Tuesday, 1 October 2019

ಸುಬ್ರಹ್ಮಣ್ಯ ಅಷ್ಟಕಮ್ ಸ್ತೋತ್ರ ಕೆ ಜಿ ಸುಬ್ರಾಯ ಶರ್ಮ ವಿರಚಿತಮ್ SUBRAMANYA ASHTAKAM BY K G SUBRAYA SHARMA


subramanya ashtakam stotra written by k g subraya sharma 


#ನಿತ್ಯಪಠಿಸುವ_ಸುಬ್ರಹ್ಮಣ್ಯಸ್ತೋತ್ರ

ಈ ಸ್ತೋತ್ರಕ್ಕೆ ಇಷ್ಟೊಂದು ಮಹತ್ವ ಇದೆ ಅಂದರೆ ಯಾರ ಬೇಕಾದರೂ ಈಸ್ತೋತ್ರವನ್ನು ಪಠಿಸಬಹುದು , ಯಾವದೇ ತರಹದ ದೋಷವಿದ್ದರೂ  ಖಂಡತವಾಗಿಯೂ ಪರಿಹಾರವಾಗುತ್ತದೆ . ಇದನ್ನು ಬೆಳಗಿನ ಜಾವದಲ್ಲಿ ಹೇಳಿದರಂತೂ ಹೆಚ್ಚು ಪರಿಣಾಮಕಾರಿ. ಈ ಸ್ತೋತ್ರ ವನ್ನು ಎಷ್ಟು ಜನರಿಗೆ ಹೇಳಿದ್ದೇನೊ ಎಲ್ಲರಿಗೂ ಒಳ್ಳೆಯದಾಗಿದೆ....

ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ,
ಶ್ರೀಪಾರ್ವತೀಶಮುಖಪಂಕಜ ಪದ್ಮಬಂಧೋ |
ಶ್ರೀಶಾದಿದೇವಗಣಪೂಜಿತಪಾದಪದ್ಮ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 1 ||

ದೇವಾದಿದೇವನುತ ದೇವಗಣಾಧಿನಾಥ,
ದೇವೇಂದ್ರವಂದ್ಯ ಮೃದುಪಂಕಜಮಂಜುಪಾದ |
ದೇವರ್ಷಿನಾರದಮುನೀಂದ್ರಸುಗೀತಕೀರ್ತೇ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 2 ||

ನಿತ್ಯಾನ್ನದಾನ ನಿರತಾಖಿಲ ರೋಗಹಾರಿನ್,
ತಸ್ಮಾತ್ಪ್ರದಾನ ಪರಿಪೂರಿತಭಕ್ತಕಾಮ |
ಶೃತ್ಯಾಗಮಪ್ರಣವವಾಚ್ಯನಿಜಸ್ವರೂಪ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 3 ||

ಕ್ರೌಂಚಾಸುರೇಂದ್ರ ಪರಿಖಂಡನ ಶಕ್ತಿಶೂಲ,
ಪಾಶಾದಿಶಸ್ತ್ರಪರಿಮಂಡಿತದಿವ್ಯಪಾಣೇ |
ಶ್ರೀಕುಂಡಲೀಶ ಧೃತತುಂಡ ಶಿಖೀಂದ್ರವಾಹ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 4 ||

ದೇವಾದಿದೇವ ರಥಮಂಡಲ ಮಧ್ಯ ವೇದ್ಯ,
ದೇವೇಂದ್ರ ಪೀಠನಗರಂ ದೃಢಚಾಪಹಸ್ತಮ್ |
ಶೂರಂ ನಿಹತ್ಯ ಸುರಕೋಟಿಭಿರೀಡ್ಯಮಾನ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 5 ||

ಹಾರಾದಿರತ್ನಮಣಿಯುಕ್ತಕಿರೀಟಹಾರ,
ಕೇಯೂರಕುಂಡಲಲಸತ್ಕವಚಾಭಿರಾಮ |
ಹೇ ವೀರ ತಾರಕ ಜಯಾಜ಼್ಮರಬೃಂದವಂದ್ಯ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 6 ||

ಪಂಚಾಕ್ಷರಾದಿಮನುಮಂತ್ರಿತ ಗಾಂಗತೋಯೈಃ,
ಪಂಚಾಮೃತೈಃ ಪ್ರಮುದಿತೇಂದ್ರಮುಖೈರ್ಮುನೀಂದ್ರೈಃ |
ಪಟ್ಟಾಭಿಷಿಕ್ತ ಹರಿಯುಕ್ತ ಪರಾಸನಾಥ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 7 ||

ಶ್ರೀಕಾರ್ತಿಕೇಯ ಕರುಣಾಮೃತಪೂರ್ಣದೃಷ್ಟ್ಯಾ,
ಕಾಮಾದಿರೋಗಕಲುಷೀಕೃತದುಷ್ಟಚಿತ್ತಮ್ |
ಭಕ್ತ್ವಾ ತು ಮಾಮವಕಳಾಧರ ಕಾಂತಿಕಾಂತ್ಯಾ,
ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ || 8 ||

ಸುಬ್ರಹ್ಮಣ್ಯ ಕರಾವಲಂಬಂ ಪುಣ್ಯಂ ಯೇ ಪಠಂತಿ ದ್ವಿಜೋತ್ತಮಾಃ |
ತೇ ಸರ್ವೇ ಮುಕ್ತಿ ಮಾಯಾಂತಿ ಸುಬ್ರಹ್ಮಣ್ಯ ಪ್ರಸಾದತಃ |
ಸುಬ್ರಹ್ಮಣ್ಯ ಕರಾವಲಂಬಮಿದಂ ಪ್ರಾತರುತ್ಥಾಯ ಯಃ ಪಠೇತ್ |
ಕೋಟಿಜನ್ಮಕೃತಂ ಪಾಪಂ ತತ್‍ಕ್ಷಣಾದೇವ ನಶ್ಯತಿ ||
(
********

ಶ್ರೀ ಸುಬ್ರಹ್ಮಣ್ಯಾಷ್ಟಕಮ್ ವಿದ್ವಾನ್ ಶ್ರೀ ಕೆ.ಜಿ.ಸುಬ್ರಾಯ ಶರ್ಮ ವಿರಚಿತ
               
ಪ್ರಣಮ್ಯ ಶಿರಸಾ ದೇವಂ ಶಂಕರಂ ಲೋಕ ಶಂಕರಮ್ |
ಕೈಲಾಸವಾಸಿನಂ ಶಾಂತಂ ತಥಾ ಗೌರೀಂ ಸುಮಂಗಳಾಮ್ ||೧||

ಸುಬ್ರಹ್ಮಣ್ಯಾಷ್ಟಕಂ ಸ್ತೋತ್ರಂ ಪಠೇದಾರೋಗ್ಯಸಿದ್ದಯೇ |
ಧನಧಾನ್ಯಾದಿಸಿದ್ಧ್ಯರ್ಥಂ ದೃಢಕಾಯತ್ವಸಿದ್ಧಯೇ ||೨||

ಕಾರ್ತಿಕೇಯಂ ಮಹಾತ್ಮಾನಂ ಕುಮಾರಸ್ವಾಮಿನಂ ಪ್ರಭುಮ್ |
ಆಯುರಾರೋಗ್ಯದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೩||

ಈಶಪುತ್ರಂ ಪ್ರೇಮಪುತ್ರಂ ಗೌರೀಪುತ್ರಂ ದಯಾನಿಧಿಮ್ |
ಜ್ಞಾನವೈರಾಗ್ಯಸಂಪನ್ನಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೪|| 

ಸ್ಕಂದಂ ಷಾಣ್ಮಾತುರಂ ಪ್ರಾಜ್ಞಂ ಸರ್ವ ಶತ್ರುವಿಮರ್ದನಮ್ |
ಸಮರ್ಥಂ ಭಾಗ್ಯದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೫||

ಮಹಾಸೇನಂ ಮಹಾಪ್ರಾಜ್ಞಂ   ಸರ್ವಜ್ಞಂ ಚ ಷಡಾನನಮ್ |
ಪಾರ್ವತೀನಂದನಂ ಕಾಂತಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೬||

ಗುಹಂ ಧೀರಂ ತಥಾ ವೀರಂ ಹಸಂತಂ ಶಿಖಿವಾಹನಮ್ |
ಸತ್ಸಂತಾನ ಪ್ರದಾತಾರಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೭||

ಶ್ರೀವಲ್ಲ್ಯಾ ಸಹಿತಂ ಶಾಂತಂ ದೇವಸೇನ್ಯಾ ಸುಸೇವಿತಂ |
ಪಿತೃಭಕ್ತಂ ಮಾತೃ ಭಕ್ತಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೮||

ಸದ್ಗೃಹಸ್ತಂ ಚ ಸತ್ಪುತ್ರಂ ಸದಾಚಾರ್ಯಂ ಸದಾಶ್ರಯಮ್ |
ಸದಾ ಸದ್ಗುಣ ಸಂಪೂರ್ಣಂ  ಸುಬ್ರಹ್ಮಣ್ಯಂ ಭಜಾಮ್ಯಹಮ್ ||೯||

ಬ್ರಹ್ಮಣ್ಯಂ ಬ್ರಹ್ಮಸಂಪನ್ನಂ ವೇದವೇದಾಂತಕೋವಿದಮ್ |
ವೇದವೇದಾಂತಸಂವೇದ್ಯಂ ಸುಬ್ರಹ್ಮಣ್ಯಂ ಭಜಾಮ್ಯಹಮ್ ||೧೦||

ಸುಬ್ರಹ್ಮಣ್ಯಾಷ್ಟಕಂ ಸ್ತೋತ್ರಂ ಯ: ಪಠೇತ್ ಸತತಂ ನರ: |
ಆಯುರಾರೋಗ್ಯದಂ ಪುಣ್ಯಂ ಸರ್ವಸೌಭಾಗ್ಯದಾಯಕಮ್ ||೧೧||

ಸರ್ವಾನ್ ಕಾಮಾನವಾಪ್ನೋತಿ ವಿದ್ಯಾಂ ಬುದ್ಧಿಂ ಯಶೋ ಧನಂ |
ನಿತ್ಯಾರೋಗ್ಯಂ ಚ ಲಭತೇ ಸುಬ್ರಹ್ಮಣ್ಯಪ್ರಸಾದತ: ||೧೨||
|| ಇತಿ ವಿದ್ವಾನ್ ಶ್ರೀ ಕೆ.ಜಿ.ಸುಬ್ರಾಯ ಶರ್ಮ ವಿರಚಿತ  ಶ್ರೀ ಸುಬ್ರಹ್ಮಣ್ಯಾಷ್ಟಕಮ್ ||
********

No comments:

Post a Comment