Friday 1 October 2021

ಅರಳಿಕಟ್ಟಿ ನರಸಿಂಹಾಚಾರ್ಯ ನುತ್ಯಷ್ಟಕಮ್ ಪಾಂಡುರಂಗಾಚಾರ್ಯ ವಿರಚಿಮ್

 ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ

ನುತ್ಯಷ್ಟಕಮ್

**********


ಧೂಮಾರ್ಯ ಪಾದಭಜಕಾನ್

ಮಧ್ವಶಾಸ್ತ್ರಾರ್ಥವಾದಿನಃ

ಗೃಹಾದಿಸರ್ವಧಾತ್ರೃಂಶ್ಚ

ನೃಸಿಂಹಾರ್ಯಗುರುಂಭಜೇ||


ಲಕ್ಷ್ಮೀನಾರಾಯಣ ಧ್ಯಾನನಿರತಾನ್ ಭಾಸ್ಕರಾಂಶಜಾನ್|

ಶೀತೋಪಲಪುರಾಗಾರಾನ್ ನೃಸಿಂಹಾರ್ಯಗುರೂನ್ ಭಜೇ||1||


ಗ್ರಾಮಸ್ಯ ದಕ್ಷಿಣೇಭಾಗೇ ಭಾರತೀಶಸ್ಯ ಸನ್ನಿಧೌ|

ವೇದಿಕಾಂತರ್ಗತಾನ್ ದಾತೃನ್

ನೃಸಿಂಹಾರ್ಯಗುರೂನ್ ಭಜೇ||2||


ಲಾಂಗೂಲಸ್ಯೋತ್ತರೇ ಭಾಗೇ ವಾಯೋರ್ಹಸ್ತೇ ಸಮೀಪಕೇಠ ಸಂಯುತಾನ್|

ಮಾರ್ಗಶೀರ್ಷೇ ಸ್ವಯಂವ್ಯಕ್ತಾನ್

ನೃಸಿಂಹಾರ್ಯಗುರೂನ್ ಭಜೇ||4||


ಪುನಃಸುಗ್ರೀವರೂಪೇಣ ವಾಯೋರುತ್ತರಭಾಗಕೇ|

ಅಭಿವ್ಯಕ್ತಾನ್ ಸಿತೇಪಕ್ಷೇ

ನೃಸಿಂಹಾರ್ಯಗುರೂನ್ ಭಜೇ||5||


ಉದ್ಗತಂ ನೃಹರಿಂ ದ್ರಷ್ಟುಮ್ ಆಂಜನೇಯಸ್ಯಮಸ್ತಕೇ|

ಪ್ರಾದುರ್ಭೂತಾನ್ ದ್ವಿತೀಯಾಯಾಂ 

ನೃಸಿಂಹಾರ್ಯಗುರೂನ್ ಭಜೇ||6||


ಪ್ರತ್ಯಕ್ಷಮ್ ಅಂಜನಾಸೂನುಂ ತ್ವರಿತಂದ್ರಷ್ಟುಮುದ್ಯತಾನ್|

ನೃಹರೇರ್ದಕ್ಷಿಣೇಭಾಗೇ 

ನೃಸಿಂಹಾರ್ಯಗುರೂನ್ ಭಜೇ||7||


ಸಮುದ್ಭೂತಾನ್ ಮುದಾಭಕ್ತ್ಯಾ

ರಾಮಸಂದರ್ಶನೋತ್ಸುಕಾನ್|

ಮಾರುತೇಃಪಾದಪೂಜಾರ್ಥಂ

ನೃಸಿಂಹಾರ್ಯಗುರೂನ್ ಭಜೇ||8||


ನುತ್ಯಷ್ಟಕಂ ಗುರೂಣಾಂ

ಶ್ರೀಪಾಂಡುರಂಗೇಣನಿರ್ಮಿತಮ್|

ಅನೇನಪ್ರೀಯತಾಂ ಶ್ರೀಶೋ ಮಧ್ವಹೃತ್ಕಮಲಸ್ಥಿತಃ||


||ಇತಿ ಶ್ರೀ ಪಾಂಡುರಂಗಾಚಾರ್ಯಕೃತ

ಶ್ರೀ ಅರಳಿಕಟ್ಟಿ ನರಸಿಂಹಾಚಾರ್ಯ

ನುತ್ಯಷ್ಟಕಮ್ ಸಂಪೂರ್ಣಂ||

||ಶ್ರೀ ಮಧ್ವೇಶಕೃಷ್ಣಾರ್ಪಣಮಸ್ತು||

***



ಶ್ರೀ ಮುತ್ತಿಗಿ ಸ್ವಾಮಿರಾಯಾಚಾರ್ಯ ವಿರಚಿತ 616 ಪದ್ಯಗಳಿಂದ ಕೂಡಿದ " ತತ್ತ್ವಸುವಾಲಿ "ಯಲ್ಲಿ ಸಂಗ್ರಹಿತ  ಶ್ರೀಅರಳಿಕಟ್ಟಿ ನರಸಿಂಹಾಚಾರ್ಯರ ವರ್ಣಾನಾತ್ಮಕ ಶ್ಲೋಕಗಳು.




ಮೋದಮುನಿ ಮತಭಾನುಬೋಧಿತರು ವೇದಿಕದ 

ಸಾಧು ನರಸಿಂಹ ಆರ್ಯಪದ  / ಆರ್ಯಪದ ನಮಿಪೆನಾ 

ಶೋಧಿತ ಜ್ಞಾನ ಕೊಡಲೆಂದು ll 


ಧ್ಯಾನಿ ವರಯೋಗಿ ಸಂಪ್ರಾಣಿಪಾತಿಯಾದೆನಗೆ 

ಜ್ಞಾನ ಸ್ವಯೋಗ್ಯ ಅನುಸಾರ / ಅನುಸಾರ ವ್ಯಕ್ತಿಪುದು 

ಸಂನಿವಾಸಿ ತೂಲ ಶುಭ್ರಶಿಲಾ ll 


ನಿತ್ಯ ಉಪವಾಸಿಯೇ ಚಿತ್ತ ಶುದ್ಧಿಯನು ಕೊಡು 

ಅತೀವ ತ್ಯಾಗಿ ಹೇ ಯೋಗಿ / ಹೇಯೋಗಿ ಆನತಗೆ 

ಸತ್ಯಪದ ಬಹನ ಪದತೊರು ll 


ಸರ್ವಸಂಪದವಿತ್ತು ಸರ್ವೇಂದ್ರಿಯಂಗೆಲಿದು 

ಸರ್ವದಾ ಧ್ಯಾನಪರನಾಗಿ / ಪರನಾಗಿ ಸಂತತದಿ

ಸರ್ವ ಸಮ ಭಾವ ಅವಗತನೆ ( ತಿಳದಿಹನೆ ) ll 


ಹರಿ ವಾಯುಗಳಿಚ್ಚಾಪ್ರಕಾರ ಸೇವಿಸೆ 

ಈರೆರಡು ಮಾಸ ಕೋತಿತನು / ಕೋತಿತನು ರೂಪದಲಿ 

ಮರುತ (ಸು)ಭಿವ್ಯಕ್ತ ನಿಹ ಚಿತ್ರ ll 


ದೇವಗಣದವರೆಲ್ಲ ಅವತಾರ ಮಾಡಿದರು 

ಆವ ಸುರಸಂಘ ತೋರದಿಹ /  ತೋರದಿಹದನು ತೋರ್ದಿ

ಈ ವಸುಧೆಯಲ್ಲಿ ವಡಮೂಡಿ ll


         ಶ್ರೀ ಕೃಷ್ಣಾರ್ಪಣಾಮಸ್ತು




https://drive.google.com/file/d/1CJHEVIPnQShQgjooX97KxDWpOFHcDlZ1/view?usp=drivesdk

No comments:

Post a Comment