ಸರಸ್ವತೀ ಸ್ತೋತ್ರಮ್ - ೧
ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||೧||
ಸರಸ್ವತಿ ಮಹಾಭಾಗೇ ವಿದ್ಯೇ ಕಮಲಲೋಚನೇ |
ವಿಶ್ವರೂಪೇ ವಿಶಾಲಾಕ್ಷಿ ವಿದ್ಯಾಂ ಬುದ್ಧಿಂ ಚ ದೇಹಿಮೇ ||೨||
ಸಾ ಮೇ ವಸತು ಜಿಹ್ವಾಯಾಂ ವೀಣಾಪುಸ್ತಕಧಾರಿಣೀ |
ವಿಧಾತೃವಲ್ಲಭಾ ದೇವೀ ಸರ್ವ ಶುಕ್ಲಾ ಸರಸ್ವತೀ ||೩||
ಪದ್ಮಪತ್ರ ವಿಶಾಲಾಕ್ಷೀ ಪದ್ಮಕೇಸರವರ್ಣಿನೀ |
ನಿತ್ಯಂ ಪದ್ಮಾಲಯಾ ದೇವೀ ಸಾ ಮಾಂ ಪಾತು ಸರಸ್ವತೀ ||೪||
ಸರಸ್ವತಿ ಮಹಾಭಾಗೇ ವಿದ್ಯೇ ಕಮಲಲೋಚನೇ |
ವಿಶ್ವರೂಪೇ ವಿರೂಪಾಕ್ಷಿ ವಿದ್ಯಾಂ ದೇಹಿ ನಮೋಸ್ಸ್ತುತೇ ||೫||
ಸುರಾಸುರಾಸೇವಿತಪಾದಪಂಕಜಾ ಕರೇ ವಿರಾಜತ್ ಕಮನೀಯಪುಸ್ತಕಾ |
ವಿರಿಂಚಿಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇಸದಾ ||೬||
ಭವತಿ ಯದನುಭಾವಾ ದೇಡಮೂಕೋಸ್ಪಿ ವಾಗ್ಮೀ
ಜಡಮಪಿರಪಿಜಂತು: ಜಾಯತೇ ಪ್ರಾಜ್ಞಮೌಲೀ |
ಸಕಲ ವಚನ ಚೇತೋ ದೇವತಾ ಭಾರತೀ ಸಾ
ಮಮ ವಚಸಿ ನಿಧತ್ತಾಂ ಸನ್ನಿಧಿಂ ಮಾನಸೇ ಚ ||೭||
ಯಾದೇವೀ ಸ್ತೂಯತೇ ನಿತ್ಯಂ ಬ್ರಹ್ಮೇಂದ್ರ ಸುರ ಕಿನ್ನರೈ: |
ಸಾ ಮಾಮೈವಾಸ್ತು ಜಿಹ್ವಾಗ್ರೇ ಪದ್ಮಹಸ್ತಾ ಸರಸ್ವತೀ ||೮||
ಯಾ ವೇದಾಂತಾರ್ಥತತ್ತ್ವ್ಯೈಕ ಸ್ವರೂಪಾ ಪರಮಾರ್ಥತ: |
ನಾಮರೂಪಾನಾ ವ್ಯಕ್ತಾ ಸಾ ಮಾಂ ಸರಸ್ವತೀ ||೯||
ಯಾ ಸಾಂಗೋಪಾಂಗವೇದೇಷು ಚತುರ್ಷ್ಟೇಕೈವ ಗೀಯತೇ |
ಅದ್ವೈತಾ ಬ್ರಹ್ಮಣ: ಶಕ್ತಿ: ಸಾಮಾಂ ಪಾತು ಸರಸ್ವತೀ ||೧೦||
ಯಾ ವರ್ಣಪದವಾಕ್ಯಾರ್ಥಸ್ವರೂಪೇಣೈವವರ್ತತೇ |
ಅನಾದಿ ನಿಧನಾಸ್ನಂತಾ ಸಾ ಮಾಂ ಪಾತು ಸರಸ್ವತೀ ||೧೧||
ಯಾಂ ವಿದಿತ್ವಾಖಿಲಂ ಬಂಧಂ ನಿರ್ಮರ್ಥ್ಯಾಖಿಲವರ್ತ್ಮನಾ |
ಯೋಗೀ ಯಾತಿ ಪರಂ ಸ್ಥಾನಂ ಸಾ ಮಾಂ ಪಾತು ಸರಸ್ವತೀ ||೧೨||
ಅಕ್ಷಸೂತ್ರಾಂಕುಶಧರಾ ಪಾಶಪುಸ್ತಕಧಾರಿಣೀ |
ಮುಕ್ತಾಹಾರ ಸಮಾಯುಕ್ತಾ ವಾಚಿ ತಿಷ್ಟತು ಮೇ ಸದಾ ||೧೩||
ಸ್ತೋತ್ರೇಣಾನೇನ ತಾಂ ದೇವೀಂ ಜಗದ್ಧಾತ್ರೀಂ ಸರಸ್ವತೀಂ |
ಯೇ ಸ್ತುವಂತಿ ತ್ರಿಕಾಲೇಷು ಸರ್ವ ವಿದ್ಯಾಂ ಲಭಂತಿ ತೇ ||೧೪||
|| ಇತಿ ಸರಸ್ವತೀ ಸ್ತೋತ್ರಮ್ ||
*******
ಸರಸ್ವತೀ ದ್ವಾದಶ ನಾಮ ಸ್ತೋತ್ರಮ್
ವಾಗ್ ವಾಣೀ ಭಾರತೀ ಬ್ರಾಹ್ಮೀ ಭಾಷಾ ಗೀ: ಶಾರದಾ ಸ್ವರಾ |
ಸರಸ್ವತೀ ಕಾಮಧೇನು: ವೇದಗರ್ಭಾ,ಅಕ್ಷರಾತ್ಮಿಕಾ ||೧||
ದ್ವಾದಶೈತಾನಿ ನಾಮಾನಿ ಸರಸ್ವತ್ಯಾಸ್ತ್ರಿಸಂಧಿಷು: |
ಜಪನ್ ಸರ್ವಜ್ಞತಾಂ ಮೇಧಾಂ ವಾಕ್ಪಟುತ್ವಂ ಲಭೇದ್ ಧ್ರುವಮ್ ||೨||
ಷಣ್ಮಾಸಂ ನಿಸ್ಪೃಹೋ ಜಪ್ತ್ವಾ ಲಭೇ ಜ್ಞಾನಂ ವಿಮುಕ್ತಿದಂ |
ಅಷ್ಟೋತ್ತರ ಶತಂ ಜಪ್ತ್ವಾ ವಿದ್ಯಾಂ ಪ್ರಾಪ್ನೋತಿ ಮಾನವ: ||೩||
||ಇತಿ ಸರಸ್ವತೀ ದ್ವಾದಶ ನಾಮ ಸ್ತೋತ್ರಮ್ ||
*******
ಸರಸ್ವತೀ ಸ್ತೋತ್ರಮ್ -೨
ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೇ ||೧||
ಯಾ ಕುಂದೇಂದುತುಷಾರಹಾರಧವಲಾ ಯಾ ಶುಭ್ರವಸ್ತ್ರಾನ್ವಿತಾ
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತಶಂಕರಪ್ರಭೃತಿಭಿರ್ದೇವೈ: ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶ್ಯೇಷ ಜಾಡ್ಯಾಪಹಾ ||೨||
ಶ್ವೇತ ಪದ್ಮಾಸನಾ ದೇವೀ ಶ್ವೇತ ಪುಷ್ಪೋಪಶೋಭಿತಾ |
ಶ್ವೇತಾಂಬರಧರಾ ನಿತ್ಯಾ ಶ್ವೇತ ಗಂಧಾನುಲೇಪನಾ ||೩||
ಶ್ವೇತಾಕ್ಷಸೂತ್ರ ಹಸ್ತಾ ಚ ಶ್ವೇತಚಂದನಚರ್ಚಿತಾ |
ಶ್ವೇತ ವೀಣಾಧರಾ ಶುಭ್ರಾ ಶ್ವೇತಾಲಂಕಾರಭೂಷಿತಾ ||೪||
ವಂದಿತಾ ಸಿದ್ಧಗಂಧರ್ವೈರರ್ಚಿತಾ ಸುರದಾನವೈ: |
ಪೂಜಿತಾ ಮುನಿಭಿ: ಸರ್ವೈ: ಋಷಿಭಿ: ಸ್ತೂಯತೇ ಸದಾ ||೫||
ಯಾ ಶ್ರದ್ಧಾ ಧಾರಣಾ ಮೇಧಾ ವಾಗ್ದೇವೀ ವಿಧಿವಲ್ಲಭಾ |
ಭಕ್ತಜಿಹ್ವಾಗ್ರಸದನಾ ಶಮಾದಿ ಗುಣದಾಯಿನೀ ||೬||
ನಮಾಮಿ ಯಾಮಿನೀಂ ನಾಥಲೇಖಾಲಂಕೃತಕುಂತಲಾಮ್ |
ಭವಾನೀಂ ಭವ ಸಂತಾಪನಿರ್ವಾಪಣ ಸುಧಾನದೀಮ್ ||೭||
ಭದ್ರಕಾಲ್ಯೈ ನಮೋ ನಿತ್ಯಮ್ ಸರಸ್ವತ್ಯೈ ನಮೋ ನಮ: |
ವೇದವೇದಾಂಗವೇದಾಂತವಿದ್ಯಾಸ್ಥಾನೇಭ್ಯ ಏವಚ ||೮||
ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ |
ಸರ್ವ ವಿದ್ಯಾಧಿದೇವೀ ಯಾ ತಸ್ಯೈ ವಾಣ್ಯೈ ನಮೋ ನಮ: ||೯||
ಯಯಾ ವಿನಾ ಜಗತ್ಸರ್ವಂ ಶಶ್ವಜ್ಜೀವನ್ಮೃತಂ ಭವೇತ್ |
ಜ್ಞಾನಾಧಿದೇವೀ ಯಾ ತಸ್ಯೈ ಸರಸ್ವತ್ಯೈ ನಮೋ ನಮ: ||೧೦||
ಯಯಾ ವಿನಾ ಜಗತ್ಸರ್ವಂ ಮೂಕಮುನ್ಮತ್ತವತ್ಸದಾ |
ಯಾ ದೇವೀ ವಾಗಧಿಷ್ಠಾತ್ರೀ ತಸ್ಯೈ ವಾಣ್ಯೈ ನಮೋ ನಮ: ||೧೧||
ಸ್ತೋತ್ರೇಣಾನೇನ ತಾಂ ದೇವೀಂ ಜಗದ್ದಾತ್ರೀಂ ಸರಸ್ವತೀಂ
ಯೇ ಸ್ಮರಂತಿ ತ್ರಿಸಂಧ್ಯಾಯಾಂ ಸುವಿದ್ಯಾಂ ಪ್ರಾಪ್ನುವಂತಿತೇ ||೧೨||
||ಇತಿ ಸರಸ್ವತೀ ಸ್ತೋತ್ರಮ್ ||
*******
ಬ್ರಹ್ಮ ಕೃತ ಸರಸ್ವತೀ ಸ್ತೋತ್ರಮ್
ಐಮ್ ಐಮ್ ಐಮ್ ಇಷ್ಟ ಮಂತ್ರೇ ಕಮಲಭವ ಮುಖಾಂಭೋಜಭೂತಿಸ್ವರೂಪೇ
ರೂಪಾರೂಪಪ್ರಕಾಶೇ ಸಕಲಗುಣಮಯೇ ನಿರ್ಗುಣೇ ನಿರ್ವಿಕಾರೇ |
ನ ಸ್ಥೂಲೇ ನವ್ಯ ಸೂಕ್ಷ್ಮೇಸ್ಪ್ಯವಿದಿತವಿಷಯೇ ನಾಪಿ ವಿಜ್ಞಾತ ತತ್ವೇ
ವಿಶ್ವೇ ವಿಶ್ವಾಂತರಾತ್ಮೇ ಸುರವರ ನಮಿತೇ ನಿಷ್ಕಲೇ ನಿತ್ಯಶುದ್ಧೇ ||೧||
ಹ್ರೀಂ ಹ್ರೀಂ ಹ್ರೀಂ ಜಾಪ್ಯತುಷ್ಟೇ ಹಿಮರುಚಿ ಮುಕುಟೇ ವಲ್ಲಕೀ ವ್ಯಗ್ರ ಹಸ್ತೇ
ಮಾತರ್ಮಾತರ್ನಮಸ್ತೇ ದಹ ದಹ ಜಡತಾಂ ದೇಹಿ ಬುದ್ಧಿಂ ಪ್ರಶಾಂತಾಮ್ |
ವಿದ್ಯೇ ವೇದಾಂತವೇದ್ಯೇ ಪರಿಣತಪಠಿತೇ ಮೋಕ್ಷದೇ ಮುಕ್ತಿಮಾರ್ಗೇ
ಮಾರ್ಗಾತೀತ ಸ್ವರೂಪೇ ಭವ ಮಮ ವರದಾ ಶಾರದೇ ಶುಭ್ರಹಾರೇ ||೨||
|| ಇತಿ ಬ್ರಹ್ಮ ಕೃತ ಸರಸ್ವತೀ ಸ್ತೋತ್ರಮ್ ||
**********
ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಮ್
ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ವಿದ್ಯಾಧಿ ದೇವತೇ |
ಪ್ರತಿಷ್ಠಾಂ ಕವಿತಾಂ ದೇಹಿ ಶಕ್ತಿಂ ಶಿಷ್ಯ ಪ್ರಭೋಧಿಕಾಮ್ ||
ಸ್ಮೃತಿಶಕ್ತಿ: ಜ್ಞಾನಶಕ್ತಿ: ಬುದ್ಧಿಶಕ್ತಿ: ಸ್ವರೂಪಿಣೀ |
ಪ್ರತಿಭಾ ಕಲ್ಪನಾಶಕ್ತಿ: ಯಾ ಚ ತಸ್ಸೈ ನಮೋ ನಮ: ||
[-ಬ್ರಹ್ಮ ವೈವರ್ತ ಪುರಾಣ; ೨ ; ೪]
ಮನೋ ವೃತ್ತಿರಸ್ತು ಸ್ಮೃತಿಸ್ತೇ ಸಮಸ್ತಾ
ತಥಾ ವಾಕ್ಪ್ರವೃತ್ತಿ: ಸ್ತುತಿಸ್ಸ್ಯಾನ್ಮಹೇಶಿ|
ಶರೀರಪ್ರವೃತ್ತಿ: ಪ್ರಣಾಮಕ್ರಿಯಾ ಸ್ಯಾತ್
ಪ್ರಸೀದ ಕ್ಷಮಸ್ವ ಪ್ರಭೋ ಸಂತತಂ ಮೇ ||
[-ಪ್ರಪಂಚ ಸಾರತಂತ್ರ ೬, ೭,]
ಅಮಲ ಕಮಲಾಧಿವಾಸಿನಿ
ಮನಸೋ ವೈಮಲ್ಯದಾಯಿನಿ ಮನೋಜ್ಞೇ |
ಸುಂದರಗಾತ್ರಿ ಸುಶೀಲೇ
ತವ ಚರಣಾಂಭೋರುಹಂ ನಮಾಮಿ ಸದಾ ||
[- ವಾಗೀಶ್ವರೀ ಸ್ತೋತ್ರ]
ಪದ್ಮ ಪುರಾಣೋಕ್ತಂ ->
{ದೇವಗುರುವಾಗಿರುವ ಬೃಹಸ್ಪತಿಯು ವಾಗ್ದೇವಿ ಶಾರದೆಯನ್ನು ತನ್ನ ವಾಕ್ಸಿದ್ಧಿಗೋಸ್ಕರವಾಗಿ ಸ್ತುತಿಸುವ ಮೂಲಕ ಒಲಿಸಿಕೊಂಡನೆಂಬ ಕಥಾನಕವು ಪದ್ಮಪುರಾಣದಲ್ಲಿದೆ. ಇದೇ ಸ್ತೋತ್ರವು ಕೆಲವು ಪಾಠಾಂತರಗಳಲ್ಲಿ ಶಿವ-ಪಾರ್ವತಿ ಸಂವಾದ ಕಥಾನಕವುಳ್ಳ ರುದ್ರಯಾಮಳದಲ್ಲಿಯೂ ಇದೆ. ಇಲ್ಲಿರುವುದು ಪದ್ಮ ಪುರಾಣದಲ್ಲಿನ ಪಠ್ಯ}
ಶ್ರೀ: ಬೃಹಸ್ಪತಿರುವಾಚ
ಸರಸ್ವತೀಂ ನಮಸ್ಯಾಮಿ ಚೇತನಾನಾಂ ಹೃದಿ ಸ್ಥಿತಾಂ |
ಕಂಠಸ್ಥಾಂ ಪದ್ಮಯೋನೇಸ್ತು ಹಿಮಾಕರ ಪ್ರಿಯಾಂ ಸದಾ ||೧||
ಮತಿದಾಂ ವರದಾಂ ಶುದ್ಧಾಂ ವೀಣಾಹಸ್ತ ವರಪ್ರದಾಂ |
ಐಂ ಐಂ ಮಂತ್ರ ಪ್ರಿಯಾಂ ಹ್ರೀಂ ಹ್ರಾಂ ಕುಮತಿದ್ವಂಸಕಾರಿಣೀಮ್ ||೨||
ಸುಪ್ರಕಾಶಾಂ ನಿರಾಲಂಬಾಂ ಅಜ್ಞಾನ ತಿಮಿರಾಪಹಾಂ |
ಶುಕ್ಲಾಂ ಮೋಕ್ಷಪ್ರದಾಂ ರಮ್ಯಾಂ ಶುಭಾಂಗಾಂ ಶೋಭನಪ್ರದಾಮ್ ||೩||
ಪದ್ಮೋಪವಿಷ್ಠಾಂ ಕುಂಡಲಿನೀಂ ಶುಕ್ಲವರ್ಣಾಂ ಮನೋರಮಾಂ ಆದಿತ್ಯಮಂಡಲೇ ಲೀನಾಂ ಪ್ರಣಮಾಮಿ ಹರಿ ಪ್ರಿಯಾಮ್ ||೪||
ಇತಿ ಮಾಸಂ ಸ್ತುತಾಸ್ನೇನ ವಾಗೀಶೇನ ಮಹಾತ್ಮನಾ |
ಆತ್ಮಾನಂ ದರ್ಶಯಾ ಮಾಸ ಶರದಿಂದು ಸಮ ಪ್ರಭಾಮ್ ||೫||
ಸರಸ್ವತ್ಯುವಾಚ--
ವರಂ ವೃಣೀಷ್ಟ ಭದ್ರಂ ತೇ ಯಸ್ತೇ ಮನಸಿ ವರ್ತತೇ ||
ಬೃಹಸ್ಪತಿರುವಾಚ----
ವರದಾ ಯದಿ ಮೇ ದೇವಿ ಸಮ್ಯಕ್ ಜ್ಞಾನಂ ಪ್ರಯಚ್ಛಮೇ ||೬||
ಸರಸ್ವತ್ಯುವಾಚ---
ಇದಂ ತೇ ನಿರ್ಮಲಂ ಜ್ಞಾನಂ ಅಜ್ಞಾನ ತಿಮಿರಾಪಹಮ್ |
ಸ್ತೋತ್ರೇಣಾನೇನ ಮಾಂ ಸ್ರೌತಿ ಸಮ್ಯಗ್ವೇದವಿದೋ ನರ:
ಲಭತೇ ಪರಮಂ ಜ್ಞಾನಂ ಮಮ ತುಲ್ಯ ಪರಾಕ್ರಮಂ ||೭||
ತ್ರಿ ಸಂಧ್ಯಂ ಯ: ಪಠೇನ್ನಿತ್ಯಂ ಯಸ್ತ್ವಿದಂ ಜಪತೇ ಸದಾ |
ತೇಷಾಂ ಕಂಠೇ ಸದಾ ವಾಸಂ ಕರಿಷ್ಯಾಮಿ ನ ಸಂಶಯ: ||೮||
|| ಇತಿ ಪುರಾಣೋಕ್ತ ಶ್ರೀ ಸರಸ್ವತೀ ಸ್ತೋತ್ರಮ್ ||
********
No comments:
Post a Comment