Monday, 28 December 2020

ಭದ್ರಲಕ್ಷ್ಮೀ ಸ್ತವಃ

 ಧನುರ್ಮಾಸ ದಲ್ಲಿ ಪ್ರತಿನಿತ್ಯ  ಪಠಿಸಬೇಕಾದ  ಭದ್ರಲಕ್ಷ್ಮೀಸ್ತವ


ಶ್ರೀದೇವೀ ಪ್ರಥಮಂ ನಾಮ ದ್ವಿತೀಯಂ ಅಮೃತೋದ್ಭವಾ |

ತೃತೀಯಂ ಕಮಲಾ ಪ್ರೋಕ್ತಾ ಚತುರ್ಥಂ ಲೋಕಸುಂದರೀ || 1 ||


ಪಂಚಮಂ ವಿಷ್ಣುಪತ್ನೀತಿ ಷಷ್ಠಂ ಶ್ರೀವೈಷ್ಣವೀತಿ ಚ |

ಸಪ್ತಮಂ ತು ವರಾರೋಹಾ ಅಷ್ಟಮಂ ಹರಿವಲ್ಲಭಾ || 2 ||


ನವಮಂ ಶಾರ್ಙ್ಗಣೀ ಪ್ರೋಕ್ತಾ ದಶಮಂ ದೇವದೇವಿಕಾ |

ಏಕಾದಶಂ ಮಹಾಲಕ್ಷ್ಮೀಃ ದ್ವಾದಶಂ ಲೋಕಸುಂದರೀ || 3 ||


ಶ್ರೀಃ ಪದ್ಮಾ ಕಮಲಾ ಮುಕುಂದಮಹಿಷೀ ಲಕ್ಷ್ಮೀಸ್ತ್ರಿಲೋಕೇಶ್ವರೀ |

ಮಾ ಕ್ಷೀರಾಬ್ಧಿ ಸುತಾಽರವಿಂದಜನನೀ ವಿದ್ಯಾ ಸರೋಜಾತ್ಮಿಕಾ ||4 ||


ಸರ್ವಾಭೀಷ್ಟಫಲಪ್ರದೇತಿ ಸತತಂ ನಾಮಾನಿ ಯೇ ದ್ವಾದಶ |

ಪ್ರಾತಃ ಶುದ್ಧತರಾಃ ಪಠಂತಿ ಸತತಂ ಸರ್ವಾನ್ ಲಭಂತೇ ಶುಭಾನ್ || 5 ||

ಭದ್ರಲಕ್ಷ್ಮೀ ಸ್ತವಂ ನಿತ್ಯಂ ಪುಣ್ಯಮೇತಚ್ಛುಭಾವಹಂ |


1 )ಶ್ರೀದೇವಿ

2)ಅಮೃತೋದ್ಭವಾ

3)ಕಮಲಾ

4)ಲೋಕಸುಂದರೀ

5)ವಿಷ್ಣುಪತ್ನೀ

6)ಶ್ರೀವೈಷ್ಣವೀ

7)ವರಾರೋಹ

8)ಹರಿವಲ್ಲಬಾ

9)ಶಾರ್ಜ್ಗಣೀ

10)ದೇವದೇವಿಕಾ

11)ಮಹಾಲಕ್ಷ್ಮೀ

12)ಲೋಕಸುಂದರೀ


ಇವೇ ಲಕ್ಷ್ಮಿಯ ದ್ವಾದಶನಾಮಗಳು ಹೀಗೇಯೇ


1)ಶ್ರೀ

2)ಪದ್ಮಾ

3)ಕಮಲಾ 

4)ಮುಕುಂದಮಹಿಷೀ

5)ಲಕ್ಷ್ಮೀ

6)ತ್ರಿಲೋಕೇಶ್ವರೀ

7)ಮಾ 

8)ಕ್ಷೀರಾಬ್ಧಿ ಸುತಾ

9)ಅರವಿಂದಜನನೀ

10)ವಿದ್ಯಾ

11)ಸರೋಜಾತ್ಮಿಕಾ

12)ಸರ್ವಾಭೀಷ್ಟಫಲಪ್ರದಾ


ಎಂಬ ಈ ಹನ್ನೆರಡು ಲಕ್ಷ್ಮೀ ನಾಮವಳಿಯನ್ನು ಪ್ರಾತಃಕಾಲ ಅತ್ಯಂತ ಶುದ್ಧರಾಗಿ ಯಾರು ಪಠಿಸುತ್ತಾರೋ ಅವರು ಎಲ್ಲ ಮಂಗಲಗಳನ್ನು ಪಡೆಯುತ್ತಾರೆ.

ಇದು ಭದ್ರಲಕ್ಷ್ಮೀ ಸ್ತೋತ್ರ ಇದು ಯಾವಾಗಲೂ ಪುಣ್ಯಪ್ರದವಾದುದು ಸಕಲ ಮಂಗಲಪ್ರದವಾದುದು ಎಂದು ಧರ್ಮರಾಜನನ್ನು ಕುರಿತು ನಾರದರವಚನವಿದೆ .

( ಸ್ಮೃತಿಮುಕ್ತಾವಳಿ ಕಾಲನಿರ್ಣಯ ಪ್ರಕರಣ )

***


No comments:

Post a Comment