Monday 7 October 2019

ಶಿವ ಮಾನಸ ಪೂಜಾ ಆದಿ ಶಂಕರಾಚಾರ್ಯ ಕೃತಂ शिवमानसपूजा shiva manasa pooja by adi shankaracharya


ಮಾನಸ ಪೂಜೆ ಎಂದರೆ ನಮ್ಮ ಮನಸ್ಸಿನಲ್ಲಿರುವ ನಮ್ಮ ಇಷ್ಟ ದೇವತೆಯ ರೂಪದ ಪೂಜೆ. ಮಾನಸ ಪೂಜೆಯ ಒಂದು ಮುಖ್ಯ ಲಾಭವೆಂದರೆ, ಕರ್ಮಕಾಂಡದಲ್ಲಿ ಅವಶ್ಯಕವಿರುವ ಉಪಕರಣಗಳು, ಶುಚಿತ್ವ, ಇತ್ಯಾದಿಗಳ ನಿಯಮಗಳು ಮಾನಸ ಪೂಜೆಗೆ ಅನ್ವಯಿಸುವುದಿಲ್ಲ. ಇನ್ನೊಂದು ಲಾಭವೆಂದರೆ, ಬ್ರಹ್ಮಾಂಡದಲ್ಲಿ ಸಿಗುವಂತಹ ಉತ್ತಮವಾದಂತಹ ಯಾವುದೇ ವಸ್ತುವನ್ನು ನಾವು ದೇವತೆಗೆ ಅರ್ಪಿಸಬಹುದು. ಮೂರನೆಯ ಮತ್ತು ಶ್ರೇಷ್ಠವಾದ ಲಾಭವೆಂದರೆ, ಮಾನಸ ಪೂಜೆಯನ್ನು ಮಾಡುವಷ್ಟು ಸಮಯ ನಮ್ಮ ಮತ್ತು ಆ ದೇವತೆಯ ಅನುಸಂಧಾನವು ನಿರಂತರವಾಗಿ ಇರುತ್ತದೆ. ಎಲ್ಲರಿಗೂ ಭಾವಜಾಗೃತಿಯಾಗಲು ಒಂದು ಸುಲಭ ಮಾರ್ಗವೆಂದರೆ ‘ಮಾನಸ ಪೂಜೆ’.

ರತ್ನೈಃ ಕಲ್ಪಿತಮಾಸನಂ 
ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ
ನಾನಾರತ್ನವಿಭೂಷಿತಂ 
ಮೃಗಮದಾಮೋದಾಂಕಿತಂ ಚಂದನಮ್ |

ಜಾತೀಚಂಪಕಬಿಲ್ವಪತ್ರರಚಿತಂ 
ಪುಷ್ಪಂ ಚ ಧೂಪಂ ತಥಾ
ದೀಪಂ ದೇವ ದಯಾನಿಧೇ 
ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ || ೧ ||

ಸೌವರ್ಣೇ ನವರತ್ನಖಂಡರಚಿತೇ 
ಪಾತ್ರೇ ಘೃತಂ ಪಾಯಸಂ
ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ 
ರಂಭಾಫಲಂ ಪಾನಕಮ್ |

ಶಾಕಾನಾಮಯುತಂ ಜಲಂ 
ರುಚಿಕರಂ ಕರ್ಪೂರಖಂಡೋಜ್ಜ್ವಲಂ
ತಾಂಬೂಲಂ ಮನಸಾ ಮಯಾ 
ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು || ೨ ||

ಛತ್ರಂ ಚಾಮರಯೋರ್ಯುಗಂ 
ವ್ಯಜನಕಂ ಚಾದರ್ಶಕಂ ನಿರ್ಮಲಮ್
ವೀಣಾಭೇರಿಮೃದಂಗಕಾಹಲಕಲಾ 
ಗೀತಂ ಚ ನೃತ್ಯಂ ತಥಾ |

ಸಾಷ್ಟಾಂಗಂ ಪ್ರಣತಿಃ ಸ್ತುತಿರ್ಬಹುವಿಧಾ 
ಹ್ಯೇತತ್ಸಮಸ್ತಂ ಮಯಾ
ಸಂಕಲ್ಪೇನ ಸಮರ್ಪಿತಂ ತವ 
ವಿಭೋ ಪೂಜಾಂ ಗೃಹಾಣ ಪ್ರಭೋ || ೩ ||

ಆತ್ಮಾ ತ್ವಂ ಗಿರಿಜಾ ಮತಿಃ 
ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ 
ನಿದ್ರಾ ಸಮಾಧಿಸ್ಥಿತಿಃ |

ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ 
ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ 
ಶಂಭೋ ತವಾರಾಧನಮ್ || ೪ ||

ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಮ್ |

ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀಮಹಾದೇವಶಂಭೋ || ೫ ||

|| ಇತಿ ಶ್ರೀಮತ್ ಶಂಕರಾಚಾರ್ಯವಿರಚಿತಾ ಶಿವಮಾನಸಪೂಜಾ ಸಮಾಪ್ತ ||
************

सार्थ श्री शिवमानसपूजा 

रत्नैः कल्पितमासनं हिमजलैः स्नानं च दिव्याम्बरं
नानारत्नविभूषितं मृगमदामोदाङ्कितं चन्दनम् ।
जातीचम्पकबिल्वपत्ररचितं पुष्पं च धूपं तथा
दीपं देव दयानिधे पशुपते हृत्कल्पितं गृह्यताम् ॥ १॥

सौवर्णे नवरत्नखण्डरचिते पात्रे घृतं पायसं
भक्ष्यं पञ्चविधं पयोदधियुतं रम्भाफलं पानकम् ।
शाकानामयुतं जलं रुचिकरं कर्पूरखण्डोज्ज्वलं
ताम्बूलं मनसा मया विरचितं भक्त्या प्रभो स्वीकुरु ॥ २॥

छत्रं चामरयोर्युगं व्यजनकं चादर्शकं निर्मलं
वीणाभेरिमृदङ्गकाहलकला गीतं च नृत्यं तथा ।
साष्टाङ्गं प्रणतिः स्तुतिर्बहुविधा ह्येतत्समस्तं मया
सङ्कल्पेन समर्पितं तव विभो पूजां गृहाण प्रभो ॥ ३॥

आत्मा त्वं गिरिजा मतिः सहचराः प्राणाः शरीरं गृहं
पूजा ते विषयोपभोगरचना निद्रा समाधिस्थितिः ।
सञ्चारः पदयोः प्रदक्षिणविधिः स्तोत्राणि सर्वा गिरो
यद्यत्कर्म करोमि तत्तदखिलं शम्भो तवाराधनम् ॥ ४॥

करचरण कृतं वाक्कायजं कर्मजं वा ।
                  श्रवणनयनजं वा मानसं वापराधम् ।
विहितमविहितं वा सर्वमेतत्क्षमस्व ।
                  जय जय करुणाब्धे श्रीमहादेवशम्भो ॥ ५॥


॥ इति श्रीमच्छङ्कराचार्यविरचिता शिवमानसपूजा समाप्ता ॥
***********

No comments:

Post a Comment