ನಮಃ
ಓಂ ಪ್ರತ್ಯಕ್ಷಾಯ ನಮಃ
ಓಂ ನಿರ್ವಾಸನಾಯ ನಮಃ
ಓಂ ಅದೃಶ್ಯಾಯ ನಮಃ
ಓಂ ಸದೃಶ್ಯ ಶ್ರೀಪಾದವಲ್ಲಭಾಯ ನಮೋ ನಮಃ

ಓಂ ತತ್ಸತ್
ಓಂ ಶಾಂತಿಃ ಶಾಂತಿಃ ಶಾಂತಿಃ

ಜೈ ಗುರು ದೇವದತ್ತ
*****