Thursday, 2 December 2021

ಹನುಮಾನ್ ಯಂತ್ರೋದ್ಧಾರಕ ಹನೂಮತ್ ಸ್ತೋತ್ರಂ ವ್ಯಾಸರಾಜ ವಿರಚಿತಮ್ hanuman YANTRODDHARAKA HANUMAT STOTRAM by vyasarajuru


csr+psr











॥ ಅಥ ಯಂತ್ರೋದ್ಧಾರಕಹನುಮತ್ಸೋತ್ರಮ್ ॥

ನಮಾಮಿ ದೂತಂ ರಾಮಸ್ಯ ಸುಖದಂಚ ಸುರದ್ರುಮಮ್ ।
ಪೀನವೃತ್ತಮಹಾಬಾಹುಂ ಸರ್ವಶತ್ರುನಿವಾರಣಮ್ ॥೧॥


ನಾನಾರತ್ನಸಮಾಯುಕ್ತಕುಂಡಲಾದಿವಿರಾಜಿತಮ್ ।
ಸರ್ವದಾಭೀಷ್ಟದಾತಾರಂ ಸತಾಂ ವೈ ದೃಢಮಾಹವೇ ॥೨॥


ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥಗಿರೌ ಸದಾ ।
ತುಂಗಾಂಭೋಧಿತರಂಗಸ್ಯ ವಾತೇನ ಪರಿಶೋಭಿತೇ ॥೩॥


ನಾನಾದೇಶಾಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ ।
ಧೂಪದೀಪಾದಿನೈವೇದ್ಯೈಃ ಪಂಚಖಾದ್ಯೈಶ್ಚ ಭಕ್ತಿತಃ (ಶಕ್ತಿತಃ) ॥೪॥


ವ್ರಜಾಮಿ (ಭಜಾಮಿ) ಶ್ರೀಹನೂಮಂತಂ ಹೇಮಕಾಂತಿಸಮಪ್ರಭಮ್ ।
ವ್ಯಾಸತೀರ್ಥಯತೀಂದ್ರೇಣ ಪೂಜಿತಂಚ ವಿಧಾನತಃ ॥೫॥


ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ ।
ವಾಂಛಿತಂ ಲಭತೇಽಭೀಷ್ಟಂ ಷಣ್ಮಾಸಾಭ್ಯನ್ತರೇ ಖಲು ॥೬॥


ಪುತ್ರಾರ್ಥೀ ಲಭತೇ ಪುತ್ರಂ ಯಶೋಽರ್ಥೀ ಲಭತೇ ಯಶಃ ।
ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ ॥೭॥


ಸರ್ವಥಾ ಮಾಽಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ ।
ಯಃ ಕರೋತ್ಯತ್ರ ಸಂದೇಹಂ ಸ ಯಾತಿ ನರಕಂ ಧ್ರುವಮ್ ॥೮॥

॥ ಇತಿ ಶ್ರೀವ್ಯಾಸತೀರ್ಥವಿರಚಿತಂ ಯಂತ್ರೋದ್ಧಾರಕಹನುಮತ್ಸ್ತೋತ್ರಮ್ ॥
***

Namami Dootham Ramasya Sukhadam cha Suradrumam
Beenevritha Mahabaahum Sarva Shathru Nivaranam

Naanaaratna Samayukta kundaladhi Virajitam
Sarvadaabheesta Dhataram Satham vy drida Mahave

Vaasinam Chakratheerthasya Dakshinastham Girousadha
Thungaambhodi Tharangasya Vathena Parishobhithe

Naana Desha Gatheih Sadbhihi sevyamaanam Nripothamaihi
Dhoopa Deepadhi Neivedyai Panchakaadhyascha Shakthithah

Bhajaami Sri Hanumantham Hemakaanthi Samaprabham
Vyasatheertha Yatheendranam Poojitham Pranidhanathaha

Thrivaaram Yah Patennithyam Sthothram Bhakthya Dwijothama
Vanchitham labathebhistam shanmasabyantharekalu

Putrarthi Labhathe Putra Yashorthi Labhathe Yashaha
Vidhyaarthi Labhathe Vidhyam Dhanaarhti Labhathe Dhanam

Sarvatha Maasthu Sandeho Harihi Sakshath Jagathpathihi
Yah Karothyathra Sandeham Sayathi Narakam Dhruvam
***'

Benefits:

In the pala sthuthi it is mentioned, chanting this sloka three times a day with complete dedication and bhakthi for a period of six months, one’s wish will be fullfilled.

Hari Sarvothamah

Also the Last phrase indicates, Never doubt on Lord sri Hari, The Master of universe,  And he who doubts this eternal truth would go to hell for sure. Thus Vyasarajaru Emphasizes the concept of Hari Sarvothamah!!!
******


॥ अथ यंत्रोद्धारकहनुमत्सोत्रम् ॥

नमामि दूतं रामस्य सुखदंच सुरद्रुमम् ।
पीनवृत्तमहाबाहुं सर्वशत्रुनिवारणम् ॥१॥


नानारत्नसमायुक्तकुंडलादिविराजितम् ।
सर्वदाभीष्टदातारं सतां वै दृढमाहवे ॥२॥


वासिनं चक्रतीर्थस्य दक्षिणस्थगिरौ सदा ।
तुंगांभोधितरंगस्य वातेन परिशोभिते ॥३॥


नानादेशागतैः सद्भिः सेव्यमानं नृपोत्तमैः ।
धूपदीपादिनैवेद्यैः पंचखाद्यैश्च भक्तितः (शक्तितः) ॥४॥


व्रजामि (भजामि) श्रीहनूमंतं हेमकांतिसमप्रभम् ।
व्यासतीर्थयतींद्रेण पूजितंच विधानतः ॥५॥


त्रिवारं यः पठेन्नित्यं स्तोत्रं भक्त्या द्विजोत्तमः ।
वांछितं लभतेऽभीष्टं षण्मासाभ्यन्तरे खलु ॥६॥


पुत्रार्थी लभते पुत्रं यशोऽर्थी लभते यशः ।
विद्यार्थी लभते विद्यां धनार्थी लभते धनम् ॥७॥


सर्वथा माऽस्तु संदेहो हरिः साक्षी जगत्पतिः ।
यः करोत्यत्र संदेहं स याति नरकं ध्रुवम् ॥८॥

॥ इति श्रीव्यासतीर्थविरचितं यंत्रोद्धारकहनुमत्स्तोत्रम् ॥
************

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ |
ಪೀನವೃತ್ತ-ಮಹಾಬಾಹುಂ ಸರ್ವಶತ್ರು-ನಿವಾರಣಮ್ || ೧ ||

ನಾನಾರತ್ನ-ಸಮಾಯುಕ್ತ-ಕುಂಡಲಾದಿ-ವಿರಾಜಿತಮ್ |
ಸರ್ವದಾಽಭೀಷ್ಟ-ದಾತಾರಂ ಸತಾಂ ವೈ ದೃಢಮಾಹವೇ || ೨ ||

ವಾಸಿನಂ ಚಕ್ರತೀರ್ಥಸ್ಯ ದಕ್ಷೀಣಸ್ಥಗಿರೌ ಸದಾ |
ತುಂಗಾಂಭೋಧಿತರಂಗಸ್ಯ ವಾತೇನ ಪರಿಶೋಭಿತೆ || ೩ ||

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ |
ಧೂಪದೀಪಾದಿ-ನೈವೇದ್ಯೈಃ ಪಂಚಖಾದ್ಯೈಶ್ಚಶಕ್ತಿತಃ || ೪ ||

ಭಜಾಮಿ ಶ್ರೀಹನೂಮಂತಂ ಹೇಮಕಾಂತಿ-ಸಮಪ್ರಭಮ್ |
ವ್ಯಾಸತೀರ್ಥಯತೀಂದ್ರೇಣ ಪೂಜಿತಂ ಚ ವಿಧಾನತಃ || ೫ ||

ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ |
ವಾಂಛಿತಂ ಲಭತೇಽಭೀಕ್ಷ್ಣಂ ಷಣ್ಮಾಸಾಭ್ಯಂತರೇ ಖಲು || ೬ ||

ಪುತ್ರಾರ್ಥೀ ಲಭತೇ ಪುತ್ರಂ ಯಶೋರ್ಥೀ ಲಭತೇ ಯಶಃ |
ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ || ೭ ||

ಸರ್ವದಾ ಮಾಽಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ |
ಯಃ ಕರೋತ್ಯತ್ರ ಸಂದೇಹಂ ಸ ಯಾತಿ ನರಕಂ ಧ್ರುವಮ್ || ೮ ||

|| ಇತಿ ಶ್ರೀವ್ಯಾಸರಾಜವಿರಚಿತಂ ಯಂತ್ರೋದ್ಧಾರಕಹನೂಮತ್ತ್ಸೋತ್ರಮ್ ||
*********

Full version

ಯಂತ್ರೋದ್ಧಾರಕ ಶ್ರೀ ಮಾರುತಿ ಸ್ತೋತ್ರಂ

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಂ|
ಶ್ರೀ ಮಾರುತಾತ್ಮ ಸಂಭೂತಂ ವಿದ್ಯುತ್ಕಾಂಚನ ಸನ್ನಿಭಮ್ ||೧||

ಪೀನವೃತ್ತಂ ಮಹಾಬಾಹುಂ ಸರ್ವ ಶತ್ರು ನಿವಾರಣಂ |
ರಾಮಪ್ರಿಯತಮಂ ದೇವಂ ಭಕ್ತಸರ್ವೇಷ್ಟಪ್ರದಾಯಕಮ್  ||೨||

ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಮ್ |
ದ್ವಾತ್ರಿಂಶಲ್ಲಕ್ಷಣೋಪೇತಂ ಸ್ವರ್ಣ ಪೀಠ ವಿರಾಜಿತಮ್ ||೩||

ಚತುರ್ಭುಜಂ ಮಹಾಕಾಯಂ ಸರ್ವ ವೈಷ್ಣವ ಶೇಖರಮ್ |
ಗದಾ ಭಯಕರೊ ಹಸ್ತೌ ಹೃದಿಸ್ತೋ ಸುಕೃತಾಂಜಲಿಮ್ ||೪||

ತ್ರಿಂಶತ್ಕೋಟಿ ಬೀಜ ಯುಕ್ತಂ ದ್ವಾದಶಾವರ್ತಿ ಸ್ಥಾಪಿತಮ್ |
ಪದ್ಮಾಸನ ಸ್ಥಿತಂ ದೇವಂ ಶಾಪಾನುಗ್ರಹ ಶಕ್ತಿದಮ್ ||೫||

ಹಂಸಮಂತ್ರ ಪ್ರವಕ್ತಾರಂ ಸರ್ವಜೀವ ನಿಯಾಮಕಮ್ |
ಪ್ರಭಂಜನ ಪ್ರವಾಚ್ಯೇಣ ಸರ್ವ ದುರ್ಮತ ಭಂಜಕಮ್  ||೬||

ಸರ್ವದಾಭೀಷ್ಟ ದಾತಾರಂ ಸತಾಂ ವೈ ದೃಢ ಮಾಹವೇ |
ಅಂಜನಾಗರ್ಭ ಸಂಭೂತಂ ಸರ್ವ ಶಾಸ್ತ್ರ ವಿಶಾರದಮ್ ||೭||

ಕಪೀನಾಂ ಪ್ರಾಣದಾತಾರಂ ಸೀತಾನ್ವೇಷಣ ತತ್ಪರಮ್ |
ಅಕ್ಷಾದಿ ಪ್ರಾಣ ಹಂತಾರಂ ಲಂಕಾದಹನ ತತ್ಪರಮ್  ||೮||

ಲಕ್ಷ್ಮಣಪ್ರಾಣದಾತಾರಂ ಸರ್ವ ವಾನರ ಯೂಥಪಮ್ |
ಕಿಂಕರ: ಸರ್ವ ದೇವಾನಾಮ್ ಜಾನಕೀನಾಥ ಕಿಂಕರಮ್  ||೯||

ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ಥ ಗಿರೌ ಸದಾ |
ತುಂಗಾಂಭೋಧಿತರಂಗಸ್ಯ ವಾತೇನ ಪರಿಶೋಭಿತೇ ||೧೦||

ನಾನಾದೇಶಗತೈ: ಸದ್ಬಿ: ಸೇವ್ಯಮಾನಂ ನೃಪೋತ್ತಮೈ: |
ದೂಪದೀಪಾದಿ ನೈವೇದ್ಯೈ: ಪಂಚಖಾದ್ಯೈಶ್ಚ ಶಕ್ತಿತ: ||೧೧||

ಭಜಾಮಿ ಶ್ರೀ ಹನೂಮಂತಂ ಹೇಮಕಾಂತಿ ಸಮಪ್ರಭಂ |
ವ್ಯಾಸತೀರ್ಥಯತೀಂದ್ರೇಣ ಪೂಜಿತಂ ಚ ವಿಧಾನತ: ||೧೨||

ತ್ರಿವಾರಂ ಯ: ಪಠೇನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮ: |
ವಾಂಛಿತಂ ಲಭತೇಸ್ಭೀಷ್ಟಂ ಷಣ್ಮಾಸಾಭ್ಯಂತರೇ ಖಲು ||೧೩||

ಪುತ್ರಾರ್ಥೀ ಲಭತೇ ಪುತ್ರಂ ಯಶೋರ‍್ಥೀ ಲಭತೇ ಯಶ: |
ವಿದ್ಯಾರ‍್ಥೀ ಲಭತೇ ವಿದ್ಯಾಂ ಧನಾರ‍್ಥೀ ಲಭತೇ ಧನಮ್ ||೧೪||

ಸರ್ವದಾ ಮಾಸ್ಸ್ತು ಸಂದೇಹೋ ಹರಿ: ಸಾಕ್ಷೀ ಜಗತ್ಪತಿ: |
ಯ: ಕರೋತ್ಯತ್ರ ಸಂದೇಹಂ ಸ ಯಾತಿ ನರಕಂ ಧೃವಮ್ ||೧೫||

ಶ್ರೀಯಂತ್ರೋದ್ಧಾರಕಸ್ತೋತ್ರಂ ಷೋಡಶ ಶ್ಲೋಕ ಸಂಯುತಮ್ |
ಶ್ರವಣಂ ಕೀರ್ತನಂ ವಾ ಹಿ ಸರ್ವ ಪಾಪ ಪ್ರಮುಚ್ಯತೇ  ||೧೬||

||ಇತಿ ಶ್ರೀವ್ಯಾಸರಾಜ ವಿರಚಿತ ಶ್ರೀಮಾರುತಿ ಯಂತ್ರೋದ್ಧಾರಕ ಸ್ತೋತ್ರಮ್ ||
************

[8:19 PM, 12/8/2020] Prasad Karpara Group: ಸಹೃದಯರಿಗೆ ನಮಸ್ಕಾರಗಳು 
ಶ್ರೀಪುರಂದರದಾಸರ ಮುಳ್ಳು ಕೊನೆಯ ಮೇಲೆ ಎಂಬ ಕೃತಿಯಲ್ಲಿ ಒಂದು ಸಾಲು 
ಹಸಿವಿಲ್ಲದ ನೆಂಟಗೆ ಕೊಟ್ಟರು ಮೂರು ಟೊಣಪೆಗಳ ಅಂದರೇನು ದಯವಿಟ್ಟು ವಿವರಿಸಿ

(ಹಸಿವಿಲ್ಲದ ನೆಂಟ) ಜೀವಿ ...... ಅವನ ಉದ್ದಾರಕ್ಕಾಗಿ ಪರಮಾತ್ಮ ಮೂರು ಪೆಟ್ಟು(ಏಟು)ಗಳನನ್ನು  ಕೊಡ್ತಾನೆ....... ಆಧ್ಯಾತ್ಮಿಕ... ಆದಿಭೌತಿಕ... ಆದಿದೈವಿಕ.... ಎಂದು... ಇದರಲ್ಲಿ  

ಆದಿಭೌತಿಕ ಮತ್ತು ಆದಿದೈವಿಕ ಇವು ಎರಡು ತಾಕುವದಿಲ್ಲ ಅಂದ್ರೆ ಇವುಗಳಿಂದ ಆಗುವ ಕಷ್ಟಗಳು ಮತ್ತು ದುಃಖಗಳನ್ನು ಜೀವಿ ಮೀರಿ ನಿಲ್ಲುತ್ತಾನೆ...... 

ಆದಿದೈವಿಕ ಅಂದ್ರೆ ಅತಿವೃಷ್ಟಿ..... ಅನಾವೃಷ್ಟಿ..... ಬಿರುಗಾಳಿ..... ಸುನಾಮಿ ಮುಂತಾದವುಗಳು.... 

ಆದಿಭೌತಿಕ ಅಂದ್ರೆ ಭೂತಗಳಿಂದ ಆಗುವ ತೊಂದರೆಗಳು ಮತ್ತು ಶರೀರಗತ ದುಃಖಗಳು....ಇದೆಲ್ಲವೂ ಕೊಟ್ಟುರು.. ಎಚ್ಚರವಾಗದೆ  ಪರಮಾತ್ಮನನ್ನು ಧ್ಯಾನ ಮಾಡದೇ ಅದಕ್ಕೂ ನಾವು ಪರಿಹಾರ ಹುಡಿಕಿ ಕೊಳ್ತೀವಿ....... 

ಆಧ್ಯಾತ್ಮಿಕ ತಾಪ ಅಂದ್ರೆ ಮನಸಿನ ತಾಪಗಳು.... ನೋವುಗಳು ಇದನ್ನು ಕೊಟ್ಟು ಆವಾಗಲಾದರು ಪರಮಾತ್ಮನನ್ನು ಸ್ಮರಣೆ ಬಂದು ಈ ಜೀ…
[8:19 PM, 12/8/2020] Prasad Karpara Group: ನಮಾಮಿ ದೂತಂ ರಾಮಸ್ಯ |
ಸುಖದಂ ಚ ಸುರದ್ರುಮಮ್ ||
ಪೀನವೃತ್ತಮಹಾಬಾಹುಂ |
ಸರ್ವಶತ್ರುನಿವಾರಣಮ್ ||

ಅರ್ಥಃ-

ಸರ್ವಶತ್ರುನಿವಾರಕನಾದ, ದಪ್ಪ ಹಾಗೂ  ದುಂಡನೆಯ ದೊಡ್ಡಭುಜವುಳ್ಳವನಾದ, ಸದಾ ದೇವಲೋಕದ ಕಲ್ಪವೃಕ್ಷದಂತೇ ಭಕ್ತರಿಗೆ ಸುಖವನ್ನು ದಯಪಾಲಿಸುವ, ಶ್ರೀರಾಮದೇವರ ದೂತನಿಗೆ ನಮಸ್ಕರಿಸುತ್ತೇನೆ.

ನಾನಾರತ್ನಸಮಾಯುಕ್ತಂ |
ಕುಂಡಲಾದಿವಿರಾಜಿತಮ್ ||
ಸರ್ವದಾಭೀಷ್ಟದಾತಾರಂ |
ಸತಾಂ ವೈ ದೃಢಮಾಹವೇ ||

ಅರ್ಥಃ-

ಬಗೆಬಗೆಯಾದ ರತ್ನಗಳುಳ್ಳ ಕುಂಡಲ ಮುಂತಾದ ಆಭರಣಗಳಿಂದ ವಿಭೂಷಿತನಾದ, ಸದಾ ಸದ್ಭಕ್ತರ ಮನೋಭೀಷ್ಟಗಳನ್ನು ಪೂರೈಸುವವನಾದ ಶ್ರೀಮುಖ್ಯಪ್ರಾಣದೇವರನ್ನು ನಾನು ದೃಢವಾಗಿ ಭಜಿಸುತ್ತೇನೆ.

ವಾಸಿನಂ ಚಕ್ರತೀರ್ಥಸ್ಯ |
ದಕ್ಷಿಣಸ್ಥಗಿರೌ ಸದಾ ||
ತುಂಗಾಂಬುಧಿತರಂಗಸ್ಯ |
ವಾತೇನ ಪರಿಶೋಭತೇ ||

ಅರ್ಥಃ-

ತುಂಗಾ ನದಿಯ ತರಂಗಗಳ ತಂಪಾದ ಗಾಳಿಯಿಂದ ಶೋಭಿಸುತ್ತಿರುವ ಚಕ್ರತೀರ್ಥದ ದಕ್ಷಿಣಭಾಗದಲ್ಲಿರುವ ಪರ್ವತದಲ್ಲಿ ವಾಸಮಾಡುವ (ಮುಂದಿನ ಶ್ಲೋಕದಲ್ಲಿ ವಾಕ್ಯವು ಪೂರ್ಣವಾಗಿದೆ).

ನಾನಾದೇಶಾಗತೈಃ ಸದ್ಭಿಃ |
ಸೇವ್ಯಮಾನಂ ನೃಪೋತ್ತಮೈಃ ||
ಧೂಪದೀಪಾದಿನೈವೇದ್ಯೈಃ |
ಪಂಚಖಾದ್ಯೈಶ್ಚ ಭಕ್ತಿತಃ ||

ಅರ್ಥಃ-

ಬೇರೇ ಬೇರೇ ದೇಶಗಳಿಂದ ಬಂದಂತಹ ಸಜ್ಜನರಿಂದಲೂ, ಭಕ್ತಿಯಿಂದಲೂ ಹಾಗೂ ಧೂಪ, ದೀಪ, ಪಂಚಖಾದ್ಯಾದಿ ನೈವೇದ್ಯಗಳಿಂದಲೂ ಪೂಜಿಸಲ್ಪಡುವವನಾದ (ಮುಂದಿನ ಶ್ಲೋಕದಲ್ಲಿ ವಾಕ್ಯವು ಪೂರ್ಣವಾಗಿದೆ).

ಭಜಾಮಿ ಹನೂಮತ್ಪಾದಂ |
ಹೇಮಕಾಂತಿಸಮಪ್ರಭಮ್ ||
ವ್ಯಾಸತೀರ್ಥಯತೀಂದ್ರೇಣ |
ಪೂಜಿತಂ ಹಿ ವಿಧಾನತಃ ||

ಬಂಗಾರದ ಕಾಂತಿಗೆ ಸಮಾನವಾದ ಕಾಂತಿಯುಳ್ಳ, ಶ್ರೀವ್ಯಾಸತೀರ್ಥರೆಂಬ ಯತಿಶ್ರೇಷ್ಠರಿಂದ ವಿಧ್ಯುಕ್ತವಾಗಿ ಪೂಜಿತನಾದ ಶ್ರೀಹನುಮಂತದೇವರ ಪಾದಗಳನ್ನು ನಾನು ಪೂಜಿಸುತ್ತೇನೆ.

ತ್ರಿವಾರಂ ಯಃ ಪಠೇನ್ನಿತ್ಯಂ |
ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ ||
ವಾಂಛಿತಂ ಲಭತೇ$ಭೀಷ್ಟಂ |
ಷಣ್ಮಾಸಾಭ್ಯಾಂತರೇ ಖಲು ||

ಅರ್ಥಃ-

ಯಾವ ಬ್ರಾಹ್ಮಣಶ್ರೇಷ್ಠನು ಈ ಸ್ತೋತ್ರವನ್ನು ಭಕ್ತಿಯಿಂದ ನಿತ್ಯವೂ ಪಠಿಸುತ್ತಾನೆಯೋ, ಅವನಿಗೆ ಆರು ತಿಂಗಳಿನ ಒಳಗೇ ಆಶಿಸಿದ ಆಸೆಪಟ್ಟ ಕೆಲಸವು ದೊರಕುವುದು.

ಪುತ್ರಾರ್ಥೀ ಲಭತೇ ಪುತ್ರಾನ್ |
ಯಶೋರ್ಥೀ ಲಭತೇ ಯಶಃ ||
ಕನ್ಯಾರ್ಥೀ ಪ್ರಾಪ್ನುಯಾತ್ ಕನ್ಯಾಂ |
ಕುಲಶೀಲಗುಣಾನ್ವಿತಾಮ್ ||

ಅರ್ಥಃ-

ಪುತ್ರ ಬೇಕೆನ್ನುವವನು ಪುತ್ರರನ್ನೂ, ಕೀರ್ತಿ ಗಳಿಸಲಿಚ್ಛೆಯುಳ್ಳವನು ಕೀರ್ತಿಯನ್ನೂ, ಕನ್ಯೆಗೋಸ್ಕರ ಸ್ತೋತ್ರ ಪಾರಾಯಣ ಮಾಡಿದವನಿಗೆ ಉತ್ತಮ ಕುಲ, ಉತ್ತಮ ಚಾರಿತ್ರ್ಯ ಹಾಗೂ ಉತ್ತಮಗುಣವಿರುವ ಕನ್ಯೆಯು ಲಭಿಸುತ್ತಾಳೆ.

ಸರ್ವಥಾ ಮಾಸ್ತು ಸಂದೇಹೋ |
ಹರಿಃ ಸಾಕ್ಷೀ ಜಗತ್ಪತಿಃ ||
ಯಃ ಕರೋತ್ಯತ್ರ ಸಂದೇಹಂ |
ಸ ಯಾತಿ ನರಕಂ ಧ್ರುವಮ್ ||

ಅರ್ಥಃ-

ಈ ವಿಷಯದಲ್ಲಿ ಯಾವಾಗಲೂ ಸಂದೇಹ ಬೇಡ. ಈ ವಿಷಯದಲ್ಲಿ ಜಗದೊಡೆಯ ಶ್ರೀಹರಿಯೇ ಸಾಕ್ಷೀ. ಯಾರಾದರೂ ಈ ವಿಷಯದಲ್ಲಿ ಸಂದೇಹವನ್ನು ಹೊಂದಿದರೆ, ಅವನು ನರಕವನ್ನು ನಿಶ್ಚಯವಾಗಿ ಹೊಂದುತ್ತಾನೆ.

ಇತಿ ಶ್ರೀಮದ್ವ್ಯಾಸರಾಜಪೂಜ್ಯಚರಣಕೃತಂ ಯಂತ್ರೋದ್ಧಾರಕ ಹನೂಮತ್ ಸ್ತೋತ್ರಂ ಸಂಪೂರ್ಣಮ್ ||
*****

No comments:

Post a Comment