Friday 1 October 2021

ಶ್ರೀ ಗಂಗಾ‌ ದಶಹರ ಸ್ತೋತ್ರ ಸ್ಕಾಂದ ಪುರಾಣೇ

ಉತ್ತರ ಭಾರತದಲ್ಲಿ ಗಂಗಾ ದಶಹರ. ಜೇಷ್ಠ ಶುದ್ಧ ದಶಮಿ ವರೆಗೂ ಗಂಗೆಯನ್ನು ಪೂಜಿಸುತ್ತಾರೆ. ಸ್ಕಾಂದ ಪುರಾಣದ ಈ ಸ್ತೋತ್ರ ಹೇಳುವುದರಿಂದ ಗಂಗಾ ಸ್ನಾನದ ಫಲ ನಮಗೆ ಬರುತ್ತದೆ.


ಶ್ರೀ ಗಂಗಾ‌ ದಶಹರ ಸ್ತೋತ್ರ


 ಬ್ರಹ್ಮೋವಾಚ --


ನಮಃ ಶಿವಾಯೈ ಗಂಗಾಯೈ ಶಿವದಾಯೈ ನಮೋ ನಮಃ ।


ನಮಸ್ತೇ ರುದ್ರರೂಪಿಣ್ಯೈ ಶಾಂಕರ್ಯೈ ತೇ ನಮೋ ನಮಃ ॥ 1॥


ನಮಸ್ತೇ ವಿಶ್ವರೂಪಿಣ್ಯೈ ಬ್ರಹ್ಮಾಮೂರ್ತ್ಯೈ ನಮೋ ನಮಃ ।


ಸರ್ವದೇವಸ್ವರೂಪಿಣ್ಯೈ ನಮೋ ಭೇಷಜಮೂರ್ತಯೇ ॥ 2॥


ಸರ್ವಸ್ಯ ಸರ್ವವ್ಯಾಧೀನಾಂ ಭಿಷಕ್ಷ್ರೇಷ್ಠ್ಯೈ ನಮೋಽಸ್ತು ತೇ ।


ಸ್ಥಾಣುಜಂಗಮಸಮ್ಭೂತವಿಷಹನ್ತ್ರ್ಯೈ ನಮೋ ನಮಃ ॥ 3॥


ಭೋಗೋಪಭೋಗದಾಯಿನ್ಯೈ ಭೋಗವತ್ಯೈ ನಮೋ ನಮಃ ।


ಮಂದಾಕಿನ್ಯೈ ನಮಸ್ತೇಽಸ್ತು ಸ್ವರ್ಗದಾಯೈ ನಮೋ ನಮಃ ॥ 4॥


ನಮಸ್ತ್ರೈಲೋಕ್ಯಭೂಷಾಯೈ ಜಗದ್ಧಾತ್ರ್ಯೈ ನಮೋ ನಮಃ ।


ನಮಸ್ತ್ರಿಶುಕ್ಲಸಂಸ್ಥಾಯೈ ತೇಜೋವತ್ಯೈ ನಮೋ ನಮಃ ॥ 5॥


ನಂದಾಯೈ ಲಿಂಗಧಾರಿಣ್ಯೈ ನಾರಾಯಣ್ಯೈ ನಮೋ ನಮಃ ।


ನಮಸ್ತೇ ವಿಶ್ವಮುಖ್ಯಾಯೈ ರೇವತ್ಯೈ ತೇ ನಮೋ ನಮಃ ॥ 6॥


ಬೃಹತ್ಯೈ ತೇ ನಮಸ್ತೇಽಸ್ತು ಲೋಕಧಾತ್ರ್ಯೈ ನಮೋ ನಮಃ ।


ನಮಸ್ತೇ ವಿಶ್ವಮಿತ್ರಾಯೈ ನಂದಿನ್ಯೈ ತೇ ನಮೋ ನಮಃ ॥ 7॥


ಪೃಥ್ವ್ಯೈ ಶಿವಾಮೃತಾಯೈ ಚ ಸುವೃಷಾಯೈ ನಮೋ ನಮಃ ।


ಶಾಂತಾಯೈ ಚ ವರಿಷ್ಠಾಯೈ ವರದಾಯೈ ನಮೋ ನಮಃ ॥ 8॥


ಉಸ್ರಾಯೈ ಸುಖದೋಗ್ಧ್ರ್ಯೈ ಚ ಸಂಜೀವಿನ್ಯೈ ನಮೋ ನಮಃ ।


ಬ್ರಹ್ಮಿಷ್ಠಾಯೈ ಬ್ರಹ್ಮದಾಯೈ ದುರಿತಘ್ನ್ಯೈ ನಮೋ ನಮಃ ।


ಪ್ರಣತಾರ್ತಿಪ್ರಭಂಜಿನ್ಯೈ ಜಗನ್ಮಾತ್ರೇ ನಮೋಽಸ್ತು ತೇ ॥ 9॥


ಸರ್ವಾಪತ್ಪ್ರತಿಪಕ್ಷಾಯೈ ಮಂಗಲಾಯೈ ನಮೋ ನಮಃ ॥ 10॥


ಶರಣಾಗತದೀನಾರ್ತಪರಿತ್ರಾಣಪರಾಯಣೇ ।


ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಽಸ್ತುತೇ ॥ 11॥


ನಿರ್ಲೇಪಾಯೈ ದುರ್ಗಹಂತ್ರ್ಯೈ ದಕ್ಷಾಯೈ ತೇ ನಮೋ ನಮಃ ।


ಪರಾತ್ಪರತರೇ ತುಭ್ಯಂ ನಮಸ್ತೇ ಮೋಕ್ಷದೇ ಸದಾ ॥ 12॥


ಗಂಗೇ ಮಮಾಗ್ರತೋ ಭೂಯಾ ಗಂಗೇ ಮೇ ದೇವಿ ಪೃಷ್ಠತಃ ।


ಗಂಗೇ ಮೇ ಪಾರ್ಶ್ವಯೋರೇಹಿ ತ್ವಯಿ ಗಂಗೇಽಸ್ತು ಮೇ ಸ್ಥಿತಿಃ ॥ 13॥


ಆದೌ ತ್ವಮಂತೇ ಮಧ್ಯೇ ಚ ಸರ್ವಂ ತ್ವಂ ಗಾಂ ಗತೇ ಶಿವೇ ।


ತ್ವಮೇವ ಮೂಲಪ್ರಕೃತಿಸ್ತ್ವಂ ಹಿ ನಾರಾಯಣಃ ಪರಃ ॥ 14॥


ಗಂಗೇ ತ್ವಂ ಪರಮಾತ್ಮಾ ಚ ಶಿವಸ್ತುಭ್ಯಂ ನಮಃ ಶಿವೇ ।


ಯ ಇದಂ ಪಠತಿ ಸ್ತೋತ್ರಂ ಭಕ್ತ್ಯಾ ನಿತ್ಯಂ ನರೋಽಪಿ ಯಃ ॥ 15॥


ಶೃಣುಯಾಚ್ಛ್ರದ್ಧಯಾ ಯುಕ್ತಃ ಕಾಯವಾಕ್ಚಿತ್ತಸಮ್ಭವೈಃ ।


ದಶಧಾಸಂಸ್ಥಿತೈರ್ದೋಷೈಃ ಸರ್ವೈರೇವ ಪ್ರಮುಚ್ಯತೇ ॥ 16॥


ಸರ್ವಾನ್ಕಾಮಾನವಾಪ್ನೋತಿ ಪ್ರೇತ್ಯ ಬ್ರಹ್ಮಣಿ ಲಿಯತೇ ।


ಜ್ಯೇಷ್ಠೇ ಮಾಸಿ ಸಿತೇ ಪಕ್ಷೇ ದಶಮೀ ಹಸ್ತಸಂಯುತಾ ॥ 17॥


ತಸ್ಯಾಂ ದಶಮ್ಯಾಮೇತಚ್ಚ ಸ್ತೋತ್ರಂ ಗಂಗಾಜಲೇ ಸ್ಥಿತಃ ।


ಯಃ ಪಠೇದ್ದಶಕೃತ್ವಸ್ತು ದರಿದ್ರೋ ವಾಪಿ ಚಾಕ್ಷಮಃ ॥ 18॥


ಸೋಽಪಿ ತತ್ಫಲಮಾಪ್ನೋತಿ ಗಂಗಾಂ ಸಂಪೂಜ್ಯ ಯತ್ನತಃ ।


ಅದತ್ತಾನಾಮುಪಾದಾನಂ ಹಿಂಸಾ ಚೈವಾವಿಧಾನತಃ ॥ 19॥


ಪರದಾರೋಪಸೇವಾ ಚ ಕಾಯಿಕಂ ತ್ರಿವಿಧಂ ಸ್ಮೃತಮ್ ।


ಪಾರುಷ್ಯಮನೃತಂ ಚೈವ ಪೈಶುನ್ಯಂ ಚಾಪಿ ಸರ್ವಶಃ ॥ 20॥


ಅಸಂಬದ್ಧಪ್ರಲಾಪಶ್ಚ ವಾಙ್ಮಯಂ ಸ್ಯಾಚ್ಚತುರ್ವಿಧಮ್ ।


ಪರದ್ರವ್ಯೇಷ್ವಭಿಧ್ಯಾನಂ ಮನಸಾನಿಷ್ಟಚಿಂತನಮ್ ॥ 21॥


ವಿತಥಾಭಿನಿವೇಶಶ್ಚ ಮಾನಸಂ ತ್ರಿವಿಧಂ ಸ್ಮೃತಮ್ ।


ಏತಾನಿ ದಶ ಪಾಪಾನಿ ಹರ ತ್ವಂ ಮಮ ಜಾಹ್ನವಿ ॥ 22॥


ದಶಪಾಪಹರಾ ಯಸ್ಮಾತ್ತಸ್ಮಾದ್ದಶಹರಾ ಸ್ಮೃತಾ ।


ತ್ರಯಸ್ತ್ರಿಂಶಚ್ಛತಂ ಪೂರ್ವಾನ್ ಪಿತೄನಥ ಪಿತಾಮಹಾನ್ ॥ 23॥


ಉದ್ಧರತ್ಯೇವ ಸಂಸಾರಾನ್ಮನ್ತ್ರೇಣಾನೇನ ಪೂಜಿತಾ ॥ 24॥


ನಮೋ ಭಗವತ್ಯೈ ದಶಪಾಪಹರಾಯೈ ಗಂಗಾಯೈ ನಾರಾಯಣ್ಯೈ ರೇವತ್ಯೈ ।

ಶಿವಾಯೈ ದಕ್ಷಾಯೈ ಅಮೃತಾಯೈ ವಿಶ್ವರೂಪಿಣ್ಯೈ ನಂದಿನ್ಯೈ ತೇ ನಮೋ ನಮಃ ॥ 25॥


ಸಿತಮಕರನಿಷಣ್ಣಾಂ ಶುಭ್ರವರ್ಣಾಂ ತ್ರಿನೇತ್ರಾಂ


ಕರಧೃತಕಲಶೋದ್ಯತ್ಸೋತ್ಪಲಾಮತ್ಯಭೀಷ್ಟಾಮ್ ।


ವಿಧಿಹರಿಹರರೂಪಾಂ ಸೇನ್ದುಕೋಟೀರಜುಷ್ಟಾಂ


ಕಲಿತಸಿತದುಕೂಲಾಂ ಜಾಹ್ನವೀಂ ತಾಂ ನಮಾಮಿ ॥ 26॥


ಆದಾವಾದಿಪಿತಾಮಹಸ್ಯ ನಿಗಮವ್ಯಾಪಾರಪಾತ್ರೇ ಜಲಂ


ಪಶ್ಚಾತ್ಪನ್ನಗಶಾಯಿನೋ ಭಗವತಃ ಪಾದೋದಕಂ ಪಾವನಮ್ ।


ಭೂಯಃ ಶಂಭುಜಟಾವಿಭೂಷಣಮಣಿರ್ಜಹ್ನೋರ್ಮಹರ್ಷೇರಿಯಂ


ಕನ್ಯಾ ಕಲ್ಮಷನಾಶಿನೀ ಭಗವತೀ ಭಾಗೀರಥೀ ದೃಶ್ಯತೇ ॥ 27॥


ಗಂಗಾ ಗಂಗೇತಿ ಯೋ ಬ್ರೂಯಾದ್ಯೋಜನಾನಾಂ ಶತೈರಪಿ ।


ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ॥ 28॥


ಇತಿ ಸ್ಕಂದ ಮಹಾಪುರಾಣೇ ಏಕಾಶೀತಿ ಸಾಹಸ್ರ್ಯಾಂ ಸಂಹಿತಾಯಾಂ ತೃತೀಯೇ ಕಾಶೀಖಂಡೇ


ಧರ್ಮಾಬ್ಧಿಸ್ಥಾ ಗಂಗಾಸ್ತುತಿಃ ಅಥವಾ ಶ್ರೀಗಂಗಾ ದಶಹರಾಸ್ತೋತ್ರಂ ಸಂಪೂರ್ಣಮ್ ।


ಸಂಗ್ರಹ - ಮಹಾಲಕ್ಷ್ಮಿ ನಮೋಸ್ತುತೇ ಬಳಗ ಮತ್ತು ಫಣೀಂದ್ರ ಕೆ.

****


No comments:

Post a Comment