Audio by Mrs. Nandini Sripad
ರಾಗ - ರಾಗಮಾಲಿಕೆ
ರಾಗ - ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ)
ರಾಘವೇ೦ದ್ರಯತಿಸಾರ್ವಭೌಮ ದುರಿತೌಘದೂರ ತೇ ನಮೋ ನಮೋ
ಮಾಗಧರಿಪುಮತ ಸಾಗರಮೀನ ಮಹಾಘವಿನಾಶನ ನಮೋ ನಮೋ ||ಪ||
ಶ್ಲಾಘಿತಗುಣಗಣ ಸೂರಿಪ್ರಸ೦ಗ ಸದಾಗಮಜ್ಞ ತೇ ನಮೋ ನಮೋ
ಮೇಘಶ್ಯಾಮಲ ರಾಮಾರಾಧಕಮೋಘ ಬೊಧ ತೇ ನಮೋ ನಮೋ || ೧ ||
ತು೦ಗಭದ್ರ ಸುತರ೦ಗಿಣಿತೀರಗ ಮ೦ಗಳಚರಿತ ಶುಭಾ೦ಗ ನಮೋ
ಇ೦ಗಿತಜ್ಞ ಕಾಳಿ೦ಗಮರ್ದನ ಯದುಪು೦ಗವ ಹೃದಯಸುರ೦ಗ ನಮೋ
ಸ೦ಗಿರಚಿಹ್ನಿತ ಶೃ೦ಗಾರಾನನ ತಿ೦ಗಳ ಕುರುಣಾಪಾ೦ಗ ನಮೋ
ಗಾ೦ಗೇಯ ಸಮಭಾ೦ಗ ಕುಮತ ಮಾತ೦ಗ ಸ೦ಘ ಶಿತಪಿ೦ಗ ನಮೋ || ೨ ||
ಕೋವಿದಮಸ್ತಕಶೋಭಿತಮಣಿ ಸ೦ಭಾವಿತಮಹಿಮ ಪಾಲಯ ಮಾ೦
ಸೇವಿ(/ವಾ?)ಪರ ಸರ್ವಾರ್ಥಪ್ರದ ಬೃ೦ದಾವನಮ೦ದಿರ ಪಾಲಯ ಮಾ೦
ಭಾವಜಮಾರ್ಗಣ ಭುಜಗವಿನಾಯಕ ಭಾವಜ್ಞಪ್ರಿಯ ಪಾಲಯ ಮಾ೦
ಕೇವಲ ನುತಜನ ಪಾವನರೂಪ ಸದಾವಿನೋದಿ ಹೇ ಪಾಲಯ ಮಾ೦ || ೩ ||
ಶ್ರೀ ಸುಧೀ೦ದ್ರ ಕರಜಾತ ನಮೋ ನಮೋ ಭೂಸುರನುತ ವಿಖ್ಯಾತ ನಮೋ
ದೇಶಿಕವರಸ೦ಸೇವ್ಯ ನಮೋ ನಮೋ ದೋಷವಿವರ್ಜಿತ ಕಾವ್ಯ ನಮೋ
ಕ್ಲೇಶಿತಜನಪರಿಪಾಲ ನಮೋ ನಮೋ ಭೂಕರುಣಾಶೀಲ ನಮೋ
ವ್ಯಾಸರಾಯ ಪದಭಕ್ತ ನಮೋ ನಮೋ ಶಾಶ್ವತಧರ್ಮಾಸಕ್ತ ನಮೋ || ೪ ||
ಸನ್ನುತ ಮಹಿಮ ಜಗನ್ನಾಥವಿಠ್ಠಲ ಸಹ್ನಿತಮಾನಸ ಜಯ ಜಯ ಭೋ
ಚಿಹ್ನಿತ ದ೦ಡಕಮ೦ಡಲ ಪು೦ಡ್ರ ಪ್ರಸನ್ನ ಭಯಾಪಹ ಜಯ ಜಯ ಭೋ
ಮಾನ್ಯ ಮಹಾತ್ಮ ಪ್ರಸನ್ನವದನ ಕಾರುಣ್ಯ ಪಯೋನಿಧಿ ಜಯ ಜಯ ಭೋ
ಧನ್ಯ ಕ್ಷಮಾಸ೦ಪನ್ನ ಧರಾಮರ ಶರಣ್ಯ ಸದಾರ್ಚಿತ ಜಯ ಜಯ ಭೋ || ೫ ||
**********
ರಾಗ - ಶಂಕರಾಭರಣ : ತಾಳ - ಆದಿತಾಳ
ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ |
ಮಾಘದರಿಪು ಮತ ಸಾಗರ ಮೀನ ಮಹಾಘ ವಿನಾಶನ ನಮೋ ನಮೋ |
ಶ್ಲಾಘಿತ ಗುಣಗಣ ಸೂರಿ ಪ್ರಸಂಗ ಸದಾಗಮಜ್ಞ ತೇ ನಮೋ ನಮೋ |
ಮೇಘಶ್ಯಾಮಲ ರಾಮಾರಾಧಕ ಅಮೋಘ ಬೋಧತೇ ನಮೋ ನಮೋ | ೧ |
ತುಂಗಭದ್ರ ಸುತರಂಗಿಣಿ ತೀರಗ ಮಂಗಳ ಚರಿತ ಶುಭಾಂಗ ನಮೋ |
ಇಂಗಿತಜ್ಞ ಕಾಳಿಂಗ ಮಥನ ಯದುಪುಂಗವ ಹೃದಯ ಸುಸಂಗ ನಮೋ |
ಸಂಗಿರ ಚಿನ್ಹಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ |
ಗಾಂಗೇಯ ಸಮಭಾಂಗ ಕುಮತ ಮಾತಂಗ ಸಂಘ ಶಿತಪಿಂಗ ನಮೋ | ೨ |
ಶ್ರೀಸುಧೀಂದ್ರಕರಜಾತ ನಮೋ ನಮೋ ಭೂಸುರ ವಿನುತ ವಿಖ್ಯಾತ ನಮೋ |
ದೇಶಿಕವರ ಸಂಸೇವ್ಯ ನಮೋ ನಮೋ ದೋಷ ವಿವರ್ಜಿತ ಕಾವ್ಯ ನಮೋ
ಕ್ಲೇಶಿತ ಜನ ಪಪಾಲ ನಮೋ ನಮೋ ಭಾಸಿತ ಕರುಣಾಶೀಲ ನಮೋ |
ವ್ಯಾಸ ರಾಮಪದ ಭಕ್ತ ನಮೋ ನಮೋ ಶಾಶ್ವತ ಧರ್ಮಾಸಕ್ತ ನಮೋ ನಮೋ| ೩ |
ಕೋವಿದ ಮಸ್ತಕ ಶೋಭಿತಮಣಿ ಸಂಭಾವಿತ ಸುಮಹಿಮ ಪಾಲಯ ಮಾಂ |
ಸೇವಾಪರ ಸರ್ವಾರ್ಥಪ್ರದ ವೃಂದಾವನ ಮಂದಿರ ಪಾಲಯ ಮಾಂ |
ಭಾವಜ ಮಾರ್ಗಣ ಭುಜಗವಿನಾಯಕಭಾವಜ್ಞ ಪ್ರಿಯ ಪಾಲಯ ಮಾಂ |
ಕೇವಲ ನತಜನ ಪಾವನರೂಪಿ ಸದಾ ವಿನೋದಿ ಹೇ ಪಾಲಯ ಮಾಂ | ೪ |
ಸನ್ನುತ ಮಹಿಮ ಜಗನ್ನಾಥವಿಟ್ಠಲ ಸನ್ನಿಹಿತ ಮಾನಸ ಜಯಜಯ ಭೋ |
ಚಿನ್ಹಿತ ಪುಂಡ್ರ ಕಮಂಡಲ ದಂಡ ಪ್ರಪನ್ನ ಭಯಾಪಹ ಜಯಜಯ ಭೋ |
ಮಾನ್ಯ ಮಹಾತ್ಮ ಪ್ರಸನ್ನವದನ ಕಾರುಣ್ಯ ಪಯೋನಿಧೆ ಜಯಜಯ ಭೋ |
ಧನ್ಯ ಕ್ಷಮಾ ಸಂಪನ್ನ ಧರಾಮರ ಶರಣ್ಯ ಶಾಶ್ವತ ಜಯಜಯ ಭೋ | ೫ |
***********
ಶ್ರೀ ಜಗನ್ನಾಥದಾಸರ ಕೃತಿ
ರಾಘವೇಂದ್ರ ಯತಿಸಾರ್ವಭೌಮ ದುರಿ -
ತೌಘದೂರ ತೇ ನಮೋ ನಮೋ
ಮಾಗಧರಿಪುಮತಸಾಗರಮೀನ ಮ -
ಮಾಘವಿನಾಶನ ನಮೋ ನಮೋ
ಶ್ಲಾಘಿತಗುಣಗಣಸೂರಿಪ್ರಸಂಗ ಸ -
ದಾಗಮಜ್ಞ ತೇ ನಮೋ ನಮೋ
ಮೇಘಶ್ಯಾಮಲ ರಾಮಾರಾಧಕ -
ಮೋಘಬೋಧ ತೇ ನಮೋ ನಮೋ ॥ 1 ॥
ದುರಿತೌಘದೂರ = ಪಾಪಸಮೂಹದಿಂದ ದೂರರು ಎಂದರೆ ಪಾಪ ರಹಿತರು ; ಮಾಗಧರಿಪುಮತಸಾಗರಮೀನ = ಮಧ್ವಮತವೆಂಬ ಸಾಗರದಲ್ಲಿ ಮೀನಿನಂತೆ ಸುಖಿಸುವ; ಮಮಾಘವಿನಾಶನ = ನನ್ನ ಪಾಪಗಳನ್ನು ನಿರ್ಮೂಲಮಾಡುವ; ಶ್ಲಾಘಿತಗುಣಗಣಸೂರಿಪ್ರಸಂಗ = ಜ್ಞಾನಿಗಳು ಹೊಗಳುವುದಕ್ಕೆ ವಿಷಯಗಳಾದ ಗುಣಸಮುದಾಯವುಳ್ಳ; ಸದಾಗಮಜ್ಞ = ಸಚ್ಛಾಸ್ತ್ರಗಳ ಅರಿವು ಉಳ್ಳ ; ರಾಮಾರಾಧಕಮೋಘಬೋಧ = ಶ್ರೀರಾಮದೇವರ ಆರಾಧನೆಯಲ್ಲಿ ಯಶಸ್ಕರ ಜ್ಞಾನವುಳ್ಳ;
ತುಂಗಭದ್ರಸುತರಂಗಿಣಿತೀರಗ
ಮಂಗಳಚರಿತ ಶುಭಾಂಗ ನಮೋ
ಇಂಗಿತಜ್ಞ ಕಾಳಿಂಗಮಥನಯದು -
ಪುಂಗವಹೃದಯಸುಸಂಗ ನಮೋ
ಸಂಗಿರಚಿನ್ಹಿತಶೃಂಗಾರಾನನ -
ತಿಂಗಳ ಕರುಣಾಪಾಂಗ ನಮೋ
ಗಾಂಗೇಯಸಮಾಭಾಂಗ ಕುಮತಮಾ -
ತಂಗಸಂಘಶಿತಪಿಂಗ ನಮೋ ॥ 2 ॥
ಇಂಗಿತಜ್ಞ = ಮತ್ತೊಬ್ಬರ ಅಂತರಂಗವನ್ನು ತಿಳಿದ; ಕಾಳಿಂಗಮಥನಯದುಪುಂಗವಹೃದಯಸುಸಂಗ = ಕಾಳೀಯ ಸರ್ಪವನ್ನು ಮರ್ದಿಸಿದ ಶ್ರೀಕೃಷ್ಣನನ್ನು ತಮ್ಮ ಚಿತ್ತದಲ್ಲಿ ದೃಢವಾಗಿಟ್ಟುಕೊಂಡಿರುವ ; ಸಂಗಿರಚಿನ್ಹಿತಶೃಂಗಾರಾನನತಿಂಗಳ = ಶ್ರೇಷ್ಠವಾಕ್ಯೋಚ್ಚಾರಣೆಯೇ ಗುರುತಾಗಿವುಳ್ಳ ಸುಂದರಮುಖಚಂದ್ರನುಳ್ಳ ; ಗಾಂಗೇಯಸಮಾಭಾಂಗ = ಬಂಗಾರದ ಹೊಳಪಿನಂತೆ ಹೊಳೆವ ಶರೀರವುಳ್ಳ; ಕುಮತಮಾತಂಗಸಂಘಶಿತಪಿಂಗ = ದುರ್ಮತಗಳೆಂಬ ಆನೆಗಳ ಸಮೂಹಕ್ಕೆ ಸಿಂಹಸದೃಶರಾದ;
ಕೋವಿದಮಸ್ತಕಶೋಭಿತಮಣಿಸಂ -
ಭಾವಿತಸುಮಹಿಮ ಪಾಲಯ ಮಾಂ
ಸೇವಾಪರಸರ್ವಾರ್ಥಪ್ರದ ಬೃಂ -
ದಾವನಮಂದಿರ ಪಾಲಯ ಮಾಂ
ಭಾವಜಮಾರ್ಗಣಭುಜಗವಿನಾಯಕ
ಭಾವಜ್ಞಪ್ರಿಯ ಪಾಲಯ ಮಾಂ
ಕೇವಲನತಜನಪಾವನರೂಪ ಸ -
ದಾ ವಿನೋದಿ ಹೇ ಪಾಲಯ ಮಾಂ ॥ 3 ॥
ಕೋವಿದಮಸ್ತಕಶೋಭಿತಮಣಿಸಂಭಾವಿತಸುಮಹಿಮ = ಶಿರಸ್ಸಿನಲ್ಲಿ ಹೊಳೆಯುವ ರತ್ನದಂತೆ, ಜ್ಞಾನಿಗಳಿಂದ ಮೆಚ್ಚುಗೆ ಪಡೆದ ದೊಡ್ಡಸ್ತಿಕೆಯುಳ್ಳ; ಸೇವಾಪರಸರ್ವಾರ್ಥಪ್ರದ = ಸೇವಕರಿಗೆ ಸಕಲಾಭೀಷ್ಟದಾಯಕರಾದ; ಭಾವಜಮಾರ್ಗಣಭುಜಗವಿನಾಯಕ = ಮನ್ಮಥನಿಂದ ಪ್ರಯೋಗಿಸಲ್ಪಡುವ ಬಾಣವೆಂಬ ಸರ್ಪಕ್ಕೆ (ನಾಶಕ) ಗರುಡನಂತಿರುವ ಅಂದರೆ ದುಷ್ಟಕಾಮರಹಿತರೂ; ಹಾಗೂ (ಭಕ್ತರಿಗೆ) ದುಷ್ಟಕಾಮನಾಶಕರೂ ಆದ; ಭಾವಜ್ಞಪ್ರಿಯ = (ಶಾಸ್ತ್ರಗಳ) ಸಾರಗ್ರಾಹಿಗಳ ಪ್ರೀತಿಪಾತ್ರರಾದ; ಕೇವಲನತಜನಪಾವನರೂಪ = ನೀವೇ ಗತಿಯೆಂದು ನಂಬಿ, ಸ್ತೋತ್ರ ಮಾಡುವವರನ್ನು ಪವಿತ್ರಗೊಳಿಸುವ ಸ್ವರೂಪವುಳ್ಳ; ಸದಾ ವಿನೋದಿ = ಯಾವಾಗಲೂ ಉತ್ಸಾಹವುಳ್ಳ;
ಶ್ರೀಸುಧೀಂದ್ರಕರಜಾತ ನಮೋ ನಮೋ
ಭೂಸುರವಿನುತವಿಖ್ಯಾತ ನಮೋ
ದೇಶಿಕವರಸಂಸೇವ್ಯನಮೋ ನಮೋ
ದೋಷವಿವರ್ಜಿತಕಾವ್ಯ ನಮೋ
ಕ್ಲೇಶಿತಜನಪರಿಪಾಲ ನಮೋ ನಮೋ
ಭಾಸಿತಕರುಣಾಪಾಲ ನಮೋ
ವ್ಯಾಸರಾಮಪದಭಕ್ತ ನಮೋ ನಮೋ
ಶಾಶ್ವತಧರ್ಮಾಸಕ್ತ ನಮೋ ॥ 4 ॥
ಭೂಸುರವಿನುತವಿಖ್ಯಾತ = ಬ್ರಾಹ್ಮಣರಿಂದ ಸ್ತೋತ್ರಮಾಡಲ್ಪಡುವ ಹಾಗೂ ಪ್ರಖ್ಯಾತರೂ ಆದ; ದೇಶಿಕವರಸಂಸೇವ್ಯ = ಉಪದೇಶಕೊಡುವ ಜ್ಞಾನಿವರರುಗಳಿಂದಲೂ ಭಕ್ತಿಪೂರ್ವಕ ಸೇವಿಸಲ್ಪಡುವ; ದೋಷವಿವರ್ಜಿತ ಕಾವ್ಯ = ಎಳ್ಳಷ್ಟೂ ನ್ಯೂನತೆಯಿಲ್ಲದ ಕವನವುಳ್ಳ; ಕ್ಲೇಶಿತಜನಪರಿಪಾಲ = ದುಃಖಿತರಾದ (ಸುಜನರನ್ನು) ಚೆನ್ನಾಗಿ - ಪುನಃ ದುಃಖಭಾಗಿಗಳಾಗದಂತೆ ರಕ್ಷಿಸುವ; ಭಾಸಿತಕರುಣಾಪಾಲ = ಎದ್ದು ಕಾಣುವ ಕರುಣೆಯ ಸ್ವಭಾವರಾದ;
ಸನ್ನುತಮಹಿಮಜಗನ್ನಾಥವಿಟ್ಠಲ -
ಸನ್ನಿಹಿತಸುಮಾನಸ ಜಯ ಭೋ
ಚಿನ್ಹಿತದಂಡಕಮಂಡಲುಪುಂಡ್ರ ಪ್ರ -
ಪನ್ನಭಯಾಪಹ ಜಯ ಜಯ ಭೋ
ಮಾನ್ಯಮಹಾತ್ಮಪ್ರಸನ್ನವದನ ಕಾ -
ರುಣ್ಯಪಯೋದಧಿ ಜಯ ಜಯ ಭೋ
ಧನ್ಯ ಕ್ಷಮಾಸಂಪನ್ನ ಬುಧಜನಶ -
ರಣ್ಯ ಸದಾರ್ಚಿತ ಜಯ ಜಯ ಭೋ ॥ 5 ॥
ಸನ್ನುತಮಹಿಮಜಗನ್ನಾಥವಿಟ್ಠಲಸನ್ನಿಹಿತಸುಮಾನಸ = ಚೆನ್ನಾಗಿ ತುತಿಸಲ್ಪಟ್ಟ ಮಹಿಮೆಯುಳ್ಳ, ಜಗತ್ತಿಗೆ ಒಡೆಯನಾದ, (ಮುಕ್ತಿಯೋಗ್ಯರಾದ) ಜ್ಞಾನರಹಿತರಾದ ಜೀವರನ್ನು ಕೈಹಿಡಿದು ರಕ್ಷಿಸುವ ಪರಮಾತ್ಮನು ಯಾರ ಸುಚಿತ್ತದಲ್ಲಿ ನೆಲೆಸಿದ್ದಾನೋ (ಅಂತಹ); ಮಾನ್ಯಮಹಾತ್ಮಪ್ರಸನ್ನವದನ = (ಸಲ್ಲೋಕದಿಂದ) ಮನ್ನಣೆ ಪಡೆದವರು ಸಹ, ವಿಭೂತಿಪುರುಷತ್ವಸೂಚಕ ಪ್ರಸನ್ನತಾ ವಿಶಿಷ್ಟ ಇವರ ಮುಖವನ್ನು ಕಂಡು ' ಈ ಗುರುಗಳು ನಮ್ಮ ಪೂಜ್ಯರು - ಮಹಾಪುರುಷರು ' ಎಂದು ತಿಳಿಯುತ್ತಾರೆ; ಕಾರುಣ್ಯಪಯೋದಧಿ = ಕರುಣಾರಸರೂಪಕ್ಷೀರಸಮುದ್ರರಾದ; ಧನ್ಯ = ಕೃತಕೃತ್ಯರಾದ (ಅವತಾರಮಾಡಿ ಮಾಡಬೇಕಾದ ಕೆಲಸಗಳನ್ನೆಲ್ಲ ಪೂರ್ಣಗೊಳಿಸಿದ); ಕ್ಷಮಾಸಂಪನ್ನ = ಭಕ್ತರ ಅಪರಾಧಗಳನ್ನು ಲೆಕ್ಕಿಸದೆ ರಕ್ಷಿಸುವ; ಬುಧಜನಶರಣ್ಯ = ಪಂಡಿತರಿಂದ ಸಹ, ಒಮ್ಮೊಮ್ಮೆ ಅರ್ಥವಾಗದ ಘಟ್ಟಗಳನ್ನು ತಮ್ಮ ಘನಟಿಪ್ಪಣಿಗಳಿಂದ ತಿಳಿಸುವ ಮೂಲಕ, ಶರಣು ಹೋಗಲು ಅರ್ಹತೆಯುಳ್ಳವರಾದ ; ಸದಾರ್ಚಿತ = (ಸತ್ + ಆ + ಅರ್ಚಿತ) ಸುಜನರಿಂದ ತಮ್ಮ ತಮ್ಮ ವರ್ಣಾಶ್ರಮವಿಹಿತವಾದ ರೀತಿಯಿಂದ ಭಕ್ತಿಪೂರ್ವಕ ಪೂಜೆಗೊಂಡು (ರಕ್ಷಿಸುವ);
ವ್ಯಾಖ್ಯಾನ :
ಹರಿದಾಸರತ್ನಂ ಶ್ರೀಗೋಪಾಲದಾಸರು
********
ರಾಘವೇ೦ದ್ರಯತಿ ಸಾರ್ವಭೌಮ ದುರಿತೌಘದೂರ ತೇ ನಮೋ ನಮೋ
ಮಾಗಧರಿಪುಮತ ಸಾಗರಮೀನ ಮಹಾಘವಿನಾಶನ ನಮೋ ನಮೋ
ಶ್ಲಾಘಿತಗುಣಗಣ ಸೂರಿಪ್ರಸ೦ಗ ಸದಾಗಮಜ್ಞ ತೇ ನಮೋ ನಮೋ
ಮೇಘಶ್ಯಾಮಲ ರಾಮಾರಾಧಕಮೋಘ ಬೊಧ ತೇ ನಮೋ ನಮೋ || ೧ ||
ತು೦ಗಭದ್ರ ಸುತರ೦ಗಿಣಿತೀರಗ ಮ೦ಗಳಚರಿತ ಶುಭಾ೦ಗ ನಮೋ
ಗಾ೦ಗೇಯ ಸಮಭಾ೦ಗ ಕುಮತಮಾತ೦ಗ ಸ೦ಘ ಸಿತಪಿ೦ಗ ನಮೋ
ಇ೦ಗಿತಜ್ಞ ಕಾಳಿ೦ಗಮಥನ ಯದುಪು೦ಗವ ಹೃದಯಸುಸ೦ಗ ನಮೋ
ಸ೦ಗಿರಚಿಹ್ನಿತ ಶೃ೦ಗಾರಾನನತಿ೦ಗಳ ಕುರುಣಾಪಾ೦ಗ ನಮೋ || ೨ ||
ಕೋವಿದಮಸ್ತಕಶೋಭಿತಮಣಿ ಸ೦ಭಾವಿತಮಹಿಮ ಪಾಲಯ ಮಾ೦
ಸೇವಿಪರ ಸರ್ವಾರ್ಥಪ್ರದ ಬೃ೦ದಾವನಮ೦ದಿರ ಪಾಲಯ ಮಾ೦
ಭಾವಜಮಾರ್ಗಣ ಭುಜಗವಿನಾಯಕ ಭಾವಜ್ಞಪ್ರಿಯ ಪಾಲಯ ಮಾ೦
ಕೇವಲನತಜನ ಪಾವನರೂಪ ಸದಾವಿನೋದಿ ಹೇ ಪಾಲಯ ಮಾ೦ || ೩ ||
ಶ್ರೀ ಸುಧೀ೦ದ್ರ ಕರಜಾತ ನಮೋ ನಮೋ ಭೂಸುರನುತ ವಿಖ್ಯಾತ ನಮೋ
ದೈಶಿಕವರಸ೦ಸೇವ್ಯ ನಮೋ ನಮೋ ದೋಷವಿವರ್ಜಿತ ಕಾವ್ಯ ನಮೋ
ಕ್ಲೇಶಿತಜನಪರಿಪಾಲ ನಮೋ ನಮೋ ಭಾಸಿತಕರುಣಾಶೀಲ ನಮೋ
ವ್ಯಾಸರಾಮ ಪದ ಭಕ್ತ ನಮೋ ನಮೋ ಶಾಶ್ವತಧರ್ಮಾಸಕ್ತ ನಮೋ || ೪ ||
ಸನ್ನುತ ಮಹಿಮ ಜಗನ್ನಾಥವಿಠ್ಠಲ ಸನ್ಹಿತಮಾನಸ ಜಯ ಜಯ ಭೋ
ಚಿಹ್ನಿತ ದ೦ಡಕಮ೦ಡಲ ಪು೦ಡ್ರ ಪ್ರಸನ್ನ ಭಯಾಪಹ ಜಯ ಜಯ ಭೋ
ಮಾನ್ಯ ಮಹಾತ್ಮ ಪ್ರಸನ್ನವದನ ಕಾರುಣ್ಯ ಪಯೋನಿಧಿ ಜಯ ಜಯ ಭೋ
ಧನ್ಯ ಕ್ಷಮಾಸ೦ಪನ್ನ ಧರಾಮರಶರಣ್ಯ ಸದಾರ್ಚಿತ ಜಯ ಜಯ ಭೋ || ೫ |
*******
ರಾಘವೇಂದ್ರ ಯತಿಸಾರ್ವಭೌಮ ದುರಿ
ತೌಗಘದೂರ ತೇ ನಮೋ ನಮೋ ಪ
ಮಾಗಧರಿಪು ಮತಸಾಗರ ಮೀನ ಮ
ಮಾಘ ವಿನಾಶಕ ನಮೋ ನಮೋ ಅ.ಪ.
ಶ್ಲಾಘಿತ ಗುಣಗಣ ಸೂರಿಪ್ರಸಂಗ ಸ
ದಾಗಮಜ್ಞ ತೇ ನಮೋ ನಮೋ
ಮೇಘ ಶ್ಯಾಮಲ ರಾಮಾರಾಧಕ
ಮೋಘ ಬೋಧತೇ ನಮೋ ನಮೋ 1
ತುಂಗಭದ್ರ ಸುತರಂಗಿಣಿ ತೀರಗ
ಮಂಗಳಚರಿತ ಶುಭಾಂಗ ನಮೋ
ಇಂಗಿತಜ್ಞ ಕಾಳಿಂಗ ಮರ್ದ ಯದು
ಪುಂಗವ ಹೃದಯ ಸುಸಂಗ ನಮೋ
ಸಂಗಿರ ಚಿಹ್ನಿತ ಶೃಂಗಾರಾನನ
ತಿಂಗಳ ಕರುಣಾಪಾಂಗ ನಮೋ
ಗಾಂಗೇಯ ಸಮಾಭಾಂಗ ಕುಮತ ಮಾ
ತಂಗ ಸಿಂಗ ಶಿತ ಪಿಂಗ ನಮೋ 2
ಶ್ರೀ ಸುಧೀಂದ್ರ ಕರಜಾತ ನಮೋ ನಮೋ
ಭೂಸುರ ನುತ ವಿಖ್ಯಾತ ನಮೋ
ದೇಶಿಕ ವರ ಸಂಸೇವ್ಯ ನಮೋ ನಮೋ
ದೋಷವಿವರ್ಜಿತ ಕಾವ್ಯ ನಮೋ
ಕ್ಲೇಶಿತಜನ ಪರಿಪಾಲ ನಮೋ ನಮೋ
ಭಾಸಿತ ಕರುಣಾಶೀಲ ನಮೋ
ವ್ಯಾಸ ರಾಮ ಪದ ಭಕ್ತ ನಮೋ ನಮೋ
ಶಾಶ್ವತ ಕರುಣಾಸಕ್ತ ನಮೋ 3
ಮಣಿ ಸಂ
ಭಾವಿತ ಮಹಿಮ ಪಾಲಯ ಮಾಂ
ಸೇವಾಪರ ಸರ್ವಾರ್ಥಪ್ರದ ವೃಂ
ದಾವನ ಮಂದಿರ ಪಾಲಯ ಮಾಂ
ಮಾರ್ಗಣ ಭುಜಗ ವಿನಾಯಕ
ಭಾವಜ್ಞ ಪ್ರಿಯ ಪಾಲಯ ಮಾಂ
ಕೇವಲ ನತಜನ ಪಾವನರೂಪ ಸ
ದಾ ವಿನೋದಿ ಹೇ ಪಾಲಯ ಮಾಂ 4
ಸನ್ನುತ ಮಹಿಮ ಜಗನ್ನಾಥ ವಿಠಲ
ಸನ್ಹಿತ ಮಾನಸ ಜಯ ಜಯ ಭೋ
ಚಿಹ್ನಿತ ದಂಡಕಮಂಡಲ ಪುಂಡ್ರ ಪ್ರ
ಪನ್ನೆ ಭಯಾಪಹ ಜಯ ಜಯ ಭೋ
ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ
ರುಣ್ಯ ಪ್ರಯೋದಧೆ ಜಯ ಜಯ ಭೋ
ಧನ್ಯ ಕ್ಷಮಾಸಂಪನ್ನ ಬುಧಜನ ಶ
ರಣ್ಯ ಸದಾರ್ಚಿತ ಜಯ ಜಯ ಭೋ 5
********
ತೌಗಘದೂರ ತೇ ನಮೋ ನಮೋ ಪ
ಮಾಗಧರಿಪು ಮತಸಾಗರ ಮೀನ ಮ
ಮಾಘ ವಿನಾಶಕ ನಮೋ ನಮೋ ಅ.ಪ.
ಶ್ಲಾಘಿತ ಗುಣಗಣ ಸೂರಿಪ್ರಸಂಗ ಸ
ದಾಗಮಜ್ಞ ತೇ ನಮೋ ನಮೋ
ಮೇಘ ಶ್ಯಾಮಲ ರಾಮಾರಾಧಕ
ಮೋಘ ಬೋಧತೇ ನಮೋ ನಮೋ 1
ತುಂಗಭದ್ರ ಸುತರಂಗಿಣಿ ತೀರಗ
ಮಂಗಳಚರಿತ ಶುಭಾಂಗ ನಮೋ
ಇಂಗಿತಜ್ಞ ಕಾಳಿಂಗ ಮರ್ದ ಯದು
ಪುಂಗವ ಹೃದಯ ಸುಸಂಗ ನಮೋ
ಸಂಗಿರ ಚಿಹ್ನಿತ ಶೃಂಗಾರಾನನ
ತಿಂಗಳ ಕರುಣಾಪಾಂಗ ನಮೋ
ಗಾಂಗೇಯ ಸಮಾಭಾಂಗ ಕುಮತ ಮಾ
ತಂಗ ಸಿಂಗ ಶಿತ ಪಿಂಗ ನಮೋ 2
ಶ್ರೀ ಸುಧೀಂದ್ರ ಕರಜಾತ ನಮೋ ನಮೋ
ಭೂಸುರ ನುತ ವಿಖ್ಯಾತ ನಮೋ
ದೇಶಿಕ ವರ ಸಂಸೇವ್ಯ ನಮೋ ನಮೋ
ದೋಷವಿವರ್ಜಿತ ಕಾವ್ಯ ನಮೋ
ಕ್ಲೇಶಿತಜನ ಪರಿಪಾಲ ನಮೋ ನಮೋ
ಭಾಸಿತ ಕರುಣಾಶೀಲ ನಮೋ
ವ್ಯಾಸ ರಾಮ ಪದ ಭಕ್ತ ನಮೋ ನಮೋ
ಶಾಶ್ವತ ಕರುಣಾಸಕ್ತ ನಮೋ 3
ಮಣಿ ಸಂ
ಭಾವಿತ ಮಹಿಮ ಪಾಲಯ ಮಾಂ
ಸೇವಾಪರ ಸರ್ವಾರ್ಥಪ್ರದ ವೃಂ
ದಾವನ ಮಂದಿರ ಪಾಲಯ ಮಾಂ
ಮಾರ್ಗಣ ಭುಜಗ ವಿನಾಯಕ
ಭಾವಜ್ಞ ಪ್ರಿಯ ಪಾಲಯ ಮಾಂ
ಕೇವಲ ನತಜನ ಪಾವನರೂಪ ಸ
ದಾ ವಿನೋದಿ ಹೇ ಪಾಲಯ ಮಾಂ 4
ಸನ್ನುತ ಮಹಿಮ ಜಗನ್ನಾಥ ವಿಠಲ
ಸನ್ಹಿತ ಮಾನಸ ಜಯ ಜಯ ಭೋ
ಚಿಹ್ನಿತ ದಂಡಕಮಂಡಲ ಪುಂಡ್ರ ಪ್ರ
ಪನ್ನೆ ಭಯಾಪಹ ಜಯ ಜಯ ಭೋ
ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ
ರುಣ್ಯ ಪ್ರಯೋದಧೆ ಜಯ ಜಯ ಭೋ
ಧನ್ಯ ಕ್ಷಮಾಸಂಪನ್ನ ಬುಧಜನ ಶ
ರಣ್ಯ ಸದಾರ್ಚಿತ ಜಯ ಜಯ ಭೋ 5
********
No comments:
Post a Comment