Friday 1 October 2021

ಶ್ರೀ ಲಕ್ಷ್ಮೀ ದ್ವಾದಶ ನಾಮ ಸ್ತೋತ್ರಮ್

 ಶ್ರೀ ಲಕ್ಷ್ಮೀದೇವಿ ದ್ವಾದಶನಾಮ ಸ್ತೋತ್ರಂ 🙏🙏


ಶ್ರೀದೇವೀ ಪ್ರಥಮಂ ನಾಮ ದ್ವಿತೀಯಮಮೃತೋದ್ಭವಾ

ತ್ರಿತೀತುರ್ಥಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ 1


ಪಂಚಮಂ ವಿಷ್ಣು ಪತ್ನಿ ಚ ಸ್ಯಾತ್ ವೈಷ್ಣವಿ ತಥಾ

ಸಪ್ತ ತಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ 2


ನವಮಂ ಶಾರಂಗಿಣೀಪ್ರೋಕ್ತಾ ದಶಮಂ ದೇವದೇವಿಕಾ

ಏಕಾದಶಂ ತು ಲಕ್ಷ್ಮೀ: ಸ್ಯಾತ್ ದ್ವಾದಶಂ ಶ್ರೀ ಹರಿಪ್ರಿಯಾ 3


ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಪಠೆನ್ನರ:

ಆಯೂರಾರೊಗ್ಯಮೈಶ್ವರ್ಯಂ ತಸ್ಯ ಪುಣ್ಯ ಫಲಪ್ರದಂ 4


ದ್ವಿಮಾಸಂ ಸರ್ವಕಾಯಾ೯ಣಿ ಷಣ್ಮಾಸಾದ್ರಾಜ್ಯಮೇವ ಚ

ಸಂವತ್ಸರಂ ತು ಪೂಜಾಯಾ: ಶ್ರೀ ಲಕ್ಷಾಮ್ಯ: ಪೂಜ್ಯ ಏವ ಚ 5


ಲಕ್ಷ್ಮೀಂ ಕ್ಷೀರಸಮುದ್ರರಾಜತನಯಾಂ ಶ್ರೀರಂಗಧಾಮೇಶ್ವರರೀಂ

ದಾಸೀಭೂತ ಸಮಸ್ತ ದೇವವನಿತಾಂ ಲೋಕೈಕ ದೀಪಾಂಕುರಾಂ

ಶ್ರೀ ಮನ್ಮಂದಕಟಾಕ್ಷ ಲಬ್ದ ವಿಭವ ಬ್ರಹ್ಮೇಂದ್ರ ಗಂಗಾಧರಾಂ

ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ 6 


ಇತಿ ಶ್ರೀ ಲಕ್ಷ್ಮಿದ್ವಾದಶನಾಮ ಸ್ತೋತ್ರಂ ಸಂಪೂರ್ಣಂ 

***

No comments:

Post a Comment