Friday, 30 April 2021

ಶ್ರೀ ವಿದ್ಯಾರತ್ನಾಕರ ತೀರ್ಥ ಸ್ತೋತ್ರಮ್ ಮೈಸೂರು ವಾಸುದೇವಾಚಾರ್ಯ ವಿರಚಿತಮ್

vidyaratnakara teertha stutih

 ಶ್ರೀ ವಿದ್ಯಾ ರತ್ನಾಕರ ತೀರ್ಥರ ಪರಮ ಆಪ್ತರಾದ ಸಂಗೀತ ಕಲಾನಿಧಿ ವಿದ್ವಾನ್ ಶ್ರೀ ಮೈಸೂರು ವಾಸುದೇವಾಚಾರ್ಯರು [ ಕ್ರಿ ಶ 1865 - 1961] ವದನಾರವಿಂದದಲ್ಲಿ ಹೊರಹೊಮ್ಮಿದ ..... 

ರಾಗ: ಧನ್ಯಾಸಿ  ತಾಳ : ಆದಿ

ನಮಾಮಿ ವಿದ್ಯಾರತ್ನಾಕರ-

ಗುರುವರಮನಿಶಂ ಭೃಶಮ್ ।। ಪಲ್ಲವಿ ।।

ಶಮಾದಿ ಸಂಪದ್ಗುಣ ಗಣಭರಿತಂ 

ಬುಧ ಜನ ತೋಷಣ ನಿರತಮ್ ।

ರಮಾಪತಿ ಪ್ರಿಯತಮ-

ಮಧ್ವಾಗಮಾಬ್ಧಿಪಾರಗ -

ಮದ್ಭುತ ಚರಿತಮ್ ।। ಚರಣ ।।

ಪರಮಾನುಗ್ರಹ ನಿಜ 

ಪದ ಸುಸ್ಥಾಪಿತ

ವಿದ್ಯಾವಾರಿಧಿತನಯಮ್ ।

ಶರಣಾಗತ ಜನ 

ರಕ್ಷಣ ನಿಪುಣಂ -

ಕರುಣಾಪೂರಿತ 

ಹೃದಯಮ್ ।। ಚರಣ ।। 

ವರ ಶಿರೋಧಿ ಸಂಶೋಭಿತ -

ತುಳಸೀದಳ ಮಾಲಂ -

ಸುಂದರಕಾಯಮ್ । 

ಸರಸಗಾನ ಶಿರೋಮಣಿಂ -

ವಾಸುದೇವ ಗಾನಾತಿ -

ಪ್ರಿಯಮ್  ।। ಚರಣ ।।

***

No comments:

Post a Comment