Friday 1 October 2021

ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಶತನಾಮಾವಳಿ

ll ಶ್ರೀ ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಶತನಾಮಾವಳಿ ll 


ಓಂ ರಾಘವೇಂದ್ರಸ್ವಾಮಿಯೇ ನಮಃ

ಓಂ ರಾಘವಪ್ರಿಯಾಯ ನಮಃ

ಓಂ ರಾಮಭಕ್ತಿಪ್ರಪೂರ್ಣಾಯ ನಮಃ

ಓಂ ರಾಮಹೃದಯಸ್ಥಿತಾಯ ನಮಃ

ಓಂ ರಾಘವನಾಮವಿಶೇಷಕಾಯ ನಮಃ

ಓಂ ರಘುಯತೇ ನಮಃ

ಓಂ ರೂಪವಿಗ್ರಹಿನೇ ನಮಃ

ಓಂ ರವಿಸಮಾನತೇಜಸ್ವಿನೇ ನಮಃ

ಓಂ ರಕ್ಷಾಕೃತಾಯ ನಮಃ

ಓಂ ರಾಮಸೇವಿತಹನುಮದ್ಭಕ್ತಾಯ ನಮಃ 10


ಓಂ ರಕಾರೋದ್ಭವಾಯ ನಮಃ

ಓಂ ರಾಮರೂಪಪ್ರದರ್ಶಕಾಯ ನಮಃ

ಓಂ ರಾಜಲಕ್ಷಣಾಯ ನಮಃ

ಓಂ ರತ್ನಸಿಂಹಾಸನಾಸೀನಾಯ ನಮಃ

ಓಂ ರೂಕ್ಷಾಯ ನಮಃ

ಓಂ ರಾಮಸಾರೂಪ್ಯಲಬ್ಧಾಯ ನಮಃ

ಓಂ ರಾಮಪ್ರಿಯಾಯ ನಮಃ

ಓಂ ರಾಗಭೂಷಣಾಯ ನಮಃ

ಓಂ ರಯೀಣಾಂರಯಿವಿದೇ ನಮಃ

ಓಂ ರಮಾವಾಣೀಸ್ವರೂಪಾಯ ನಮಃ 20


ಓಂ ರತ್ನಾಕರಾಯ ನಮಃ

ಓಂ ರಥಿರಾಯ ನಮಃ

ಓಂ ರುಶದ್ವಸಾನಾಯ ನಮಃ

ಓಂ ರಶ್ಮಿರಾಜಾಯ ನಮಃ

ಓಂ ರೋರುಚಾನಾಯ ನಮಃ

ಓಂ ರತ್ನಕೀರ್ತಯೇ ನಮಃ

ಓಂ ರಾಜಸಾಹಾರವಿರಕ್ತಾಯ ನಮಃ

ಓಂ ರಾಜವಿದ್ಯಾಗುರವೇ ನಮಃ

ಓಂ ರತ್ನಪ್ರಾಸಾದಮಧ್ಯಗಾಯ ನಮಃ

ಓಂ ರಾಮಸಾಯಿತಿವಿಶ್ರುತಾಯ ನಮಃ 30


ಓಂ ರಸಾಯ ನಮಃ

ಓಂ ರಸರೂಪಾಯ ನಮಃ

ಓಂ ರೋಗವಿನಾಶನಾಯ ನಮಃ

ಓಂ ರುಶತೇ ನಮಃ

ಓಂ ರತ್ನವ್ಯೂಹಾಯ ನಮಃ

ಓಂ ರಭಸ್ವತೇ ನಮಃ

ಓಂ ರಾಮದೂತಮಯಾಯ ನಮಃ

ಓಂ ರತ್ನದೇವಾಯ ನಮಃ

ಓಂ ರತ್ನಪ್ರಾಕಾರಮಧ್ಯಗಾಯ ನಮಃ

ಓಂ ರಾಜವಿದ್ಯಾವಿಷಯಾಯ ನಮಃ 40


ಓಂ ರತ್ನಪ್ರಭಾಯ ನಮಃ

ಓಂ ರಯಯೇ ನಮಃ

ಓಂ ರಂಸುಜಿಹ್ವಾಯ ನಮಃ

ಓಂ ರಾಮಮಂತ್ರೋಪದೇಶಕಾಯ ನಮಃ

ಓಂ ರತ್ನರುತಾಯ ನಮಃ

ಓಂ ರಾಜಸೇಜ್ಯಾರಹಿತಾಯ ನಮಃ

ಓಂ ರಿಪುಸಂಹಾರಕಾಯ ನಮಃ

ಓಂ ರಕ್ಷಾಲಕ್ಷಿತಾಯ ನಮಃ

ಓಂ ರೋಧಿತಹೃದಯಸಾಂತ್ವನಾಯ ನಮಃ

ಓಂ ರಜಸದಾನಾಪೂಜಿತಾಯ ನಮಃ 50


ಓಂ ರಸಸರ್ವಸ್ವಾಯ ನಮಃ

ಓಂ ರತ್ನಚೂಡಾಯ ನಮಃ

ಓಂ ರಯಿವತೇ ನಮಃ

ಓಂ ರಥಯವೇ ನಮಃ

ಓಂ ರತ್ನಕಂಚುಕಾಯ ನಮಃ

ಓಂ ರತ್ನಸಂಕಾಶಾಯ ನಮಃ

ಓಂ ರಾಮಮೂರ್ತ್ಯಾದಿಶಂಕರ್ತ್ರೇ ನಮಃ

ಓಂ ರತ್ನಯಶಸೇ ನಮಃ

ಓಂ ರಾಗಾದಿದೋಷರಹಿತಾಯ ನಮಃ

ಓಂ ರಪೀಣಾಂರಾಜ್ಞೇ ನಮಃ 60


ಓಂ ರಸನಾರಜಿತೇ ನಮಃ

ಓಂ ರತ್ನಾರ್ಚಯೇ ನಮಃ

ಓಂ ರತ್ನತೇಜಸೇ ನಮಃ

ಓಂ ರತ್ನಸ್ಕಂಧಾಯ ನಮಃ

ಓಂ ರೋಚಾಯ ನಮಃ

ಓಂ ರತ್ನಗರ್ಭಾಯ ನಮಃ

ಓಂ ರಾಜಭಿಶ್ಚಾಭಿವಂದಿತಾಯ ನಮಃ

ಓಂ ರಜಸಕರ್ತೃದೂರಾಯ ನಮಃ

ಓಂ ರತ್ನಪಾಣಯೇ ನಮಃ

ಓಂ ರಕ್ಷಣಾಯಾವತೀರ್ಣಾಯ ನಮಃ 70


ಓಂ ರತ್ನಾಗ್ನಿಕೇತವೇ ನಮಃ

ಓಂ ರತ್ನೋತ್ತಮಾಯ ನಮಃ

ಓಂ ರಾಮಚಂದ್ರಸಮಾನನಾಯ ನಮಃ

ಓಂ ರಶ್ಮಿಜಾಲಾಯ ನಮಃ

ಓಂ ರಕ್ಷಣೌನ್ಮುಖ್ಯವತೇ ನಮಃ

ಓಂ ರೋಹಿದಶ್ವಾಯ ನಮಃ

ಓಂ ರುರುಕ್ವತೇ ನಮಃ

ಓಂ ರಾಗದ್ವೇಷವ್ಯುದಾಸಿನೇ ನಮಃ

ಓಂ ರುಶದೂರ್ಮಯೇ ನಮಃ

ಓಂ ರಂಜಿತವಿಮಲೋದ್ಯೋಗಾಯ ನಮಃ 80


ಓಂ ರಾಸನೇಕುಲವರ್ಣನಾಯ ನಮಃ

ಓಂ ರತ್ನಚಂದ್ರಾಯ ನಮಃ

ಓಂ ರಾಜಸಂಜ್ಞಾನದೂರಾಯ ನಮಃ

ಓಂ ರಮ್ಯಸ್ಥಾನಾದಿಯುಕ್ತಾಯ ನಮಃ

ಓಂ ರಾಜೀವಲೋಚನಾಯ ನಮಃ

ಓಂ ರತ್ನಪ್ರದತ್ತಾಯ ನಮಃ

ಓಂ ರತ್ನಧಾತಮಾಯ ನಮಃ

ಓಂ ರಾಯೋಧರ್ತ್ರೇ ನಮಃ

ಓಂ ರೋದಸ್ಯೋರರತಯೇ ನಮಃ

ಓಂ ರಜಸಸುಖವಿಮುಖಾಯ ನಮಃ 90


ಓಂ ರತ್ನಕೇತವೇ ನಮಃ

ಓಂ ರಾಜಸಬುದ್ಧಿದೂರಾಯ ನಮಃ

ಓಂ ರಾಜವಂದಿತಾಯ ನಮಃ

ಓಂ ರೂಪಜ್ಞಾಯ ನಮಃ

ಓಂ ರಾಗದ್ವೇಷನಿಯುಕ್ತಾತ್ಮನೇ ನಮಃ

ಓಂ ರತ್ನಧರಾಯ ನಮಃ

ಓಂ ರಾಜರಾಜಾಯ ನಮಃ

ಓಂ ರಥಪ್ರಿಯಾಯ ನಮಃ

ಓಂ ರಾಜಯೋಗಿನೇ ನಮಃ

ಓಂ ರಾಮಾದಿಪ್ರಾದುರ್ಭಾವಕೃತೇ ನಮಃ 100


ಓಂ ರತ್ನಕ್ರಮಾಯ ನಮಃ

ಓಂ ರಥಾವನಿಪರಾಯಣಾಯ ನಮಃ

ಓಂ ರೂಪಾತ್ಮನೇ ನಮಃ

ಓಂ ರಸೇಶಾಯ ನಮಃ

ಓಂ ರಾಮವಲ್ಲಭಾಯ ನಮಃ

ಓಂ ರಾಜೀವಲೋಚನಾಯ ನಮಃ

ಓಂ ರಯೀಣಾಂಧರುಣಾಯ ನಮಃ

ಓಂ ರಕ್ಷಣಪೋಷಣಾತ್ಸರ್ವಪಿತೃಮಾತೃ ಗುರುಪ್ರಭವೇ ನಮಃ 108


ll ಇತಿ  ಶ್ರೀ ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣ ll

***

 

No comments:

Post a Comment