Thursday 10 October 2019

ಶ್ರೀ ರಾಮ ಪಂಚ ರತ್ನ ಸ್ತೋತ್ರಮ್ ಆದಿ ಶಂಕರಾಚಾರ್ಯ ಕೃತಂ sri rama pancha ratnam stotram by adi shankaracharya





ಶ್ರೀ ರಾಮನು ಒಲಿದರೆ ಹನುಮನು ಒಲಿವನು  ಹನುಮನು ಒಲಿದರೆ ಶ್ರೀ ಶನಿ ದೇವನು ಒಲಿವನು

ಶ್ರೀ ರಾಮ ಪಂಚ ರತ್ನ ಸ್ತೋತ್ರಮ್

ಕಂಜಾತಪತ್ರಾಯತ ಲೋಚನಾಯ ಕರ್ಣಾವತಂಸೋಜ್ಜ್ವಲ ಕುಂಡಲಾಯ
ಕಾರುಣ್ಯಪಾತ್ರಾಯ ಸುವಂಶಜಾಯ ನಮೋಸ್ತು ರಾಮಾಯಸಲಕ್ಷ್ಮಣಾಯ || 1 ||

ವಿದ್ಯುನ್ನಿಭಾಂಭೋದ ಸುವಿಗ್ರಹಾಯ ವಿದ್ಯಾಧರೈಸ್ಸಂಸ್ತುತ ಸದ್ಗುಣಾಯ
ವೀರಾವತಾರಯ ವಿರೋಧಿಹರ್ತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ || 2 ||

ಸಂಸಕ್ತ ದಿವ್ಯಾಯುಧ ಕಾರ್ಮುಕಾಯ ಸಮುದ್ರ ಗರ್ವಾಪಹರಾಯುಧಾಯ
ಸುಗ್ರೀವಮಿತ್ರಾಯ ಸುರಾರಿಹಂತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ || 3 ||

ಪೀತಾಂಬರಾಲಂಕೃತ ಮಧ್ಯಕಾಯ ಪಿತಾಮಹೇಂದ್ರಾಮರ ವಂದಿತಾಯ
ಪಿತ್ರೇ ಸ್ವಭಕ್ತಸ್ಯ ಜನಸ್ಯ ಮಾತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ || 4 ||

ನಮೋ ನಮಸ್ತೇ ಖಿಲ ಪೂಜಿತಾಯ ನಮೋ ನಮಸ್ತೇಂದುನಿಭಾನನಾಯ
ನಮೋ ನಮಸ್ತೇ ರಘುವಂಶಜಾಯ ನಮೋಸ್ತು ರಾಮಾಯಸಲಕ್ಷ್ಮಣಾಯ || 5 ||

ಇಮಾನಿ ಪಂಚರತ್ನಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ಸರ್ವಪಾಪ ವಿನಿರ್ಮುಕ್ತಃ ಸ ಯಾತಿ ಪರಮಾಂ ಗತಿಮ್ ||

ಇತಿ ಶ್ರೀಶಂಕರಾಚಾರ್ಯ ವಿರಚಿತ ಶ್ರೀರಾಮಪಂಚರತ್ನಂ ಸಂಪೂರ್ಣಂ
*****

No comments:

Post a Comment