Friday 1 October 2021

ಶನಿ ಸ್ತೋತ್ರ ದಶರಥ ಮಹಾರಾಜ ವಿರಚಿತಮ್

 ನಮಃ ಕೃಷ್ಣಾಯ ನೀಲಾಯ ಶಿಖಿಖಂಡನಿಭಾಯ ಚ |

ನಮೋ ನೀಲಮಧೂಕಾಯ ನೀಲೋತ್ಪಲನಿಭಾಯ ಚ  ! ೧ !


ನಮೋ ನಿರ್ಮಾಂಸದೇಹಾಯ ದೀರ್ಘಶ್ರುತಿಜಟಾಯ ಚ |

ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ  ! ೨ !


ನಮಃ ಪೌರುಷಗಾತ್ರಾಯ ಸ್ಥೂಲರೋಮಾಯ ತೇ ನಮಃ |

ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತೃಪ್ತಾಯ ತೇ ನಮಃ  ! ೩ !


ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ |

ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಽಸ್ತು ತೇ  ! ೪ !


ನಮಸ್ತೇ ಘೋರರೂಪಾಯ ದುರ್ನಿರೀಕ್ಷ್ಯಾಯ ತೇ ನಮಃ |

ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಽಸ್ತು ತೇ  ! ೫ !


ಸೂರ್ಯಪುತ್ತ್ರ ನಮಸ್ತೇಽಸ್ತು ಭಾಸ್ವರೋಭಯದಾಯಿನೇ |

ಅಧೋದೃಷ್ಟೇ ನಮಸ್ತೇಽಸ್ತು ಸಂವರ್ತಕ ನಮೋಽಸ್ತು ತೇ  ! ೬ !


ನಮೋ ಮಂದಗತೇ ತುಭ್ಯಂ ನಿಷ್ಪ್ರಭಾಯ ನಮೋನಮಃ |

ತಪಸಾ ಜ್ಞಾನದೇಹಾಯ ನಿತ್ಯಯೋಗರತಾಯ ಚ  ! ೭ !


ಜ್ಞಾನಚಕ್ಷುರ್ನಮಸ್ತೇಽಸ್ತು ಕಾಶ್ಯಪಾತ್ಮಜಸೂನವೇ |

ತುಷ್ಟೋ ದದಾಸಿ ರಾಜ್ಯಂ ತ್ವಂ ಕ್ರುದ್ಧೋ ಹರಸಿ ತತ್‍ ಕ್ಷಣಾತ್  ! ೮ !


ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ |

ತ್ವಯಾವಲೋಕಿತಾಸ್ಸೌರೇ ದೈನ್ಯಮಾಶುವ್ರಜಂತಿತೇ  ! ೯ !


ಬ್ರಹ್ಮಾ ಶಕ್ರೋಯಮಶ್ಚೈವ ಮುನಯಃ ಸಪ್ತತಾರಕಾಃ |

ರಾಜ್ಯಭ್ರಷ್ಟಾಃ ಪತಂತೀಹ ತವ ದೃಷ್ಟ್ಯಾಽವಲೋಕಿತಃ  ! ೧೦ !


ತ್ವಯಾಽವಲೋಕಿತಾಸ್ತೇಽಪಿ ನಾಶಂ ಯಾಂತಿ ಸಮೂಲತಃ |

ಪ್ರಸಾದಂ ಕುರು ಮೇ ಸೌರೇ ಪ್ರಣತ್ವಾಹಿತ್ವಮರ್ಥಿತಃ  ! ೧೧ !


ದಶರಥ ಮಹಾರಾಜ ವಿರಚಿತ 

ಶ್ರೀ ಶನಿದೇವರ ಸ್ತೋತ್ರ


ದಶರಥನ ಆಳ್ವಿಕೆಯ ಕಾಲದಲ್ಲಿ ಶನಿಯು ದಶರಥನ ರಾಶಿಗೆ ಪ್ರವೇಶಿಸುವುದರಲ್ಲಿದ್ದ.   ಆಗ ದಶರಥ ಮಹಾರಾಜ ಶನಿಯನ್ನು ಕುರಿತು ಸ್ತೋತ್ರ ಮಾಡಿ ಅವನಿಗೆ ಆಗಬಹುದಾದ ಆಪತ್ತುಗಳ ಪರಿಹರಿಸಿಕೊಂಡ.  

(ಸಂಗ್ರಹ : ನರಹರಿ ಸುಮಧ್ವ)

No comments:

Post a Comment