Sunday, 31 January 2021

ಚಿಂತಾಖಂಡನ ಸ್ತೋತ್ರಂ ವಾದಿರಾಜ ವಿರಚಿತಮ್ ಮನೋವ್ಯಾಧಿಗೆ ರಾಮಬಾಣ

ಧನ್ವಂತರೀ ವಿದ್ಯೆಯಲ್ಲೂ ಸಿದ್ಧಿಸಾಧಕರೆನಿಸಿದ್ದ ಭಾವಿಸಮೀರ ಶ್ರೀವಾದಿರಾಜಗುರುಸಾರ್ವಭೌಮರು ವಿವಿಧ ದೈಹಿಕ-ಮಾನಸಿಕ ಖಾಯಿಲೆಗಳ ಹಾಗೂ ಇನ್ನಿತರ ಇಹಪರ ಸಮಸ್ಯೆಗಳ ನಿವಾರಣೆಗಾಗಿ ಮಂತ್ರತುಲ್ಯವಾದ ಸಂಜಿವಿನೀ ಸನ್ನಿಧಿಯನ್ನೊಳಗೊಂಡ ವ್ಯಾಧಿ ನಿವಾರಣಾ ಸ್ತುತಿಗಳನ್ನು ರಚಿಸಿದ್ದಾರೆ.ಕಳೆದ ಕೆಲವು ಶತಮಾನಗಳಿಂದ ಸಹಸ್ರಾರು ಭಕ್ತರು ಈ ಸ್ತುತಿಗಳನ್ನು ಶ್ರದ್ದಾ-ಭಕ್ತಿಯಿಂದ ಪಠಿಸಿ ವ್ಯಾಧಿಯಿಂದ ಮುಕ್ತರಾದ ವಿಚಾರ ಎಲ್ಲೆಡೆ ಜನಜನಿತವಾಗಿದೆ.


ಚಿಂತಾಖಂಡನ ಸ್ತೋತ್ರಂ

ಸೃಷ್ಟಿ-ಸ್ಥಿತಿ-ಲಯದ ಸೊಗಸನ್ನು ಆಧ್ಯಾತ್ಮಿಕವಾಗಿ ಬಣ್ಣಿಸಿ ನಿತ್ಯ ಸತ್ಯವನ್ನು ತಿಳಿಹೇಳಿ ಸರ್ವರಕ್ಷಕನಾದ ಭಗವಂತನ ಸ್ವರೂಪ ಹಾಗೆಯೇ ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾ ಬದುಕನ್ನು ಪಾರಮಾರ್ಥಿಕವಾಗಿ ದೇವರ ಪಾದಕಮಲಗಳಿಗೆ ಹೇಗೆ ಅರ್ಪಿಸಬೇಕು ಎಂಬ ನಿರೂಪಣೆ ಈ ಸ್ತೋತ್ರದ-ಹಂದರ.ಈ ಸ್ತೋತ್ರದ ಪಠಣವು ಯಾವುದೇ ತರಹದ ಮನೋವ್ಯಾಧಿಗೆ ರಾಮಬಾಣ.

 

ಯಯಾ ತೇ ಧರ್ಮಕಾಮೌ ಚ ಯಯಾ ತೇ ವ್ಯರ್ಥಮಾಜನಿ |

ಕಿಂ ತಯಾ ಚಿಂತಯಾ ಜೀವ ಹಂತಾಹಂತಾಽಫಲಾ ತವ || ೧ ||


ಸುಖಮೀಶೇಚ್ಛಯಾ ನೃಣಾಂ ದುಃಖಂ ಚಾಪಿ ತದಿಚ್ಛಯಾ |

ನ ಸ್ವೇಚ್ಛಯಾ ಭವೇತ್ಕಿಂಚದ್ದಂತಾಹಂತಾಽಫಲಾ ತವ || ೨ ||


ಅದತೋ ಮದತೋಽಂಧಸ್ಯ ಜಿಹ್ವಾಂ ಬಹ್ವಾಶಿನೋ ನರ |

ಸಂತಃ ಖಾದಂತಿ ದಂತಾಸ್ತೇ ಹಂತಾಹಂತಾಽಫಲಾ ತವ || ೩ ||


ಮಹತ್ವೇ ತೇ ಯದಾಽಽಕಾಂಕ್ಷಾ ಮಹತ್ವೇವ ಭಯಂ ತದಾ |

ಜೀವ ಕಿಂ ಜೀವನಾರ್ಥೇಽತಶ್ಚಿಂತಯಾ ಚಿಂತಯಾಽಚ್ಯುತಮ್ || ೪ ||


ಮಹಾಪದ್ಯಾಗತಾಯಾಂ ಹಿ ಮಹಾಪದ್ಯಾರ್ಥಿನೋಽಧುನಾ |

ಹರಿಣಾ ಸ್ವೈರಿಣಾ ತ್ರಾತಾಃ ಕಿಂ ನ ಖಿನ್ನಕೃಪಾಲುನಾ || ೫ ||


ಮಮತಾ ಯೇಷು ತೇ ನಿತ್ಯಮಮತಾಸ್ತೇಽತ ಏವ ಹಿ |

ಅಹಂತಾ ಯತ್ರ ತೇ ಜೀವ ನ ಹಂತಾ ತಸ್ಯ ಕಿಂ ಯಮಃ || ೬ ||


ನ ಸ್ವೇಶಾಂ ಸ್ವೇಚ್ಛಯಾs ಕಾರ್ಶೀತ್ಕಷ್ಟಂ ವಾಽತ್ಯಕ್ರಮೀದಿಹ |

ನರೋ ವಾಽಪ್ಯಥವಾ ನಾರೀ ಸುರೋ ವಾಽಪ್ಯಸುರೋಽಪಿ ವಾ || ೭ ||


ಸ್ವೇಷ್ಟಾನಾಪ್ತ್ಯಾ ರೋದನೇನ ರುದ್ರೋs ರುದದಿತಿ ಶೃತಿಃ |

ನರ್ತೇ ತ್ವತ್ಕ್ರಿಯತೇ ಕಿಂಚಿದಿತ್ಯಾಹಾನ್ಯಾಚ್ಯುತಂ ಪ್ರಭುಮ್ || ೮ ||


ಪಾರ್ಥಾನ್ಪಾರ್ಥಸತೀಮಾರ್ತಾಂ ಹರಂ ಭಸ್ಮಾಸುರಾರ್ದಿತಮ್ |

ವಿರೋಚನಸ್ಯ ಪಿತರಂ ಕಃ ಕಷ್ಟಾತ್ಪ್ರಾಗ್ವ್ಯಮೋಚಯತ್ || ೯ ||


ಶತ್ರವೋ ಯಾಂತಿ ಮಿತ್ರತ್ವಂ ಮಿತ್ರೇ ಮಿತ್ರೇ ಸತಾಂ ಹರೌ |

ಮಿತ್ರಾಣ್ಯೇವ ಚ ಶತ್ರುತ್ವಂ ಶತ್ರೌ ಶತ್ರೌ ಸುರದ್ವಿಷಾಮ್ || ೧೦ ||


ಪಿತುರ್ವಧೇ ಪುತ್ರ ಏವ ಕಾರಣಂ ಪ್ರಾಗಭೂದಿತಿ |

ಕಿಂ ನ ಶ್ರುತಂ ಸರ್ಪವೈರೀ ಸರ್ಪಸ್ಯೈವಾಭಯಂಕರಃ || ೧೧ ||


ದುಃಖಾಸ್ಪೃಷ್ಟೋ ಹರಿಸ್ತ್ವೇಕೋ ದುಃಖಸ್ಪೃಷ್ಟಾಸ್ತತೋಽಪರೇ |

ಅತೋ ನ ಭೀತೋ ದುಃಖೇಭ್ಯೋ ಭವಾನುಭವಧೀರಧೀಃ || ೧೨ ||


ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |

ಇತಿ ಯನ್ನಿಯಮಸ್ತಸ್ಮಾನ್ನಿಯಮೇ ನಿಯಮಂ ಕುರು || ೧೩ ||


ಅತೋ ದುರಂತಯಾ ಸ್ವಾಂತಚಿಂತಯಾ ಕಿಂ ಚಿದಂತಯಾ |

ಹಯಾನನಂ ದಯಾಸಿಂಧುಂ ಸ್ಮರ ಸ್ಮರದಭೀಷ್ಟದಮ್ || ೧೪ ||


ಆಚತುರ್ದಶಾಮಾದ್ವರ್ಷಾಧ್ಯಾ ಚಿಂತಾ ಹೃದಿ ದೇಹಿನಾಮ್ |

ವಾದಿರಾಜೋ ಯತಿಸ್ತಸ್ಯಾಃ ಖಂಡನಾಯೇದಮಭ್ಯಧಾತ್ || ೧೫ ||


!! ಇತಿ ಶ್ರೀಮದ್ವಾದಿರಾಜ ಪೂಜ್ಯಚರಣವಿರಚಿತಂ ಚಿಂತಾಖಂಡನ ಸ್ತೋತ್ರಮ್ ಸಂಪೂರ್ಣಮ್ ||

***

No comments:

Post a Comment