Showing posts with label ಗಣಪತಿ ಗಣೇಶ ಮಂಗಳಾಷ್ಟಕಮ್. Show all posts
Showing posts with label ಗಣಪತಿ ಗಣೇಶ ಮಂಗಳಾಷ್ಟಕಮ್. Show all posts

Friday, 20 December 2019

ಗಣಪತಿ ಗಣೇಶ ಮಂಗಳಾಷ್ಟಕಮ್ ganesh mangalastakam

ಗಣೇಶ ಮಂಗಳಾಷ್ಟಕಮ್ ganesh mangalastakam

ಗಜಾನನಾಯ ಗಾಂಗೇಯಸಹಜಾಯ ಸದಾತ್ಮನೇ |
ಗೌರೀಪ್ರಿಯ ತನೂಜಾಯ ಗಣೇಶಾಯಾಸ್ತು ಮಂಗಳಮ್ || 1 ||

ನಾಗಯಜ್ಞೋಪವೀದಾಯ ನತವಿಘ್ನವಿನಾಶಿನೇ |
ನಂದ್ಯಾದಿ ಗಣನಾಥಾಯ ನಾಯಕಾಯಾಸ್ತು ಮಂಗಳಮ್ || 2 ||

ಇಭವಕ್ತ್ರಾಯ ಚೇಂದ್ರಾದಿ ವಂದಿತಾಯ ಚಿದಾತ್ಮನೇ |
ಈಶಾನಪ್ರೇಮಪಾತ್ರಾಯ ನಾಯಕಾಯಾಸ್ತು ಮಂಗಳಮ್ || 3 ||

ಸುಮುಖಾಯ ಸುಶುಂಡಾಗ್ರಾತ್-ಕ್ಷಿಪ್ತಾಮೃತಘಟಾಯ ಚ |
ಸುರಬೃಂದ ನಿಷೇವ್ಯಾಯ ಚೇಷ್ಟದಾಯಾಸ್ತು ಮಂಗಳಮ್ || 4 ||

ಚತುರ್ಭುಜಾಯ ಚಂದ್ರಾರ್ಧವಿಲಸನ್ಮಸ್ತಕಾಯ ಚ |
ಚರಣಾವನತಾನಂತತಾರಣಾಯಾಸ್ತು ಮಂಗಳಮ್ || 5 ||

ವಕ್ರತುಂಡಾಯ ವಟವೇ ವನ್ಯಾಯ ವರದಾಯ ಚ |
ವಿರೂಪಾಕ್ಷ ಸುತಾಯಾಸ್ತು ಮಂಗಳಮ್ || 6 ||

ಪ್ರಮೋದಮೋದರೂಪಾಯ ಸಿದ್ಧಿವಿಜ್ಞಾನರೂಪಿಣೇ |
ಪ್ರಕೃಷ್ಟಾ ಪಾಪನಾಶಾಯ ಫಲದಾಯಾಸ್ತು ಮಂಗಳಮ್ || 7 ||

ಮಂಗಳಂ ಗಣನಾಥಾಯ ಮಂಗಳಂ ಹರಸೂನನೇ |
ಮಂಗಳಂ ವಿಘ್ನರಾಜಾಯ ವಿಘಹರ್ತ್ರೇಸ್ತು ಮಂಗಳಂ || 8 ||

ಶ್ಲೋಕಾಷ್ಟಕಮಿದಂ ಪುಣ್ಯಂ ಮಂಗಳಪ್ರದ ಮಾದರಾತ್ |
ಪಠಿತವ್ಯಂ ಪ್ರಯತ್ನೇನ ಸರ್ವವಿಘ್ನನಿವೃತ್ತಯೇ ||

|| ಇತಿ ಶ್ರೀ ಗಣೇಶ ಮಂಗಳಾಷ್ಟಕಮ್ ||
**********