Friday, 29 November 2019

ಮಧುರಾಷ್ಟಕಂ ವಲ್ಲಭಾಚಾರ್ಯ ವಿರಚಿತಮ್ madhurashtakam by vallabhacharya

ಮಧುರಾಷ್ಟಕಂ

ಅಧರಂ ಮಧುರಂ ವದನಂ ಮಧುರಂ
ನಯನಂ ಮಧುರಂ ಹಸಿತಂ ಮಧುರಮ್ ।
ಹೃದಯಂ ಮಧುರಂ ಗಮನಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ ॥ 1 ॥

ವಚನಂ ಮಧುರಂ ಚರಿತಂ ಮಧುರಂ
ವಸನಂ ಮಧುರಂ ವಲಿತಂ ಮಧುರಮ್ ।
ಚಲಿತಂ ಮಧುರಂ ಭ್ರಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ ॥ 2 ॥

ವೇಣು-ರ್ಮಧುರೋ ರೇಣು-ರ್ಮಧುರಃ
ಪಾಣಿ-ರ್ಮಧುರಃ ಪಾದೌ ಮಧುರೌ ।
ನೃತ್ಯಂ ಮಧುರಂ ಸಖ್ಯಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ ॥ 3 ॥

ಗೀತಂ ಮಧುರಂ ಪೀತಂ ಮಧುರಂ
ಭುಕ್ತಂ ಮಧುರಂ ಸುಪ್ತಂ ಮಧುರಮ್ ।
ರೂಪಂ ಮಧುರಂ ತಿಲಕಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ ॥ 4 ॥

ಕರಣಂ ಮಧುರಂ ತರಣಂ ಮಧುರಂ
ಹರಣಂ ಮಧುರಂ ಸ್ಮರಣಂ ಮಧುರಮ್ ।
ವಮಿತಂ ಮಧುರಂ ಶಮಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ ॥ 5 ॥

ಗುಂಜಾ ಮಧುರಾ ಮಾಲಾ ಮಧುರಾ
ಯಮುನಾ ಮಧುರಾ ವೀಚೀ ಮಧುರಾ ।
ಸಲಿಲಂ ಮಧುರಂ ಕಮಲಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ ॥ 6 ॥

ಗೋಪೀ ಮಧುರಾ ಲೀಲಾ ಮಧುರಾ
ಯುಕ್ತಂ ಮಧುರಂ ಮುಕ್ತಂ ಮಧುರಮ್ ।
ದೃಷ್ಟಂ ಮಧುರಂ ಶಿಷ್ಟಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ ॥ 7 ॥

ಗೋಪಾ ಮಧುರಾ ಗಾವೋ ಮಧುರಾ
ಯಷ್ಟಿ ರ್ಮಧುರಾ ಸೃಷ್ಟಿ ರ್ಮಧುರಾ ।
ದಲಿತಂ ಮಧುರಂ ಫಲಿತಂ ಮಧುರಂ
ಮಧುರಾಧಿಪತೇರಖಿಲಂ ಮಧುರಮ್ ॥ 8 ॥

॥ ಇತಿ ಶ್ರೀಮದ್ವಲ್ಲಭಾಚಾರ್ಯವಿರಚಿತಂ ಮಧುರಾಷ್ಟಕಂ ಸಂಪೂರ್ಣಮ್
***

ರಚನೆ : ಶ್ರೀ ವಲ್ಲಭಾಚಾರ್ಯ 

ಅಧರಂ ಮಧುರಂ ವದನಂ ಮಧುರಂ ।
ನಯನಂ ಮಧುರಂ ಹಸಿತಂ ಮಧುರಂ ।
ಹೃದಯಂ ಮಧುರಂ ಗಮನಂ ಮಧುರಂ 
ಮಧುರಾಧಿಪತೇರಖಿಲಂ  ಮಧುರಂ ।।೧।।

ವಚನಂ ಮಧುರಂ ಚರಿತಂ ಮಧುರಂ 
ವಸನಂ  ಮಧುರಂ  ವಲಿತಂ  ಮಧುರಂ ।
ಚಲಿತಂ ಮಧುರಂ  ಭ್ರಮಿತಂ ಮಧುರಂ 
ಮಧುರಾಧಿಪತೇರಖಿಲಂ  ಮಧುರಂ ।।೨।।

ವೇಣು-ರ್ಮಧುರೋ  ರೇಣು-ರ್ಮಧುರಃ 
ಪಾಣಿ-ರ್ಮಧುರಃ  ಪಾದೌ  ಮಧುರೌ ।
ನೃತ್ಯಂ ಮಧುರಂ ಸಖ್ಯಂ ಮಧುರಂ 
ಮಧುರಾಧಿಪತೇರಖಿಲಂ  ಮಧುರಂ ।।೩।।

ಗೀತಂ ಮಧುರಂ ಪೀತಂ  ಮಧುರಂ 
ಭುಕ್ತಂ ಮಧುರಂ ಸುಪ್ತಂ ಮಧುರಂ ।
ರೂಪಂ ಮಧುರಂ ತಿಲಕಂ ಮಧುರಂ 
ಮಧುರಾಧಿಪತೇರಖಿಲಂ  ಮಧುರಂ।।೪।।

ಕರಣಂ ಮಧುರಂ ತರಣಂ ಮಧುರಂ 
ಹರಣಂ ಮಧುರಂ ಸ್ಮರಣಂ ಮಧುರಂ ।
ವಮಿತಂ ಮಧುರಂ ಶಮಿತಂ ಮಧುರಂ 
ಮಧುರಾಧಿಪತೇರಖಿಲಂ  ಮಧುರಂ।।೫।।

ಗುಂಜಾ ಮಧುರಾ  ಮಾಲ ಮಧುರಾ 
ಯಮುನಾ ಮಧುರಾ ವೀಚೀ  ಮಧುರಾ ।
ಸಲಿಲಂ ಮಧುರಂ ಕಮಲಂ ಮಧುರಂ 
ಮಧುರಾಧಿಪತೇರಖಿಲಂ  ಮಧುರಂ।।೬।।

ಗೋಪಿ ಮಧುರಾ ಲೀಲಾ ಮಧುರಾ 
ಯುಕ್ತಂ ಮಧುರಂ ಮುಕ್ತಂ ಮಧುರಂ ।
ದೃಷ್ಟಂ  ಮಧುರಂ ಶಿಷ್ತಂ ಮಧುರಂ 
ಮಧುರಾಧಿಪತೇರಖಿಲಂ  ಮಧುರಂ।।೭।।

ಗೋಪಾ ಮಧುರಾ ಗಾವೋ ಮಧುರಾ 
ಯಷ್ಟಿ-ರ್ಮಧುರಾ  ಸೃಷ್ಟಿ-ರ್ಮಧುರಾ ।
ದಲಿತಂ ಮಧುರಂ ಫಲಿತಂ  ಮಧುರಂ 
ಮಧುರಾಧಿಪತೇರಖಿಲಂ  ಮಧುರಂ।।೮।।

            ।। ಇತಿ ಶ್ರೀಮದ್ವಲ್ಲಭಾಚಾರ್ಯ ವಿರಚಿತ ಮಧುರಾಷ್ಟಕಂ  ಸಂಪೂರ್ಣಂ ।।
********


 ಹೇ ಮಧುರಾಧಿಪತಿ  ಶ್ರೀ ಕೃಷ್ಣ , ನಿನ್ನ ಅಧರ ( ತುಟಿ), ಮುಖ , ಕಣ್ಣು ,ನಗು , ಹೃದಯ ,ನಡಿಗೆ  ಎಲ್ಲವೂ  ಮಧುರ .1

ಹೇ ಮಧುರಾಧಿಪತಿ ! ನಿನ್ನ ಮಾತು , ನಿನ್ನ ಚರಿತ್ರೆ , ನಿನ್ನ ವಸ್ತ್ರ , ನಿನ್ನ ಸಂಕೇತ , ನಿನ್ನ ಚಲನೆ , ನಿನ್ನ ಭ್ರಮಣೆ  ಎಲ್ಲವೂ  ಮಧುರ .2

ಹೇ ಮಧುರಾಧಿಪತಿ ! ನಿನ್ನ ಕೊಳಲು, ನಿನ್ನ ಚರಣದ ಧೂಳು , ನಿನ್ನ ಕೈಗಳು, ನಿನ್ನ ಪಾದಗಳು, ನಿನ್ನ ನಾಟ್ಯ , ನಿನ್ನ ಗೆಳೆತನ  ಎಲ್ಲವೂ  ಮಧುರ .3

ಹೇ ಮಧುರಾಧಿಪತಿ ! ನಿನ್ನ ಗೀತೆ ,ನೀನು ಕುಡಿಯುವ ಶೈಲಿ , ನೀನು ಆಹಾರ ಸೇವಿಸುವ ರೀತಿ , ನಿನ್ನ ನಿದ್ರೆ,ನಿನ್ನ ಸುಂದರವಾದ  ರೂಪ , ನಿನ್ನ ತಿಲಕ ಎಲ್ಲವೂ  ಮಧುರ .4

ಹೇ ಮಧುರಾಧಿಪತಿ ! ನಿನ್ನ ಕಾರ್ಯಗಳು ಮಧುರ ,ನೀನು ವಿಮೋಚಿಸುವ ರೀತಿ ಮಧುರ , ನಿನ್ನ ಕಳ್ಳತನಗಳು  ಮಧುರ , ನಿನ್ನ ಸ್ಮರಣೆ ಮಧುರ , ನಿನ್ನ ಕಾಣಿಕೆಗಳು ಮಧುರ , ನಿನ್ನ ಹೊಳಪು ಮಧುರ .5

ಹೇ ಮಧುರಾಧಿಪತಿ ! ನಿನ್ನ ಕುತ್ತಿಗೆಯ ಹಾರ, ನಿನ್ನ ಮಾಲೆ, ಯಮುನಾ ನದಿ ,ಅದರ ತೆರೆಗಳು ಅದರ ನೀರು , ಅಲ್ಲಿರುವ ಕಮಲಾ ಎಲ್ಲವೂ  ಮಧುರ .6

ಹೇ ಮಧುರಾಧಿಪತಿ ! ನಿನ್ನ ಗೆಳೆತಿಯರಾದ  ಗೋಪಿಕಾಸ್ತ್ರೀಯರು , ನಿನ್ನ ಲೀಲೆಗಳು ,ನಿನ್ನ ಸ್ನೇಹ ,
ನಿನ್ನ ರಕ್ಷಣಾಕಾರ್ಯ ,ನಿನ್ನ ನೋಟ , ನಿನ್ನ ವಿನಯತೆ  ಎಲ್ಲವೂ  ಮಧುರ .7

ಹೇ ಮಧುರಾಧಿಪತಿ ! ನಿನ್ನ ಗೆಳೆಯರಾದ ಗೋಪರು , ನಿನ್ನ ಹಸುಗಳು ,ನಿನ್ನ ಬಡಿಗೆ , ನಿನ್ನ ಸೃಷ್ಟಿ , ನಿನ್ನ ವಿಜಯ , ನಿನ್ನ ಸಾಧನೆಗಳು ಎಲ್ಲವೂ  ಮಧುರ .8
*********

No comments:

Post a Comment