Monday 30 September 2019

ಸಂತಾನ ಗೋಪಾಲಕೃಷ್ಟ ಸ್ತೋತ್ರ santana gopala krishna vruta stotra parihara


ಸಂತಾನ ಗೋಪಾಲನ ವ್ರತ ಸಂತಾನ ಪ್ರಾಪ್ತಿಗಾಗಿ
ಈ ರಂಗೋಲಿ ನೋಡಿ ಇದನ್ನು ನಾವು ಶ್ರೀಕೃಷ್ಣನ ತೊಟ್ಟಿಲು ರಂಗೋಲಿ ಅಂತ ಹೇಳುತ್ತೇವೆ. ಅದನ್ನು ಹೇಗೆ ತೆಗೆಯಬೇಕು ಅಂತ ತೋರಿಸಿದ್ದೇನೆ ಈರಂಗೋಲಿಯನ್ನು ಹಾಕಿ ಮದ್ಯದಲ್ಲಿ ಶ್ರೀಕೃಷ್ಣನ ಒಂದು ಬಟ್ಟಲಲಿಟ್ಟು ಪೂಜೆ ಮಾಡಬೇಕು ದಿನಾ ಹೊಸ ರಂಗೋಲಿ ಹಾಕಿ ಕೃಷ್ಣನ ತೊಳೆದು ಒರೆಸಿ ಇಟ್ಟು ಗಂದಾಕ್ಷತೆಗಳಿಂದ ಅರಿಷಿಣ ಕುಂಕುಮ ಏರಿಸಿ ಮಲ್ಲಿಗೆ ಪಾರಿಜಾತ ಎರಿಸಿದರೆ ಒಳ್ಳೆಯದು ಇಲ್ಲದಿದ್ದರೆ ಯಥಾಶಕ್ತಿ ಯಾವ ಹೂ ಸಿಗುತ್ತೋ ಎರಿಸಿ . ನಂತರ ತುಪ್ಪದ ದೀಪ ಬೆಳಗಿ ಹಾಲು ಸಕ್ಕರೆ ನೈವೇದ್ಯ ಮಾಡಿ ನಂತರ ಸಂತಾನ ಗೋಪಾಲಕೃಷ್ಣನ ಸ್ತೋತ್ರ ಹೇಳಬೇಕು ಒಂದೇ ಸಲ , ನಂತರ ಗರ್ಭ ರಕ್ಷಾಕರ ಸ್ತೋತ್ರ ನೂರಾ ಎಂಟು ಸಲ ಹೇಳಬೇಕು.


ಆ ನೈವೇದ್ಯ ಹಾಲು ಸಕ್ಕರೆ ವ್ರತಸ್ಥರೇ ಕುಡಿಬೇಕು...

ಸಂತಾನ ಗೋಪಾಲಕೃಷ್ಣ ಸ್ತೋತ್ರ ಬಹಳ ಫಲದಾಯಕವಾದದ್ದು ಖಂಡಿತಾ ಶ್ರದ್ಧೆಯಿಂದ ಮಾಡಿದಲ್ಲಿ ಗೋಪಾಲಕೃಷ್ಣ ಫಲ ಕೊಟ್ಟೆಕೊಡುತ್ತಾನೆ...ವೀಣಾ ಜೋಶಿ
*********

Il #ಸಂತಾನ_ಗೋಪಾಲಕೃಷ್ಣ_ಸ್ತೋತ್ರಮ್ ll
ಶ್ರೀಶಂ ಕಮಲಪತ್ರಾಕ್ಷಂ ದೇವಕೀನನ್ದನಂ ಹರಿಮ್ ।
ಸುತಸಂಪ್ರಾಪ್ತಯೇ ಕೃಷ್ಣಂ ನಮಾಮಿ ಮಧುಸೂದನಮ್ ॥1॥

ನಮಾಮ್ಯಹಂ ವಾಸುದೇವಂ ಸುತಸಂಪ್ರಾಪ್ತಯೇ ಹರಿಮ್ ।
ಯಶೋದಾಂಕಗತಂ ಬಾಲಂ ಗೋಪಾಲಂ ನಂದನಂದನಮ್ ll 2॥

ಅಸ್ಮಾಕಂ ಪುತ್ರಲಾಭಾಯ ಗೋವಿಂದಂ ಮುನಿವಂದಿತಮ್
ನಮಾಮ್ಯಹಂ ವಾಸುದೇವಂ ದೇವಕೀನಂದನಂ ಸದಾ ॥ 3॥

ಗೋಪಾಲಂ ಡಿಂಬಕಂ ಒಂದೇ ಕಮಲಾಪತಿಂ ಅಚ್ಯುತಮ್ ।
ಪುತ್ರಸಂಪ್ರಾಪ್ತಯೇ ಕೃಷ್ಣಂ ನಮಾಮಿ ಯದುಪುಂಗವಮ್ ॥ 4॥

ಪುತ್ರಕಾಮೇಷ್ಟಿಫಲದಂ ಕಂಜಾಕ್ಷಂ ಕಮಲಾಪತಿಮ್ ।
ದೇವಕೀನಂದನಂ ಒಂದೇ ಸುತಸಮ್ಪ್ರಾಪ್ತಯೇ ಮಮ ॥ 5॥

ಪದ್ಮಾಪತೇ ಪದ್ಮನೇತ್ರೇ ಪದ್ಮನಾಭ ಜನಾರ್ದನ ।
ದೇಹಿ ಮೇ ತನಯಂ ಶ್ರೀಶ ವಾಸುದೇವ ಜಗತ್ಪತೇ ॥ 6॥

ಯಶೋದಾಂಕಗತಂ ಬಾಲಂ ಗೋವಿನ್ದಂ ಮುನಿವಂದಿತಮ್ l
ಅಸ್ಮಾಕಂ ಪುತ್ರ ಲಾಭಾಯ ನಮಾಮಿ ಶ್ರೀಶಮಚ್ಯುತಮ್ ॥ 7॥

ಶ್ರೀಪತೇ ದೇವದೇವೇಶ ದೀನಾರ್ತಿರ್ಹರಣಾಚ್ಯುತ ।
ಗೋವಿಂದಂ ಮೇ ಸುತಂ ದೇಹಿ ನಮಾಮಿ ತ್ವಾಂ ಜನಾರ್ದನ ॥ 8॥

ಭಕ್ತಕಾಮದ ಗೋವಿನ್ದ ಭಕ್ತಂ ರಕ್ಷ ಶುಭಪ್ರದ ।
ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ ॥ 9॥


ರುಕ್ಮಿಣೀನಾಥ ಸರ್ವೇಶ ದೇಹಿ ಮೇ ತನಯಂ ಸದಾ ।

ಭಕ್ತಮನ್ದಾರ ಪದ್ಮಾಕ್ಷ ತ್ವಾಮಹಂ ಶರಣಂ ಗತಃ ॥ 10॥


ದೇವಕೀಸುತ ಗೋವಿನ್ದ ವಾಸುದೇವ ಜಗತ್ಪತೇ ।

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 11॥


ವಾಸುದೇವ ಜಗದ್ವನ್ದ್ಯ ಶ್ರೀಪತೇ ಪುರುಷೋತ್ತಮ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 12॥

ಕಂಜಾಕ್ಷ ಕಮಲಾನಾಥ ಪರಕಾರುಣಿಕೋತ್ತಮ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 13॥

ಲಕ್ಷ್ಮೀಪತೇ ಪದ್ಮನಾಭ ಮುಕುನ್ದ ಮುನಿವನ್ದಿತ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 14॥

ಕಾರ್ಯಕಾರಣರೂಪಾಯ ವಾಸುದೇವಾಯ ತೇ ಸದಾ ।
ನಮಾಮಿ ಪುತ್ರಲಾಭಾರ್ಥ ಸುಖದಾಯ ಬುಧಾಯ ತೇ ॥ 15॥

ರಾಜೀವನೇತ್ರ ಶ್ರೀರಾಮ ರಾವಣಾರೇ ಹರೇ ಕವೇ ।
ತುಭ್ಯಂ ನಮಾಮಿ ದೇವೇಶ ತನಯಂ ದೇಹಿ ಮೇ ಹರೇ ॥ 16॥

ಅಸ್ಮಾಕಂ ಪುತ್ರಲಾಭಾಯ ಭಜಾಮಿ ತ್ವಾಂ ಜಗತ್ಪತೇ ।
ದೇಹಿ ಮೇ ತನಯಂ ಕೃಷ್ಣ ವಾಸುದೇವ ರಮಾಪತೇ ॥ 17॥

ಶ್ರೀಮಾನಿನೀಮಾನಚೋರ ಗೋಪೀವಸ್ತ್ರಾಪಹಾರಕ ।
ದೇಹಿ ಮೇ ತನಯಂ ಕೃಷ್ಣ ವಾಸುದೇವ ಜಗತ್ಪತೇ ॥ 18॥

ಅಸ್ಮಾಕಂ ಪುತ್ರಸಂಪ್ರಾಪ್ತಿಂ ಕುರುಷ್ವ ಯದುನನ್ದನ ।
ರಮಾಪತೇ ವಾಸುದೇವ ಮುಕುಂದಂ ಮುನಿವಂದಿತ ll 19॥

ವಾಸುದೇವ ಸುತಂ ದೇಹಿ ತನಯಂ ದೇಹಿ ಮಾಧವ ।
ಪುತ್ರಂ ಮೇ ದೇಹಿ ಶ್ರೀಕೃಷ್ಣ ವತ್ಸಂ ದೇಹಿ ಮಹಾಪ್ರಭೋ ॥20॥

ಡಿಂಬಕಂ ದೇಹಿ ಶ್ರೀಕೃಷ್ಣ ಆತ್ಮಜಂ ದೇಹಿ ರಾಘವ ।
ಭಕ್ತಮನ್ದಾರ ಮೇ ದೇಹಿ ತನಯಂ ನನ್ದನನ್ದನ ॥ 21॥

ನಂದನಂ ದೇಹಿ ಮೇ ಕೃಷ್ಣ ವಾಸುದೇವ ಜಗತ್ಪತೇ ।
ಕಮಲನಾಥ ಗೋವಿನ್ದ ಮುಕುನ್ದ ಮುನಿವನ್ದಿತ ॥ 22॥

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ।
ಸುತಂ ದೇಹಿ ಶ್ರಿಯಂ ದೇಹಿ ಶ್ರಿಯಂ ಪುತ್ರಂ ಪ್ರದೇಹಿ ಮೇ ॥ 23॥

ಯಶೋದಾಸ್ತನ್ಯಪಾನಜ್ಞಂ ಪಿಬನ್ತಂ ಯದುನನ್ದನಂ ।
ವನ್ದೇಽಹಂ ಪುತ್ರಲಾಭಾರ್ಥಂ ಕಪಿಲಾಕ್ಷಂ ಹರಿಂ ಸದಾ ॥ 24॥

ನನ್ದನನ್ದನ ದೇವೇಶ ನನ್ದನಂ ದೇಹಿ ಮೇ ಪ್ರಭೋ ।
ರಮಾಪತೇ ವಾಸುದೇವ ಶ್ರಿಯಂ ಪುತ್ರಂ ಜಗತ್ಪತೇ ॥ 25॥

ಪುತ್ರಂ ಶ್ರಿಯಂ ಶ್ರಿಯಂ ಪುತ್ರಂ ಪುತ್ರಂ ಮೇ ದೇಹಿ ಮಾಧವ ।
ಅಸ್ಮಾಕಂ ದೀನವಾಕ್ಯಸ್ಯ ಅವಧಾರಯ ಶ್ರೀಪತೇ ॥ 26॥

ಗೋಪಾಲ ಡಿಂಬ ಗೋವಿಂದ ವಾಸುದೇವ ರಮಾಪತೇ ।
ಅಸ್ಮಾಕಂ ಡಿಂಬಕಂ ದೇಹಿ ಶ್ರಿಯಂ ದೇಹಿ ಜಗತ್ಪತೇ ॥ 27॥

ಮದ್ವಾಂಛಿತಫಲಂ ದೇಹಿ ದೇವಕೀನನ್ದನಾಚ್ಯುತ ।
ಮಮ ಪುತ್ರಾರ್ಥಿತಂ ಧನ್ಯಂ ಕುರುಷ್ವ ಯದುನನ್ದನ ॥ 28॥

ಯಾಚೇಽಹಂ ತ್ವಾಂ ಶ್ರಿಯಂ ಪುತ್ರಂ ದೇಹಿ ಮೇ ಪುತ್ರಸಂಪದಮ್।
ಭಕ್ತ ಚಿಂತಾಮಣಿ ರಾಮ ಕಲ್ಪವೃಕ್ಷ ಮಹಾಪ್ರಭೋ ॥ 29॥

ಆತ್ಮಜಂ ನನ್ದನಂ ಪುತ್ರಂ ಕುಮಾರಂ ಡಿಮ್ಭಕಂ ಸುತಮ್ ।
ಅರ್ಭಕಂ ತನಯಂ ದೇಹಿ ಸದಾ ಮೇ ರಘುನಂದನ ॥ 30॥

ಒಂದೇ ಸನ್ತಾನಗೋಪಾಲಂ ಮಾಧವಂ ಭಕ್ತಕಾಮದಮ್ ।
ಅಸ್ಮಾಕಂ ಪುತ್ರಸಂಪ್ರಾಪ್ತ್ಯೈ ಸದಾ ಗೋವಿಂದಂ ಅಚ್ಯುತಂ 31॥

ಓಂಕಾರಯುಕ್ತಂ ಗೋಪಾಲಂ ಶ್ರೀಯುಕ್ತಂ ಯದುನಂದನಮ್ ।
ಕ್ಲೀಂಯುಕ್ತಂ ದೇವಕೀಪುತ್ರಂ ನಮಾಮಿ ಯದುನಾಯಕಮ್ ॥ 32॥

ವಾಸುದೇವ ಮುಕುನ್ದೇಶ ಗೋವಿನ್ದ ಮಾಧವಾಚ್ಯುತ ।
ದೇಹಿ ಮೇ ತನಯಂ ಕೃಷ್ಣ ರಮಾನಾಥ ಮಹಾಪ್ರಭೋ ॥ 33॥

ರಾಜೀವನೇತ್ರ ಗೋವಿನ್ದ ಕಪಿಲಾಕ್ಷ ಹರೇ ಪ್ರಭೋ ।
ಸಮಸ್ತಕಾಮ್ಯವರದ ದೇಹಿ ಮೇ ತನಯಂ ಸದಾ ॥ 34॥

ಅಬ್ಜಪದ್ಮನಿಭಂ ಪದ್ಮವೃನ್ದರೂಪ ಜಗತ್ಪತೇ ।
ದೇಹಿ ಮೇ ವರಸತ್ಪುತ್ರಂ ರಮಾನಾಯಕ ಮಾಧವ ॥ 35॥

ನನ್ದಪಾಲ ಧರಾಪಾಲ ಗೋವಿನ್ದ ಯದುನನ್ದನ ।
ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ ॥ 36॥

ದಾಸಮನ್ದಾರ ಗೋವಿನ್ದ ಮುಕುನ್ದ ಮಾಧವಾಚ್ಯುತ ।
ಗೋಪಾಲ ಪುಂಡರೀಕಾಕ್ಷ ದೇಹಿ ಮೇ ತನಯಂ ಶ್ರಿಯಮ್ ॥ 37॥

ಯದುನಾಯಕ ಪದ್ಮೇಶ ನನ್ದಗೋಪವಧೂಸುತ ।
ದೇಹಿ ಮೇ ತನಯಂ ಕೃಷ್ಣ ಶ್ರೀಧರ ಪ್ರಾಣನಾಯಕ ॥ 38॥

ಅಸ್ಮಾಕಂ ವಾಂಛಿತಂ ದೇಹಿ ದೇಹಿ ಪುತ್ರಂ ರಮಾಪತೇ ।
ಭಗವನ್ ಕೃಷ್ಣ ಸರ್ವೇಶ ವಾಸುದೇವ ಜಗತ್ಪತೇ ॥ 39॥

ರಮಾಹೃದಯಸಂಭಾರಸತ್ಯಭಾಮಾಮನಃ ಪ್ರಿಯ ।
ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ ॥ 40॥

ಚನ್ದ್ರಸೂರ್ಯಾಕ್ಷ ಗೋವಿನ್ದ ಪುಂಡರೀಕಾಕ್ಷ ಮಾಧವ ।
ಅಸ್ಮಾಕಂ ಭಾಗ್ಯಸತ್ಪುತ್ರಂ ದೇಹಿ ದೇವ ಜಗತ್ಪತೇ ॥ 41॥

ಕಾರುಣ್ಯರೂಪ ಪದ್ಮಾಕ್ಷ ಪದ್ಮನಾಭಸಮರ್ಚಿತ ।
ದೇಹಿ ಮೇ ತನಯಂ ಕೃಷ್ಣ ದೇವಕೀನನ್ದನನ್ದನ ॥ 42॥

ದೇವಕೀಸುತ ಶ್ರೀನಾಥ ವಾಸುದೇವ ಜಗತ್ಪತೇ ।
ಸಮಸ್ತಕಾಮಫಲದ ದೇಹಿ ಮೇ ತನಯಂ ಸದಾ ॥ 43॥

ಭಕ್ತಮನ್ದಾರ ಗಮ್ಭೀರ ಶಂಕರಾಚ್ಯುತ ಮಾಧವ ।
ದೇಹಿ ಮೇ ತನಯಂ ಗೋಪಬಾಲವತ್ಸಲ ಶ್ರೀಪತೇ ॥ 44॥

ಶ್ರೀಪತೇ ವಾಸುದೇವೇಶ ದೇವಕೀಪ್ರಿಯನನ್ದನ ।
ಭಕ್ತಮನ್ದಾರ ಮೇ ದೇಹಿ ತನಯಂ ಜಗತಾಂ ಪ್ರಭೋ ॥45॥

ಜಗನ್ನಾಥ ರಮಾನಾಥ ಭೂಮಿನಾಥ ದಯಾನಿಧೇ ।
ವಾಸುದೇವೇಶ ಸರ್ವೇಶ ದೇಹಿ ಮೇ ತನಯಂ ಪ್ರಭೋ ॥ 46॥

ಶ್ರೀನಾಥ ಕಮಲಪತ್ರಾಕ್ಷ ವಾಸುದೇವ ಜಗತ್ಪತೇ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 47॥

ದಾಸಮನ್ದಾರ ಗೋವಿನ್ದ ಭಕ್ತಚಿನ್ತಾಮಣೇ ಪ್ರಭೋ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 48॥

ಗೋವಿನ್ದ ಪುಂಡರೀಕಾಕ್ಷ ರಮಾನಾಥ ಮಹಾಪ್ರಭೋ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 49॥

ಶ್ರೀನಾಥ ಕಮಲಪತ್ರಾಕ್ಷ ಗೋವಿನ್ದ ಮಧುಸೂದನ ।
ಮತ್ಪುತ್ರಫಲಸಿದ್ಧ್ಯರ್ಥಂ ಭಜಾಮಿ ತ್ವಾಂ ಜನಾರ್ದನ ॥ 50॥

ಸ್ತನ್ಯಂ ಪಿಬನ್ತಂ ಜನನೀಮುಖಾಂಬುಜಂ ವಿಲೋಕ್ಯ ಮನ್ದಸ್ಮಿತಮುಜ್ಜ್ವಲಾಂಗಮ್ ।
ಸ್ಪೃಶನ್ತಮನ್ಯಸ್ತನಮಂಗುಲೀಭಿರ್ವನ್ದೇ ಯಶೋದಾಂಕಗತಂ ಮುಕುನ್ದಮ್ ॥ 51॥
ಯಾಚೇಽಹಂ ಪುತ್ರಸನ್ತಾನಂ ಭವನ್ತಂ ಪದ್ಮಲೋಚನ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 52॥

ಅಸ್ಮಾಕಂ ಪುತ್ರಸಮ್ಪತ್ತೇಶ್ಚಿನ್ತಯಾಮಿ ಜಗತ್ಪತೇ ।
ಶೀಘ್ರಂ ಮೇ ದೇಹಿ ದಾತವ್ಯಂ ಭವತಾ ಮುನಿವನ್ದಿತ ॥ 53॥

ವಾಸುದೇವ ಜಗನ್ನಾಥ ಶ್ರೀಪತೇ ಪುರುಷೋತ್ತಮ ।
ಕುರು ಮಾಂ ಪುತ್ರದತ್ತಂ ಚ ಕೃಷ್ಣ ದೇವೇನ್ದ್ರಪೂಜಿತ ॥ 54॥

ಕುರು ಮಾಂ ಪುತ್ರದತ್ತಂ ಚ ಯಶೋದಾಪ್ರಿಯನನ್ದನಮ್ ।
ಮಹ್ಯಂ ಚ ಪುತ್ರಸನ್ತಾನಂ ದಾತವ್ಯಂಭವತಾ ಹರೇ ॥ 55॥

ವಾಸುದೇವ ಜಗನ್ನಾಥ ಗೋವಿನ್ದ ದೇವಕೀಸುತ ।
ದೇಹಿ ಮೇ ತನಯಂ ರಾಮ ಕೌಶಲ್ಯಾಪ್ರಿಯನನ್ದನ ॥ 56॥

ಪದ್ಮಪತ್ರಾಕ್ಷ ಗೋವಿನ್ದ ವಿಷ್ಣೋ ವಾಮನ ಮಾಧವ ।
ದೇಹಿ ಮೇ ತನಯಂ ಸೀತಾಪ್ರಾಣನಾಯಕ ರಾಘವ ॥ 57॥

ಕಂಜಾಕ್ಷ ಕೃಷ್ಣ ದೇವೇನ್ದ್ರಮಂಡಿತ ಮುನಿವನ್ದಿತ ।
ಲಕ್ಷ್ಮಣಾಗ್ರಜ ಶ್ರೀರಾಮ ದೇಹಿ ಮೇ ತನಯಂ ಸದಾ ॥ 58॥

ದೇಹಿ ಮೇ ತನಯಂ ರಾಮ ದಶರಥಪ್ರಿಯನನ್ದನ ।
ಸೀತಾನಾಯಕ ಕಂಜಾಕ್ಷ ಮುಚುಕುನ್ದವರಪ್ರದ ॥ 59॥

ವಿಭೀಷಣಸ್ಯ ಯಾ ಲಂಕಾ ಪ್ರದತ್ತಾ ಭವತಾ ಪುರಾ ।
ಅಸ್ಮಾಕಂ ತತ್ಪ್ರಕಾರೇಣ ತನಯಂ ದೇಹಿ ಮಾಧವ ॥ 60॥

ಭವದೀಯಪದಾಂಭೋಜೇ ಚಿನ್ತಯಾಮಿ ನಿರನ್ತರಮ್ ।
ದೇಹಿ ಮೇ ತನಯಂ ಸೀತಾಪ್ರಾಣವಲ್ಲಭ ರಾಘವ ॥ 61॥

ರಾಮ ಮತ್ಕಾಮ್ಯವರದ ಪುತ್ರೋತ್ಪತ್ತಿಫಲಪ್ರದ ।
ದೇಹಿ ಮೇ ತನಯಂ ಶ್ರೀಶ ಕಮಲಾಸನವನ್ದಿತ ॥ 62॥

ರಾಮ ರಾಘವ ಸೀತೇಶ ಲಕ್ಷ್ಮಣಾನುಜ ದೇಹಿ ಮೇ ।
ಭಾಗ್ಯವತ್ಪುತ್ರಸನ್ತಾನಂ ದಶರಥಪ್ರಿಯನನ್ದನ ।
ದೇಹಿ ಮೇ ತನಯಂ ರಾಮ ಕೃಷ್ಣ ಗೋಪಾಲ ಮಾಧವ ॥ 64॥

ಕೃಷ್ಣ ಮಾಧವ ಗೋವಿನ್ದ ವಾಮನಾಚ್ಯುತ ಶಂಕರ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 65॥

ಗೋಪಬಾಲ ಮಹಾಧನ್ಯ ಗೋವಿನ್ದಾಚ್ಯುತ ಮಾಧವ ।
ದೇಹಿ ಮೇ ತನಯಂ ಕೃಷ್ಣ ವಾಸುದೇವ ಜಗತ್ಪತೇ ॥ 66॥

ದಿಶತು ದಿಶತು ಪುತ್ರಂ ದೇವಕೀನನ್ದನೋಽಯಂ
ದಿಶತು ದಿಶತು ಶೀಘ್ರಂ ಭಾಗ್ಯವತ್ಪುತ್ರಲಾಭಮ್ ।
ದಿಶತು ದಿಶತು ಶೀಘ್ರಂ ಶ್ರೀಶೋ ರಾಘವೋ ರಾಮಚನ್ದ್ರೋ
ದಿಶತು ದಿಶತು ಪುತ್ರಂ ವಂಶ ವಿಸ್ತಾರಹೇತೋಃ ॥ 67॥

ದೀಯತಾಂ ವಾಸುದೇವೇನ ತನಯೋಮತ್ಪ್ರಿಯಃ ಸುತಃ ।
ಕುಮಾರೋ ನನ್ದನಃ ಸೀತಾನಾಯಕೇನ ಸದಾ ಮಮ ॥ 68॥

ರಾಮ ರಾಘವ ಗೋವಿನ್ದ ದೇವಕೀಸುತ ಮಾಧವ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 69॥

ವಂಶವಿಸ್ತಾರಕಂ ಪುತ್ರಂ ದೇಹಿ ಮೇ ಮಧುಸೂದನ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥ 70॥

ಮಮಾಭೀಷ್ಟಸುತಂ ದೇಹಿ ಕಂಸಾರೇ ಮಾಧವಾಚ್ಯುತ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥71॥

ಚನ್ದ್ರಾರ್ಕಕಲ್ಪಪರ್ಯನ್ತಂ ತನಯಂ ದೇಹಿ ಮಾಧವ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥72॥

ವಿದ್ಯಾವನ್ತಂ ಬುದ್ಧಿಮನ್ತಂ ಶ್ರೀಮನ್ತಂ ತನಯಂ ಸದಾ ।
ದೇಹಿ ಮೇ ತನಯಂ ಕೃಷ್ಣ ದೇವಕೀನನ್ದನ ಪ್ರಭೋ ॥ 73॥

ನಮಾಮಿ ತ್ವಾಂ ಪದ್ಮನೇತ್ರ ಸುತಲಾಭಾಯ ಕಾಮದಮ್ ।
ಮುಕುನ್ದಂ ಪುಂಡರೀಕಾಕ್ಷಂ ಗೋವಿನ್ದಂ ಮಧುಸೂದನಮ್ ॥ 74॥

ಭಗವನ್ ಕೃಷ್ಣ ಗೋವಿನ್ದ ಸರ್ವಕಾಮಫಲಪ್ರದ ।
ದೇಹಿ ಮೇ ತನಯಂ ಸ್ವಾಮಿಂಸ್ತ್ವಾಮಹಂ ಶರಣಂ ಗತಃ ॥ 75॥

ಸ್ವಾಮಿಂಸ್ತ್ವಂ ಭಗವನ್ ರಾಮ ಕೃಷ್ನ ಮಾಧವ ಕಾಮದ ।
ದೇಹಿ ಮೇ ತನಯಂ ನಿತ್ಯಂ ತ್ವಾಮಹಂ ಶರಣಂ ಗತಃ ॥ 76॥

ತನಯಂ ದೇಹಿಓ ಗೋವಿನ್ದ ಕಂಜಾಕ್ಷ ಕಮಲಾಪತೇ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥77॥

ಪದ್ಮಾಪತೇ ಪದ್ಮನೇತ್ರ ಪ್ರದ್ಯುಮ್ನ ಜನಕ ಪ್ರಭೋ ।
ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ ॥ 78॥

ಶಂಖಚಕ್ರಗದಾಖಡ್ಗಶಾರ್ಂಗಪಾಣೇ ರಮಾಪತೇ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 79॥

ನಾರಾಯಣ ರಮಾನಾಥ ರಾಜೀವಪತ್ರಲೋಚನ ।
ಸುತಂ ಮೇ ದೇಹಿ ದೇವೇಶ ಪದ್ಮಪದ್ಮಾನುವನ್ದಿತ ॥ 80॥

ರಾಮ ರಾಘವ ಗೋವಿನ್ದ ದೇವಕೀವರನನ್ದನ ।
ರುಕ್ಮಿಣೀನಾಥ ಸರ್ವೇಶ ನಾರದಾದಿಸುರಾರ್ಚಿತ ॥ 81॥

ದೇವಕೀಸುತ ಗೋವಿನ್ದ ವಾಸುದೇವ ಜಗತ್ಪತೇ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 82॥

ಮುನಿವನ್ದಿತ ಗೋವಿನ್ದ ರುಕ್ಮಿಣೀವಲ್ಲಭ ಪ್ರಭೋ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 83॥

ಗೋಪಿಕಾರ್ಜಿತಪಂಕೇಜಮರನ್ದಾಸಕ್ತಮಾನಸ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 84॥

ರಮಾಹೃದಯಪಂಕೇಜಲೋಲ ಮಾಧವ ಕಾಮದ ।
ಮಮಾಭೀಷ್ಟಸುತಂ ದೇಹಿ ತ್ವಾಮಹಂ ಶರಣಂ ಗತಃ ॥ 85॥

ವಾಸುದೇವ ರಮಾನಾಥ ದಾಸಾನಾಂ ಮಂಗಲಪ್ರದ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 86॥

ಕಲ್ಯಾಣಪ್ರದ ಗೋವಿನ್ದ ಮುರಾರೇ ಮುನಿವನ್ದಿತ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 87॥

ಪುತ್ರಪ್ರದ ಮುಕುನ್ದೇಶ ರುಕ್ಮಿಣೀವಲ್ಲಭ ಪ್ರಭೋ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 88॥

ಪುಂಡರೀಕಾಕ್ಷ ಗೋವಿನ್ದ ವಾಸುದೇವ ಜಗತ್ಪತೇ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 89॥

ದಯಾನಿಧೇ ವಾಸುದೇವ ಮುಕುನ್ದ ಮುನಿವನ್ದಿತ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 90॥

ಪುತ್ರಸಮ್ಪತ್ಪ್ರದಾತಾರಂ ಗೋವಿನ್ದಂ ದೇವಪೂಜಿತಮ್ ।
ವನ್ದಾಮಹೇ ಸದಾ ಕೃಷ್ಣಂ ಪುತ್ರ ಲಾಭ ಪ್ರದಾಯಿನಮ್ ॥ 91॥

ಕಾರುಣ್ಯನಿಧಯೇ ಗೋಪೀವಲ್ಲಭಾಯ ಮುರಾರಯೇ ।
ನಮಸ್ತೇ ಪುತ್ರಲಾಭಾಯ ದೇಹಿ ಮೇ ತನಯಂ ವಿಭೋ ॥ 92॥

ನಮಸ್ತಸ್ಮೈ ರಮೇಶಾಯ ರುಮಿಣೀವಲ್ಲಭಾಯ ತೇ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 93॥

ನಮಸ್ತೇ ವಾಸುದೇವಾಯ ನಿತ್ಯಶ್ರೀಕಾಮುಕಾಯ ಚ ।
ಪುತ್ರದಾಯ ಚ ಸರ್ಪೇನ್ದ್ರಶಾಯಿನೇ ರಂಗಶಾಯಿನೇ ॥ 94॥

ರಂಗಶಾಯಿನ್ ರಮಾನಾಥ ಮಂಗಲಪ್ರದ ಮಾಧವ ।
ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ ॥ 95॥

ದಾಸಸ್ಯ ಮೇ ಸುತಂ ದೇಹಿ ದೀನಮನ್ದಾರ ರಾಘವ ।
ಸುತಂ ದೇಹಿ ಸುತಂ ದೇಹಿ ಪುತ್ರಂ ದೇಹಿ ರಮಾಪತೇ ॥ 96॥

ಯಶೋದಾತನಯಾಭೀಷ್ಟಪುತ್ರದಾನರತಃ ಸದಾ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥97॥

ಮದಿಷ್ಟದೇವ ಗೋವಿನ್ದ ವಾಸುದೇವ ಜನಾರ್ದನ ।
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ ॥ 98॥

ನೀತಿಮಾನ್ ಧನವಾನ್ ಪುತ್ರೋ ವಿದ್ಯಾವಾಂಶ್ಚ ಪ್ರಜಾಪತೇ ।
ಭಗವಂಸ್ತ್ವತ್ಕೃಪಾಯಾಶ್ಚ ವಾಸುದೇವೇನ್ದ್ರಪೂಜಿತ ॥ 99॥

ಯಃಪಠೇತ್ ಪುತ್ರಶತಕಂ ಸೋಽಪಿ ಸತ್ಪುತ್ರವಾನ್ ಭವೇತ ।
ಶ್ರೀವಾಸುದೇವಕಥಿತಂ ಸ್ತೋತ್ರರತ್ನಂ ಸುಖಾಯ ಚ ॥ 100॥

ಜಪಕಾಲೇ ಪಠೇನ್ನಿತ್ಯಂ ಪುತ್ರಲಾಭಂ ಧನಂ ಶ್ರಿಯಮ್ ।

ಐಶ್ವರ್ಯಂ ರಾಜಸಮ್ಮಾನಂ ಸದ್ಯೋ ಯಾತಿ ನ ಸಂಶಯಃ ॥ 101॥
***

 

ಶ್ರೀಶಂ ಕಮಲಪತ್ರಾಕ್ಷಂ ದೇವಕೀನನ್ದನಂ ಹರಿಮ್ |

ಸುತಸಂಪ್ರಾಪ್ತಯೇ ಕೃಷ್ಣಂ ನಮಾಮಿ ಮಧುಸೂದನಮ್ || ೧ ||


ನಮಾಮ್ಯಹಂ ವಾಸುದೇವಂ ಸುತಸಂಪ್ರಾಪ್ತಯೇ ಹರಿಮ್ |

ಯಶೋದಾಙ್ಕಗತಂ ಬಾಲಂ ಗೋಪಾಲಂ ನನ್ದನನ್ದನಮ್ || ೨ ||


ಅಸ್ಮಾಕಂ ಪುತ್ರಲಾಭಾಯ ಗೋವಿನ್ದಂ ಮುನಿವನ್ದಿತಮ್ |

ನಮಾಮ್ಯಹಂ ವಾಸುದೇವಂ ದೇವಕೀನನ್ದನಂ ಸದಾ || ೩ ||



ಗೋಪಾಲಂ ಡಿಂಭಕಂ ವನ್ದೇ ಕಮಲಾಪತಿಮಚ್ಯುತಮ್ |

ಪುತ್ರಸಂಪ್ರಾಪ್ತಯೇ ಕೃಷ್ಣಂ ನಮಾಮಿ ಯದುಪುಙ್ಗವಮ್ || ೪ ||


ಪುತ್ರಕಾಮೇಷ್ಟಿಫಲದಂ ಕಞ್ಜಾಕ್ಷಂ ಕಮಲಾಪತಿಮ್ |

ದೇವಕೀನನ್ದನಂ ವನ್ದೇ ಸುತಸಮ್ಪ್ರಾಪ್ತಯೇ ಮಮ || ೫ ||


ಪದ್ಮಾಪತೇ ಪದ್ಮನೇತ್ರ ಪದ್ಮನಾಭ ಜನಾರ್ದನ |

ದೇಹಿ ಮೇ ತನಯಂ ಶ್ರೀಶ ವಾಸುದೇವ ಜಗತ್ಪತೇ || ೬ ||


ಯಶೋದಾಙ್ಕಗತಂ ಬಾಲಂ ಗೋವಿನ್ದಂ ಮುನಿವನ್ದಿತಮ್ |

ಅಸ್ಮಾಕಂ ಪುತ್ರ ಲಾಭಾಯ ನಮಾಮಿ ಶ್ರೀಶಮಚ್ಯುತಮ್ || ೭ ||



ಶ್ರೀಪತೇ ದೇವದೇವೇಶ ದೀನಾರ್ತಿರ್ಹರಣಾಚ್ಯುತ |

ಗೋವಿನ್ದ ಮೇ ಸುತಂ ದೇಹಿ ನಮಾಮಿ ತ್ವಾಂ ಜನಾರ್ದನ || ೮ ||


ಭಕ್ತಕಾಮದ ಗೋವಿನ್ದ ಭಕ್ತರಕ್ಷ ಶುಭಪ್ರದ |

ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ || ೯ ||


ರುಕ್ಮಿಣೀನಾಥ ಸರ್ವೇಶ ದೇಹಿ ಮೇ ತನಯಂ ಸದಾ |

ಭಕ್ತಮನ್ದಾರ ಪದ್ಮಾಕ್ಷ ತ್ವಾಮಹಂ ಶರಣಂ ಗತಃ || ೧೦ ||


ದೇವಕೀಸುತ ಗೋವಿನ್ದ ವಾಸುದೇವ ಜಗತ್ಪತೇ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೧೧ ||


ವಾಸುದೇವ ಜಗದ್ವನ್ದ್ಯ ಶ್ರೀಪತೇ ಪುರುಷೋತ್ತಮ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೧೨ ||


ಕಞ್ಜಾಕ್ಷ ಕಮಲಾನಾಥ ಪರಕಾರುಣಿಕೋತ್ತಮ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೧೩ ||


ಲಕ್ಷ್ಮೀಪತೇ ಪದ್ಮನಾಭ ಮುಕುನ್ದ ಮುನಿವನ್ದಿತ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೧೪ ||


ಕಾರ್ಯಕಾರಣರೂಪಾಯ ವಾಸುದೇವಾಯ ತೇ ಸದಾ |

ನಮಾಮಿ ಪುತ್ರಲಾಭಾರ್ಥಂ ಸುಖದಾಯ ಬುಧಾಯ ತೇ || ೧೫ ||



ರಾಜೀವನೇತ್ರ ಶ್ರೀರಾಮ ರಾವಣಾರೇ ಹರೇ ಕವೇ |

ತುಭ್ಯಂ ನಮಾಮಿ ದೇವೇಶ ತನಯಂ ದೇಹಿ ಮೇ ಹರೇ || ೧೬ ||


ಅಸ್ಮಾಕಂ ಪುತ್ರಲಾಭಾಯ ಭಜಾಮಿ ತ್ವಾಂ ಜಗತ್ಪತೇ |

ದೇಹಿ ಮೇ ತನಯಂ ಕೃಷ್ಣ ವಾಸುದೇವ ರಮಾಪತೇ || ೧೭ ||


ಶ್ರೀಮಾನಿನೀಮಾನಚೋರ ಗೋಪೀವಸ್ತ್ರಾಪಹಾರಕ |

ದೇಹಿ ಮೇ ತನಯಂ ಕೃಷ್ಣ ವಾಸುದೇವ ಜಗತ್ಪತೇ || ೧೮ ||


ಅಸ್ಮಾಕಂ ಪುತ್ರಸಂಪ್ರಾಪ್ತಿಂ ಕುರುಷ್ವ ಯದುನನ್ದನ |

ರಮಾಪತೇ ವಾಸುದೇವ ಮುಕುನ್ದ ಮುನಿವನ್ದಿತ || ೧೯ ||


ವಾಸುದೇವ ಸುತಂ ದೇಹಿ ತನಯಂ ದೇಹಿ ಮಾಧವ |

ಪುತ್ರಂ ಮೇ ದೇಹಿ ಶ್ರೀಕೃಷ್ಣ ವತ್ಸಂ ದೇಹಿ ಮಹಾಪ್ರಭೋ || ೨೦ ||


ಡಿಂಭಕಂ ದೇಹಿ ಶ್ರೀಕೃಷ್ಣ ಆತ್ಮಜಂ ದೇಹಿ ರಾಘವ |

ಭಕ್ತಮನ್ದಾರ ಮೇ ದೇಹಿ ತನಯಂ ನನ್ದನನ್ದನ || ೨೧ ||


ನನ್ದನಂ ದೇಹಿ ಮೇ ಕೃಷ್ಣ ವಾಸುದೇವ ಜಗತ್ಪತೇ |

ಕಮಲಾನಾಥ ಗೋವಿನ್ದ ಮುಕುನ್ದ ಮುನಿವನ್ದಿತ || ೨೨ ||


ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |

ಸುತಂ ದೇಹಿ ಶ್ರಿಯಂ ದೇಹಿ ಶ್ರಿಯಂ ಪುತ್ರಂ ಪ್ರದೇಹಿ ಮೇ || ೨೩ ||



ಯಶೋದಾಸ್ತನ್ಯಪಾನಜ್ಞಂ ಪಿಬನ್ತಂ ಯದುನನ್ದನಂ |

ವನ್ದೇಽಹಂ ಪುತ್ರಲಾಭಾರ್ಥಂ ಕಪಿಲಾಕ್ಷಂ ಹರಿಂ ಸದಾ || ೨೪ ||


ನನ್ದನನ್ದನ ದೇವೇಶ ನನ್ದನಂ ದೇಹಿ ಮೇ ಪ್ರಭೋ |

ರಮಾಪತೇ ವಾಸುದೇವ ಶ್ರಿಯಂ ಪುತ್ರಂ ಜಗತ್ಪತೇ || ೨೫ ||


ಪುತ್ರಂ ಶ್ರಿಯಂ ಶ್ರಿಯಂ ಪುತ್ರಂ ಪುತ್ರಂ ಮೇ ದೇಹಿ ಮಾಧವ |

ಅಸ್ಮಾಕಂ ದೀನವಾಕ್ಯಸ್ಯ ಅವಧಾರಯ ಶ್ರೀಪತೇ || ೨೬ ||


ಗೋಪಾಲ ಡಿಂಭ ಗೋವಿನ್ದ ವಾಸುದೇವ ರಮಾಪತೇ |

ಅಸ್ಮಾಕಂ ಡಿಂಭಕಂ ದೇಹಿ ಶ್ರಿಯಂ ದೇಹಿ ಜಗತ್ಪತೇ || ೨೭ ||


ಮದ್ವಾಞ್ಛಿತಫಲಂ ದೇಹಿ ದೇವಕೀನನ್ದನಾಚ್ಯುತ |

ಮಮ ಪುತ್ರಾರ್ಥಿತಂ ಧನ್ಯಂ ಕುರುಷ್ವ ಯದುನನ್ದನ || ೨೮ ||


ಯಾಚೇಽಹಂ ತ್ವಾಂ ಶ್ರಿಯಂ ಪುತ್ರಂ ದೇಹಿ ಮೇ ಪುತ್ರಸಂಪದಮ್ |

ಭಕ್ತಚಿನ್ತಾಮಣೇ ರಾಮ ಕಲ್ಪವೃಕ್ಷ ಮಹಾಪ್ರಭೋ || ೨೯ ||


ಆತ್ಮಜಂ ನನ್ದನಂ ಪುತ್ರಂ ಕುಮಾರಂ ಡಿಂಭಕಂ ಸುತಮ್ |

ಅರ್ಭಕಂ ತನಯಂ ದೇಹಿ ಸದಾ ಮೇ ರಘುನನ್ದನ || ೩೦ ||


ವನ್ದೇ ಸನ್ತಾನಗೋಪಾಲಂ ಮಾಧವಂ ಭಕ್ತಕಾಮದಮ್ |

ಅಸ್ಮಾಕಂ ಪುತ್ರಸಂಪ್ರಾಪ್ತ್ಯೈ ಸದಾ ಗೋವಿನ್ದಮಚ್ಯುತಮ್ || ೩೧ ||


ಓಂಕಾರಯುಕ್ತಂ ಗೋಪಾಲಂ ಶ್ರೀಯುಕ್ತಂ ಯದುನನ್ದನಮ್ |

ಕ್ಲೀಂಯುಕ್ತಂ ದೇವಕೀಪುತ್ರಂ ನಮಾಮಿ ಯದುನಾಯಕಮ್ || ೩೨ ||


ವಾಸುದೇವ ಮುಕುನ್ದೇಶ ಗೋವಿನ್ದ ಮಾಧವಾಚ್ಯುತ |

ದೇಹಿ ಮೇ ತನಯಂ ಕೃಷ್ಣ ರಮಾನಾಥ ಮಹಾಪ್ರಭೋ || ೩೩ ||


ರಾಜೀವನೇತ್ರ ಗೋವಿನ್ದ ಕಪಿಲಾಕ್ಷ ಹರೇ ಪ್ರಭೋ |

ಸಮಸ್ತಕಾಮ್ಯವರದ ದೇಹಿ ಮೇ ತನಯಂ ಸದಾ || ೩೪ ||


ಅಬ್ಜಪದ್ಮನಿಭ ಪದ್ಮವೃನ್ದರೂಪ ಜಗತ್ಪತೇ |

ದೇಹಿ ಮೇ ವರಸತ್ಪುತ್ರಂ ರಮಾನಾಯಕ ಮಾಧವ || ೩೫ || (ರೂಪನಾಯಕ)



ನನ್ದಪಾಲ ಧರಾಪಾಲ ಗೋವಿನ್ದ ಯದುನನ್ದನ |

ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ || ೩೬ ||


ದಾಸಮನ್ದಾರ ಗೋವಿನ್ದ ಮುಕುನ್ದ ಮಾಧವಾಚ್ಯುತ |

ಗೋಪಾಲ ಪುಣ್ಡರೀಕಾಕ್ಷ ದೇಹಿ ಮೇ ತನಯಂ ಶ್ರಿಯಮ್ || ೩೭ ||


ಯದುನಾಯಕ ಪದ್ಮೇಶ ನನ್ದಗೋಪವಧೂಸುತ |

ದೇಹಿ ಮೇ ತನಯಂ ಕೃಷ್ಣ ಶ್ರೀಧರ ಪ್ರಾಣನಾಯಕ || ೩೮ ||


ಅಸ್ಮಾಕಂ ವಾಞ್ಛಿತಂ ದೇಹಿ ದೇಹಿ ಪುತ್ರಂ ರಮಾಪತೇ |

ಭಗವನ್ ಕೃಷ್ಣ ಸರ್ವೇಶ ವಾಸುದೇವ ಜಗತ್ಪತೇ || ೩೯ ||


ರಮಾಹೃದಯಸಂಭಾರ ಸತ್ಯಭಾಮಾಮನಃಪ್ರಿಯ |

ದೇಹಿ ಮೇ ತನಯಂ ಕೃಷ್ಣ ರುಕ್ಮಿಣೀವಲ್ಲಭ ಪ್ರಭೋ || ೪೦ ||


ಚನ್ದ್ರಸೂರ್ಯಾಕ್ಷ ಗೋವಿನ್ದ ಪುಣ್ಡರೀಕಾಕ್ಷ ಮಾಧವ |

ಅಸ್ಮಾಕಂ ಭಾಗ್ಯಸತ್ಪುತ್ರಂ ದೇಹಿ ದೇವ ಜಗತ್ಪತೇ || ೪೧ ||


ಕಾರುಣ್ಯರೂಪ ಪದ್ಮಾಕ್ಷ ಪದ್ಮನಾಭಸಮರ್ಚಿತ |

ದೇಹಿ ಮೇ ತನಯಂ ಕೃಷ್ಣ ದೇವಕೀನನ್ದನನ್ದನ || ೪೨ ||


ದೇವಕೀಸುತ ಶ್ರೀನಾಥ ವಾಸುದೇವ ಜಗತ್ಪತೇ |

ಸಮಸ್ತಕಾಮಫಲದ ದೇಹಿ ಮೇ ತನಯಂ ಸದಾ || ೪೩ ||


ಭಕ್ತಮನ್ದಾರ ಗಂಭೀರ ಶಙ್ಕರಾಚ್ಯುತ ಮಾಧವ |

ದೇಹಿ ಮೇ ತನಯಂ ಗೋಪಬಾಲವತ್ಸಲ ಶ್ರೀಪತೇ || ೪೪ ||


ಶ್ರೀಪತೇ ವಾಸುದೇವೇಶ ದೇವಕೀಪ್ರಿಯನನ್ದನ |

ಭಕ್ತಮನ್ದಾರ ಮೇ ದೇಹಿ ತನಯಂ ಜಗತಾಂ ಪ್ರಭೋ || ೪೫ ||


ಜಗನ್ನಾಥ ರಮಾನಾಥ ಭೂಮಿನಾಥ ದಯಾನಿಧೇ |

ವಾಸುದೇವೇಶ ಸರ್ವೇಶ ದೇಹಿ ಮೇ ತನಯಂ ಪ್ರಭೋ || ೪೬ ||


ಶ್ರೀನಾಥ ಕಮಲಪತ್ರಾಕ್ಷ ವಾಸುದೇವ ಜಗತ್ಪತೇ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೪೭ ||



ದಾಸಮನ್ದಾರ ಗೋವಿನ್ದ ಭಕ್ತಚಿನ್ತಾಮಣೇ ಪ್ರಭೋ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೪೮ ||


ಗೋವಿನ್ದ ಪುಣ್ಡರೀಕಾಕ್ಷ ರಮಾನಾಥ ಮಹಾಪ್ರಭೋ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೪೯ ||


ಶ್ರೀನಾಥ ಕಮಲಪತ್ರಾಕ್ಷ ಗೋವಿನ್ದ ಮಧುಸೂದನ |

ಮತ್ಪುತ್ರಫಲಸಿದ್ಧ್ಯರ್ಥಂ ಭಜಾಮಿ ತ್ವಾಂ ಜನಾರ್ದನ || ೫೦ ||


ಸ್ತನ್ಯಂ ಪಿಬನ್ತಂ ಜನನೀಮುಖಾಂಬುಜಂ

ವಿಲೋಕ್ಯ ಮನ್ದಸ್ಮಿತಮುಜ್ಜ್ವಲಾಙ್ಗಮ್ |

ಸ್ಪೃಶನ್ತಮನ್ಯಸ್ತನಮಙ್ಗುಲೀಭಿಃ

ವನ್ದೇ ಯಶೋದಾಙ್ಕಗತಂ ಮುಕುನ್ದಮ್ || ೫೧ ||


ಯಾಚೇಽಹಂ ಪುತ್ರಸನ್ತಾನಂ ಭವನ್ತಂ ಪದ್ಮಲೋಚನ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೫೨ ||


ಅಸ್ಮಾಕಂ ಪುತ್ರಸಮ್ಪತ್ತೇಶ್ಚಿನ್ತಯಾಮಿ ಜಗತ್ಪತೇ |

ಶೀಘ್ರಂ ಮೇ ದೇಹಿ ದಾತವ್ಯಂ ಭವತಾ ಮುನಿವನ್ದಿತ || ೫೩ ||


ವಾಸುದೇವ ಜಗನ್ನಾಥ ಶ್ರೀಪತೇ ಪುರುಷೋತ್ತಮ |

ಕುರು ಮಾಂ ಪುತ್ರದತ್ತಂ ಚ ಕೃಷ್ಣ ದೇವೇನ್ದ್ರಪೂಜಿತ || ೫೪ ||


ಕುರು ಮಾಂ ಪುತ್ರದತ್ತಂ ಚ ಯಶೋದಾಪ್ರಿಯನನ್ದನ |

ಮಹ್ಯಂ ಚ ಪುತ್ರಸನ್ತಾನಂ ದಾತವ್ಯಂ ಭವತಾ ಹರೇ || ೫೫ ||


ವಾಸುದೇವ ಜಗನ್ನಾಥ ಗೋವಿನ್ದ ದೇವಕೀಸುತ |

ದೇಹಿ ಮೇ ತನಯಂ ರಾಮ ಕೌಸಲ್ಯಾಪ್ರಿಯನನ್ದನ || ೫೬ ||


ಪದ್ಮಪತ್ರಾಕ್ಷ ಗೋವಿನ್ದ ವಿಷ್ಣೋ ವಾಮನ ಮಾಧವ |

ದೇಹಿ ಮೇ ತನಯಂ ಸೀತಾಪ್ರಾಣನಾಯಕ ರಾಘವ || ೫೭ ||


ಕಞ್ಜಾಕ್ಷ ಕೃಷ್ಣ ದೇವೇನ್ದ್ರಮಣ್ಡಿತ ಮುನಿವನ್ದಿತ |

ಲಕ್ಷ್ಮಣಾಗ್ರಜ ಶ್ರೀರಾಮ ದೇಹಿ ಮೇ ತನಯಂ ಸದಾ || ೫೮ ||


ದೇಹಿ ಮೇ ತನಯಂ ರಾಮ ದಶರಥಪ್ರಿಯನನ್ದನ |

ಸೀತಾನಾಯಕ ಕಞ್ಜಾಕ್ಷ ಮುಚುಕುನ್ದವರಪ್ರದ || ೫೯ ||


ವಿಭೀಷಣಸ್ಯ ಯಾ ಲಙ್ಕಾ ಪ್ರದತ್ತಾ ಭವತಾ ಪುರಾ |

ಅಸ್ಮಾಕಂ ತತ್ಪ್ರಕಾರೇಣ ತನಯಂ ದೇಹಿ ಮಾಧವ || ೬೦ ||


ಭವದೀಯಪದಾಂಭೋಜೇ ಚಿನ್ತಯಾಮಿ ನಿರನ್ತರಮ್ |

ದೇಹಿ ಮೇ ತನಯಂ ಸೀತಾಪ್ರಾಣವಲ್ಲಭ ರಾಘವ || ೬೧ ||


ರಾಮ ಮತ್ಕಾಮ್ಯವರದ ಪುತ್ರೋತ್ಪತ್ತಿಫಲಪ್ರದ |

ದೇಹಿ ಮೇ ತನಯಂ ಶ್ರೀಶ ಕಮಲಾಸನವನ್ದಿತ || ೬೨ ||


ರಾಮ ರಾಘವ ಸೀತೇಶ ಲಕ್ಷ್ಮಣಾನುಜ ದೇಹಿ ಮೇ |

ಭಾಗ್ಯವತ್ಪುತ್ರಸನ್ತಾನಂ ದಶರಥಾತ್ಮಜ ಶ್ರೀಪತೇ || ೬೩ ||


ದೇವಕೀಗರ್ಭಸಞ್ಜಾತ ಯಶೋದಾಪ್ರಿಯನನ್ದನ |

ದೇಹಿ ಮೇ ತನಯಂ ರಾಮ ಕೃಷ್ಣ ಗೋಪಾಲ ಮಾಧವ || ೬೪ ||


ಕೃಷ್ಣ ಮಾಧವ ಗೋವಿನ್ದ ವಾಮನಾಚ್ಯುತ ಶಙ್ಕರ |

ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ || ೬೫ ||


ಗೋಪಬಾಲ ಮಹಾಧನ್ಯ ಗೋವಿನ್ದಾಚ್ಯುತ ಮಾಧವ |

ದೇಹಿ ಮೇ ತನಯಂ ಕೃಷ್ಣ ವಾಸುದೇವ ಜಗತ್ಪತೇ || ೬೬ ||


ದಿಶತು ದಿಶತು ಪುತ್ರಂ ದೇವಕೀನನ್ದನೋಽಯಂ

ದಿಶತು ದಿಶತು ಶೀಘ್ರಂ ಭಾಗ್ಯವತ್ಪುತ್ರಲಾಭಮ್ |

ದಿಶತು ದಿಶತು ಶ್ರೀಶೋ ರಾಘವೋ ರಾಮಚನ್ದ್ರೋ

ದಿಶತು ದಿಶತು ಪುತ್ರಂ ವಂಶವಿಸ್ತಾರಹೇತೋಃ || ೬೭ ||


ದೀಯತಾಂ ವಾಸುದೇವೇನ ತನಯೋಮತ್ಪ್ರಿಯಃ ಸುತಃ |

ಕುಮಾರೋ ನನ್ದನಃ ಸೀತಾನಾಯಕೇನ ಸದಾ ಮಮ || ೬೮ ||


ರಾಮ ರಾಘವ ಗೋವಿನ್ದ ದೇವಕೀಸುತ ಮಾಧವ |

ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ || ೬೯ ||


ವಂಶವಿಸ್ತಾರಕಂ ಪುತ್ರಂ ದೇಹಿ ಮೇ ಮಧುಸೂದನ |

ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ || ೭೦ ||


ಮಮಾಭೀಷ್ಟಸುತಂ ದೇಹಿ ಕಂಸಾರೇ ಮಾಧವಾಚ್ಯುತ |

ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ || ೭೧ ||


ಚನ್ದ್ರಾರ್ಕಕಲ್ಪಪರ್ಯನ್ತಂ ತನಯಂ ದೇಹಿ ಮಾಧವ |

ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ || ೭೨ ||


ವಿದ್ಯಾವನ್ತಂ ಬುದ್ಧಿಮನ್ತಂ ಶ್ರೀಮನ್ತಂ ತನಯಂ ಸದಾ |

ದೇಹಿ ಮೇ ತನಯಂ ಕೃಷ್ಣ ದೇವಕೀನನ್ದನ ಪ್ರಭೋ || ೭೩ ||


ನಮಾಮಿ ತ್ವಾಂ ಪದ್ಮನೇತ್ರ ಸುತಲಾಭಾಯ ಕಾಮದಮ್ |

ಮುಕುನ್ದಂ ಪುಣ್ಡರೀಕಾಕ್ಷಂ ಗೋವಿನ್ದಂ ಮಧುಸೂದನಮ್ || ೭೪ ||


ಭಗವನ್ ಕೃಷ್ಣ ಗೋವಿನ್ದ ಸರ್ವಕಾಮಫಲಪ್ರದ |

ದೇಹಿ ಮೇ ತನಯಂ ಸ್ವಾಮಿನ್ ತ್ವಾಮಹಂ ಶರಣಂ ಗತಃ || ೭೫ ||


ಸ್ವಾಮಿನ್ ತ್ವಂ ಭಗವನ್ ರಾಮ ಕೃಷ್ಣ ಮಾಧವ ಕಾಮದ |

ದೇಹಿ ಮೇ ತನಯಂ ನಿತ್ಯಂ ತ್ವಾಮಹಂ ಶರಣಂ ಗತಃ || ೭೬ ||


ತನಯಂ ದೇಹಿ ಗೋವಿನ್ದ ಕಞ್ಜಾಕ್ಷ ಕಮಲಾಪತೇ |

ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ || ೭೭ ||


ಪದ್ಮಾಪತೇ ಪದ್ಮನೇತ್ರ ಪ್ರದ್ಯುಮ್ನಜನಕ ಪ್ರಭೋ |

ಸುತಂ ದೇಹಿ ಸುತಂ ದೇಹಿ ತ್ವಾಮಹಂ ಶರಣಂ ಗತಃ || ೭೮ ||


ಶಙ್ಖಚಕ್ರಗದಾಖಡ್ಗಶಾರ್ಙ್ಗಪಾಣೇ ರಮಾಪತೇ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೭೯ ||


ನಾರಾಯಣ ರಮಾನಾಥ ರಾಜೀವಪತ್ರಲೋಚನ |

ಸುತಂ ಮೇ ದೇಹಿ ದೇವೇಶ ಪದ್ಮಪದ್ಮಾನುವನ್ದಿತ || ೮೦ ||


ರಾಮ ಮಾಧವ ಗೋವಿನ್ದ ದೇವಕೀವರನನ್ದನ |

ರುಕ್ಮಿಣೀನಾಥ ಸರ್ವೇಶ ನಾರದಾದಿಸುರಾರ್ಚಿತ || ೮೧ ||


ದೇವಕೀಸುತ ಗೋವಿನ್ದ ವಾಸುದೇವ ಜಗತ್ಪತೇ |

ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ || ೮೨ ||


ಮುನಿವನ್ದಿತ ಗೋವಿನ್ದ ರುಕ್ಮಿಣೀವಲ್ಲಭ ಪ್ರಭೋ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೮೩ ||


ಗೋಪಿಕಾರ್ಜಿತಪಙ್ಕೇಜಮರನ್ದಾಸಕ್ತಮಾನಸ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೮೪ ||


ರಮಾಹೃದಯಪಙ್ಕೇಜಲೋಲ ಮಾಧವ ಕಾಮದ |

ಮಮಾಭೀಷ್ಟಸುತಂ ದೇಹಿ ತ್ವಾಮಹಂ ಶರಣಂ ಗತಃ || ೮೫ ||


ವಾಸುದೇವ ರಮಾನಾಥ ದಾಸಾನಾಂ ಮಙ್ಗಲಪ್ರದ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೮೬ ||


ಕಲ್ಯಾಣಪ್ರದ ಗೋವಿನ್ದ ಮುರಾರೇ ಮುನಿವನ್ದಿತ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೮೭ ||


ಪುತ್ರಪ್ರದ ಮುಕುನ್ದೇಶ ರುಕ್ಮಿಣೀವಲ್ಲಭ ಪ್ರಭೋ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೮೮ ||


ಪುಣ್ಡರೀಕಾಕ್ಷ ಗೋವಿನ್ದ ವಾಸುದೇವ ಜಗತ್ಪತೇ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೮೯ ||


ದಯಾನಿಧೇ ವಾಸುದೇವ ಮುಕುನ್ದ ಮುನಿವನ್ದಿತ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೯೦ ||


ಪುತ್ರಸಮ್ಪತ್ಪ್ರದಾತಾರಂ ಗೋವಿನ್ದಂ ದೇವಪೂಜಿತಮ್ |

ವನ್ದಾಮಹೇ ಸದಾ ಕೃಷ್ಣಂ ಪುತ್ರಲಾಭಪ್ರದಾಯಿನಮ್ || ೯೧ ||


ಕಾರುಣ್ಯನಿಧಯೇ ಗೋಪೀವಲ್ಲಭಾಯ ಮುರಾರಯೇ |

ನಮಸ್ತೇ ಪುತ್ರಲಾಭಾರ್ಥಂ ದೇಹಿ ಮೇ ತನಯಂ ವಿಭೋ || ೯೨ ||


ನಮಸ್ತಸ್ಮೈ ರಮೇಶಾಯ ರುಕ್ಮಿಣೀವಲ್ಲಭಾಯ ತೇ |

ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ || ೯೩ ||


ನಮಸ್ತೇ ವಾಸುದೇವಾಯ ನಿತ್ಯಶ್ರೀಕಾಮುಕಾಯ ಚ |

ಪುತ್ರದಾಯ ಚ ಸರ್ಪೇನ್ದ್ರಶಾಯಿನೇ ರಙ್ಗಶಾಯಿನೇ || ೯೪ ||


ರಙ್ಗಶಾಯಿನ್ ರಮಾನಾಥ ಮಙ್ಗಲಪ್ರದ ಮಾಧವ |

ದೇಹಿ ಮೇ ತನಯಂ ಶ್ರೀಶ ಗೋಪಬಾಲಕನಾಯಕ || ೯೫ ||


ದಾಸಸ್ಯ ಮೇ ಸುತಂ ದೇಹಿ ದೀನಮನ್ದಾರ ರಾಘವ |

ಸುತಂ ದೇಹಿ ಸುತಂ ದೇಹಿ ಪುತ್ರಂ ದೇಹಿ ರಮಾಪತೇ || ೯೬ ||


ಯಶೋದಾತನಯಾಭೀಷ್ಟಪುತ್ರದಾನರತಃ ಸದಾ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೯೭ ||


ಮದಿಷ್ಟದೇವ ಗೋವಿನ್ದ ವಾಸುದೇವ ಜನಾರ್ದನ |

ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ || ೯೮ ||


ನೀತಿಮಾನ್ ಧನವಾನ್ ಪುತ್ರೋ ವಿದ್ಯಾವಾಂಶ್ಚ ಪ್ರಜಾಪತೇ |

ಭಗವಂಸ್ತ್ವತ್ಕೃಪಾಯಾಶ್ಚ ವಾಸುದೇವೇನ್ದ್ರಪೂಜಿತ || ೯೯ ||


ಯಃ ಪಠೇತ್ ಪುತ್ರಶತಕಂ ಸೋಽಪಿ ಸತ್ಪುತ್ರವಾನ್ ಭವೇತ್ |

ಶ್ರೀವಾಸುದೇವಕಥಿತಂ ಸ್ತೋತ್ರರತ್ನಂ ಸುಖಾಯ ಚ || ೧೦೦ ||


ಜಪಕಾಲೇ ಪಠೇನ್ನಿತ್ಯಂ ಪುತ್ರಲಾಭಂ ಧನಂ ಶ್ರಿಯಮ್ |

ಐಶ್ವರ್ಯಂ ರಾಜಸಮ್ಮಾನಂ ಸದ್ಯೋ ಯಾತಿ ನ ಸಂಶಯಃ || ೧೦೧ ||

***


श्रीशं कमलपत्राक्षं देवकीनन्दनं हरिम् ।

सुतसम्प्राप्तये कृष्णं नमामि मधुसूदनम् ॥ १ ॥


नमाम्यहं वासुदेवं सुतसम्प्राप्तये हरिम् ।

यशोदाङ्कगतं बालं गोपालं नन्दनन्दनम् ॥ २ ॥


अस्माकं पुत्रलाभाय गोविन्दं मुनिवन्दितम् ।

नमाम्यहं वासुदेवं देवकीनन्दनं सदा ॥ ३ ॥



गोपालं डिम्भकं वन्दे कमलापतिमच्युतम् ।

पुत्रसम्प्राप्तये कृष्णं नमामि यदुपुङ्गवम् ॥ ४ ॥


पुत्रकामेष्टिफलदं कञ्जाक्षं कमलापतिम् ।

देवकीनन्दनं वन्दे सुतसम्प्राप्तये मम ॥ ५ ॥


पद्मापते पद्मनेत्र पद्मनाभ जनार्दन ।

देहि मे तनयं श्रीश वासुदेव जगत्पते ॥ ६ ॥


यशोदाङ्कगतं बालं गोविन्दं मुनिवन्दितम् ।

अस्माकं पुत्र लाभाय नमामि श्रीशमच्युतम् ॥ ७ ॥



श्रीपते देवदेवेश दीनार्तिर्हरणाच्युत ।

गोविन्द मे सुतं देहि नमामि त्वां जनार्दन ॥ ८ ॥


भक्तकामद गोविन्द भक्तरक्ष शुभप्रद ।

देहि मे तनयं कृष्ण रुक्मिणीवल्लभ प्रभो ॥ ९ ॥


रुक्मिणीनाथ सर्वेश देहि मे तनयं सदा ।

भक्तमन्दार पद्माक्ष त्वामहं शरणं गतः ॥ १० ॥


देवकीसुत गोविन्द वासुदेव जगत्पते ।

देहि मे तनयं कृष्ण त्वामहं शरणं गतः ॥ ११ ॥


वासुदेव जगद्वन्द्य श्रीपते पुरुषोत्तम ।

देहि मे तनयं कृष्ण त्वामहं शरणं गतः ॥ १२ ॥


कञ्जाक्ष कमलानाथ परकारुणिकोत्तम ।

देहि मे तनयं कृष्ण त्वामहं शरणं गतः ॥ १३ ॥


लक्ष्मीपते पद्मनाभ मुकुन्द मुनिवन्दित ।

देहि मे तनयं कृष्ण त्वामहं शरणं गतः ॥ १४ ॥


कार्यकारणरूपाय वासुदेवाय ते सदा ।

नमामि पुत्रलाभार्थं सुखदाय बुधाय ते ॥ १५ ॥



राजीवनेत्र श्रीराम रावणारे हरे कवे ।

तुभ्यं नमामि देवेश तनयं देहि मे हरे ॥ १६ ॥


अस्माकं पुत्रलाभाय भजामि त्वां जगत्पते ।

देहि मे तनयं कृष्ण वासुदेव रमापते ॥ १७ ॥


श्रीमानिनीमानचोर गोपीवस्त्रापहारक ।

देहि मे तनयं कृष्ण वासुदेव जगत्पते ॥ १८ ॥


अस्माकं पुत्रसम्प्राप्तिं कुरुष्व यदुनन्दन ।

रमापते वासुदेव मुकुन्द मुनिवन्दित ॥ १९ ॥


वासुदेव सुतं देहि तनयं देहि माधव ।

पुत्रं मे देहि श्रीकृष्ण वत्सं देहि महाप्रभो ॥ २० ॥


डिम्भकं देहि श्रीकृष्ण आत्मजं देहि राघव ।

भक्तमन्दार मे देहि तनयं नन्दनन्दन ॥ २१ ॥


नन्दनं देहि मे कृष्ण वासुदेव जगत्पते ।

कमलानाथ गोविन्द मुकुन्द मुनिवन्दित ॥ २२ ॥


अन्यथा शरणं नास्ति त्वमेव शरणं मम ।

सुतं देहि श्रियं देहि श्रियं पुत्रं प्रदेहि मे ॥ २३ ॥



यशोदास्तन्यपानज्ञं पिबन्तं यदुनन्दनं ।

वन्देऽहं पुत्रलाभार्थं कपिलाक्षं हरिं सदा ॥ २४ ॥


नन्दनन्दन देवेश नन्दनं देहि मे प्रभो ।

रमापते वासुदेव श्रियं पुत्रं जगत्पते ॥ २५ ॥


पुत्रं श्रियं श्रियं पुत्रं पुत्रं मे देहि माधव ।

अस्माकं दीनवाक्यस्य अवधारय श्रीपते ॥ २६ ॥


गोपाल डिम्भ गोविन्द वासुदेव रमापते ।

अस्माकं डिम्भकं देहि श्रियं देहि जगत्पते ॥ २७ ॥


मद्वाञ्छितफलं देहि देवकीनन्दनाच्युत ।

मम पुत्रार्थितं धन्यं कुरुष्व यदुनन्दन ॥ २८ ॥


याचेऽहं त्वां श्रियं पुत्रं देहि मे पुत्रसम्पदम् ।

भक्तचिन्तामणे राम कल्पवृक्ष महाप्रभो ॥ २९ ॥


आत्मजं नन्दनं पुत्रं कुमारं डिम्भकं सुतम् ।

अर्भकं तनयं देहि सदा मे रघुनन्दन ॥ ३० ॥


वन्दे सन्तानगोपालं माधवं भक्तकामदम् ।

अस्माकं पुत्रसम्प्राप्त्यै सदा गोविन्दमच्युतम् ॥ ३१ ॥


ओङ्कारयुक्तं गोपालं श्रीयुक्तं यदुनन्दनम् ।

क्लीम्युक्तं देवकीपुत्रं नमामि यदुनायकम् ॥ ३२ ॥


वासुदेव मुकुन्देश गोविन्द माधवाच्युत ।

देहि मे तनयं कृष्ण रमानाथ महाप्रभो ॥ ३३ ॥


राजीवनेत्र गोविन्द कपिलाक्ष हरे प्रभो ।

समस्तकाम्यवरद देहि मे तनयं सदा ॥ ३४ ॥


अब्जपद्मनिभ पद्मवृन्दरूप जगत्पते ।

देहि मे वरसत्पुत्रं रमानायक माधव ॥ ३५ ॥ (रूपनायक)



नन्दपाल धरापाल गोविन्द यदुनन्दन ।

देहि मे तनयं कृष्ण रुक्मिणीवल्लभ प्रभो ॥ ३६ ॥


दासमन्दार गोविन्द मुकुन्द माधवाच्युत ।

गोपाल पुण्डरीकाक्ष देहि मे तनयं श्रियम् ॥ ३७ ॥


यदुनायक पद्मेश नन्दगोपवधूसुत ।

देहि मे तनयं कृष्ण श्रीधर प्राणनायक ॥ ३८ ॥


अस्माकं वाञ्छितं देहि देहि पुत्रं रमापते ।

भगवन् कृष्ण सर्वेश वासुदेव जगत्पते ॥ ३९ ॥


रमाहृदयसम्भार सत्यभामामनःप्रिय ।

देहि मे तनयं कृष्ण रुक्मिणीवल्लभ प्रभो ॥ ४० ॥


चन्द्रसूर्याक्ष गोविन्द पुण्डरीकाक्ष माधव ।

अस्माकं भाग्यसत्पुत्रं देहि देव जगत्पते ॥ ४१ ॥


कारुण्यरूप पद्माक्ष पद्मनाभसमर्चित ।

देहि मे तनयं कृष्ण देवकीनन्दनन्दन ॥ ४२ ॥


देवकीसुत श्रीनाथ वासुदेव जगत्पते ।

समस्तकामफलद देहि मे तनयं सदा ॥ ४३ ॥


भक्तमन्दार गम्भीर शङ्कराच्युत माधव ।

देहि मे तनयं गोपबालवत्सल श्रीपते ॥ ४४ ॥


श्रीपते वासुदेवेश देवकीप्रियनन्दन ।

भक्तमन्दार मे देहि तनयं जगतां प्रभो ॥ ४५ ॥


जगन्नाथ रमानाथ भूमिनाथ दयानिधे ।

वासुदेवेश सर्वेश देहि मे तनयं प्रभो ॥ ४६ ॥


श्रीनाथ कमलपत्राक्ष वासुदेव जगत्पते ।

देहि मे तनयं कृष्ण त्वामहं शरणं गतः ॥ ४७ ॥



दासमन्दार गोविन्द भक्तचिन्तामणे प्रभो ।

देहि मे तनयं कृष्ण त्वामहं शरणं गतः ॥ ४८ ॥


गोविन्द पुण्डरीकाक्ष रमानाथ महाप्रभो ।

देहि मे तनयं कृष्ण त्वामहं शरणं गतः ॥ ४९ ॥


श्रीनाथ कमलपत्राक्ष गोविन्द मधुसूदन ।

मत्पुत्रफलसिद्ध्यर्थं भजामि त्वां जनार्दन ॥ ५० ॥


स्तन्यं पिबन्तं जननीमुखाम्बुजं

विलोक्य मन्दस्मितमुज्ज्वलाङ्गम् ।

स्पृशन्तमन्यस्तनमङ्गुलीभिः

वन्दे यशोदाङ्कगतं मुकुन्दम् ॥ ५१ ॥


याचेऽहं पुत्रसन्तानं भवन्तं पद्मलोचन ।

देहि मे तनयं कृष्ण त्वामहं शरणं गतः ॥ ५२ ॥


अस्माकं पुत्रसम्पत्तेश्चिन्तयामि जगत्पते ।

शीघ्रं मे देहि दातव्यं भवता मुनिवन्दित ॥ ५३ ॥


वासुदेव जगन्नाथ श्रीपते पुरुषोत्तम ।

कुरु मां पुत्रदत्तं च कृष्ण देवेन्द्रपूजित ॥ ५४ ॥


कुरु मां पुत्रदत्तं च यशोदाप्रियनन्दन ।

मह्यं च पुत्रसन्तानं दातव्यं भवता हरे ॥ ५५ ॥


वासुदेव जगन्नाथ गोविन्द देवकीसुत ।

देहि मे तनयं राम कौसल्याप्रियनन्दन ॥ ५६ ॥


पद्मपत्राक्ष गोविन्द विष्णो वामन माधव ।

देहि मे तनयं सीताप्राणनायक राघव ॥ ५७ ॥


कञ्जाक्ष कृष्ण देवेन्द्रमण्डित मुनिवन्दित ।

लक्ष्मणाग्रज श्रीराम देहि मे तनयं सदा ॥ ५८ ॥


देहि मे तनयं राम दशरथप्रियनन्दन ।

सीतानायक कञ्जाक्ष मुचुकुन्दवरप्रद ॥ ५९ ॥


विभीषणस्य या लङ्का प्रदत्ता भवता पुरा ।

अस्माकं तत्प्रकारेण तनयं देहि माधव ॥ ६० ॥


भवदीयपदाम्भोजे चिन्तयामि निरन्तरम् ।

देहि मे तनयं सीताप्राणवल्लभ राघव ॥ ६१ ॥


राम मत्काम्यवरद पुत्रोत्पत्तिफलप्रद ।

देहि मे तनयं श्रीश कमलासनवन्दित ॥ ६२ ॥


राम राघव सीतेश लक्ष्मणानुज देहि मे ।

भाग्यवत्पुत्रसन्तानं दशरथात्मज श्रीपते ॥ ६३ ॥


देवकीगर्भसञ्जात यशोदाप्रियनन्दन ।

देहि मे तनयं राम कृष्ण गोपाल माधव ॥ ६४ ॥


कृष्ण माधव गोविन्द वामनाच्युत शङ्कर ।

देहि मे तनयं श्रीश गोपबालकनायक ॥ ६५ ॥


गोपबाल महाधन्य गोविन्दाच्युत माधव ।

देहि मे तनयं कृष्ण वासुदेव जगत्पते ॥ ६६ ॥


दिशतु दिशतु पुत्रं देवकीनन्दनोऽयं

दिशतु दिशतु शीघ्रं भाग्यवत्पुत्रलाभम् ।

दिशतु दिशतु श्रीशो राघवो रामचन्द्रो

दिशतु दिशतु पुत्रं वंशविस्तारहेतोः ॥ ६७ ॥


दीयतां वासुदेवेन तनयोमत्प्रियः सुतः ।

कुमारो नन्दनः सीतानायकेन सदा मम ॥ ६८ ॥


राम राघव गोविन्द देवकीसुत माधव ।

देहि मे तनयं श्रीश गोपबालकनायक ॥ ६९ ॥


वंशविस्तारकं पुत्रं देहि मे मधुसूदन ।

सुतं देहि सुतं देहि त्वामहं शरणं गतः ॥ ७० ॥


ममाभीष्टसुतं देहि कंसारे माधवाच्युत ।

सुतं देहि सुतं देहि त्वामहं शरणं गतः ॥ ७१ ॥


चन्द्रार्ककल्पपर्यन्तं तनयं देहि माधव ।

सुतं देहि सुतं देहि त्वामहं शरणं गतः ॥ ७२ ॥


विद्यावन्तं बुद्धिमन्तं श्रीमन्तं तनयं सदा ।

देहि मे तनयं कृष्ण देवकीनन्दन प्रभो ॥ ७३ ॥


नमामि त्वां पद्मनेत्र सुतलाभाय कामदम् ।

मुकुन्दं पुण्डरीकाक्षं गोविन्दं मधुसूदनम् ॥ ७४ ॥


भगवन् कृष्ण गोविन्द सर्वकामफलप्रद ।

देहि मे तनयं स्वामिन् त्वामहं शरणं गतः ॥ ७५ ॥


स्वामिन् त्वं भगवन् राम कृष्ण माधव कामद ।

देहि मे तनयं नित्यं त्वामहं शरणं गतः ॥ ७६ ॥


तनयं देहि गोविन्द कञ्जाक्ष कमलापते ।

सुतं देहि सुतं देहि त्वामहं शरणं गतः ॥ ७७ ॥


पद्मापते पद्मनेत्र प्रद्युम्नजनक प्रभो ।

सुतं देहि सुतं देहि त्वामहं शरणं गतः ॥ ७८ ॥


शङ्खचक्रगदाखड्गशार्ङ्गपाणे रमापते ।

देहि मे तनयं कृष्ण त्वामहं शरणं गतः ॥ ७९ ॥


नारायण रमानाथ राजीवपत्रलोचन ।

सुतं मे देहि देवेश पद्मपद्मानुवन्दित ॥ ८० ॥


राम माधव गोविन्द देवकीवरनन्दन ।

रुक्मिणीनाथ सर्वेश नारदादिसुरार्चित ॥ ८१ ॥


देवकीसुत गोविन्द वासुदेव जगत्पते ।

देहि मे तनयं श्रीश गोपबालकनायक ॥ ८२ ॥


मुनिवन्दित गोविन्द रुक्मिणीवल्लभ प्रभो ।

देहि मे तनयं कृष्ण त्वामहं शरणं गतः ॥ ८३ ॥


गोपिकार्जितपङ्केजमरन्दासक्तमानस ।

देहि मे तनयं कृष्ण त्वामहं शरणं गतः ॥ ८४ ॥


रमाहृदयपङ्केजलोल माधव कामद ।

ममाभीष्टसुतं देहि त्वामहं शरणं गतः ॥ ८५ ॥


वासुदेव रमानाथ दासानां मङ्गलप्रद ।

देहि मे तनयं कृष्ण त्वामहं शरणं गतः ॥ ८६ ॥


कल्याणप्रद गोविन्द मुरारे मुनिवन्दित ।

देहि मे तनयं कृष्ण त्वामहं शरणं गतः ॥ ८७ ॥


पुत्रप्रद मुकुन्देश रुक्मिणीवल्लभ प्रभो ।

देहि मे तनयं कृष्ण त्वामहं शरणं गतः ॥ ८८ ॥


पुण्डरीकाक्ष गोविन्द वासुदेव जगत्पते ।

देहि मे तनयं कृष्ण त्वामहं शरणं गतः ॥ ८९ ॥


दयानिधे वासुदेव मुकुन्द मुनिवन्दित ।

देहि मे तनयं कृष्ण त्वामहं शरणं गतः ॥ ९० ॥


पुत्रसम्पत्प्रदातारं गोविन्दं देवपूजितम् ।

वन्दामहे सदा कृष्णं पुत्रलाभप्रदायिनम् ॥ ९१ ॥


कारुण्यनिधये गोपीवल्लभाय मुरारये ।

नमस्ते पुत्रलाभार्थं देहि मे तनयं विभो ॥ ९२ ॥


नमस्तस्मै रमेशाय रुक्मिणीवल्लभाय ते ।

देहि मे तनयं श्रीश गोपबालकनायक ॥ ९३ ॥


नमस्ते वासुदेवाय नित्यश्रीकामुकाय च ।

पुत्रदाय च सर्पेन्द्रशायिने रङ्गशायिने ॥ ९४ ॥


रङ्गशायिन् रमानाथ मङ्गलप्रद माधव ।

देहि मे तनयं श्रीश गोपबालकनायक ॥ ९५ ॥


दासस्य मे सुतं देहि दीनमन्दार राघव ।

सुतं देहि सुतं देहि पुत्रं देहि रमापते ॥ ९६ ॥


यशोदातनयाभीष्टपुत्रदानरतः सदा ।

देहि मे तनयं कृष्ण त्वामहं शरणं गतः ॥ ९७ ॥


मदिष्टदेव गोविन्द वासुदेव जनार्दन ।

देहि मे तनयं कृष्ण त्वामहं शरणं गतः ॥ ९८ ॥


नीतिमान् धनवान् पुत्रो विद्यावांश्च प्रजापते ।

भगवंस्त्वत्कृपायाश्च वासुदेवेन्द्रपूजित ॥ ९९ ॥


यः पठेत् पुत्रशतकं सोऽपि सत्पुत्रवान् भवेत् ।

श्रीवासुदेवकथितं स्तोत्ररत्नं सुखाय च ॥ १०० ॥


जपकाले पठेन्नित्यं पुत्रलाभं धनं श्रियम् ।

ऐश्वर्यं राजसम्मानं सद्यो याति न संशयः ॥ १०१ ॥

***


śrīśaṁ kamalapatrākṣaṁ dēvakīnandanaṁ harim |

sutasamprāptayē kr̥ṣṇaṁ namāmi madhusūdanam || 1 ||


namāmyahaṁ vāsudēvaṁ sutasamprāptayē harim |

yaśōdāṅkagataṁ bālaṁ gōpālaṁ nandanandanam || 2 ||


asmākaṁ putralābhāya gōvindaṁ munivanditam |

namāmyahaṁ vāsudēvaṁ dēvakīnandanaṁ sadā || 3 ||



gōpālaṁ ḍimbhakaṁ vandē kamalāpatimacyutam |

putrasamprāptayē kr̥ṣṇaṁ namāmi yadupuṅgavam || 4 ||


putrakāmēṣṭiphaladaṁ kañjākṣaṁ kamalāpatim |

dēvakīnandanaṁ vandē sutasamprāptayē mama || 5 ||


padmāpatē padmanētra padmanābha janārdana |

dēhi mē tanayaṁ śrīśa vāsudēva jagatpatē || 6 ||


yaśōdāṅkagataṁ bālaṁ gōvindaṁ munivanditam |

asmākaṁ putra lābhāya namāmi śrīśamacyutam || 7 ||



śrīpatē dēvadēvēśa dīnārtirharaṇācyuta |

gōvinda mē sutaṁ dēhi namāmi tvāṁ janārdana || 8 ||


bhaktakāmada gōvinda bhaktarakṣa śubhaprada |

dēhi mē tanayaṁ kr̥ṣṇa rukmiṇīvallabha prabhō || 9 ||


rukmiṇīnātha sarvēśa dēhi mē tanayaṁ sadā |

bhaktamandāra padmākṣa tvāmahaṁ śaraṇaṁ gataḥ || 10 ||


dēvakīsuta gōvinda vāsudēva jagatpatē |

dēhi mē tanayaṁ kr̥ṣṇa tvāmahaṁ śaraṇaṁ gataḥ || 11 ||


vāsudēva jagadvandya śrīpatē puruṣōttama |

dēhi mē tanayaṁ kr̥ṣṇa tvāmahaṁ śaraṇaṁ gataḥ || 12 ||


kañjākṣa kamalānātha parakāruṇikōttama |

dēhi mē tanayaṁ kr̥ṣṇa tvāmahaṁ śaraṇaṁ gataḥ || 13 ||


lakṣmīpatē padmanābha mukunda munivandita |

dēhi mē tanayaṁ kr̥ṣṇa tvāmahaṁ śaraṇaṁ gataḥ || 14 ||


kāryakāraṇarūpāya vāsudēvāya tē sadā |

namāmi putralābhārthaṁ sukhadāya budhāya tē || 15 ||



rājīvanētra śrīrāma rāvaṇārē harē kavē |

tubhyaṁ namāmi dēvēśa tanayaṁ dēhi mē harē || 16 ||


asmākaṁ putralābhāya bhajāmi tvāṁ jagatpatē |

dēhi mē tanayaṁ kr̥ṣṇa vāsudēva ramāpatē || 17 ||


śrīmāninīmānacōra gōpīvastrāpahāraka |

dēhi mē tanayaṁ kr̥ṣṇa vāsudēva jagatpatē || 18 ||


asmākaṁ putrasamprāptiṁ kuruṣva yadunandana |

ramāpatē vāsudēva mukunda munivandita || 19 ||


vāsudēva sutaṁ dēhi tanayaṁ dēhi mādhava |

putraṁ mē dēhi śrīkr̥ṣṇa vatsaṁ dēhi mahāprabhō || 20 ||


ḍimbhakaṁ dēhi śrīkr̥ṣṇa ātmajaṁ dēhi rāghava |

bhaktamandāra mē dēhi tanayaṁ nandanandana || 21 ||


nandanaṁ dēhi mē kr̥ṣṇa vāsudēva jagatpatē |

kamalānātha gōvinda mukunda munivandita || 22 ||


anyathā śaraṇaṁ nāsti tvamēva śaraṇaṁ mama |

sutaṁ dēhi śriyaṁ dēhi śriyaṁ putraṁ pradēhi mē || 23 ||



yaśōdāstanyapānajñaṁ pibantaṁ yadunandanaṁ |

vandē:’haṁ putralābhārthaṁ kapilākṣaṁ hariṁ sadā || 24 ||


nandanandana dēvēśa nandanaṁ dēhi mē prabhō |

ramāpatē vāsudēva śriyaṁ putraṁ jagatpatē || 25 ||


putraṁ śriyaṁ śriyaṁ putraṁ putraṁ mē dēhi mādhava |

asmākaṁ dīnavākyasya avadhāraya śrīpatē || 26 ||


gōpāla ḍimbha gōvinda vāsudēva ramāpatē |

asmākaṁ ḍimbhakaṁ dēhi śriyaṁ dēhi jagatpatē || 27 ||


madvāñchitaphalaṁ dēhi dēvakīnandanācyuta |

mama putrārthitaṁ dhanyaṁ kuruṣva yadunandana || 28 ||


yācē:’haṁ tvāṁ śriyaṁ putraṁ dēhi mē putrasampadam |

bhaktacintāmaṇē rāma kalpavr̥kṣa mahāprabhō || 29 ||


ātmajaṁ nandanaṁ putraṁ kumāraṁ ḍimbhakaṁ sutam |

arbhakaṁ tanayaṁ dēhi sadā mē raghunandana || 30 ||


vandē santānagōpālaṁ mādhavaṁ bhaktakāmadam |

asmākaṁ putrasamprāptyai sadā gōvindamacyutam || 31 ||


ōṅkārayuktaṁ gōpālaṁ śrīyuktaṁ yadunandanam |

klīmyuktaṁ dēvakīputraṁ namāmi yadunāyakam || 32 ||


vāsudēva mukundēśa gōvinda mādhavācyuta |

dēhi mē tanayaṁ kr̥ṣṇa ramānātha mahāprabhō || 33 ||


rājīvanētra gōvinda kapilākṣa harē prabhō |

samastakāmyavarada dēhi mē tanayaṁ sadā || 34 ||


abjapadmanibha padmavr̥ndarūpa jagatpatē |

dēhi mē varasatputraṁ ramānāyaka mādhava || 35 || (rūpanāyaka)



nandapāla dharāpāla gōvinda yadunandana |

dēhi mē tanayaṁ kr̥ṣṇa rukmiṇīvallabha prabhō || 36 ||


dāsamandāra gōvinda mukunda mādhavācyuta |

gōpāla puṇḍarīkākṣa dēhi mē tanayaṁ śriyam || 37 ||


yadunāyaka padmēśa nandagōpavadhūsuta |

dēhi mē tanayaṁ kr̥ṣṇa śrīdhara prāṇanāyaka || 38 ||


asmākaṁ vāñchitaṁ dēhi dēhi putraṁ ramāpatē |

bhagavan kr̥ṣṇa sarvēśa vāsudēva jagatpatē || 39 ||


ramāhr̥dayasambhāra satyabhāmāmanaḥpriya |

dēhi mē tanayaṁ kr̥ṣṇa rukmiṇīvallabha prabhō || 40 ||


candrasūryākṣa gōvinda puṇḍarīkākṣa mādhava |

asmākaṁ bhāgyasatputraṁ dēhi dēva jagatpatē || 41 ||


kāruṇyarūpa padmākṣa padmanābhasamarcita |

dēhi mē tanayaṁ kr̥ṣṇa dēvakīnandanandana || 42 ||


dēvakīsuta śrīnātha vāsudēva jagatpatē |

samastakāmaphalada dēhi mē tanayaṁ sadā || 43 ||


bhaktamandāra gambhīra śaṅkarācyuta mādhava |

dēhi mē tanayaṁ gōpabālavatsala śrīpatē || 44 ||


śrīpatē vāsudēvēśa dēvakīpriyanandana |

bhaktamandāra mē dēhi tanayaṁ jagatāṁ prabhō || 45 ||


jagannātha ramānātha bhūminātha dayānidhē |

vāsudēvēśa sarvēśa dēhi mē tanayaṁ prabhō || 46 ||


śrīnātha kamalapatrākṣa vāsudēva jagatpatē |

dēhi mē tanayaṁ kr̥ṣṇa tvāmahaṁ śaraṇaṁ gataḥ || 47 ||



dāsamandāra gōvinda bhaktacintāmaṇē prabhō |

dēhi mē tanayaṁ kr̥ṣṇa tvāmahaṁ śaraṇaṁ gataḥ || 48 ||


gōvinda puṇḍarīkākṣa ramānātha mahāprabhō |

dēhi mē tanayaṁ kr̥ṣṇa tvāmahaṁ śaraṇaṁ gataḥ || 49 ||


śrīnātha kamalapatrākṣa gōvinda madhusūdana |

matputraphalasiddhyarthaṁ bhajāmi tvāṁ janārdana || 50 ||


stanyaṁ pibantaṁ jananīmukhāmbujaṁ

vilōkya mandasmitamujjvalāṅgam |

spr̥śantamanyastanamaṅgulībhiḥ

vandē yaśōdāṅkagataṁ mukundam || 51 ||


yācē:’haṁ putrasantānaṁ bhavantaṁ padmalōcana |

dēhi mē tanayaṁ kr̥ṣṇa tvāmahaṁ śaraṇaṁ gataḥ || 52 ||


asmākaṁ putrasampattēścintayāmi jagatpatē |

śīghraṁ mē dēhi dātavyaṁ bhavatā munivandita || 53 ||


vāsudēva jagannātha śrīpatē puruṣōttama |

kuru māṁ putradattaṁ ca kr̥ṣṇa dēvēndrapūjita || 54 ||


kuru māṁ putradattaṁ ca yaśōdāpriyanandana |

mahyaṁ ca putrasantānaṁ dātavyaṁ bhavatā harē || 55 ||


vāsudēva jagannātha gōvinda dēvakīsuta |

dēhi mē tanayaṁ rāma kausalyāpriyanandana || 56 ||


padmapatrākṣa gōvinda viṣṇō vāmana mādhava |

dēhi mē tanayaṁ sītāprāṇanāyaka rāghava || 57 ||


kañjākṣa kr̥ṣṇa dēvēndramaṇḍita munivandita |

lakṣmaṇāgraja śrīrāma dēhi mē tanayaṁ sadā || 58 ||


dēhi mē tanayaṁ rāma daśarathapriyanandana |

sītānāyaka kañjākṣa mucukundavaraprada || 59 ||


vibhīṣaṇasya yā laṅkā pradattā bhavatā purā |

asmākaṁ tatprakārēṇa tanayaṁ dēhi mādhava || 60 ||


bhavadīyapadāmbhōjē cintayāmi nirantaram |

dēhi mē tanayaṁ sītāprāṇavallabha rāghava || 61 ||


rāma matkāmyavarada putrōtpattiphalaprada |

dēhi mē tanayaṁ śrīśa kamalāsanavandita || 62 ||


rāma rāghava sītēśa lakṣmaṇānuja dēhi mē |

bhāgyavatputrasantānaṁ daśarathātmaja śrīpatē || 63 ||


dēvakīgarbhasañjāta yaśōdāpriyanandana |

dēhi mē tanayaṁ rāma kr̥ṣṇa gōpāla mādhava || 64 ||


kr̥ṣṇa mādhava gōvinda vāmanācyuta śaṅkara |

dēhi mē tanayaṁ śrīśa gōpabālakanāyaka || 65 ||


gōpabāla mahādhanya gōvindācyuta mādhava |

dēhi mē tanayaṁ kr̥ṣṇa vāsudēva jagatpatē || 66 ||


diśatu diśatu putraṁ dēvakīnandanō:’yaṁ

diśatu diśatu śīghraṁ bhāgyavatputralābham |

diśatu diśatu śrīśō rāghavō rāmacandrō

diśatu diśatu putraṁ vaṁśavistārahētōḥ || 67 ||


dīyatāṁ vāsudēvēna tanayōmatpriyaḥ sutaḥ |

kumārō nandanaḥ sītānāyakēna sadā mama || 68 ||


rāma rāghava gōvinda dēvakīsuta mādhava |

dēhi mē tanayaṁ śrīśa gōpabālakanāyaka || 69 ||


vaṁśavistārakaṁ putraṁ dēhi mē madhusūdana |

sutaṁ dēhi sutaṁ dēhi tvāmahaṁ śaraṇaṁ gataḥ || 70 ||


mamābhīṣṭasutaṁ dēhi kaṁsārē mādhavācyuta |

sutaṁ dēhi sutaṁ dēhi tvāmahaṁ śaraṇaṁ gataḥ || 71 ||


candrārkakalpaparyantaṁ tanayaṁ dēhi mādhava |

sutaṁ dēhi sutaṁ dēhi tvāmahaṁ śaraṇaṁ gataḥ || 72 ||


vidyāvantaṁ buddhimantaṁ śrīmantaṁ tanayaṁ sadā |

dēhi mē tanayaṁ kr̥ṣṇa dēvakīnandana prabhō || 73 ||


namāmi tvāṁ padmanētra sutalābhāya kāmadam |

mukundaṁ puṇḍarīkākṣaṁ gōvindaṁ madhusūdanam || 74 ||


bhagavan kr̥ṣṇa gōvinda sarvakāmaphalaprada |

dēhi mē tanayaṁ svāmin tvāmahaṁ śaraṇaṁ gataḥ || 75 ||


svāmin tvaṁ bhagavan rāma kr̥ṣṇa mādhava kāmada |

dēhi mē tanayaṁ nityaṁ tvāmahaṁ śaraṇaṁ gataḥ || 76 ||


tanayaṁ dēhi gōvinda kañjākṣa kamalāpatē |

sutaṁ dēhi sutaṁ dēhi tvāmahaṁ śaraṇaṁ gataḥ || 77 ||


padmāpatē padmanētra pradyumnajanaka prabhō |

sutaṁ dēhi sutaṁ dēhi tvāmahaṁ śaraṇaṁ gataḥ || 78 ||


śaṅkhacakragadākhaḍgaśārṅgapāṇē ramāpatē |

dēhi mē tanayaṁ kr̥ṣṇa tvāmahaṁ śaraṇaṁ gataḥ || 79 ||


nārāyaṇa ramānātha rājīvapatralōcana |

sutaṁ mē dēhi dēvēśa padmapadmānuvandita || 80 ||


rāma mādhava gōvinda dēvakīvaranandana |

rukmiṇīnātha sarvēśa nāradādisurārcita || 81 ||


dēvakīsuta gōvinda vāsudēva jagatpatē |

dēhi mē tanayaṁ śrīśa gōpabālakanāyaka || 82 ||


munivandita gōvinda rukmiṇīvallabha prabhō |

dēhi mē tanayaṁ kr̥ṣṇa tvāmahaṁ śaraṇaṁ gataḥ || 83 ||


gōpikārjitapaṅkējamarandāsaktamānasa |

dēhi mē tanayaṁ kr̥ṣṇa tvāmahaṁ śaraṇaṁ gataḥ || 84 ||


ramāhr̥dayapaṅkējalōla mādhava kāmada |

mamābhīṣṭasutaṁ dēhi tvāmahaṁ śaraṇaṁ gataḥ || 85 ||


vāsudēva ramānātha dāsānāṁ maṅgalaprada |

dēhi mē tanayaṁ kr̥ṣṇa tvāmahaṁ śaraṇaṁ gataḥ || 86 ||


kalyāṇaprada gōvinda murārē munivandita |

dēhi mē tanayaṁ kr̥ṣṇa tvāmahaṁ śaraṇaṁ gataḥ || 87 ||


putraprada mukundēśa rukmiṇīvallabha prabhō |

dēhi mē tanayaṁ kr̥ṣṇa tvāmahaṁ śaraṇaṁ gataḥ || 88 ||


puṇḍarīkākṣa gōvinda vāsudēva jagatpatē |

dēhi mē tanayaṁ kr̥ṣṇa tvāmahaṁ śaraṇaṁ gataḥ || 89 ||


dayānidhē vāsudēva mukunda munivandita |

dēhi mē tanayaṁ kr̥ṣṇa tvāmahaṁ śaraṇaṁ gataḥ || 90 ||


putrasampatpradātāraṁ gōvindaṁ dēvapūjitam |

vandāmahē sadā kr̥ṣṇaṁ putralābhapradāyinam || 91 ||


kāruṇyanidhayē gōpīvallabhāya murārayē |

namastē putralābhārthaṁ dēhi mē tanayaṁ vibhō || 92 ||


namastasmai ramēśāya rukmiṇīvallabhāya tē |

dēhi mē tanayaṁ śrīśa gōpabālakanāyaka || 93 ||


namastē vāsudēvāya nityaśrīkāmukāya ca |

putradāya ca sarpēndraśāyinē raṅgaśāyinē || 94 ||


raṅgaśāyin ramānātha maṅgalaprada mādhava |

dēhi mē tanayaṁ śrīśa gōpabālakanāyaka || 95 ||


dāsasya mē sutaṁ dēhi dīnamandāra rāghava |

sutaṁ dēhi sutaṁ dēhi putraṁ dēhi ramāpatē || 96 ||


yaśōdātanayābhīṣṭaputradānarataḥ sadā |

dēhi mē tanayaṁ kr̥ṣṇa tvāmahaṁ śaraṇaṁ gataḥ || 97 ||


madiṣṭadēva gōvinda vāsudēva janārdana |

dēhi mē tanayaṁ kr̥ṣṇa tvāmahaṁ śaraṇaṁ gataḥ || 98 ||


nītimān dhanavān putrō vidyāvāṁśca prajāpatē |

bhagavaṁstvatkr̥pāyāśca vāsudēvēndrapūjita || 99 ||


yaḥ paṭhēt putraśatakaṁ sō:’pi satputravān bhavēt |

śrīvāsudēvakathitaṁ stōtraratnaṁ sukhāya ca || 100 ||


japakālē paṭhēnnityaṁ putralābhaṁ dhanaṁ śriyam |

aiśvaryaṁ rājasammānaṁ sadyō yāti na saṁśayaḥ || 101 ||

**


ಕೃಷ್ಣ ಕೃಷ್ಣ ಹರೇ ಕೃಷ್ಣ ದೈತ್ಯ ನಾಶಕ ಕೇಶವ l
ಕ್ಲೇಶಂ ನಿವಾರ್ಯ ಸಕಲಂ ಗರ್ಭ ರಕ್ಷಾಂ ಕುರು ಪ್ರಭೋ ll
***


No comments:

Post a Comment