Friday 20 December 2019

ಪುರುಷ ಸೂಕ್ತಮ್ पुरुष सूक्तम् PURUSHA SUKTAM





ಪುರುಷ ಸೂಕ್ತಮ್ purusha suktam

ಓಂ ತಚ್ಚಂ ಯೋರಾವೃ'ಣೀಮಹೇ | 
ಗಾತುಂ ಯಜ್ಞಾಯ' | 
ಗಾತುಂ ಯಜ್ಞಪ'ತಯೇ | 
ದೈವೀ'' ಸ್ವಸ್ತಿರ'ಸ್ತು ನಃ | 
ಸ್ವಸ್ತಿರ್ಮಾನು'ಷೇಭ್ಯಃ | 
ಊರ್ಧ್ವಂ ಜಿ'ಗಾತು ಭೇಷಜಂ | 
ಶಂ ನೋ' ಅಸ್ತು ದ್ವಿಪದೇ'' | 
ಶಂ ಚತು'ಷ್ಪದೇ |

ಓಂ ಶಾಂತಿಃ ಶಾಂತಿಃ ಶಾಂತಿಃ' ||

ಸಹಸ್ರ'ಶೀರ್ಷಾ ಪುರು'ಷಃ | 
ಸಹಸ್ರಾಕ್ಷಃ ಸಹಸ್ರ'ಪಾತ್ |
ಸ ಭೂಮಿಂ' ವಿಶ್ವತೋ' ವೃತ್ವಾ | 
ಅತ್ಯ'ತಿಷ್ಠದ್ದಶಾಂಗುಳಮ್ ||

ಪುರು'ಷ ಏವೇದಗ್^ಮ್ ಸರ್ವಮ್'' | 
ಯದ್ಭೂತಂ ಯಚ್ಚ ಭವ್ಯಮ್'' |
ಉತಾಮೃ'ತತ್ವ ಸ್ಯೇಶಾ'ನಃ | 
ಯದನ್ನೇ'ನಾತಿರೋಹ'ತಿ ||

ಏತಾವಾ'ನಸ್ಯ ಮಹಿಮಾ | 
ಅತೋ ಜ್ಯಾಯಾಗ್'/ಶ್ಚ ಪೂರು'ಷಃ |
ಪಾದೋ''ಽಸ್ಯ ವಿಶ್ವಾ' ಭೂತಾನಿ' | 
ತ್ರಿಪಾದ'ಸ್ಯಾಮೃತಂ' ದಿವಿ ||

ತ್ರಿಪಾದೂರ್ಧ್ವ ಉದೈತ್ಪುರು'ಷಃ | 
ಪಾದೋ''ಽಸ್ಯೇಹಾಽಽಭ'ವಾತ್ಪುನಃ' |
ತತೋ ವಿಷ್ವಣ್-ವ್ಯ'ಕ್ರಾಮತ್ | 
ಸಾಶನಾನಶನೇ ಅಭಿ ||

ತಸ್ಮಾ''ದ್ವಿರಾಡ'ಜಾಯತ | 
ವಿರಾಜೋ ಅಧಿ ಪೂರು'ಷಃ |
ಸ ಜಾತೋ ಅತ್ಯ'ರಿಚ್ಯತ | 
ಪಶ್ಚಾದ್-ಭೂಮಿಮಥೋ' ಪುರಃ ||

ಯತ್ಪುರು'ಷೇಣ ಹವಿಷಾ'' | 
ದೇವಾ ಯಜ್ಞಮತ'ನ್ವತ |
ವಸಂತೋ ಅ'ಸ್ಯಾಸೀದಾಜ್ಯಮ್'' | 
ಗ್ರೀಷ್ಮ ಇಧ್ಮಶ್ಶರಧ್ಧವಿಃ ||

ಸಪ್ತಾಸ್ಯಾ'ಸನ್-ಪರಿಧಯಃ' | 
ತ್ರಿಃ ಸಪ್ತ ಸಮಿಧಃ' ಕೃತಾಃ |
ದೇವಾ ಯದ್ಯಜ್ಞಂ ತ'ನ್ವಾನಾಃ | 
ಅಬ'ಧ್ನನ್-ಪುರು'ಷಂ ಪಶುಂ ||

ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್' | 
ಪುರು'ಷಂ ಜಾತಮ'ಗ್ರತಃ |
ತೇನ' ದೇವಾ ಅಯ'ಜಂತ | 
ಸಾಧ್ಯಾ ಋಷ'ಯಶ್ಚ ಯೇ ||

ತಸ್ಮಾ''ದ್ಯಜ್ಞಾತ್-ಸ'ರ್ವಹುತಃ' | 
ಸಂಭೃ'ತಂ ಪೃಷದಾಜ್ಯಂ |
ಪಶೂಗ್-ಸ್ತಾಗ್/ಶ್ಚ'ಕ್ರೇ ವಾಯವ್ಯಾನ್' | 
ಆರಣ್ಯಾನ್-ಗ್ರಾಮ್ಯಾಶ್ಚ ಯೇ ||

ತಸ್ಮಾ''ದ್ಯಜ್ಞಾತ್ಸ'ರ್ವಹುತಃ' | 
ಋಚಃ ಸಾಮಾ'ನಿ ಜಜ್ಞಿರೇ |
ಛಂದಾಗ್^ಮ್'ಸಿ ಜಜ್ಞಿರೇ ತಸ್ಮಾ''ತ್ | 
ಯಜುಸ್ತಸ್ಮಾ'ದಜಾಯತ ||

ತಸ್ಮಾದಶ್ವಾ' ಅಜಾಯಂತ | 
ಯೇ ಕೇ ಚೋ'ಭಯಾದ'ತಃ |
ಗಾವೋ' ಹ ಜಜ್ಞಿರೇ ತಸ್ಮಾ''ತ್ | 
ತಸ್ಮಾ''ಜ್ಜಾತಾ ಅ'ಜಾವಯಃ' ||

ಯತ್ಪುರು'ಷಂ ವ್ಯ'ದಧುಃ | 
ಕತಿಥಾ ವ್ಯ'ಕಲ್ಪಯನ್ |
ಮುಖಂ ಕಿಮ'ಸ್ಯ ಕೌ ಬಾಹೂ | 
ಕಾವೂರೂ ಪಾದಾ'ವುಚ್ಯೇತೇ ||

ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | 
ಬಾಹೂ ರಾ'ಜನ್ಯಃ' ಕೃತಃ |
ಊರೂ ತದ'ಸ್ಯ ಯದ್ವೈಶ್ಯಃ' | 
ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||

ಚಂದ್ರಮಾ ಮನ'ಸೋ ಜಾತಃ | 
ಚಕ್ಷೋಃ ಸೂರ್ಯೋ' ಅಜಾಯತ |
ಮುಖಾದಿಂದ್ರ'ಶ್ಚಾಗ್ನಿಶ್ಚ' | 
ಪ್ರಾಣಾದ್ವಾಯುರ'ಜಾಯತ ||

ನಾಭ್ಯಾ' ಆಸೀದಂತರಿ'ಕ್ಷಮ್ | 
ಶೀರ್ಷ್ಣೋ ದ್ಯೌಃ ಸಮ'ವರ್ತತ |
ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾ''ತ್ | 
ತಥಾ' ಲೋಕಾಗ್^ಮ್ ಅಕ'ಲ್ಪಯನ್ ||

ವೇದಾಹಮೇ'ತಂ ಪುರು'ಷಂ ಮಹಾಂತಮ್'' | 
ಆದಿತ್ಯವ'ರ್ಣಂ ತಮ'ಸಸ್ತು ಪಾರೇ |
ಸರ್ವಾ'ಣಿ ರೂಪಾಣಿ' ವಿಚಿತ್ಯ ಧೀರಃ' | 
ನಾಮಾ'ನಿ ಕೃತ್ವಾಽಭಿವದನ್, ಯದಾಽಽಸ್ತೇ'' ||

ಧಾತಾ ಪುರಸ್ತಾದ್ಯಮು'ದಾಜಹಾರ' | 
ಶಕ್ರಃ ಪ್ರವಿದ್ವಾನ್-ಪ್ರದಿಶಶ್ಚತ'ಸ್ರಃ |
ತಮೇವಂ ವಿದ್ವಾನಮೃತ' ಇಹ ಭ'ವತಿ | 
ನಾನ್ಯಃ ಪಂಥಾ ಅಯ'ನಾಯ ವಿದ್ಯತೇ ||

ಯಜ್ಞೇನ' ಯಜ್ಞಮ'ಯಜಂತ ದೇವಾಃ | 
ತಾನಿ ಧರ್ಮಾ'ಣಿ ಪ್ರಥಮಾನ್ಯಾ'ಸನ್ |
ತೇ ಹ ನಾಕಂ' ಮಹಿಮಾನಃ' ಸಚಂತೇ | 
ಯತ್ರ ಪೂರ್ವೇ' ಸಾಧ್ಯಾಸ್ಸಂತಿ' ದೇವಾಃ ||

ಅದ್ಭ್ಯಃ ಸಂಭೂ'ತಃ ಪೃಥಿವ್ಯೈ ರಸಾ''ಚ್ಚ | 
ವಿಶ್ವಕ'ರ್ಮಣಃ ಸಮ'ವರ್ತತಾಧಿ' |
ತಸ್ಯ ತ್ವಷ್ಟಾ' ವಿದಧ'ದ್ರೂಪಮೇ'ತಿ | 
ತತ್ಪುರು'ಷಸ್ಯ ವಿಶ್ವಮಾಜಾ'ನಮಗ್ರೇ'' ||

ವೇದಾಹಮೇತಂ ಪುರು'ಷಂ ಮಹಾಂತಮ್'' | 
ಆದಿತ್ಯವ'ರ್ಣಂ ತಮ'ಸಃ ಪರ'ಸ್ತಾತ್ |
ತಮೇವಂ ವಿದ್ವಾನಮೃತ' ಇಹ ಭ'ವತಿ | 
ನಾನ್ಯಃ ಪಂಥಾ' ವಿದ್ಯತೇಽಯ'ನಾಯ ||

ಪ್ರಜಾಪ'ತಿಶ್ಚರತಿ ಗರ್ಭೇ' ಅಂತಃ | 
ಅಜಾಯ'ಮಾನೋ ಬಹುಧಾ ವಿಜಾ'ಯತೇ |
ತಸ್ಯ ಧೀರಾಃ ಪರಿ'ಜಾನಂತಿ ಯೋನಿಮ್'' | 
ಮರೀ'ಚೀನಾಂ ಪದಮಿಚ್ಛಂತಿ ವೇಧಸಃ' ||

ಯೋ ದೇವೇಭ್ಯ ಆತ'ಪತಿ | 
ಯೋ ದೇವಾನಾಂ'' ಪುರೋಹಿ'ತಃ |
ಪೂರ್ವೋ ಯೋ ದೇವೇಭ್ಯೋ' ಜಾತಃ | 
ನಮೋ' ರುಚಾಯ ಬ್ರಾಹ್ಮ'ಯೇ ||

ರುಚಂ' ಬ್ರಾಹ್ಮಂ ಜನಯ'ಂತಃ | 
ದೇವಾ ಅಗ್ರೇ ತದ'ಬ್ರುವನ್ |
ಯಸ್ತ್ವೈವಂ ಬ್ರಾ''ಹ್ಮಣೋ ವಿದ್ಯಾತ್ | 
ತಸ್ಯ ದೇವಾ ಅಸನ್ ವಶೇ'' ||

ಹ್ರೀಶ್ಚ' ತೇ ಲಕ್ಷ್ಮೀಶ್ಚ ಪತ್ನ್ಯೌ'' | 
ಅಹೋರಾತ್ರೇ ಪಾರ್ಶ್ವೇ |
ನಕ್ಷ'ತ್ರಾಣಿ ರೂಪಮ್ | 
ಅಶ್ವಿನೌ ವ್ಯಾತ್ತಮ್'' |
ಇಷ್ಟಂ ಮ'ನಿಷಾಣ | 
ಅಮುಂ ಮ'ನಿಷಾಣ | 
ಸರ್ವಂ' ಮನಿಷಾಣ ||

ತಚ್ಚಂ ಯೋರಾವೃ'ಣೀಮಹೇ | 
ಗಾತುಂ ಯಜ್ಞಾಯ' | 
ಗಾತುಂ ಯಜ್ಞಪ'ತಯೇ | 
ದೈವೀ'' ಸ್ವಸ್ತಿರ'ಸ್ತು ನಃ | ಸ್ವಸ್ತಿರ್ಮಾನು'ಷೇಭ್ಯಃ | 
ಊರ್ಧ್ವಂ ಜಿ'ಗಾತು ಭೇಷಜಂ | 
ಶಂ ನೋ' ಅಸ್ತು ದ್ವಿಪದೇ'' | 
ಶಂ ಚತು'ಷ್ಪದೇ |

ಓಂ ಶಾಂತಿಃ ಶಾಂತಿಃ ಶಾಂತಿಃ' ||
*****



ॐ ॐ ॐ ॐ ॐ ॥ पुरुषसूक्त ॥ ॐ ॐ ॐ ॐ ॐ 

ॐ सहस्र शीर्षा पुरुषः सहस्राक्षः सहस्र पात्। 
स भूमिम् सर्वत स्पृत्वा ऽत्यतिष्ठद् दशांगुलम्॥1॥ 
पुरुषऽ एव इदम् सर्वम् यद भूतम् यच्च भाव्यम्। 
उत अमृत त्वस्य ईशानो यद् अन्नेन अतिरोहति॥2॥ 
एतावानस्य महिमातो ज्यायान्श्र्च पुरुषः। 
पादोस्य विश्वा भूतानि त्रिपादस्य अमृतम् दिवि॥3॥ 
त्रिपाद् उर्ध्व उदैत् पुरूषः पादोस्य इहा भवत् पुनः। 
ततो विष्वङ् व्यक्रामत् साशनानशनेऽ अभि॥4॥ 
ततो विराड् अजायत विराजोऽ अधि पुरुषः। 
स जातोऽ अत्यरिच्यत पश्चाद् भूमिम् अथो पुरः॥5॥ 
तस्मात् यज्ञात् सर्वहुतः सम्भृतम् पृषदाज्यम्। 
पशूँस्ताँश् चक्रे वायव्यान् आरण्या ग्राम्याश्च ये॥6॥ 
तस्मात् यज्ञात् सर्वहुत ऋचः सामानि जज्ञिरे॥ 
छन्दाँसि जज्ञिरे तस्मात् यजुस तस्माद् अजायत117॥ 
तस्मात् अश्वाऽ अजायन्त ये के चोभयादतः। 
गावो ह जज्ञिरे तस्मात् तस्मात् जाता अजावयः॥8॥ 
तम् यज्ञम् बर्हिषि प्रौक्षन् पुरुषम् जातम अग्रतः। 
तेन देवाऽ अयजन्त साध्याऽ ऋषयश्च ये॥9॥ 
यत् पुरुषम् व्यदधुः कतिधा व्यकल्पयन्॥ 
मुखम् किमस्य आसीत् किम् बाहू किम् ऊरू पादाऽ उच्येते॥10॥ 
ब्राह्मणो ऽस्य मुखम् आसीद् बाहू राजन्यः कृतः। 
ऊरू तदस्य यद्वैश्यः पद्भ्याँ शूद्रो अजायत॥11॥ 
चन्द्रमा मनसो जातः चक्षोः सूर्यो अजायत। 
श्रोत्राद् वायुश्च प्राणश्च मुखाद् ऽग्निर अजायत॥12॥ 
नाभ्याऽ आसीद् अन्तरिक्षम् शीर्ष्णो द्यौः सम-वर्तत। 
पद्भ्याम् भूमिर दिशः श्रोत्रात् तथा लोकान्ऽ अकल्पयन्॥13॥ 
यत् पुरुषेण हविषा देवा यज्ञम् ऽतन्वत। 
वसन्तो अस्य आसीद् आज्यम् ग्रीष्मऽ इध्मः शरद्धविः॥14॥ 
सप्तास्या आसन् परिधय त्रिः सप्त समिधः कृताः। 
देवा यद् यज्ञम् तन्वानाः अबध्नन् पुरुषम् पशुम्॥15॥ 
यज्ञेन यज्ञम ऽयजन्त देवास्तानि धर्माणि प्रथमान्य आसन्। 
ते ह नाकम् महिमानः सचन्त यत्र पूर्वे साध्याः सन्ति देवाः॥16॥

************


Thachamyo ravrunimahe.gathum yagnaya.
Gathum Yagna pathaye.Daivee swasthi rasthu na.
Swasthir Manushebhya. Urdhwa Jigathu beshajam.
Sam no asthu dwipadhe.Sam chatush pade

Om Shanthi, shanthi, Shanthi.

1-1
Sahsra seerhaa purusha; Sahasraksha saharpath.
Sa bhoomir viswatho vruthwa.Athyathishta ddhasangulam. 
Purusha eeveda sarvam.Yad bhootam yad bhavyam.

1-2
Utha amruthathwasya eesana. Yad annena adhirohathi. 
Ethaa vaanasya mahimaa.Atho jyaaya scha purusha.

1-3
Padhosya viswa bhoothanee.Tripaadasyamrutham divi. 
Tri paddurdhwa udaith prurusha. Padhosye habha vaath puna.

1-4
Thatho vishvangvyakramath.Sasanana sane abhi. 
Tasmath virad jayatha. Virajo agni purusha.

 1-5
Sa jatho athya richyatha. Paschad bhoomi madho pura.
Yat purushena havishaa. Devaa yagna mathanvath.

1-6
Vasantho asyaasee dhajyam. Greeshma idhma saraddhavi. 
Sapthaasyasan paridhaya. Thri saptha samidha Krutha.

 1-7
Devaa yad yagnam thanvaana. Abhadhnan purusham pasum.
Tham yagnam barhisi prokshan. Purusham Jaatham agradha.

 1-8
Thena deva ayajantha. Saadhya rushayasch ye.
Tasmad yagnath sarva hutha. Sam brutham prushad ajyam.

1-9
Pasus tha aschakre vayavyaan. Aaranyaan graamyascha ye. 
Tasmad yagnath sarva hutha.Rucha saamanee jagniree.

 1-10
Chanadaa si jagnire tasmath.Yajus tasmad jaayatha.
Tasmad aswaa ajaayantha. Ye ke chobhaya tha tha.

1-11
Gavooha janjire tasmath. Tasmad gnatha ajavaya. 
Yad purusha vyadhadhu.Kathidhaa vyakalpayan.

1-12
Mukham kimsya koo bahu. Kaavuruu pada a uchyathe. 
Brahmanasya Mukham aseed.Bahu rajanya krutha.

1-13
Ooru tadasys yad vaisya.Padbhyo sudro aajayatha. 
Chandrama manaso Jatha.Chaksho surya Ajayatha.

 1-14
Mukhad Indras cha Agnis cha.Pranad Vayua aajayatha.
Nabhya aseed anthareeksham.seershno dhou samavarthatha.

1-15
Padbyam Bhoomi,, disaa srothrath.Tadha lokaa akampayan. 
Vedahametham purusham mahantham.Adhitya varna thamasathu pare,

1-16
Sarvani roopani vichinthya dheera. Namaani kruthwa abhivadan yadasthe. 
Dhaatha purasthad yamudhajahara.sacra pravidhaan pradhisascha thathra.

1-17
Thamevam vidwaan anu mrutha iha bavathi. Naanya pandha ayanaaya vidhyathe. 
Yagnena yagnam aya jantha devaa. Thaani dharmani pradhamanyasan.

1-18
Theha naakam mahimaana sachanthe.yatra poorvo saadhyaa santhi devaa. 
Adhbhyaa sambhootha pruthvyai rasascha.Viswakarmanas samavarthadhi.

 2-1
Tasyas twashtaa vidhadh drupamethi.tad purushasya viswa maajanam agre.
Vedaham etham purusham mahantham.Aadithyavarna thamasa parasthath.

 2-2
Thamevam vidwan amrutha iha bhavathi.nanya pandhaa vidhyathe ayanaaya.
Prajapathis charathi garbhe antha. Aajayamano bahudha vijaayathe.

 2-3
Tasya dheera parijananthi yonim. Mareechinaam padamicchanthi vedhasa.
Yo devebhya aathapathi. Yo devaanaam purohitha.

2-4
Poorvo yo devebhyo jatha.Namo ruchaaya brahmaye. 
Rucha brahmam janayantha.Devaa agne tadha bruvan.

2-5
Yasthaiva barahmano vidhyat. Tasya deva asaan vase. 
Hreescha the lakshmischa patnyou.Ahorathre paarswe.

 2-6
Nakshatrani roopam.Aswinou vyatham.

2-7
Ishtam manishaana.Amum manishana.Sarve manishana.

Thachamyo ravrunimahe.gathum yagnaya.
Gathum Yagna pathaye.Daivee swasthi rasthu na.
Swasthir Manushebhya. Urdhwa Jigathu beshajam.
Sam no asthu dwipadhe.Sam chatush pade
Om Shanthi, shanthi, Shanthi.
******




॥ ಶುಕ್ಲಯಜುರ್ವೇದೀಯ ಪುರುಷಸೂಕ್ತಃ ॥

॥ ಅಥ ಶುಕ್ಲಯಜುರ್ವೇದೀಯ ಪುರುಷಸೂಕ್ತಃ॥

ಹರಿಃ ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ ।
ಸ ಭೂಮಿꣳ ಸರ್ವತ ಸ್ಪೃತ್ವಾಽತ್ಯತಿಷ್ಠದ್ದಶಾಂಗುಲಮ್ ॥ 1॥

ಪುರುಷ ಏವೇದꣳ ಸರ್ವಂ ಯದ್ಭೂತಂ ಯಚ್ಚ ಭಾವ್ಯಮ್ ।
ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ ॥ 2॥

ಏತಾವಾನಸ್ಯ ಮಹಿಮಾತೋ ಜ್ಯಾಯಾँಶ್ಚ ಪೂರುಷಃ ।
ಪಾದೋಽಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ ॥ 3॥

ತ್ರಿಪಾದೂರ್ಧ್ವ ಉದೈತ್ಪುರುಷಃ ಪಾದೋಽಸ್ಯೇಹಾಭವತ್ ಪುನಃ ।
ತತೋ ವಿಷ್ವಙ್ ವ್ಯಕ್ರಾಮತ್ಸಾಶನಾನಶನೇ ಅಭಿ ॥ 4॥

ತತೋ ವಿರಾಡಜಾಯತ ವಿರಾಜೋ ಅಧಿ ಪೂರುಷಃ ।
ಸ ಜಾತೋ ಅತ್ಯರಿಚ್ಯತ ಪಶ್ಚಾದ್ಭೂಮಿಮಥೋ ಪುರಃ ॥ 5॥

ತಸ್ಮಾದ್ಯಜ್ಞಾತ್ ಸರ್ವಹುತಃ ಸಮ್ಭೃತಂ ಪೃಷದಾಜ್ಯಮ್ ।
ಪಶೂँಸ್ತಾँಶ್ಚಕ್ರೇ ವಾಯವ್ಯಾನಾರಣ್ಯಾ ಗ್ರಾಮ್ಯಾಶ್ಚ ಯೇ ॥ 6॥

ತಸ್ಮಾದ್ಯಜ್ಞಾತ್ ಸರ್ವಹುತಃ ಋಚಃ ಸಾಮಾನಿ ಜಜ್ಞಿರೇ ।
ಛನ್ದಾꣳಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ ॥ 7॥

ತಸ್ಮಾದಶ್ವಾ ಅಜಾಯನ್ತ ಯೇ ಕೇ ಚೋಭಯಾದತಃ ।
ಗಾವೋ ಹ ಜಜ್ಞಿರೇ ತಸ್ಮಾತ್ತಸ್ಮಾಜ್ಜಾತಾ ಅಜಾವಯಃ ॥ 8॥

ತಂ ಯಜ್ಞಂ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ ।
ತೇನ ದೇವಾ ಅಯಜನ್ತ ಸಾಧ್ಯಾ ಋಷಯಶ್ಚ ಯೇ ॥ 9॥

ಯತ್ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್ ।
ಮುಖಂ ಕಿಮಸ್ಯಾಸೀತ್ ಕಿಂ ಬಾಹೂ ಕಿಮೂರೂ ಪಾದಾ ಉಚ್ಯೇತೇ ॥ 10॥

ಬ್ರಾಹ್ಮಣೋಽಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ ।
ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾꣳ ಶೂದ್ರೋ ಅಜಾಯತ ॥ 11॥

ಚನ್ದ್ರಮಾ ಮನಸೋ ಜಾತಶ್ಚಕ್ಷೋಃ ಸೂರ್ಯೋ ಅಜಾಯತ ।
ಶ್ರೋತ್ರಾದ್ವಾಯುಶ್ಚ ಪ್ರಾಣಶ್ಚ ಮುಖಾದಗ್ನಿರಜಾಯತ ॥ 12॥

ನಾಭ್ಯಾ ಆಸೀದನ್ತರಿಕ್ಷꣳ ಶೀರ್ಷ್ಣೋ ದ್ಯೌಃ ಸಮವರ್ತತ ।
ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾತ್ತಥಾ ಲೋಕಾँಽಕಲ್ಪಯನ್ ॥ 13॥

ಯತ್ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ ।
ವಸನ್ತೋಽಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿಃ ॥ 14॥

ಸಪ್ತಾಸ್ಯಾಸನ್ ಪರಿಧಯಸ್ತ್ರಿಃ ಸಪ್ತ ಸಮಿಧಃ ಕೃತಾಃ ।
ದೇವಾ ಯದ್ಯಜ್ಞಂ ತನ್ವಾನಾ ಅಬಧ್ನನ್ ಪುರುಷಂ ಪಶುಮ್ ॥ 15॥

ಯಜ್ಞೇನ ಯಜ್ಞಮಯಜನ್ತ ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ।
ತೇ ಹ ನಾಕಂ ಮಹಿಮಾನಃ ಸಚನ್ತ ಯತ್ರ ಪೂರ್ವೇ ಸಾಧ್ಯಾಃ ಸನ್ತಿ ದೇವಾಃ ॥ 16॥

॥ ಇತಿ ಶುಕ್ಲಯಜುರ್ವೇದೀಯಪುರುಷಸೂಕ್ತಂ ಸಮ್ಪೂರ್ಣಮ್॥
************

॥ शुक्लयजुर्वेदीय पुरुषसूक्तः ॥

॥ अथ शुक्लयजुर्वेदीय पुरुषसूक्तः॥

हरिः ॐ सहस्रशीर्षा पुरुषः सहस्राक्षः सहस्रपात् ।
स भूमिꣳ सर्वत स्पृत्वाऽत्यतिष्ठद्दशाङ्गुलम् ॥ १॥

पुरुष एवेदꣳ सर्वं यद्भूतं यच्च भाव्यम् ।
उतामृतत्वस्येशानो यदन्नेनातिरोहति ॥ २॥

एतावानस्य महिमातो ज्यायाँश्च पूरुषः ।
पादोऽस्य विश्वा भूतानि त्रिपादस्यामृतं दिवि ॥ ३॥

त्रिपादूर्ध्व उदैत्पुरुषः पादोऽस्येहाभवत् पुनः ।
ततो विष्वङ् व्यक्रामत्साशनानशने अभि ॥ ४॥

ततो विराडजायत विराजो अधि पूरुषः ।
स जातो अत्यरिच्यत पश्चाद्भूमिमथो पुरः ॥ ५॥

तस्माद्यज्ञात् सर्वहुतः सम्भृतं पृषदाज्यम् ।
पशूँस्ताँश्चक्रे वायव्यानारण्या ग्राम्याश्च ये ॥ ६॥

तस्माद्यज्ञात् सर्वहुतः ऋचः सामानि जज्ञिरे ।
छन्दाꣳसि जज्ञिरे तस्माद्यजुस्तस्मादजायत ॥ ७॥

तस्मादश्वा अजायन्त ये के चोभयादतः ।
गावो ह जज्ञिरे तस्मात्तस्माज्जाता अजावयः ॥ ८॥

तं यज्ञं बर्हिषि प्रौक्षन् पुरुषं जातमग्रतः ।
तेन देवा अयजन्त साध्या ऋषयश्च ये ॥ ९॥

यत्पुरुषं व्यदधुः कतिधा व्यकल्पयन् ।
मुखं किमस्यासीत् किं बाहू किमूरू पादा उच्येते ॥ १०॥

ब्राह्मणोऽस्य मुखमासीद्बाहू राजन्यः कृतः ।
ऊरू तदस्य यद्वैश्यः पद्भ्याꣳ शूद्रो अजायत ॥ ११॥

चन्द्रमा मनसो जातश्चक्षोः सूर्यो अजायत ।
श्रोत्राद्वायुश्च प्राणश्च मुखादग्निरजायत ॥ १२॥

नाभ्या आसीदन्तरिक्षꣳ शीर्ष्णो द्यौः समवर्तत ।
पद्भ्यां भूमिर्दिशः श्रोत्रात्तथा लोकाँऽकल्पयन् ॥ १३॥

यत्पुरुषेण हविषा देवा यज्ञमतन्वत ।
वसन्तोऽस्यासीदाज्यं ग्रीष्म इध्मः शरद्धविः ॥ १४॥

सप्तास्यासन् परिधयस्त्रिः सप्त समिधः कृताः ।
देवा यद्यज्ञं तन्वाना अबध्नन् पुरुषं पशुम् ॥ १५॥

यज्ञेन यज्ञमयजन्त देवास्तानि धर्माणि प्रथमान्यासन् ।
ते ह नाकं महिमानः सचन्त यत्र पूर्वे साध्याः सन्ति देवाः ॥ १६॥

॥ इति शुक्लयजुर्वेदीयपुरुषसूक्तं सम्पूर्णम्॥

*****


ಪುರುಷ ಸೂಕ್ತ

ಪುರುಷ ಸೂಕ್ತ ದ ಬಗ್ಗೆ ಕೇಳಿದ್ದೀರಾ? ಆಲಿಸಿದ್ದೀರಾ...? 
ನಿಮ್ಮ ಉತ್ತರ "ಹೌದು" ಎಂದಾದರೆ ನಿಮಗೆ ನನ್ನ ಪ್ರಥಮ ನಮಸ್ಕಾರ. ಮುಂದಿನ ಪ್ರಶ್ನೆ, ಪುರುಷ ಸೂಕ್ತದ ಬಗ್ಗೆ ನಿಮಗೆ ತಿಳಿದಿದೆಯೇ?
ಇಲ್ಲ ಅಂದರೂ ತಪ್ಪಾಗಲಾರದು. "ಹೌದು" ಎಂದರೆ ಮಾತ್ರ "ನಿಮಗೆ ತಿಳಿದಿದ್ದೇನು?" ಎಂಬ ಕುತೂಹಲ ನನಗೂ ಇದೆ. ಪುರುಷ ಸೂಕ್ತ ಆಲಿಸಲು, ಎಷ್ಟು ಹಿತ ಅಲ್ಲವೇ?  ಅದರಲ್ಲಿನ ಶ್ಲೋಕಗಳ ಉಚ್ಚಾರಣೆಯೇ ಹಾಗೆ. ಯಾವುದೋ ಲೋಕದಿಂದ ಬಂದಂತಹ ದನಿ ಇದ್ದಂತೆ ಅನ್ನಿಸುತ್ತದೆ. ಸರಿ..ಈಗ ಕಿವಿ ನಿಮಿರಿಸಿ, ಕಣ್ಣು ಅಗಲಿಸಿ ಮುಂದೆ ಹೇಳುವುದನ್ನು ಗಮನಿಸಿ. 
ಸನಾತನ ಲೋಕದ ನಮ್ಮ ಪುರುಷ ಸೂಕ್ತ ವಿಜ್ಞಾನದೊಂದಿಗೆ ನೇರ ಸಂಪರ್ಕ ಹೊಂದಿದೆ... ಬೆರಗಾಗದಿರಿ.

ಆವತ್ತು ಅಂದರೆ ಸುಮಾರು ಇಪ್ಪತ್ತು ವರುಷದ ಹಿಂದೆ, ಒಬ್ಬ ಸಾಮಾನ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಸಮುದ್ರದ ತೀರದಲ್ಲಿ ಮಲಗಿಕೊಂಡು ಆಕಾಶವನ್ನು ನೋಡುತ್ತಾ ನಕ್ಷತ್ರಗಳನ್ನು ಎಣಿಸುತ್ತಿದ್ದರು. ಅವರಿಗೆ ಆಗ ಇದ್ದ ಯೋಚನೆ ಒಂದೇ. 
ವೇದ, ಉಪನಿಷತ್ತಿನಲ್ಲಿ ಹೇಳುವುದೆಲ್ಲ ನಿಜವೇ.?

ನೋಡಿ, ಈ ಜಗತ್ತಿನಲ್ಲಿ  ಮಕ್ಕಳು ಕೆಲವು ಬಾರಿ ಕೇಳುವ ಪ್ರಶ್ನೆಗೆ  ಉತ್ತರ ಕೊಟ್ಟರೆ ಏನಾಗುತ್ತದೆ, ಕೊಡದಿದ್ದರೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ?. ಹೋಗಲಿ ಬಿಡಿ. ಮುಂದಿನದನ್ನು ನೋಡೋಣ.

ಅದೇ ರೀತಿ ಆ ಸಮಯಕ್ಕೆ 
ಆ ಇಂಜಿನಿಯರ್ಗೆ ಕಾಡುತ್ತಿದ್ದ ವಿಚಾರ..."ನಾವು ತಿಳಿದಿರುವಂತಹ ವೇದ ಮತ್ತಿತರ ಸಂಪ್ರದಾಯಗಳು ನಿಜವೇ ಅಥವಾ ಸುಳ್ಳೇ?
ಇದು ಅತಿ ದೊಡ್ಡ ಜಿಜ್ಞಾಸೆ. ಯಾರೂ ಉತ್ತರ ಕೊಡಲು ಸಿದ್ದರಿಲ್ಲ. ಹಾರಿಕೆಯ ಉತ್ತರ ಯಾರೂ ಕೂಡ ಕೊಟ್ಟಾರು...!
ಮೈಯೆಲ್ಲ  ಝುಮ್ ಅನ್ನಿಸುತ್ತೆ. ಮುಂದೆ ಅವರ ಮನಸ್ಸನ್ನು ಕೊರೆಯುತ್ತಿದ್ದಿದ್ದು ಒಂದೇ. ಅದು ಏನೆಂದರೆ ನಾವು ಪುರುಷಸೂಕ್ತ ಪಠಿಸುವಾಗ ಬರುವ ಎರಡು ಶ್ಲೋಕಗಳು ಮತ್ತು ಅವುಗಳ ಮರ್ಮವೇನು?. ಅವರೆಡರಲ್ಲಿ ಒಂದು..
"ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | ಬಾಹೂ ರಾ'ಜನ್ಯಃ' ಕೃತಃ |
ಊರೂ ತದ'ಸ್ಯ ಯದ್ವೈಶ್ಯಃ' | ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||"

ಅದರ ಸರಳ ಅರ್ಥ ಯಾವುದೇ ನಿಘಂಟು ತಗೊಂಡು ನೋಡಿದರೆ, ನಾರಾಯಣನ ಮುಖದಿಂದ ಬ್ರಾಹ್ಮಣ ಬಂದ ಅಂತ ಪ್ರಾರಂಭವಾಗುತ್ತದೆ.
ಇವರಿಗೆ ಆಶ್ಚರ್ಯ ಆಗೋಯ್ತು.
ನಾರಾಯಣನ ಮುಖದಿಂದ ಬ್ರಾಹ್ಮಣನೇ?. ನಮಗೆ ಗೊತ್ತಿರುವ ಪ್ರಕಾರ  ಮುಖದಿಂದ ಮನುಷ್ಯ
ಬರಲು ಸಾಧ್ಯವೇ?. ಸಾಧ್ಯವೇ ಇಲ್ಲ.
ಇದರಲ್ಲಿ ಏನೋ ಮರ್ಮ ಆಡಗಿರ ಬೇಕು ಎಂದು ಅವರ ಒಳ ಮನಸ್ಸು ಹೇಳುತ್ತಿತ್ತು. ಹಾಗಾಗಿ ಅವರು ಈ ಅನರ್ಥವನ್ನು ಒಪ್ಪಿ ಕೊಳ್ಳಲಿಲ್ಲ. ಹಾಗೆಂದು ಸುಮ್ಮನೆ ಕೂರುವ ಜಾಯಮಾನ ಅವರದಲ್ಲ.  ಬೇಕಾದಷ್ಟು ಜನ ಸಂಸ್ಕೃತ ಪಂಡಿತರನ್ನು ಭೇಟಿಯಾದರು. ಆದರೆ ಸಮಾಧಾನಕರ ಉತ್ತರ ಸಿಗಲಿಲ್ಲ. ಆಗ  ಇನ್ನೊಂದು ಶ್ಲೋಕದ ಬಗ್ಗೆ ಕೂಡಾ ಯೋಚನೆ  ಶುರು ಮಾಡಿದರು. ಏನದು? ಏನದರ ಅರ್ಥ?. "ದೇವತೆಗಳು ನಾರಾಯಣನ ಪ್ರೀತಿಗೋಸ್ಕರ ಒಂದು ಹೋಮ ಮಾಡಿದರು. ಆಗ ಆ ನಾರಾಯಣನನ್ನು ಒಂದು ಪಶುವಂತೆ ಒಂದು ಕಂಬಕ್ಕೆ ಕಟ್ಟಿ ತುಂಡು ತುಂಡು ಮಾಡಿ ಯಜ್ಞಕ್ಕೆ ಸಮರ್ಪಿಸುವುದು" ಅಂತ. ಇವರ ಯೋಚನೆಗೆ ಅನ್ನಿಸಿದ್ದು.. "ಹಾಗೆ ಮಾಡಿದರೆ ಅದು ಪ್ರೀತಿ ಆಗಲು ಸಾಧ್ಯವೇ ಇಲ್ಲ. ಇದರಲ್ಲಿ ಕೂಡಾ ಏನೋ ಮರ್ಮವಿದೆ" ಎಂದು  ಭಾವಿಸಿದರು.  ಸತತವಾಗಿ ಅವರು ಇದರ ಗೂಢಾರ್ಥದ  ಬಗ್ಗೆಯೇ ಯೋಚಿಸುತ್ತಾ, ತಲೆ ಕೆಡಿಸಿಕೊಂಡು ಹಿಮಾಲಯಕ್ಕೂ ಹೋದರು. ಅಲ್ಲಿ ಹಲವಾರು ಋಷಿ ಮುನಿಗಳು ಸಿಕ್ಕಿದರು.  ಆದರೆ ಅಲ್ಲಿ ಕೂಡ ಅವರಿಗೆ  ಸರಿಯಾದ ಉತ್ತರ ಯಾರಿಂದಲೂ
ಲಭಿಸಲಿಲ್ಲ. ಆದರೂ ಅವರು ಧೃತಿ ಗೆಡಲಿಲ್ಲ. ಮುಂದೆ ಅಲ್ಲಿಂದ ಅವರು ಉತ್ತರ ಅರಸುತ್ತಾ ಕಾಶಿಗೆ ಬಂದರು. ಅಲ್ಲಿ ಒಬ್ಬ ಗುರುವನ್ನು ಭೇಟಿಯಾದರು. ಗುರುಗಳು ಇವರನ್ನು ಉದ್ದೇಶಿಸಿ ಹೇಳಿದರು "ಮಗೂ.. ನಿನ್ನ ಪ್ರಶ್ನೆ ಸರಿಯಾಗಿದೆ".  ಆಮೇಲೆ ಮುಂದುವರೆದು ಹೇಳಿದರು "ನಿನಗೆ ನನ್ನ ಆಶೀರ್ವಾದ ಇದೆ. ನೀನು ನಿನ್ನ ಜಿಜ್ಞಾಸೆಯ ಮೇಲೆ ಹೆಚ್ಚಿನ ಕೆಲಸ ಮಾಡು" ಎಂದು ಅವರ ತಲೆಯ ಮೇಲೆ ಕೈ ಇಟ್ಟರು. ಅಷ್ಟೇ...ಪ್ರಪಂಚಕ್ಕೆ ಹೊಸ ಆವಿಷ್ಕಾರದ ಬಗ್ಗೆ ಯೋಚನೆಗಳು ಪುಂಖಾನು ಪುಂಖವಾಗಿ ಅನಾವರಣ ಗೊಂಡವು. ಅಂದ ಹಾಗೆ ಈ ಇಂಜಿನಿಯರ್ ಯಾರು ತಿಳಿಯಿತೇ.. 
ಪ್ರೊ. ಸತೀಶ್ಚಂದ್ರ ಅಂತ ಅವರ ಹೆಸರು.

ಪುರುಷಸೂಕ್ತದಲ್ಲಿ  ಒಟ್ಟು ಇಪ್ಪತ್ತನಾಲ್ಕು ಶ್ಲೋಕಗಳು ಕಾಣಿಸುತ್ತದೆ. ಮೊದಲನೆಯ 16 ಲೋಕಗಳಿಗೆ ಪೂರ್ವ ನಾರಾಯಣ ಅಂತಲೂ ಮುಂದಿನ ಎಂಟು ಶ್ಲೋಕಗಳು ಉತ್ತರ ನಾರಾಯಣ ಎಂದು ಗುರುತಿಸಲ್ಪಡುತ್ತವೆ. ಪೂರ್ವ ನಾರಾಯಣದ 16 ಶ್ಲೋಕಗಳಿಗೆ ವಿವರಣೆ ಕೊಟ್ಟು ಪ್ರೊ.ಸತೀಶ್ಚಂದ್ರ ಅವರು
ಭಾಷಾಂತರಿಸಿ ಇಟ್ಟಿದ್ದಾರೆ. ಇದು ಏನೆಂದರೆ Coded word for Generation of Electricity from Purusha Sukta.
ಇದು encrypted technology.  ಹತ್ತು ಸಾವಿರ ವರುಷಗಳ ಹಿಂದೆ ಮಹಾಮುನಿಗಳು code ಮಾಡಿ encrypt ಮಾಡಿರುವಂತಹ ಮಹಾ ಶ್ಲೋಕಗಳು.  ಆ technology ಯನ್ನು decode ಮಾಡ ಬೇಕಿದ್ದರೆ ಪಂಚೇಂದ್ರಿಯಗಳನ್ನು ಗಟ್ಟಿಯಾಗಿ ಹಿಡಿದು ಕೊಳ್ಳ ಬೇಕಾಗುತ್ತದೆ. ಅದಕ್ಕೆ ಪೂರ್ವ ತಯಾರಿಯಾಗಿ "ಧ್ಯಾನ" ಮಾಡಬೇಕು. "ಛಲ ಬಿಡದ ತ್ರಿವಿಕ್ರಮರಾದ ಪ್ರೊ. ಸತೀಶ್ಚಂದ್ರ" ರಿಗೆ ಆ ಕಾರ್ಯ ಸಿದ್ಧಿ ಆಯಿತು. ಆ ಸಿಧ್ಧಿಯ ಫಲವೇ ಅವರು ಕಂಡು ಹಿಡಿದ 2 ಯಂತ್ರಗಳು.  ಕಂಡುಹಿಡಿದ ಆ ಎರಡು ಯಂತ್ರಗಳಿಗೆ  ಮೂಲಾಧಾರ  ಪುರುಷಸೂಕ್ತ. ಅದು ವಿದ್ಯುತ್ ಎಂದರೆ ಕೇಳರಿಯದ ಕಾಲದಲ್ಲಿ ಬರೆದಿಟ್ಟ ಶ್ಲೋಕ ರೂಪದ ಟೆಕ್ನಾಲಜಿ.
ಯಾವ  ಇಂಧನವೂ ಇಲ್ಲದೆ ವಿದ್ಯುತ್ ಶಕ್ತಿ ತಯಾರಿಸಲು ಸಾಧ್ಯವೇ ಅಂತ ಎಲ್ಲರೂ ಪ್ರಶ್ನಿಸಿದರು.  ಇನ್ನು ಕೆಲವರು ಇವರನ್ನು ಹುಚ್ಚ ಅಂತಾನೂ ಹೇಳಿದರು. ಆಗ ಅವರ ತಾಯಿ ಹೇಳಿದರು.. "ನೀನು ಯೋಚನೆ ಮಾಡುವ ದಾರಿ ಸರಿಯಾದ ಪಥದಲ್ಲಿದೆ". ಅದಕ್ಕೇ, ನಾವು ಯಾವಾಗಲೂ ಹೇಳುತ್ತೇವೆ "ತಾಯಿ ಸರಿಯಾದ ದಾರಿಯೇ ತೋರಿಸುತ್ತಾಳೆ" ಎಂದು. ಮುಂದೆ ಅವರು ಒಂದು ಯಂತ್ರವನ್ನು ಕಂಡು ಹಿಡಿದರು. ಆಶ್ಚರ್ಯ ಕಣ್ರೀ...
ಯಂತ್ರದ ಪ್ರತಿಯೊಂದು nut, bolt ಅಥವಾ ಯಾವುದೇ part,  ಪುರುಷಸೂಕ್ತದಲ್ಲಿ ಉಲ್ಲೇಖಿಸಿದಂತೆಯೇ, ಅವರು ಆರ್ಥೈಸಿ ಕೊಂಡಂತೆಯೇ ಮಾಡಿದರು. ಇನ್ನೂ ಆಶ್ಚರ್ಯ...! 
ಪುರುಷ ಸೂಕ್ತದಲ್ಲಿ ಉಲ್ಲೇಖಿಸಿದಂತೆಯೇ  ಯಂತ್ರದ ಒಂದೊಂದು ಭಾಗದ size, spacing ನ ವಿವರಗಳು ಕೂಡಾ ಡಿಕೋಡಿಂಗ್ ಮಾಡಿಯೇ ತಯಾರಿಸಿದ್ದು. ಈ ಯಂತ್ರವನ್ನು ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಬಹುಮಾನವಾಗಿ ಕೊಟ್ಟರು. ಆದರೆ ಕೇಂದ್ರ ಸರಕಾರ ಇದನ್ನು ಒಪ್ಪಲಿಲ್ಲ. 
ವಿಶೇಷ ಏನೆಂದರೆ ಅದೇ ಸಮಯಕ್ಕೆ ನಾಸಾದಿಂದ  ಬಂದ 21 ಎಂಜಿನಿಯರ್ಗಳು ಈ ಯಂತ್ರವನ್ನು ನೋಡಿ ಅವಾಕ್ಕಾದರು. 21 ಜನ ಎಂಜಿನಿಯರ್ಸ್ ಇವರ ಮುಂದೆ ಆಸಕ್ತಿಯಿಂದ ಬಂದು ಕುಳಿತುಕೊಂಡರು. ಒಂದೊಂದು ಚಿಕ್ಕ ಚಿಕ್ಕ ಮಾತನ್ನು ಕೂಡ  ಆಲಿಸಿದರು...ಒಂದಲ್ಲ, ಎರಡಲ್ಲ ಬರೋಬ್ಬರಿ ಇಪ್ಪತ್ತು ದಿನ ಗಮನವಿಟ್ಟು  ಆಲಿಸಿದರು. ಪ್ರಶ್ನೆ ಸುರಿದು ಉತ್ತರ ಪಡೆದು ಕೊಂಡರು. ಆಶ್ಚರ್ಯವಲ್ಲವೇ?  ಈವತ್ತು ಇದು ಜಾಯಿಂಟ್ ಟೆಕ್ನಾಲಜಿ ಹಾಗೆಯೇ ಪೇಟೆಂಟ್ ರೂಪದಲ್ಲಿ ಹೊರಗೆ ಬಂದಿದೆ. ಅದಕ್ಕೆ Power Generation from Purusha Sukta ಎಂಬ ಹೆಸರು ಕೂಡ ಬಂತು. ಇದರ ಬಗ್ಗೆ ಕುತೂಹಲಗೊಂಡು ಈ ಟೆಕ್ನಾಲಜಿ ಬಗ್ಗೆ ಪೂರ್ತಿ ತಿಳಿಯಲು ಒಬ್ಬ ಸೈಂಟಿಸ್ಟ್ ಮುಂದೆ ಬಂದರು. ಅವರು ಮೇಡಂ ಕ್ಯೂರಿ ಅವರ ಮೊಮ್ಮಗಳು ಸೋಫಿ ಹಾರ್ಬರ್ರ್. ಈ ಟೆಕ್ನಾಲಜಿ ಪರಿವೀಕ್ಷಣೆ ಮಾಡಿದಾಗ ಆಕೆಗೆ ತುಂಬಾ ಆಶ್ಚರ್ಯ ಕಾದಿತ್ತು. ಆಕೆ ಹುಟ್ಟಾ ಕ್ರಿಶ್ಚಿಯನ್. ಆದರೆ ನಮ್ಮ ಪುರುಷ ಸೂಕ್ತವನ್ನು ಅದ್ಭುತವಾಗಿ ಗಟ ಗಟ ಅಂತ ನೀರು ಕುಡಿದಂತೆ ಮನದಟ್ಟು ಮಾಡಿಕೊಂಡಿದ್ದರು. ಅವರು ಅದರ ಬಗ್ಗೆ 24 ಗಂಟೆ ಬೇಕಾದರೂ ಉಪನ್ಯಾಸ ಕೊಡುವಷ್ಟು ಜ್ಞಾನ ಅರ್ಜಿಸಿದ್ದರು. ಅದು ನಮ್ಮ ಧರ್ಮದ ವೈಶಿಷ್ಟತೆ. ಅದು ನಮ್ಮ ಧರ್ಮದ ಬಗ್ಗೆ ಇರತಕ್ಕಂತ ಅನನ್ಯ ಪ್ರೀತಿ.

ಇದನ್ನು ಶ್ರೀ ನರೇಂದ್ರ ಮೋದಿಯವರಿಗೆ ಅದೊಮ್ಮೆ ವಿವರಿಸಿದಾಗ ಅವರು ಭಕ್ತಿಯಿಂದ ದೊಡ್ಡ ನಮಸ್ಕಾರ ಹಾಕಿದರು. ಅಲ್ಲದೆ  ಕೂಡಲೇ ಗುಜರಾತಿನಲ್ಲಿ ಇಂತಹ ಒಂದು ಪವರ್ ಜನರೇಶನ್ ಪ್ಲಾಂಟ್ ಮಾಡಬೇಕು ಎಂದು ಸೂಚಿಸಿ,  ನಿಮಗೆ ದುಡ್ಡು ಅಥವಾ ಇನ್ನೇನು ಬೇಕು ಅಂತ ಕೇಳಿದರು. ಆದರೆ ಆ ಮಹಾನ್  ಎಂಜಿನಿಯರ್  ಸತೀಶ್ಚಂದ್ರರವರು ನಮಗೆ ಬರೀ ಒಪ್ಪಿಗೆ ಕೊಟ್ಟರೆ ಸಾಕು ಎಂದರಷ್ಟೇ. ಮೋದಿಯವರು ತಕ್ಷಣ ಸಹಿ ಹಾಕಿ ಒಪ್ಪಿಗೆ ಪತ್ರ ಕೊಟ್ಟರು. ಈಗ  ಗುಜರಾತಿನಲ್ಲಿ  ಪುರುಷ ಸೂಕ್ತದ ಪ್ರಕಾರ decoded version ಆದ ಪವರ್ ಜನರೇಶನ್ ಘಟಕ ಪ್ರಾರಂಭವಾಗಿದೆ. ಸತೀಶ್ಚಂದ್ರರವರು  ಹೇಳಿ ಕೊಳ್ಳುತ್ತಾರೆ, ನಮ್ಮ ಬಳಿ ನಿಜವಾಗಿಯೂ  ದುಡ್ಡಿರಲಿಲ್ಲ. 

ನೋಡಿ...ಈ ಟೆಕ್ನಾಲಜಿ ಆವಿಷ್ಕಾರ ಮಾಡಿದ್ದು ಬ್ರಾಹ್ಮಣ, ಇದನ್ನು ಪೂರ್ತಿಯಾಗಿ  ಅನುಭವಿಸಿ ಮೆಚ್ಚಿದ್ದು ಒಬ್ಬ ಕ್ರಿಶ್ಚಿಯನ್, ಆದರೆ ಇದಕ್ಕೆ ಬಂಡವಾಳ ಸುರಿಯುತ್ತಿರುವವ ಮಲೇಷ್ಯಾದ ರಾಜ. ಅದೂ ಎಷ್ಟು ಗೊತ್ತೇ..ಬರೋಬ್ಬರಿ  ಒಂದು ಬಿಲಿಯನ್ ಡಾಲರ್,  ಬಡ್ಡಿರಹಿತ ಹಣ. ಇದನ್ನು ನೋಡಿ ಅಮೆರಿಕದ ವಿಜ್ಞಾನಿಗಳಿಗೆ ಹುಚ್ಚು ಹಿಡಿದು ಬಿಡ್ತು. ಈ ಟೆಕ್ನಾಲಜಿಯಲ್ಲಿ ಹೆಚ್ಚಿನ ಸಂಶೋಧನೆ ಮಾಡಿ
ಅವರು ಬಂದು ಹೇಳುತ್ತಾರೆ.. "ಇದನ್ನು ಪೂರ್ತಿಯಾಗಿ ನಾವು ಅನಲೈಸ್ ಮಾಡಿದ್ದೇವೆ. ಅದರಂತೆ ಇದರಲ್ಲಿ ಲೋವೆಸ್ಟ್ ವೋಲ್ಟೇಜ್ ಎಷ್ಟು, ಹಾಗೆಯೇ ಹೈಯೆಸ್ಟ್ ವೋಲ್ಟೇಜ್ ಎಷ್ಟು ಅಂತ ನಾವು ಸಂಶೋಧನೆ ಮಾಡಿದ್ದೇವೆ" ಎನ್ನುತ್ತಾರೆ. ಈಗ ಪ್ರೊಫೆಸರ್ ಸತೀಶ್ಚಂದ್ ಗೊಳ್ ಅಂತ ನಕ್ಕುಬಿಟ್ಟರು. ರೀ.. ಗಂಟೆಗಟ್ಟಲೆ ಸೂಪರ್ ಕಂಪ್ಯೂಟರ್ ಇಟ್ಟುಕೊಂಡು ಲೆಕ್ಕ ಮಾಡಬೇಕಾಗಿಲ್ಲ ಇದೆಲ್ಲ. ಎಲ್ಲವೂ ಇಲ್ಲಿ "ನಮ್ಮ ಪುರುಷಸೂಕ್ತದಲ್ಲಿ" ಸಿಧ್ಧವಾಗಿಯೇ ಇದೆ. ಮುಂದೆ.. ಎಷ್ಟನೇ ಶ್ಲೋಕದಲ್ಲಿ  ನಿಮ್ಮ ಪ್ರಶ್ನೆಗೆ ಉತ್ತರವಿದೆ ಎಂದು ಕರಾರುವಕ್ಕಾಗಿ ಹೇಳುತ್ತಾರೆ. ಅದರಂತೆ 
ಸಪ್ತಾಸ್ಯಾ'ಸನ್-ಪರಿಧಯಃ' | ತ್ರಿಃ ಸಪ್ತ ಸಮಿಧಃ' ಕೃತಾಃ |

ಅದರ ಅರ್ಥ ಏನು ಅಂದರೆ
7x7x7 (seven cube) ಅಂದರೆ ಎಷ್ಟು 343 ಅಲ್ವೇ?. ಅದೇ ಲೋವೆಸ್ಟ್ ವೋಲ್ಟೇಜ್. ನೋಡಿ, ನಮ್ಮ ಹಿಂದಿನ ಕಾಲದವರು ಎಲ್ಲ ಬರೆದಿಟ್ಟಿದ್ದಾರೆ. ಅದೇ ರೀತಿ  ಹೈಯೆಸ್ಟ್  ವೋಲ್ಟೇಜ್ 3x7 into the power of 21 ಬರ್ಕೊಳ್ಳಿ 1400 ಅಂದ್ರು. ಲೆಕ್ಕ ಹಾಕಿಕೊಳ್ಳಿ ಏನು calculation.? ಏನು precision?. ಮತ್ತೆ ಅಂದ್ರು ಈ ಶ್ಲೋಕದಲ್ಲಿ  ವಿದ್ಯುತ್ ಶಕ್ತಿ  ತಯಾರಿಕೆ ಸಮಯದಲ್ಲಿ ಇರಬೇಕಾದ step up ಮತ್ತು step down ಅಂತ ಏನು ಹೇಳ್ತಾರೆ ಅದು ಕೂಡ ಸೇರಿದೆ ಅಂತಾರೆ.  ಎಲ್ಲರಿಗೂ ಹುಚ್ಚು ಹಿಡಿದು ಬಿಡ್ತು. ಪ್ರೊ.ಸತೀಶ್ಚಂದ್ರರವರು ಏನು ಹೇಳುತ್ತಿದ್ದಾರೆ ಅಂತ ಎಲ್ಲರೂ ಹುಬ್ಬು ಎಗರಿಸಿ ಕೇಳಿಸಿ ಕೊಳ್ಳುತ್ತಿದ್ದರು..

ಈಗ, ಪುನಃ  ಸ್ವಲ್ಪ ಹಿಂದೆ ಹೋಗೋಣ..
ಆವಾಗಲೇ ಪುರುಷ ಸೂಕ್ತದ ಈ ಕೆಳಗಿನ ಶ್ಲೋಕದ ಬಗ್ಗೆ ಜಿಜ್ಞಾಸೆ ನಡೆದಿತ್ತು.
"ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | ಬಾಹೂ ರಾ'ಜನ್ಯಃ' ಕೃತಃ |
ಊರೂ ತದ'ಸ್ಯ ಯದ್ವೈಶ್ಯಃ' | ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||
ಇಲ್ಲೇ ಕಸಿವಿಸಿ ಆಗುವುದು. ಯಾಕೆಂದರೆ ಇದು ಉತ್ತರ. ಇದರ ಪ್ರಶ್ನೆ ಬೇಕಾದರೆ ಈ ಶ್ಲೋಕದ ಹಿಂದಿನ ಶ್ಲೋಕ ಗಮನಿಸಬೇಕು. ಯಾಕೆಂದರೆ ಈಗ ನೋಡಿದ್ದು ಅಪೂರ್ಣ ಮತ್ತು ಈಗಾಗಲೇ ಹೇಳಿದಂತೆ ಅದು ಉತ್ತರ ಮಾತ್ರ. ಹಾಗಾದರೆ ಪ್ರಶ್ನೆ ಯಾವುದು? ಹಿಂದಿನ ಶ್ಲೋಕ ಗಮನಿಸೋಣ. 

ಮುಖಂ ಕಿಮ'ಸ್ಯ ಕೌ ಬಾಹೂ | ಕಾವೂರೂ ಪಾದಾ'ವುಚ್ಯೇತೇ ||

ಅದರ ಅರ್ಥ..
ಮುಖಂ ಕಿಮ'ಸ್ಯ  ಅಂದರೆ ಇಲ್ಲಿ ಮುಖ್ಯ ಹುದ್ದೆ ಯಾರೂ ನಿಭಾಯಿಸ ಬೇಕು ಅಂತ. ಅದರ ಉತ್ತರ.. ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್
ಅಂದರೆ ಬ್ರಾಹ್ಮಣ ಇದರ ಮುಖ್ಯ ಹೊಣೆ ಹೊರಬೇಕು. ಆದರೆ ಜಾತಿಯಲ್ಲಿ ಬ್ರಾಹ್ಮಣ ಆಗಬೇಕಿಲ್ಲ. ಪಂಡಿತ, ಜ್ಞಾನಿ ಬುದ್ಧಿವಂತ ಆಗಿರಬೇಕು ಎಂದು ಅರ್ಥ. 
ಹಾಗೆಯೇ ಕೌ ಬಾಹೂ..
ಬಾಹು ಅಂದರೆ ಶಕ್ತಿವಂತ ಇನ್ನೊಂದರ್ಥ  ಕ್ಷತ್ರಿಯ ಅಂತ. ಹಾಗಾದರೆ ವ್ಯವಸ್ಥಾಪಕನಾಗಿ ಕ್ಷತ್ರಿಯ, ಸಾಮರ್ಥ್ಯ ಉಳ್ಳವನು, ಸೇನಾಧಿಪತಿಯ ತರಹ  ಇರ ಬೇಕಾದವನು ಎಂದು ಅರ್ಥ.
ಮುಂದೆ..
ಊರೂ ತದ'ಸ್ಯ ಯದ್ವೈಶ್ಯಃ
ವೈಶ್ಯ ಅಂದರೆ,  ವ್ಯವಹಾರ ತಜ್ಞ. ಅಂದರೆ ವ್ಯವಹಾರ ನೋಡಿ ಕೊಳ್ಳಲು ವೈಶ್ಯ ಬೇಕು ಎಂದರ್ಥ.
'ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||
ಶೂದ್ರೋ ಅ'ಜಾಯತಃ..
ಇಲ್ಲಿ ಶೂದ್ರ ಅಂದರೆ ಈಗಿನ ಕಾಲದ ವಿಂಗಡಣೆಯಂತೆ
ಎಸ್ಸಿ ಎಸ್ಟಿಅಲ್ಲ. ಬದಲಿಗೆ ಕೆಳ ಸ್ತರದಲ್ಲಿ ಕೆಲಸ ಮಾಡುವವರು ಅನ್ನುವ ಅರ್ಥ. ಹಾಗಾಗಿ ಕೆಳಸ್ತರದ ಕೆಲಸಕ್ಕೆ (ಕಾರ್ಮಿಕರು), ಯಾರು ಸೂಕ್ತ ಅಂತ ಅನ್ನುವುದನ್ನು ಹೇಳುತ್ತೆ.
ಹೀಗೆ ಪ್ರತಿಯೊಂದು  ವಿಷಯವೂ ಕೂಲಂಕಷವಾಗಿ ಪುರುಷ ಸೂಕ್ತದಲ್ಲಿ ನಮೂದಾಗಿದೆ. 
ಉಸ್ಸಪ್ಪಾ ಅನ್ನಿಸಿತೆ..?
ಪ್ರಾಯೋಗಿಕವಾಗಿ
ಬೆಂಗಳೂರಿನ ಸ್ಯಾಟಲೈಟ್ ಟೌನ್ ನ 50 ಎಕರೆ ಜಾಗದಲ್ಲಿ 
ಪರೀಕ್ಷಾ ಪ್ಲಾಂಟ್
ವಿರಾಜಮಾನವಾಗಿದೆ. ಇಲ್ಲಿ 4000 MW ವಿಧ್ಯುತ್ ಶಕ್ತಿ ತಯಾರಿಸುವ ಉದ್ದೇಶ ಹೊಂದಿದೆ. ಇದೇ ರೀತಿ ಗುಜರಾತ್ ನಲ್ಲಿ ಪ್ರಾರಂಭವಾದ ಪ್ಲಾಂಟ್ ನ ಹೆಸರು  Agragami Bharatiya Power Pvt.Ltd., (ABPPL). No ಇದನ್ನು ಪೋಲೆಂಡ್, ಜರ್ಮನಿ, ಕೆನಡಾ ಮತ್ತು ಯುಕೆ, ಹೀಗೆ ನಾಲ್ಕು ದೇಶದಲ್ಲಿ ಒಂದೇ ಬಾರಿಗೆ ಆರಂಭಿಸುತ್ತಿದ್ದಾರೆ.
ಶಾಕ್ ಆಯ್ತೇ..? 
ಆಗಬೇಕು ಅಂತಲೇ ಬರೆದಿದ್ದು.
*****

No comments:

Post a Comment