॥ ಅಥ ವೇಂಕಟೇಶಸ್ತೋತ್ರಮ್ ॥
ಸಂಕರ್ಷಣೋಽನಿರುದ್ಧಶ್ಚ ಶೇಷಾದ್ರಿಪತಿರೇವ ಚ ॥೧॥
ಜನಾರ್ದನಃ ಪದ್ಮನಾಭೋ ವೇಂಕಟಾಚಲವಾಸನಃ ।
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ ॥೨॥
ಗೋವಿಂದೋ ಗೋಪತಿಃ ಕೃಷ್ಣಃ ಕೇಶವೋ ಗರುಡಧ್ವಜಃ ।
ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜಃ ॥೩॥
ಶ್ರೀಧರಃ ಪುಂಡರೀಕಾಕ್ಷಃ ಸರ್ವದೇವಸ್ತುತೋ ಹರಿಃ ।
ಶ್ರೀನೃಸಿಂಹೋ ಮಹಾಸಿಂಹಃ ಸೂತ್ರಾಕಾರಃ ಪುರಾತನಃ ॥೪॥
ರಮಾನಾಥೋ ಮಹೀಭರ್ತಾ ಭೂಧರಃ ಪುರುಷೋತ್ತಮಃ ।
ಚೋಲಪುತ್ರಪ್ರಿಯಃ ಶಾಂತೋ ಬ್ರಹ್ಮಾದೀನಾಂ ವರಪ್ರದಃ ॥೫॥
ಶ್ರೀನಿಧಿಃ ಸರ್ವಭೂತಾನಾಂ ಭಯಕೃದ್ಭಯನಾಶನಃ ।
ಶ್ರೀರಾಮೋ ರಾಮಭದ್ರಶ್ಚ ಭವಬಂಧೈಕಮೋಚಕಃ ॥೬॥
ಭೂತಾವಾಸೋ ಗಿರಾವಾಸಃ ಶ್ರೀನಿವಾಸಃ ಶ್ರಿಯಃಪತಿಃ ।
ಅಚ್ಯುತಾನಂತಗೋವಿಂದೋ ವಿಷ್ಣುರ್ವೇಂಕಟನಾಯಕಃ ॥೭॥
ಸರ್ವದೈವೈಕಶರಣಂ ಸರ್ವದೇವೈಕದೈವತಮ್ ।
ಸಮಸ್ತದೇವಕವಚಂ ಸರ್ವದೇವಶಿಖಾಮಣಿಃ ॥೮॥
ಇತೀದಂ ಕೀರ್ತಿತಂ ಯಸ್ಯ ವಿಷ್ಣೋರಮಿತತೇಜಸಃ ।
ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ ॥೯॥
ರಾಜದ್ವಾರೇ ಪಠೇದ್ ಘೋರೇ ಸಂಗ್ರಾಮೇ ರಿಪುಸಂಕಟೇ ।
ಭೂತಸರ್ಪಪಿಶಾಚಾದಿಭಯಂ ನಾಸ್ತಿ ಕದಾಚನ ॥೧೦॥
ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾನ್ ಭವೇತ್ ।
ರೋಗಾರ್ತೋ ಮುಚ್ಯತೇ ರೋಗಾದ್ ಬದ್ಧೋ ಮುಚ್ಯೇತ ಬಂಧನಾತ್ ॥೧೧॥
ಯದ್ಯದಿಷ್ಟತಮಂ ಲೋಕೇ ತತ್ ತತ್ ಪ್ರಾಪ್ನೋತ್ಯಸಂಶಯಃ ।
ಐಶ್ವರ್ಯಂ ರಾಜಸನ್ಮಾನಂ ಭಕ್ತಿಮುಕ್ತಿಫಲಪ್ರದಮ್ ॥೧೨॥
ವಿಷ್ಣೋರ್ಲೋಕೈಕಸೋಪಾನಂ ಸರ್ವದುಖೈಃಕನಾಶನಮ್ ।
ಸರ್ವೈಶ್ವರ್ಯಪ್ರದಂ ನೄಣಾಂ ಸರ್ವಮಂಗಲಕಾರಕಮ್ ॥೧೩॥
ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಮ್ ।
ಸ್ವಾಮಿಪುಷ್ಕರಣೀತೀರೇ ರಮಯಾ ಸಹ ಮೋದತೇ ॥೧೪॥
ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ ।
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ॥೧೫॥
ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ ।
ವೇಂಕಟೇಶಸಮೋ ದೇವೋ ನ ಭೂತೋ ನ ಭವಿಷ್ಯತಿ ।
ಏತೇನ ಸತ್ಯವಾಕ್ಯೇನ ಸರ್ವಾರ್ಥಾನ್ ಸಾಧಯಾಮ್ಯಹಮ್ ॥೧೬॥
॥ ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀವೇಂಕಟಗಿರಿಮಾಹಾತ್ಮೇ ಶ್ರೀವೇಂಕಟೇಶಸ್ತೋತ್ರಮ್ ॥
***
॥ अथ वेंकटेश स्तोत्रम् ॥
वेंकटेशो वासुदेवः प्रद्युम्नोऽमितविक्रमः ।
संकर्षणोऽनिरुद्धश्च शेषाद्रिपतिरेव च ॥१॥
जनार्दनः पद्मनाभो वेंकटाचलवासनः ।
सृष्टिकर्ता जगन्नाथो माधवो भक्तवत्सलः ॥२॥
गोविंदो गोपतिः कृष्णः केशवो गरुडध्वजः ।
वराहो वामनश्चैव नारायण अधोक्षजः ॥३॥
श्रीधरः पुंडरीकाक्षः सर्वदेवस्तुतो हरिः ।
श्रीनृसिंहो महासिंहः सूत्राकारः पुरातनः ॥४॥
रमानाथो महीभर्ता भूधरः पुरुषोत्तमः ।
चोलपुत्रप्रियः शांतो ब्रह्मादीनां वरप्रदः ॥५॥
श्रीनिधिः सर्वभूतानां भयकृद्भयनाशनः ।
श्रीरामो रामभद्रश्च भवबंधैकमोचकः ॥६॥
भूतावासो गिरावासः श्रीनिवासः श्रियःपतिः ।
अच्युतानंतगोविंदो विष्णुर्वेंकटनायकः ॥७॥
सर्वदैवैकशरणं सर्वदेवैकदैवतम् ।
समस्तदेवकवचं सर्वदेवशिखामणिः ॥८॥
इतीदं कीर्तितं यस्य विष्णोरमिततेजसः ।
त्रिकाले यः पठेन्नित्यं पापं तस्य न विद्यते ॥९॥
राजद्वारे पठेद् घोरे संग्रामे रिपुसंकटे ।
भूतसर्पपिशाचादिभयं नास्ति कदाचन ॥१०॥
अपुत्रो लभते पुत्रान् निर्धनो धनवान् भवेत् ।
रोगार्तो मुच्यते रोगाद् बद्धो मुच्येत बंधनात् ॥११॥
यद्यदिष्टतमं लोके तत् तत् प्राप्नोत्यसंशयः ।
ऐश्वर्यं राजसन्मानं भक्तिमुक्तिफलप्रदम् ॥१२॥
विष्णोर्लोकैकसोपानं सर्वदुखैःकनाशनम् ।
सर्वैश्वर्यप्रदं नॄणां सर्वमंगलकारकम् ॥१३॥
मायावी परमानंदं त्यक्त्वा वैकुंठमुत्तमम् ।
स्वामिपुष्करणीतीरे रमया सह मोदते ॥१४॥
कल्याणाद्भुतगात्राय कामितार्थप्रदायिने ।
श्रीमद्वेंकटनाथाय श्रीनिवासाय ते नमः ॥१५॥
वेंकटाद्रिसमं स्थानं ब्रह्मांडे नास्ति किंचन ।
वेंकटेशसमो देवो न भूतो न भविष्यति ।
एतेन सत्यवाक्येन सर्वार्थान् साधयाम्यहम् ॥१६॥
॥ इति श्रीब्रह्मांडपुराणे ब्रह्मनारदसंवादे श्रीवेंकटगिरिमाहात्मे श्रीवेंकटेशस्तोत्रम् ॥
***
ಶ್ರೀವೆಂಕಟೇಶ ಸ್ತೋ ತ್ರದ ತಾತ್ಪರ್ಯ.
🌺🌺🌺🌺🌺🌺🌺
ಅರ್ಥ ಸಹಿತ ಹೇಳಿಕೊಂಡರೆ ಮಹಾ ಪುಣ್ಯ .
ವೇಂಕಟೇಶೋ ವಾಸುದೇವಃ ಪ್ರದ್ಯುಮ್ನೋಽ ಮಿತವಿಕ್ರಮಃ । ಸಂಕರ್ಷಣೋಽನಿರುದ್ಧಶ್ಚ ಶೇಷಾದ್ರಿಪತಿರೇವ ಚ ॥೧॥
" ವೇo " ಅಂದರೆ ಪಾಪವನ್ನು "ಕಟ" ಅಂದರೆ ಸುಟ್ಟು
ಭಸ್ಮ ಮಾಡುವುದರಿಂದ ಶೇಷ ಗಿರಿಯು ವೇಂಕಟ ನಾಮವು , ಈ ಪರ್ವತಕ್ಕೆ ಸ್ವಾಮಿಯಾದುದರಿಂದ
ಶ್ರೀನಿವಾಸನು ವೇಂಕಟೇಶ. ಇವನೇ ವಾಸುದೇವ , ಪ್ರದ್ಯುಮ್ನ , ಅಮಿತವಿಕ್ರಮನಾದ ಸಂಕರ್ಷಣ ,
ಅನಿರುದ್ಧನು. ಶೇಷ ಪರ್ವತಕ್ಕೆ ಓಡೆಯನೂ ಹೌದು.
ಜನಾರ್ದನಃ ಪದ್ಮನಾಭೋ ವೇಂಕಟಾಚಲವಾಸನಃ ।
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ ॥೨॥
ಜನಾರ್ದನ , ಪದ್ಮನಾಭ ನಾಮಕನಾಗಿ ವೇಂಕಟ ಪರ್ವತದಲ್ಲಿ ವಾಸಿಸುವ ಜಗತ್ತಿನ ಸೃಷ್ಟಿ ,ಕರ್ತ ,ಸ್ವಾಮಿ ,
ರಮಾಪತಿಯಾದ ಇತನು ಜಗನ್ನಾಥ ,ಮಾಧವ, ಭಕ್ತವತ್ಸಲ.
ಗೋವಿಂದೋ ಗೋಪತಿಃ ಕೃಷ್ಣಃ ಕೇಶವೋ ಗರುಡಧ್ವಜಃ । ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜಃ ॥೩॥
ವೆಂಕಟೇಶನೆ ..ಗೋವಿಂದ ,ಗೋಪತಿ , ಕೃಷ್ಣ , ಕೇಶವ, ಗರುಡಧ್ವಜ , ವರಾಹ , ವಾಮನ , ನಾರಾಯಣ ಅಧೋಕ್ಷಜ ನಾಮಕನು .
ಶ್ರೀಧರಃ ಪುಂಡರೀಕಾಕ್ಷಃ ಸರ್ವದೇವಸ್ತುತೋ ಹರಿಃ ।
ಶ್ರೀನೃಸಿಂಹೋ ಮಹಾಸಿಂಹಃ ಸೂತ್ರಾಕಾರಃ ಪುರಾತನಃ ೪॥
ಶ್ರೀಧರ ,ಪುಂಡರೀಕಾಕ್ಷನಾದ ಇವನೇ ಸರ್ವದೇವತೆಗಳಿಂದ ಸ್ತುತ್ಯನಾದ ಹರಿ. ಇವನೇ ಶ್ರೀ ನೃಸಿಂಹ , ಮಹಾಸಿಂಹ , ಸೂತ್ರಾಕಾರ ಹಾಗೂ ಪುರಾತನನು.
ರಮಾನಾಥೋ ಮಹೀಭರ್ತಾ ಭೂಧರ ,ಪುರುಷೋತ್ತಮ, ಚೋಲಪುತ್ರಪ್ರಿಯಃ ಶಾಂತೋ ಬ್ರಹ್ಮಾದೀನಾಂ ವರಪ್ರದಃ ೫
ರಮಾನಾಥ , ಮಹೀಭರ್ತಾ , ಭೂಧರಃ ಪುರುಷೋತ್ತಮನಾದ ಚೋಲ ಪುತ್ರಪ್ರಿಯ , ಶಾಂತ, ಬ್ರಹ್ಮಾದೀಗಳಿಗೂ ವರಪ್ರದ.
ಶ್ರೀನಿಧಿಃ ಸರ್ವಭೂತಾನಾಂ ಭಯಕೃದ್ಭಯನಾಶನಃ ।
ಶ್ರೀರಾಮೋ ರಾಮಭದ್ರಶ್ಚ ಭವಬಂಧೈಕಮೋಚಕಃ ॥೬॥
ಶ್ರೀನಿಧಿಯಾದ ಇವನೇ ಸರ್ವಭೂತಗಳಿಗೆ ಭಯಪ್ರದ
ಹಾಗೂ ಭಯನಾಶನ . ಶ್ರೀರಾಮ , ರಾಮಭದ್ರ
ಹೆಸರುಳ್ಳಇವನೊಬ್ಬನೆ ಸಂಸಾರ ಮೋಚಕ.
ಭೂತಾವಾಸೋ ಗಿರಾವಾಸಃ ಶ್ರೀನಿವಾಸಃ ಶ್ರಿಯಃಪತಿಃ । ಅಚ್ಯುತಾನಂತಗೋವಿಂದೋ ವಿಷ್ಣುರ್ವೇಂಕಟ ನಾಯಕ ll ೭॥
ಭೂತ ಆವಾಸಿ, ವಿಧ್ಯೆಗಳಿಗೆ ಮನೆಯಂತೆ ಆಶ್ರಯ, ಶ್ರೀನಿವಾಸ , ಲಕ್ಷ್ಮೀಪತಿ, ಅಚ್ಯುತ ಅನಂತ, ಗೋವಿಂದ, ವಿಷ್ಣು ನಾಯಕನಾಗಿ ಪಾಪ ನಾಶನ ಮಾಡುವರಲ್ಲಿ ಮೊದಲಿಗ .
ಸರ್ವದೈವೈಕಶರಣಂ ಸರ್ವದೇವೈಕದೈವತಮ್ ।
ಸಮಸ್ತದೇವಕವಚಂ ಸರ್ವದೇವಶಿಖಾಮಣಿಃ ॥೮॥
ಸರ್ವ ದೇವತೆಗಳಿಗೆ ಶರಣ್ಯ . ದೇವತೆಗಳಿಗೆ ಇವನೊಬ್ಬನೆ ಮುಖ್ಯ ದೇವತೆ .ಸಮಸ್ತದೇವತೆಗಳಿಗೆ ಇವನೇ ಕವಚದಂತೆ ರಕ್ಷಕ . ಸರ್ವದೇವತೆ ಗಳಿಗೆ ಶಿರೋ ರತ್ನ ಪ್ರಾಯ.
ಎಷ್ಟು ವರ್ಷಗಳಿಂದ ಈ ಸ್ತೋತ್ರವನ್ನು ಹೇಳಿಕೊಳ್ಳುತ್ತ ಇದ್ದೇವೆ. ಈಗ ಅರ್ಥ ಸಹಿತ ಹೇಳಿಕೊಂಡರೆ ಮಹಾ ಪುಣ್ಯ .
ಇತೀದಂ ಕೀರ್ತಿತಂ ಯಸ್ಯ ವಿಷ್ಣೋರಮಿತತೇಜಸಃ ।
ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ ॥೯॥
ಯಾವ ಅಮಿತಾ ತೇಜಸ್ಸುಳ್ಳ ವಿಷ್ಣುವಾದ ಈತನ ಈ ಸ್ತೋತ್ರವನ್ನು ಯಾರಾದರೂ ದಿನವೂ ಮೂರು ಕಾಲಗಳಲ್ಲಿ ಪಾರಾಯಣ ಮಾಡುತ್ತಾರೋ ಅವರಿಗೆ ಪಾಪಗಳು ಇರಲಾರವು.
ರಾಜದ್ವಾರೇ ಪಠೇದ್ ಘೋರೇ ಸಂಗ್ರಾಮೇ ರಿಪುಸಂಕಟೇ । ಭೂತಸರ್ಪಪಿಶಾಚಾದಿಭಯಂ ನಾಸ್ತಿ ಕದಾಚನ ॥೧೦॥
ರಾಜರಿಂದ , ಯುದ್ಧದಿಂದ , ಶತ್ರುಗಳಿಂದ , ಭೂತ ಸರ್ಪ ಪಿಶಾಚದಿಗಳಿಂದ ಅವರಿಗೆ ಭಯವೂ ಇಲ್ಲ.
ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾನ್ ಭವೇತ್ । ರೋಗಾರ್ತೋ ಮುಚ್ಯತೇ ರೋಗಾದ್ ಬದ್ಧೋ ಮುಚ್ಯೇತ ಬಂಧನಾತ್ ॥೧೧॥
ಅಪುತ್ರನು ಪುತ್ರನನ್ನು ಧನವಿಲ್ಲದವನು ಧನವನ್ನೂ ಹೊಂದುತ್ತಾನೆ . ರೋಗಿಯು ರೋಗದಿಂದ , ಬಂದಿತನೋ ಬಂಧನದಿಂದ ಬಿಡುಗಡೆ ಹೊಂದುತ್ತಾನೆ .
ಯದ್ಯದಿಷ್ಟತಮಂ ಲೋಕೇ ತತ್ ತತ್ ಪ್ರಾಪ್ನೋತ್ಯ ಸಂಶಯಃ । ಐಶ್ವರ್ಯಂ ರಾಜಸನ್ಮಾನಂ ಭಕ್ತಿಮುಕ್ತಿ ಫಲಪ್ರದಮ್ ॥೧೨॥
ಹೆಚ್ಚೇನು ... ಯಾವ ಯಾವ ಕಾಮನೆಗಳನ್ನು ಭಕ್ತರ ಬಯಸುತ್ತಾನೋ ಅದನ್ನೆಲ್ಲ ಹೊಂದುತ್ತಾನೆ . ಇದರಲ್ಲಿ ಸಂಶಯವಿಲ್ಲ . ಐಶ್ವರ್ಯ , ರಾಜ ಸನ್ಮಾನ , ಭಕ್ತಿ , ಮುಕ್ತಿ ಪದವಾದದ್ದು ಈ ಸ್ತೋತ್ರ .
ವಿಷ್ಣೋರ್ಲೋಕೈಕಸೋಪಾನಂ ಸರ್ವದುಖೈಃಕ
ನಾಶನಮ್ ।ಸರ್ವೈಶ್ವರ್ಯಪ್ರದಂ ನೄಣಾಂ ಸರ್ವ
ಮಂಗಲ ಕಾರಕಮ್ ॥೧೩॥
ವಿಷ್ಣುವಿನ ಲೋಕಕ್ಕೆ ಮುಖ್ಯ ಮೆಟ್ಟಲು , ಸರ್ವ ದುಃಖಕ್ಕೆ ಮುಖ್ಯನಾಶಕ . ಭಕ್ತರಿಗೆ ಐಶ್ವರ್ಯ ಪ್ರದ ಹಾಗೂ ಸರ್ವ ಮಂಗಳ ಕಾರಕ.
ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಮ್ । ಸ್ವಾಮಿಪುಷ್ಕರಣೀತೀರೇ ರಮಯಾ ಸಹ ಮೋದತೇ ॥೧೪॥
ಸ್ವತಂತ್ರನಾದ್ದರಿಂದ ತನ್ನ ಇಚ್ಛೆಯಂತೆ ನಡೆಯುವ ,
ಉತ್ಕೃಷ್ಟ ಪರಿಪೂರ್ಣ ಆನಂದಾನುಭಾವಿಯಾದ ಈತ ಎಲ್ಲ ಭಕ್ತರ ಅಭೀಷ್ಟಗಳನ್ನು ಸಲ್ಲಿಸಲು ವೈಕುಂಠ ಸ್ಥಾನವನ್ನು ಬಿಟ್ಟವನಾಗಿ , ಸ್ವಾಮಿ ಪುಷ್ಕರಣಿಯ ತೀರದಲ್ಲಿ ಸದಾ ಕಾಲದಲ್ಲಿ ಲಕ್ಷ್ಮಿದೇವಿಯಾರೊಡನೆ ವಿಹರಣ ಪಾರಾಯಣ ನಾಗಿದ್ದಾನೆ .
ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ ।
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ॥೧೫॥
ಮಂಗಳಕರವಾಗಿಯೂ ಆಶ್ಚರ್ಯಕರವಾಗಿಯೂ , ಇರುವ ದೇಹವುಳ್ಳವನಾಗಿ , ಭಕ್ತರ ಅಭೀಷ್ಟಗಳನ್ನು ವಿಶೇಷವಾಗಿ ಕೊಡುವ ಸಂಪತ್ಕರವಾದ ವೆಂಕಟ ಪರ್ವತದ ಒಡೆಯನಾದ ಶ್ರೀನಿವಾಸನಾದ ನಿನಗೆ ನಮಸ್ಕಾರಿಸುವೆನು.
ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ ।ವೇಂಕಟೇಶಸಮೋ ದೇವೋ ನ ಭೂತೋ ನ ಭವಿಷ್ಯತಿ ।ಏತೇನ ಸತ್ಯವಾಕ್ಯೇನ ಸರ್ವಾರ್ಥಾನ್ ಸಾಧಯಾಮ್ಯಹಮ್ ॥೧೬॥
ತಿರುಪತಿ ಕ್ಷೇತ್ರಕ್ಕೆ ಸಮಾನವಾದ ಸ್ಥಳ ಇಡೀ ಬ್ರಹ್ಮಾಂಡದಲ್ಲಿ ಇಲ್ಲ ಹಾಗೂ ವೆಂಕಟೇಶನನಿಗೆ ಸಮಾನನಾದ ದೇವರು ಹಿಂದೆಯೂ , ಮುಂದೆಯೂ ಈಗಲೂ ಇಲ್ಲ . ಇದು ಯಾವ ಕಾಲಕ್ಕೂ ಸತ್ಯವಾದ ಮಾತು.
॥ ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶ್ರೀವೇಂಕಟಗಿರಿಮಾಹಾತ್ಮೇ ಶ್ರೀವೇಂಕಟೇಶಸ್ತೋತ್ರಮ್ ॥
****
ವೇಂಕಟೇಶೋ ವಾಸುದೇವಃ ಪ್ರದ್ಯುಮ್ನೋಽಮಿತವಿಕ್ರಮಃ |
ಸಂಕರ್ಷಣೋಽನಿರುದ್ಧಶ್ಚ ಶೇಷಾದ್ರಿಪತಿರೇವ ಚ || ೧ ||
ಜನಾರ್ದನಃ ಪದ್ಮನಾಭೋ ವೇಂಕಟಾಚಲವಾಸಕಃ |
ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ || ೨ ||
ಗೋವಿಂದೋ ಗೋಪತಿಃ ಕೃಷ್ಣಃ ಕೇಶವೋ ಗರುಡಧ್ವಜಃ |
ವರಾಹೋ ವಾಮನಶ್ಚೈವ ನಾರಾಯಣ ಅಧೋಕ್ಷಜಃ || ೩ ||
ಶ್ರೀಧರಃ ಪುಂಡರೀಕಾಕ್ಷಃ ಸರ್ವದೇವಸ್ತುತೋ ಹರಿಃ |
ಶ್ರೀನೃಸಿಂಹೋ ಮಹಾಸಿಂಹಃ ಸೂತ್ರಾಕಾರಃ ಪುರಾತನಃ || ೪ ||
ರಮಾನಾಥೋ ಮಹೀಭರ್ತಾ ಭೂಧರಃ ಪುರುಷೋತ್ತಮಃ |
ಚೋಲಪುತ್ರಪ್ರಿಯಃ ಶಾಂತೋ ಬ್ರಹ್ಮಾದೀನಾಂ ವರಪ್ರದಃ || ೫ ||
ಶ್ರೀನಿಧಿಃ ಸರ್ವಭೂತಾನಾಂ ಭಯಕೃದ್ಭಯನಾಶನಃ |
ಶ್ರೀರಾಮೋ ರಾಮಭದ್ರಶ್ಚ ಭವಬಂಧೈಕಮೋಚಕಃ || ೬ ||
ಭೂತಾವಾಸೋ ಗಿರಾವಾಸಃ ಶ್ರೀನಿವಾಸಃ ಶ್ರಿಯಃ ಪತಿಃ |
ಅಚ್ಯುತಾನಂತಗೋವಿಂದೋ ವಿಷ್ಣುರ್ವೇ೦ಕಟನಾಯಕಃ || ೭ ||
ಸರ್ವದೇವೈಕಶರಣಂ ಸರ್ವದೇವೈಕದೈವತಮ್ |
ಸಮಸ್ತದೇವಕವಚಂ ಸರ್ವದೇವಶಿಖಾಮಣಿಃ || ೮ ||
ಇತೀದಂ ಕೀರ್ತನೀಯಸ್ಯ ವಿಷ್ಣೋರಮಿತತೇಜಸಃ |
ತ್ರಿಕಾಲೇ ಯಃ ಪಠೇನ್ನಿತ್ಯಂ ಪಾಪಂ ತಸ್ಯ ನ ವಿದ್ಯತೇ || ೯ ||
ರಾಜದ್ವಾರೇ ಪಠೇದ್ಘೋರೇ ಸಂಗ್ರಾಮೇ ರಿಪುಸಂಕಟೇ |
ಭೂತಸರ್ಪಪಿಶಾಚಾದಿಭಯಂ ನಾಸ್ತಿ ಕದಾಚನ || ೧೦ ||
ಅಪುತ್ರೋ ಲಭತೇ ಪುತ್ರಾನ್ ನಿರ್ಧನೋ ಧನವಾನ್ ಭವೇತ್ |
ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ || ೧೧ ||
ಯದ್ಯದಿಷ್ಟತಮಂ ಲೋಕೇ ತತ್ತತ್ಪ್ರಾಪ್ನೋತ್ಯಸಂಶಯಃ |
ಐಶ್ವರ್ಯಂ ರಾಜಸನ್ಮಾನಂ ಭುಕ್ತಿಮುಕ್ತಿಫಲಪ್ರದಮ್ || ೧೨ ||
ವಿಷ್ಣುರ್ಲೋಕೈಕಸೋಪಾನಂ ಸರ್ವದುಃಖೈಕನಾಶನಮ್ |
ಸರ್ವೈಶ್ವರ್ಯಪ್ರದಂ ನೃಣಾಂ ಸರ್ವಮಂಗಲಕಾರಕಮ್ || ೧೩ ||
ಮಾಯಾವೀ ಪರಮಾನಂದಂ ತ್ಯಕ್ತ್ವಾ ವೈಕುಂಠಮುತ್ತಮಮ್ |
ಸ್ವಾಮಿಪುಷ್ಕರಿಣೀತೀರೇ ರಮಯಾ ಸಹ ಮೂದತೇ || ೧೪ ||
ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥಪ್ರದಾಯಿನೇ |
ಶ್ರೀಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ || ೧೫ ||
ವೇಂಕಟಾದ್ರಿಸಮಂ ಸ್ಥಾನಂ ಬ್ರಹ್ಮಾಂಡೇ ನಾಸ್ತಿ ಕಿಂಚನ |
ವೇಂಕಟೇಶಸಮೋ ದೇವೋ ನ ಭೂತೋ ನ ಭವಿಷ್ಯತಿ |
ಏತೆನ ಸತ್ಯವಾಕ್ಯೇನ ಸರ್ವಾರ್ಥಾನ್-ಸಾಧಯಾಮ್ಯಹಮ್ || ೧೬ ||
|| ಇತಿ ಶ್ರೀ ಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ವೇಂಕಟೇಶಸ್ತೋತ್ರಂ ಸಂಪೂರ್ಣಮ್ ||
***
No comments:
Post a Comment