ಮಂಗಳ ಗ್ರಹದ ಕವಚವನ್ನು ಪಠಿಸುವುದರಿಂದಾಗುವ ಲಾಭಗಳು
೧) ಭೂತಪ್ರೇತ ಬಾದೆಗಳ ನಿವಾರಣೆ
೨) ಶತ್ರು ಬಾಧೆ ನಿವಾರಣೆ
೩) ಸದಾ ಕಾಡುವ ರೋಗ ನಿವಾರಣೆ
೪) ಕುಜ ದೋಷದಿಂದ ಉಂಟಾದ ವಿವಾಹ ವಿಳಂಬ ಕಾರ್ಯಕ್ಕೆ ಪರಿಹಾರ
೫)ಭೂ ಸಂಬಂಧಿಸಿದ ವಾಜ್ಯಗಳ ನಿವಾರಣೆ
|| ಅಂಗಾರಕ ಕವಚಂ (ಮಂಗಲ ಕವಚಂ) ||
ಓಂ ಶ್ರೀ ಗಣೇಶಾಯನಮ:
ಅಸ್ಯ ಶ್ರೀ ಅಂಗಾರಕ ಸ್ತೋತ್ರ ಮಂತ್ರಸ್ಯ ಕಶ್ಯಪ ಋಷಿ: | ಅನುಷ್ಟುಪ್ ಛಂದ: | ಅಂಗಾರಕೋ ದೇವತಾ | ಭೌಮ ಪ್ರೀತ್ರರ್ಥೇ ಜಪೇ ವಿನಿಯೋಗ: |
ಧ್ಯಾನಮ್
ರಕ್ತಾಂಬರೋ ರಕ್ತವಪು: ಕಿರೀಟೀ ಚತುರ್ಭುಜೋ ಮೇಷಗಮೋ ಗದಾಭೃತ್ |
ಧರಾಸುತ: ಶಕ್ತಿಧರಶ್ಚ ಶೂಲೀ ಸದಾ ಮಮ ಸ್ಯಾದ್ವರದ: ಪ್ರಶಾಂತ:॥
ಅಂಗಾರಕ: ಶಿರೋ ರಕ್ಷೇತ್ ಮುಖಂ ವೈ ಧರಣೀಸುತ: |
ಶ್ರವೌ ರಕ್ತಾಂಬರ: ಪಾತು ನೇತ್ರೇ ಮೇ ರಕ್ತಲೋಚನ: ||
ನಾಸಾಂ ಶಕ್ತಿಧರ: ಪಾತು ಮುಖಂ ಮೇ ರಕ್ತಲೋಚನ: |
ಭುಜೌ ಮೇ ರಕ್ತಮಾಲೀ ಚ ಹಸ್ತೌ ಶಕ್ತಿಧರಸ್ತಥಾ ||
ವಕ್ಷ: ಪಾತು ವರಾಂಗಶ್ಚ ಹೃದಯಂ ಪಾತು ರೋಹಿತ: |
ಕಟೀಂ ಮೇ ಗ್ರಹರಾಜಶ್ಚ ಮುಖಂ ಚೈವ ಧರಾಸುತ: ॥
ಜಾನುಜಂಘೇ ಕುಜ: ಪಾತು ಪಾದೌ ಭಕ್ತಪ್ರಿಯ: ಸದಾ |
ಸರ್ವಾಣ್ಯನ್ಯಾನಿ ಚ ಅಂಗಾನಿ ರಕ್ಷ್ಯೇನ್ಮೇ ಮೇಷವಾಹನ:॥
ಯ ಇದಂ ಕವಚಂ ದಿವ್ಯಂ ಸರ್ವಶತ್ರು ನಿವಾರಣಮ್ |
ಭೂತಪ್ರೇತ ಪಿಶಾಚಾನಾಂ ನಾಶನಂ ಸರ್ವಸಿದ್ಧಿದಮ್ ||
ಸರ್ವ ರೋಗ ಹರಂ ಚೈವ ಸರ್ವಸಂಪತ್ಪ್ರದಮ್ ಶುಭಮ್ |
ಭುಕ್ತಿಮುಕ್ತಿಪ್ರದಂ ನೃಣಾಂ ಸರ್ವಸೌಭಾಗ್ಯವರ್ಧನಮ್ |
ರೋಗಬಂಧ ವಿಮೋಕ್ಷಂ ಚ ಸತ್ಯಮೇವ ನ ಸಂಶಯ: ||
ಇತೀ ಶ್ರೀ ಮಾರ್ಕಂಡೇಯ ಪುರಾಣೇ ಅಂಗಾರಕ ಕವಚಂ ಸಂಪೂರ್ಣಮ್
******
No comments:
Post a Comment