|| #ರಾಘವೇಂದ್ರ ಅಷ್ಟಾಕ್ಷರ ಜಪ ಪದ್ಧತಿ ||
ಶ್ರೀ ಗುರುಜಗನ್ನಾಥ ದಾಸರ ಅನುಸಾರ ಕ್ರಮ ಪದ್ಧತಿ
||ಆಚಮ್ಯ||
||ಪ್ರಾಣಾಯಾಮ||
||ಸಂಕಲ್ಪ|| -
ಓಂ ಶುಭೇ ಶೋಭನೆ ಮೂಹೂರ್ತೇ.................. ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ
ಅಸ್ಮಾಕಂ ಗೋತ್ರೋದ್ಭವಸ್ಯ............. ನಕ್ಷತ್ರೇ.............. ರಾಶೌ ಜಾತಸ್ಯ................ ನಾಮಧೇಸ್ಯ.............. ಮಮಾತ್ಮನಃ ಸಕುಟುಂಬನಾಮ್ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುಃ ಆರೋಗ್ಯ ಐಶ್ವರ್ಯ ಅಭಿವೃದ್ಧ್ಯರ್ಥಂ, ಧರ್ಮ ಅರ್ಥ ಕಾಮ ಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿದ್ಧ್ಯರ್ಥಂ, ವಾಂಚಿತ ಫಲ ಸಿದ್ಧ್ಯರ್ಥಂ, ರಾಘವೇಂದ್ರ ಗುರೂಣಃ ಸಂಪೂರ್ಣತಾ ಅನುಗ್ರಹ ಸಿದ್ಧ್ಯರ್ಥಂ ಅಸ್ಮದ್ ಗುರುವಂತರ್ಗತ, ಶ್ರೀಗುರು ಜಗನ್ನಾಥದಾಸ ಗುರುವಂತರ್ಗತ, ಇಭರಾಮಪುರದೀಶ ಗುರುವಂತರ್ಗತ, ರಾಘವೇಂದ್ರ ತೀರ್ಥ ಗುರುವಂತರ್ಗತ, ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಸೀತಾಪತೇ ಶ್ರೀಮನ್ಮೂಲ ರಾಮಚಂದ್ರ ಭಿನ್ನ ಶ್ರೀ ಲಕ್ಷ್ಮಿ ಹಯಗ್ರೀವ ಪ್ರೇರಣೆಯ ಶ್ರೀಲಕ್ಷ್ಮಿ ಹಯಗ್ರೀವ ಪ್ರೀತ್ಯರ್ಥಂ ಯಥಾಶಕ್ತಿ ಯಥಾಮತಿ ಯೋಗ್ಯತಾನುಸಾರ ಶ್ರೀರಾಘವೇಂದ್ರ ಅಷ್ಟಾಕ್ಷರ ಮಂತ್ರ ಜಪಂ ಕರಿಷ್ಯೇ.
ಅಸ್ಯ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರಸ್ಯ | ಶ್ರೀಮದ್ ಅಪ್ಪಣ್ಣಾಚಾರ್ಯ ಋಷಿಃ | ಅನುಷ್ಟುಪ್ ಆದೀನಿ ಛಂದಾಂಸಿ | ಶ್ರೀ ರಾಘವೇಂದ್ರ ಗುರುವಂತರ್ಗತ ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮಿ ಹಯಗ್ರೀವೋ ದೇವತಾ ಶ್ರೀ ಲಕ್ಷ್ಮಿ ಹಯಗ್ರೀವ ಪ್ರಸಾದ ವಿನಿಯೋಗಃ||
||ಅಥ ಕರನ್ಯಾಸ||
ಓಂ ಶ್ರೀಂ ರಾಂ ಅಂಗುಷ್ಠಾಭ್ಯಾಂ ನಮಃ
ಓಂ ಘಂ ತರ್ಜನೀಭ್ಯಾಂ ನಮಃ
ಓಂ ವೇಂ ಮಧ್ಯಮಾಭ್ಯಾಂ ನಮಃ
ಓಂ ದ್ರಾಂ ಅನಾಮಿಕಾಭ್ಯಾಂ ನಮಃ
ಓಂ ಯಂ ಕನಿಷ್ಠಕಾಭ್ಯಾಂ ನಮಃ
ಓಂ ನಮಃ ಕರತಲಕರ ಪೃಷ್ಠಾಭ್ಯಾಂ ನಮಃ
||ಅಥ ಅಂಗನ್ಯಾಸ||
ಓಂ ಶ್ರೀಂ ಹೃದಯಾಯ ನಮಃ
ಓಂ ರಾಂ ಶಿರಸೇ ಸ್ವಾಹಾ
ಓಂ ಘಂ ಶಿಖಾಯೈವೌಷಟ್
ಓಂ ವೇಂ ಕವಚಾಯ ಹುಂ
ಓಂ ದ್ರಾಂ ನೇತ್ರಾಭ್ಯಾಂ ವೌಷಟ್
ಓಂ ಯಂ ಅಸ್ತ್ರಾಯಘಟ್
ಓಂ ನಮಃ ಇತಿ ದಿಗ್ಬಂದ
||ಅಥ ಧ್ಯಾನಂ||
ತಪ್ತ ಕಾಂಚನ ಸಂಕಾಶಂ ಅಕ್ಷಮಲ ಕಮಂಡಲಂ ದೋರ್ಭ್ಯಾಂ ದಧಾನಂ ಕಾಷಾಯ ವಸನಂ ರಾಮ ಮಾನಸಂ | ಯೋಗೀಂದ್ರ ತೀರ್ಥ ವಂದ್ಯಾಘ್ರಿಂ ತುಳಸಿಧಾಮ ಭೂಷಿತಂ ಜ್ಞಾನ ಭಕ್ತಿ ತಪಃ ಪೂರ್ಣಂ ನ್ಯಾಯವೇ ಸರ್ವಾರ್ಥಸಿದ್ಧಯೇ ||
ಶ್ರೀ ಸುಧೀಂದ್ರಾಬ್ಧಿ ಸಂಭೂತಾನ್ ರಾಘವೇಂದ್ರ ಕಲಾನಿಧೀನ್ | ಸೇವೇ ಸತ್ ಜ್ಞಾನಸೌಖ್ಯಾರ್ಥಂ ಸಂತಾಪತ್ರಯ ಶಾಂತಯೇ ||
ಅಸ್ಯ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರಸ್ಯ ಶ್ರೀ ಲಕ್ಷ್ಮಿ ಹಯಗ್ರೀವ ಪ್ರಸಾದ ಜಪೇ ವಿನಿಯೋಗಃ
ಪುರುಷರು ------
ಓಂ ಶ್ರೀ ರಾಘವೇಂದ್ರಾಯ ನಮಃ
ಸ್ತ್ರೀಯರು-----
ಶ್ರೀ ರಾಘವೇಂದ್ರಾಯ ನಮಃ
ಜಪದ ನಂತರ 10 ಮಂತ್ರಕ್ಕೆ ಒಂದು ಅರ್ಘೆಯಂತೇ ಅರ್ಘೆಯನ್ನು ನೀಡಿ ಮತ್ತೆ ಅಂಗನ್ಯಾಸ ಕರನ್ಯಾಸವನ್ನು ಮಾಡಿ ಆಚಮ್ಯ ಮಾಡಿ ಕೃಷ್ಣಾರ್ಪಣ ಹೇಳುವುದು.
|| ಶ್ರೀ ಕೃಷ್ಣಾರ್ಪಣಮಸ್ತು||
***
No comments:
Post a Comment