ಅಥ ದಾಮೋದರಸ್ತೋತ್ರಂ
ಮತ್ಸ್ಯಾಕೃತಿಧರ ಜಯ ದೇವೇಶ ವೇದವಿಬೋಧಕ ಕೂರ್ಮಸ್ವರೂಪ ।
ಮಂದರಗಿರಿಧರ ಸೂಕರರೂಪ ಭೂಮಿವಿಧಾರಕ ಜಯ ದೇವೇಶ ॥೧॥
ಕಾಂಚನಲೋಚನ ನರಹರಿರೂಪ ದುಷ್ಟಹಿರಣ್ಯಕಭಂಜನ ಜಯ ಭೋ ।
ಜಯ ಜಯ ವಾಮನ ಬಲಿವಿಧ್ವಂಸಿನ್ ದುಷ್ಟಕುಲಾಂತಕ ಭಾರ್ಗವರೂಪ ॥೨॥
ಜಯ ವಿಶ್ರವಸಃಸುತವಿಧ್ವಂಸಿನ್ ಜಯ ಕಂಸಾರೇ ಯದುಕುಲತಿಲಕ ।
ಜಯ ವೃಂದಾವನಚರ ದೇವೇಶ ದೇವಕಿನಂದನ ನಂದಕುಮಾರ ॥೩॥
ಜಯ ಗೋವರ್ಧನಧರ ವತ್ಸಾರೇ ಧೇನುಕಭಂಜನ ಜಯ ಕಂಸಾರೇ ।
ರುಕ್ಮಿಣಿನಾಯಕ ಜಯ ಗೋವಿಂದ ಸತ್ಯಾವಲ್ಲಭ ಪಾಂಡವಬಂಧೋ ॥೪॥
ಖಗವರವಾಹನ ಜಯ ಪೀಠಾರೇ ಜಯ ಮುರಭಂಜನ ಪಾರ್ಥಸಖೇ ತ್ವಮ್ ।
ಭೌಮವಿನಾಶಕ ದುರ್ಜನಹಾರಿನ್ ಸಜ್ಜನಪಾಲಕ ಜಯ ದೇವೇಶ ॥೫॥
ಶುಭಗುಣಪೂರಿತ ಜಯ ವಿಶ್ವೇಶ ಜಯ ಪುರುಷೋತ್ತಮ ನಿತ್ಯವಿಬೋಧ ।
ಭೂಮಿಭರಾಂತಕಕಾರಣರೂಪ ಜಯ ಖರಭಂಜನ ದೇವವರೇಣ್ಯ ॥೬॥
ವಿಧಿಭವಮುಖಸುರಸತತಸುವಂದಿತಸಚ್ಚರಣಾಂಬುಜ ಕಂಜಸುನೇತ್ರ ।
ಸಕಲಸುರಾಸುರನಿಗ್ರಹಕಾರಿನ್ ಪೂತನಿಮಾರಣ ಜಯ ದೇವೇಶ ॥೭॥
ಯದ್ಭ್ರೂವಿಭ್ರಮಮಾತ್ರಾತ್ತದಿದಮಾಕಮಲಾಸನಶಂಭುವಿಪಾದ್ಯಮ್ ।
ಸೃಷ್ಟಿಸ್ಥಿತಿಲಯಮೃಚ್ಛತಿ ಸರ್ವಂ ಸ್ಥಿರಚರವಲ್ಲಭ ಸ ತ್ವಂ ಜಯ ಭೋ ॥೮॥
ಜಯಯಮಲಾರ್ಜುನಭಂಜನಮೂರ್ತೇ ಜಯ ಗೋಪೀಕುಚಕುಂಕುಮಾಂಕಿತಾಂಗ ।
ಪಾಂಚಾಲೀಪರಿಪಾಲನ ಜಯ ಭೋ ಜಯ ಗೋಪೀಜನರಂಜನ ಜಯ ಭೋ ॥೯॥
ಜಯ ರಾಸೋತ್ಸವರತ ಲಕ್ಷ್ಮೀಶ ಸತತಸುಖಾರ್ಣವ ಜಯ ಕಂಜಾಕ್ಷ ।
ಜಯ ಜನನೀಕರಪಾಶಸುಬದ್ಧ ಹರಣಾನ್ನವನೀತಸ್ಯ ಸುರೇಶ ॥೧೦॥
ಬಾಲಕ್ರೀಡನಪರ ಜಯ ಭೋ ತ್ವಂ ಮುನಿವರವಂದಿತಪದಪದ್ಮೇಶ ।
ಕಾಲಿಯಫಣಿಫಣಮರ್ದನ ಜಯ ಭೋ
ದ್ವಿಜಪತ್ನ್ಯರ್ಪಿತಮತ್ಸಿ ವಿಭೋಽನ್ನಮ್ ॥೧೧॥
ಕ್ಷೀರಾಂಬುಧಿಕೃತನಿಲಯನ ದೇವ ವರದ ಮಹಾಬಲ ಜಯ ಜಯ ಕಾಂತ ।
ದುರ್ಜನಮೋಹಕ ಬುದ್ಧಸ್ವರೂಪ ಸಜ್ಜನಬೋಧಕ ಕಲ್ಕಿಸ್ವರೂಪ ।
ಜಯ ಯುಗಕೃದ್ದುರ್ಜನವಿಧ್ವಂಸಿನ್ ಜಯ ಜಯ ಜಯ ಭೋ ಜಯ ವಿಶ್ವಾತ್ಮನ್ ॥೧೨॥
ಇತಿ ಮಂತ್ರಂ ಪಠನ್ನೇವ ಕುರ್ಯಾನ್ನೀರಾಜನಂ ಬುಧಃ ।
ಘಟಿಕಾದ್ವಯಶಿಷ್ಟಾಯಾಂ ಸ್ನಾನಂ ಕುರ್ಯಾದ್ಯಥಾವಿಧಿ ॥೧೩॥
॥ ಇತಿ ದಾಮೋದರಸ್ತೋತ್ರಮ್ ॥
***********
अथ दामोदर स्तोत्रं
मत्स्याकृतिधर जय देवेश वेदविबोधक कूर्मस्वरूप ।
मंदरगिरिधर सूकररूप भूमिविधारक जय देवेश ॥१॥
कांचनलोचन नरहरिरूप दुष्टहिरण्यकभंजन जय भो ।
जय जय वामन बलिविध्वंसिन् दुष्टकुलांतक भार्गवरूप ॥२॥
जय विश्रवसःसुतविध्वंसिन् जय कंसारे यदुकुलतिलक ।
जय वृंदावनचर देवेश देवकिनंदन नंदकुमार ॥३॥
जय गोवर्धनधर वत्सारे धेनुकभंजन जय कंसारे ।
रुक्मिणिनायक जय गोविंद सत्यावल्लभ पांडवबंधो ॥४॥
खगवरवाहन जय पीठारे जय मुरभंजन पार्थसखे त्वम् ।
भौमविनाशक दुर्जनहारिन् सज्जनपालक जय देवेश ॥५॥
शुभगुणपूरित जय विश्वेश जय पुरुषोत्तम नित्यविबोध ।
भूमिभरांतककारणरूप जय खरभंजन देववरेण्य ॥६॥
विधिभवमुखसुरसततसुवंदितसच्चरणांबुज कंजसुनेत्र ।
सकलसुरासुरनिग्रहकारिन् पूतनिमारण जय देवेश ॥७॥
यद्भ्रूविभ्रममात्रात्तदिदमाकमलासनशंभुविपाद्यम् ।
सृष्टिस्थितिलयमृच्छति सर्वं स्थिरचरवल्लभ स त्वं जय भो ॥८॥
जययमलार्जुनभंजनमूर्ते जय गोपीकुचकुंकुमांकितांग ।
पांचालीपरिपालन जय भो जय गोपीजनरंजन जय भो ॥९॥
जय रासोत्सवरत लक्ष्मीश सततसुखार्णव जय कंजाक्ष ।
जय जननीकरपाशसुबद्ध हरणान्नवनीतस्य सुरेश ॥१०॥
बालक्रीडनपर जय भो त्वं मुनिवरवंदितपदपद्मेश ।
कालियफणिफणमर्दन जय भो
द्विजपत्न्यर्पितमत्सि विभोऽन्नम् ॥११॥
क्षीरांबुधिकृतनिलयन देव वरद महाबल जय जय कांत ।
दुर्जनमोहक बुद्धस्वरूप सज्जनबोधक कल्किस्वरूप ।
जय युगकृद्दुर्जनविध्वंसिन् जय जय जय भो जय विश्वात्मन् ॥१२॥
इति मंत्रं पठन्नेव कुर्यान्नीराजनं बुधः ।
घटिकाद्वयशिष्टायां स्नानं कुर्याद्यथाविधि ॥१३॥
॥ इति दामोदरस्तोत्रम् ॥
************
ಮತ್ಸ್ಯಾಕೃತಿಧರ ಜಯದೇವೇಶ
ವೇದವಿಭೋದಕ ಕೂರ್ಮಸ್ವರೂಪ ।
ಮಂದರಗಿರಿಧರ ಸೂಕರರೂಪ
ಭೂಮಿವಿಧಾರಕ ಜಯದೇವೇಶ ।।೧।।
- ಮತ್ಸ್ಯಾವತಾರ ,ಕೂರ್ಮಾವತಾರ ,ವರಾಹವತಾರ
ಕಾಂಚನಲೋಚನ ನರಹರಿರೂಪ
ದುಷ್ಟಹಿರಣ್ಯಕ ಭಂಜನ ಜಯ ಭೋ ।
ಜಯ ಜಯ ವಾಮನ ಬಲಿವಿಧ್ವಂಸಿನ್
ದುಷ್ಟಕುಲಾಂತಕ ಭಾರ್ಗವರೂಪ ।।೨।।
- ನೃಸಿಂಹಾವತಾರ ,ವಾಮನವತಾರ ,ಪರಶುರಾಮಾವತಾರ
ಜಯವಿಶ್ರವಸಃ ಸುತವಿಧ್ವಂಸಿನ್
ಜಯ ಕಂಸಾರೇ ಯದುಕುಲತಿಲಕ ।
ಜಯವೃಂದಾವನಚರ ದೇವೇಶ
ದೇವಕಿನಂದನ ನಂದಕುಮಾರ ।।೩।।
-ರಾಮಾವತಾರ ,ಕೃಷ್ಣಾವತಾರ
ಜಯಗೋವರ್ಧನಧರ ವತ್ಸಾರೇ
ಧೇನುಕಭಂಜನ ಜಯ ಕಂಸಾರೇ ।
ರುಕ್ಮಿಣಿನಾಯಕ ಜಯ ಗೋವಿಂದ
ಸತ್ಯಾವಲ್ಲಭ ಪಾಂಡವ ಬಂಧೋ ।।೪।।
- ಕೃಷ್ಣಾವತಾರ
ಖಗವರವಾಹನ ಜಯಪೀಠಾರೇ
ಜಯ ಮುರಭಂಜನ ಪಾರ್ಥಸಖೇತ್ವಮ್ ।
ಭೌಮವಿನಾಶಕ ದುರ್ಜನಹಾರಿನ್
ಸಜ್ಜನಪಾಲಕ ಜಯದೇವೇಶ ।।೫।।
- ಕೃಷ್ಣಾವತಾರ
ಶುಭಗುಣಗಣಪೂರಿತ ವಿಶ್ವೇಶ
ಜಯ ಪುರುಷೋತ್ತಮ ನಿತ್ಯವಿಭೋಧ ।
ಭೂಮಿಭರಾಂತಕ ಕಾರಣರೂಪ
ಜಯ ಖರಭಂಜನ ದೇವವರೇಣ್ಯ ।।೬।।
- ಕೃಷ್ಣಾವತಾರ
ವಿಧಿಭವಮುಖಸುರ ಸತತಸುವಂದಿತ
ಸಚ್ಚರಣಾಂಭುಜ ಕಂಜಸುನೇತ್ರ ।
ಸಕಲಸುರಾಸುರನಿಗ್ರಹಕಾರಿನ್
ಪೂತನಿಮಾರಣ ಜಯದೇವೇಶ ।।೭।।
- ಕೃಷ್ಣಾವತಾರ
ಯದ್ಭ್ರೂವಿಭ್ರಮ ಮಾತ್ರಾತ್ತದಿದಂ
ಆಕಮಲಾಸನ ಶಂಭುವಿಪಾದ್ಯಮ್ ।
ಸೃಷ್ಟಿಸ್ಥಿಥಿಲಯಮೃಚ್ಚತಿಸರ್ವಂ
ಸ್ಥಿರಚರವಲ್ಲಭಸತ್ವಂ ಜಯ ಭೋ ।।೮।।
- ಕೃಷ್ಣಾವತಾರ
ಜಯ ಯಮಲಾರ್ಜುನಭಂಜನಮೂರ್ತೇ
ಜಯ ಗೋಪಿಕುಚಕುಂಕುಮಾಂಕಿತಾಂಗ ।
ಪಾಂಚಾಲೀ ಪರಿಪಾಲನ ಜಯ ಭೋ
ಜಯ ಗೋಪಿಜನರಂಜನ ಜಯ ಭೋ ।।೯।।
- ಕೃಷ್ಣಾವತಾರ
ಜಯ ರಾಸೋತ್ಸವರತ ಲಕ್ಷ್ಮೀಶ
ಸತತ ಸುಖಾರ್ಣವ ಜಯ ಕಂಜಾಕ್ಷ ।
ಜಯ ಜನನೀಕರ ಪಾಶಸುಬದ್ಧ
ಹರಣಾನ್ನವನೀತಸ್ಯ ಸುರೇಶ ।।೧೦।।
- ಕೃಷ್ಣಾವತಾರ
ಬಾಲಕ್ರೀಡಾನಪರ ಜಯ ಭೋ ತ್ವಂ
ಮುನಿವರವಂದಿತಪಾದ ಪದ್ಮೇಶ ।।
ಕಾಲಿಯಾಫಣಿಫಣಮರ್ದನ ಜಯ ಭೋ
ದ್ವಿಜಪತ್ನ್ಯರ್ಪಿತ ಮತ್ಸಿವಿಭೋನ್ನಮ್।।೧೧।।
-ಕೃಷ್ಣಾವತಾರ
ಕ್ಷೀರಾಂಬುಧಿಕೃತನಿಲಯನ ದೇವ
ವರದ ಮಹಾಬಲ ಜಯ ಜಯಕಾಂತ ।
ದುರ್ಜನ ಮೋಹನ ಬುದ್ಧಸ್ವರೂಪ
ಸಜ್ಜನ ಭೋಧಕ ಕಲ್ಕಿಸ್ವರೂಪ ।।೧೨।।
- ಬುದ್ಧಾವತಾರ , ಕಲ್ಕ್ಯಾವತಾರ
ಜಯ ಯುಗಕೃತ್ ದುರ್ಜನ ವಿಧ್ವಂಸಿನ್
ಜಯ ಜಯ ಜಯ ಭೋ ಜಯ ವಿಶ್ವಾತ್ಮನ್ ।।೧೩।।
ಇತಿ ಮಂತ್ರಂ ಪಠನ್ನೇವ ಕುರ್ಯಾನ್ನೀರಾಜನಂ ಬುಧಃ ।
ಘಟಿಕದ್ವಯಶಿಷ್ಟಾಯಾಮ್ ಸ್ನಾನಂ ಕುರ್ಯಾದ್ಯಥಾವಿಧಿ ।।೧೪।।
ಅನ್ಯಥಾ ನರಕಮ್ ಯಾತಿ ಯಾವದಿಂದ್ರಾಶ್ಚತುರ್ದಶ ।
ಇತಿ ಕಾರ್ತೀಕ ದಾಮೋದರ ಸ್ತೋತ್ರಮ್ ಸಂಪೂರ್ಣಂ ।।೧೫।।
ಇತಿ ಶ್ರೀ ಪಂಚರಾತ್ರಗಮೇ ಹಂಸಬ್ರಹ್ಮ ಸಂವಾದೇ
ಶ್ರೀ ಕಾರ್ತೀಕ ದಾಮೋದರ ಸ್ತೋತ್ರಮ್
*******
No comments:
Post a Comment