Monday, 30 September 2019

ಶ್ರೀ ಜಯತೀರ್ಥ ಸ್ತುತಿ ಸತ್ಯಪ್ರಿಯತೀರ್ಥ ವಿರಚಿತಮ್ जयतीर्थ स्तुति: sri JAYATEERTHA STUTIH by satyapriya theertharu




॥ ಅಥ ಶ್ರೀಜಯತೀರ್ಥಸ್ತುತಿ: ॥
ಧಾಟೀ ಶ್ರೀಜಯತೀರ್ಥವರ್ಯವಚಸಾಂ ಚೇಟೀಭವತ್ಸ್ವರ್ಧುನೀ-
ಪಾಟೀರಾನಿಲಪುಲ್ಲಮಲ್ಲಿಸುಮನೋವಾಟೀಲಸದ್ವಾಸನಾ ।
ಪೇಟೀ ಯುಕ್ತಿಮಣಿಶ್ರಿಯಾಂ ಸುಮತಿಭಿ: ಕೋಟೀರಕೈ: ಶ್ಲಾಘಿತಾ
ಸಾ ಟೀಕಾ ನಿಚಯಾತ್ಮಿಕಾ ಮಮ ಚಿರಾದಾಟೀಕತಾಂ ಮಾನಸೇ ॥೧॥


ಟೀಕಾಕೃಜ್ಜಯವರ್ಯ ಸಂಸದಿ ಭವತ್ಯೇಕಾಂತತೋ ರಾಜತಿ
ಪ್ರಾಕಾಮ್ಯಂ ದಧತೇ ಪಲಾಯನವಿಧೌ ಸ್ತೋಕಾನ್ಯಶಂಕಾದ್ವಿಷ: ।
ಲೋಕಾಂಧೀಕರಣಕ್ಷಮಸ್ಯ ತಮಸ: ಸಾ ಕಾಲಸೀಮಾ ಯದಾ
ಪಾಕಾರಾತಿದಿಶಿ ಪ್ರರೋಹತಿ ನ ಚೇದ್ರಾಕಾನಿಶಾಕಾಮುಕ: ॥೨॥


ಛಾಯಾಸಂಶ್ರಯಣೇನ ಯಚ್ಚರಣಯೋರಾಯಾಮಿಸಾಂಸಾರಿಕಾ-
ಪಾಯಾನಲ್ಪತಮಾತಪವ್ಯತಿಕರವ್ಯಾಯಾಮವಿಕ್ಷೋಭಿತಾ: ।
ಆಯಾಂತಿ ಪ್ರಕಟಾಂ ಮುದಂ ಬುಧಜನಾ ಹೇಯಾನಿ ಧಿಕ್ಕೃತ್ಯ ನ:
ಪಾಯಾಚ್ಛ್ರೀಜಯರಾಟ್ ದೃಶಾ ಸರಸನಿರ್ಮಾಯಾನುಕಂಪಾರ್ದ್ರಯಾ ॥೩॥


ಶ್ರೀವಾಯ್ವಂಶಸುವಂಶಮೌಕ್ತಿಕಮಣೇ: ಸೇವಾವಿನಮ್ರಕ್ಷಮಾ-
ದೇವಾಜ್ಞಾನತಮೋವಿಮೋಚನಕಲಾಜೈವಾತೃಕಶ್ರೀನಿಧೇ: ।
ಶೈವಾದ್ವೈತಮತಾಟವೀಕವಲನಾದಾವಾಗ್ನಿಲೀಲಾಜುಷ:
ಕೋ ವಾದೀ ಪುರತೋ ಜಯೀಶ್ವರ ಭವೇತ್ ತೇ ವಾದಿಕೋಲಾಹಲೇ ॥೪॥


ನೀಹಾರಚ್ಛವಿಬಿಂಬನಿರ್ಗತಕರವ್ಯೂಹಾಪ್ಲುತೇಂದೂಪಲಾ-
ನಾಹಾರ್ಯಶ್ರುತನೂತನಾಮೃತಪರೀವಾಹಾಲಿವಾಣೀಮುಚ: ।
ಊಹಾಗೋಚರಗರ್ವಪಂಡಿತಪಯೋವಾಹಾನಿಲಶ್ರೀಜುಷೋ
ಮಾಹಾತ್ಮ್ಯಂ ಜಯತೀರ್ಥವರ್ಯ ಭವತೋ ವ್ಯಾಹಾರಮತ್ಯೇತಿ ನ: ॥೫॥


ವಂದಾರುಕ್ಷಿತಿಪಾಲಮೌಲಿವಿಲಸನ್ಮಂದಾರಪುಷ್ಪಾವಲೀ-
ಮಂದಾನ್ಯಪ್ರಸರನ್ಮರಂದಕಣಿಕಾವೃಂದಾರ್ದ್ರಪಾದಾಂಬುಜ: ।
ಕುಂದಾಭಾಮಲಕೀರ್ತಿರಾರ್ತಜನತಾವೃಂದಾರಕಾನೋಕಹ:
ಸ್ವಂ ದಾಸಂ ಜಯತೀರ್ಥರಾಟ್ ಸ್ವಕರುಣಾಸಂಧಾನಿತಂ ಮಾಂ ಕ್ರಿಯಾತ್ ॥೬॥


ಶ್ರೀದಾರಾಂಘ್ರಿನತ: ಪ್ರತೀಪಸುಮನೋವಾದಾಹವಾಟೋಪನಿ-
ರ್ಭೇದಾತಂದ್ರಮತಿ: ಸಮಸ್ತವಿಬುಧಾಮೋದಾವಲೀದಾಯಕ: ।
ಗೋದಾವರ್ಯುದಯತ್ತರಂಗನಿಕರಹ್ರೀದಾಯಿಗಂಭೀರಗೀ:
ಪಾದಾಬ್ಜಪ್ರಣತೇ ಜಯೀ ಕಲಯತು ಸ್ವೇ ದಾಸವರ್ಗೇಽಪಿ ಮಾಮ್ ॥೭॥


ವಿದ್ಯಾವಾರಿಜಷಂಡಚಂಡಕಿರಣೋ ವಿದ್ಯಾಮದಕ್ಷೋದಯತ್
ವಾದ್ಯಾಲೀಕದಲೀಭಿದಾಮರಕರೀಹೃದ್ಯಾತ್ಮಕೀರ್ತಿಕ್ರಮ: ।
ಪದ್ಯಾ ಬೋಧತತೇರ್ವಿನಮ್ರಸುರರಾಡುದ್ಯಾನಭೂಮೀರುಹೋ
ದದ್ಯಾಚ್ಛ್ರೀಜಯತೀರ್ಥರಾಟ್ ಧಿಯಮುತಾವದ್ಯಾನಿ ಭಿದ್ಯಾನ್ಮಮ ॥೮॥


ಆಭಾಸತ್ವಮಿಯಾಯ ತಾರ್ಕಿಕಮತಂ ಪ್ರಾಭಾಕರಪ್ರಕ್ರಿಯಾ
ಶೋಭಾಂ ನೈವ ಬಭಾರ ದೂರನಿಹಿತಾ ವೈಭಾಷಿಕಾದ್ಯುಕ್ತಯ: ।
ಹ್ರೀಭಾರೇಣ ನತಾಶ್ಚ ಸಂಕರಮುಖಾ: ಕ್ಷೋಭಾಕರೋ ಭಾಸ್ಕರ:
ಶ್ರೀಭಾಷ್ಯಂ ಜಯಯೋಗಿನಿ ಪ್ರವದತಿ ಸ್ವಾಭಾವಿಕೋದ್ಯನ್ಮತೌ ॥೯॥


ಬಂಧಾನ: ಸರಸಾರ್ಥಶಬ್ದವಿಲಸದ್ಬಂಧಾಕರಾಣಾಂ ಗಿರಾಂ
ಇಂಧಾನೋಽರ್ಕವಿಭಾಪರೀಭವಝರೀಸಂಧಾಯಿನಾ ತೇಜಸಾ ।
ರುಂಧಾನೋ ಯಶಸಾ ದಿಶ: ಕವಿಶಿರ:ಸಂಧಾರ್ಯಮಾಣೇನ ಮೇ
ಸಂಧಾನಂ ಸ ಜಯೀ ಪ್ರಸಿದ್ಧಹರಿಸಂಬಂಧಾಗಮಸ್ಯ ಕ್ರಿಯಾತ್ ॥೧೦॥


ಸಂಖ್ಯಾವದ್ಗಣಗೀಯಮಾನಚರಿತ: ಸಾಂಖ್ಯಾಕ್ಷಪಾದಾದಿನಿ:-
ಸಂಖ್ಯಾಽಸತ್ಸಮಯಿಪ್ರಭೇದಪಟಿಮಾಪ್ರಖ್ಯಾತವಿಖ್ಯಾತಿಗ: ।
ಮುಖ್ಯಾವಾಸಗೃಹಂ ಕ್ಷಮಾದಮದಯಾಮುಖ್ಯಾಮಲಶ್ರೀಧುರಾಂ
ವ್ಯಾಖ್ಯಾನೇ ಕಲಯೇದ್ರತಿಂ ಜಯವರಾಭಿಖ್ಯಾಧರೋ ಮದ್ಗುರು: ॥೧೧॥


ಆಸೀನೋ ಮರುದಂಶದಾಸಸುಮನೋನಾಸೀರದೇಶೇ ಕ್ಷಣಾತ್
ದಾಸೀಭೂತವಿಪಕ್ಷವಾದಿವಿಸರ: ಶಾಸೀ ಸಮಸ್ತೈನಸಾಮ್ ।
ವಾಸೀ ಹೃತ್ಸು ಸತಾಂ ಕಲಾನಿವಹವಿನ್ಯಾಸೀ ಮಮಾನಾರತಂ
ಶ್ರೀಸೀತಾರಮಣಾರ್ಚಕ: ಸ ಜಯರಾಡಾಸೀದತಾಂ ಮಾನಸೇ ॥೧೨॥


ಪಕ್ಷೀಶಾಸನಪಾದಪೂಜನರತ: ಕಕ್ಷೀಕೃತೋದ್ಯದ್ದಯೋ
ಲಕ್ಷ್ಯೀಕೃತ್ಯ ಸಭಾತಲೇ ರಟದಸತ್ಪಕ್ಷೀಶ್ವರಾನಕ್ಷಿಪತ್ ।
ಅಕ್ಷೀಣಪ್ರತಿಭಾಭರೋ ವಿಧಿಸರೋಜಾಕ್ಷೀವಿಹಾರಾಕರೋ
ಲಕ್ಷ್ಮೀಂ ನ: ಕಲಯೇಜ್ಜಯೀ ಸುಚಿರಮಧ್ಯಕ್ಷೀಕೃತಕ್ಷೋಭಣಾಮ್ ॥೧೩॥


ಯೇನಾಽಗಾಹಿ ಸಮಸ್ತಶಾಸ್ತ್ರಪೃತನಾರತ್ನಾಕರೋ ಲೀಲಯಾ
ಯೇನಾಽಖಂಡಿ ಕುವಾದಿಸರ್ವಸುಭಟಸ್ತೋಮೋ ವಚ:ಸಾಯಕೈ: ।
ಯೇನಾಽಸ್ಥಾಪಿ ಚ ಮಧ್ವಶಾಸ್ತ್ರವಿಜಯಸ್ತಂಭೋ ಧರಾಮಂಡಲೇ
ತಂ ಸೇವೇ ಜಯತೀರ್ಥವೀರಮನಿಶಂ ಮಧ್ವಾಖ್ಯರಾಜಾದೃತಮ್ ॥೧೪॥


ಯದೀಯವಾಕ್ತರಂಗಾಣಾಂ ವಿಪ್ಲುಷೋ ವಿದುಷಾಂ ಗಿರ: ।
ಜಯತಿ ಶ್ರೀಧರಾವಾಸೋ ಜಯತೀರ್ಥಸುಧಾಕರ: ॥೧೫॥


ಸತ್ಯಪ್ರಿಯಯತಿಪ್ರೋಕ್ತಂ ಶ್ರೀಜಯಾರ್ಯಸ್ತವಂ ಶುಭಮ್ ।
ಪಠನ್ ಸಭಾಸು ವಿಜಯೀ ಲೋಕೇಷೂತ್ತಮತಾಂ ವ್ರಜೇತ್ ॥೧೬॥


॥ ಇತಿ ಶ್ರೀಸತ್ಯಪ್ರಿಯತೀರ್ಥವಿರಚಿತಾ ಶ್ರೀಜಯತೀರ್ಥಸ್ತುತಿ: ॥

*****

by Prasadacharya
ಶ್ರೀಮಟ್ಟೀಕಾಕೃತ್ಪಾದರ ನಿಜವಾದ ಮಹಿಮೆ ಏನು, ಅವರ ಗ್ರಂಥಗಳ ಮಹಿಮೆ ಏನು, ಅವರ ಉಪಕಾರದ ಭಾರ ಗೊತ್ತಾದಾಗ, ಅವರ ಬಗ್ಗೆ ಏನು ಹೇಳಬೇಕು, ಏನು ಬಿಡಬೇಕು ಅಂತ ಗೊತ್ತಾಗೋದಿಲ್ಲ. 
ಶ್ರೀಗುರುರಾಯರಂಥಾ ರಾಯರು - ಟೀಕಾಗಾಂಭೀರ್ಯಮುದ್ಧರ್ತುಮ್ ವ್ಯಾಸರಾಜಾದಯ: ಕ್ಷಮಾ:.. ಟೀಕಾವಾಕ್ಯಗಳ ಗಾಂಭೀರ್ಯವನ್ನು ತಿಳಿಸಿಕೊಡಲಿಕ್ಕೆ ವ್ಯಾಸರಾಜರೇ ಮೊದಲಾದ ಮಹನೀಯರೇ ಸಮರ್ಥರು ಅಂತ ರಾಯರಂಥವರು ಹೇಳಬೇಕಾದರೆ, ಇನ್ನು ನಮ್ಮಂಥವರ ಪಾಡು.....
ರಾಯರು ವಿನಯದಿಂದ ಹಾಗೆ ಹೇಳಿದ್ದು ಎಲ್ಲಾ ಖರೇ, ಆದರೆ ಹೇಳೋ ತಾತ್ಪರ್ಯ ಟೀಕಾಕೃತ್ಪಾದರ ಮಹಿಮೆ ಎಂಥಾದ್ದು ಅನ್ನೋದರಲ್ಲಿ.
ಯಾರೋ ಸಾಮಾನ್ಯರಲ್ಲ,
ವ್ಯಾಸರಾಜರಂಥ ವಿದ್ವನ್ಮೂರ್ಧನ್ಯರು -
ಜಯತೀರ್ಥಾಖ್ಯ ತರಣಿ: ಭಾಸತಾಂ ನೋ ಹೃದಂಬರೇ, ಅವರು ಶ್ರೀಮಟ್ಟೀಕಾಕೃತ್ಪಾದರನ್ನು ಸೂರ್ಯ ಅಂತ ಹೇಳಿದ್ದಾರೆ ಅಂದ್ರೆ, ಶ್ರೀವ್ಯಾಸರಾಜರ ಪಾಲಿಗೆ ಸೂರ್ಯ ಅಂತ ಆಗಬೇಕಾದರೆ ಇನ್ನು ಅವರ ಮಹಿಮೆ ಎಂಥಾದ್ದು ಅನ್ನೋದು ಎಷ್ಟಿದೆ ಅನ್ನೋದು ನಮಗೆ ಊಹೆ ಮಾಡಲಿಕ್ಕೆ ಸಾಧ್ಯ ಅಷ್ಟೇ. ನಿಜವಾಗಿಯೂ ಹೇಳಬಲ್ಲೆವು ಅನ್ನೋ ಧೈರ್ಯ ಬರೋದಿಲ್ಲ.

ದೊಡ್ಡವರ ಬಗ್ಗೆ ಹೇಳೋದು ದೊಡ್ಡವರಿಂದಲೇ ಸಾಧ್ಯ.
ಹಿಂಗಾಗಿ ಶ್ರೀಮಟ್ಟೀಕಾಕೃತ್ಪಾದರ ಬಗ್ಗೆ ಹೇಳಬೇಕು, ಅವರ ಸ್ತೋತ್ರ ಮಾಡಬೇಕು ಅಂದ್ರೆ ಶ್ರೀ ವಿದ್ಯಾಧಿರಾಜರು, ಶ್ರೀ ವ್ಯಾಸರಾಜರು, ಶ್ರೀ ವಾದಿರಾಜರು, ಶ್ರೀ ರಘೋತ್ತಮರು , ಶ್ರೀ ಗುರುರಾಯರು, ದಾಸವರೇಣ್ಯರು ಇತ್ಯಾದಿ ಮಹಾನುಭಾವರೇ ಸಮರ್ಥರು.ಅಂಥಾ ಮಾಹಾನುಭಾವರ ಮಾತುಗಳ ಮೂಲಕ ನಾವು ಶ್ರೀ ಟೀಕಾಚಾರ್ಯರ ಮಹಿಮೆ ತಿಳಿಯಬೇಕು, ಅವರ ಮೂಲಕ ಪ್ರಾರ್ಥನೆಯನ್ನು ಮಾಡಬೇಕು.

ಈ ದಿಶೆಯಲ್ಲಿ ಪ್ರಾತಃಸ್ಮರಣೀಯರಾದ, ಶ್ರೀ ಸತ್ಯಬೋಧ ತೀರ್ಥರ ಗುರುಗಳಾದ  ಶ್ರೀ ಸತ್ಯಪ್ರಿಯತೀರ್ಥರು ರಚಿಸಿದ ಶ್ರೀ ಜಯತೀರ್ಥಸ್ತುತಿ ಯಲ್ಲಿನ ಒಂದು ಶ್ಲೋಕದ ಅರ್ಥವನ್ನು,ತನ್ಮೂಲಕ ಶ್ರೀ ಟೀಕಾಕೃತ್ಪಾದರಲ್ಲಿ ಮಾಡಬೇಕಾದ ಪ್ರಾರ್ಥನೆ ಏನು ಅನ್ನೋದನ್ನು, ಗುರುಹಿರಿಯರು ಹೇಳಿಕೊಟ್ಟಂತೆ, ಗುರುಸೇವಾರೂಪದಲ್ಲಿ ಹೇಳುವ /ತಿಳಿಯುವ ಯಥಾಮತಿ ಪ್ರಯತ್ನ.

ಧಾಟೀ ಶ್ರೀಜಯತೀರ್ಥವರ್ಯವಚಸಾ..... ಅಂತ ಸುಪ್ರಸಿದ್ದವಾದ  16 ಶ್ಲೋಕಗಳು ಉಳ್ಳ 
ಶ್ರೀ ಸತ್ಯಪ್ರಿಯ ತೀರ್ಥಕೃತವಾದಂಥ ಜಯತೀರ್ಥಸ್ತುತಿ.
ಇದರಲ್ಲಿ ಮೂರನೇಯ ಶ್ಲೋಕ = 
ಛಾಯಾಸಂಶ್ರಯಣೇನ ಯಚ್ಚರಣಯೋ: ಆಯಾಮಿಸಾಂಸಾರಿಕಾ
ಪಾಯಾನಲ್ಪತಮಾತಪ್ಯವ್ಯತಿಕರ ವ್ಯಾಯಾಮ ವಿಕ್ಷೋಭಿತಾ:
ಆಯಾಂತಿ ಪ್ರಕಟಾಂ ಮುದಂ ಬುಧಜನಾ ಹೇಯಾನಿ ಧಿಕೃತ್ಯ ನ:
ಪಾಯಾತ್ ಶ್ರೀ ಜಯತೀರ್ಥ ರಾಟ್ ದೃಶಾ ಸರಸನಿರ್ಮಾಯಾನುಕಂಪಾರ್ದ್ರಯಾ

ಬಹಳ ಅಪರೂಪದ, ಒಂದು ಅಪೂರ್ವವಾದ ಪ್ರಾರ್ಥನೆಯನ್ನು ಇಲ್ಲಿ ಶ್ರೀ ಸತ್ಯಪ್ರಿಯತೀರ್ಥರು ಮಾಡಿದ್ದಾರೆ.
ಶ್ರೀಮತ್ ಟೀಕಾಚಾರ್ಯರ ಚರಣಗಳಲ್ಲ, ಶ್ರೀ ಟೀಕಾಚಾರ್ಯರ ಚರಣಗಳ 
ಛಾಯೆ -ನೆರಳಿನ ಮಹತ್ವವನ್ನು ತಿಳಿಸ್ತಾ ಇದ್ದಾರೆ.
ಶ್ರೀಮಟ್ಟೇಕಾಕೃತ್ಪಾದರು ಎಂಥ ದೃಷ್ಟಿಯಿಂದ ನಮ್ಮನ್ನು ನೋಡಲಿ ಅನ್ನುವ ಪ್ರಾರ್ಥನೆಯನ್ನು ಮಾಡಿದ್ದಾರೆ.

ಯಾವ ಶ್ರೀಮಟ್ಟೇಕಾಕೃತ್ಪಾದರ ಚರಣಗಳ ನೆರಳನ್ನು ಆಶ್ರಯಿಸುವುದರಿಂದ ಸಂಸಾರದಲ್ಲಿ ಬರುವ ಅನೇಕಾನೇಕ ಕ್ಲೇಶಗಳಿಂದ ಬಹುತಪ್ತರಾದ, ವಿಕ್ಷೋಭಿತರಾದ -ಶ್ರಾಂತರಾದ ಜ್ಞಾನಿಗಳು -ವಿವೇಕಿಗಳು -ಬುಧಜನರು ಹೇಯಾನಿ ಧಿಕೃತ್ಯ = ಹೇಯವಾದ ಅರ್ಥಾತ್ ತ್ಯಜಿಸಬೇಕಾದ -ಬೇಡವಾದ -ಅನಿಷ್ಟವಾದ ವಸ್ತುಗಳನ್ನು ಧಿಕ್ಕರಿಸಿ ಸ್ಪಷ್ಟವಾದ ಮುದ=ಆನಂದವನ್ನು ಪಡೆಯುತ್ತಾರೆಯೋ, ಅಂಥಾ ಶ್ರೀ ಜಯತೀರ್ಥರು ಎಂಬ ರಾಜರು, ಜಯತೀರ್ಥರಾಜರು
ಸರಸನಿರ್ಮಾಯಾನುಕಂಪಾರ್ದ್ರಯಾ =
ಸರಸವಾದ ಅರ್ಥಾತ್ ಪ್ರೇಮಭರಿತವಾದ, ವಾತ್ಸಲ್ಯಭರಿತವಾದ 
ನಿರ್ಮಾಯಾ = ಕಪಟರಹಿತವಾದ, ಮೋಸರಹಿತವಾದ, ದಯೆಯಿಂದ ತುಂಬಿದ ಆರ್ದ್ರವಾದ ದೃಶಾ =ದೃಷ್ಟಿಯಿಂದ,
ನ: ಪಾಯಾತ್= ನಮ್ಮನ್ನು ರಕ್ಷಿಸಲಿ ಅಂತ ಪ್ರಾರ್ಥನೆ ಮಾಡಿದ್ದಾರೆ.

ಬಿಸಲಿನ ತಾಪದ ಪರಿಹಾರಕ್ಕೆ ನಾವು ಒಂದು ಮರದ-ವೃಕ್ಷದ ಛಾಯೆಯನ್ನು ನೆರಳನ್ನು ಆಶ್ರಯಿಸುತ್ತೀವಿ.
ಸಂಸಾರದಲ್ಲಿ ಅನೇಕ ಕ್ಲೇಶಗಳು -ದುಃಖಗಳಿಂದ ತಾಪ ಉಂಟಾಗುತ್ತದೆ. ಈ ತಾಪದ ಪರಿಹಾರಕ್ಕೆ ನೆರಳು ಅಂದ್ರೆ ಶ್ರೀಮಟ್ಟೀಕಾಕೃತ್ಪಾದರ ಚರಣಗಳ ಛಾಯೆ, ನೆರಳು.
ವಿವೇಕಿಗಳು, ಜ್ಞಾನಿಗಳು
ಇಂಥಾ ಈ ಚರಣಗಳ ಆಶ್ರಯದಲ್ಲಿ ಇದ್ದರೆ ಸ್ಪಷ್ಟವಾದ ಜ್ಞಾನ,ಸುಖ, ಆನಂದ ಸಿಗ್ತದೆ,
ಇಂಥಾ ಚರಣಗಳ ನೆರಳಿನಲ್ಲಿ ಇರಬೇಕು ಅಂತಲೇ ಹೇಯವಾದದ್ದನ್ನು ಧಿಕ್ಕರಿಸಿ -ತಿರಸ್ಕರಿಸಿ, ಶ್ರೀಮಜ್ಜಯತೀರ್ಥರೆಂಬ ರಾಜರ ಶ್ರೀಮಚ್ಚರಣಗಳ ನೆರಳಿನ ಆಶ್ರಯವನ್ನು ಪಡೀತಾರೆ,
ಇಂಥಾ ಸಾಮರ್ಥ್ಯಪಡೆದಂಥ ನೆರಳನ್ನು ಕೊಡುವ ಚರಣಗಳುಳ್ಳ ಶ್ರೀಮಜ್ಜಯತೀರ್ಥರೆಂಬ ರಾಜರು ನಿರ್ಮಾಯ =ನಿಷ್ಕಪಟವಾದ, ವಾತ್ಸಲ್ಯಭರಿತವಾದ, ದಯಾ ಅನುಕಂಪದ ದೃಷ್ಟಿಯಿಂದ ನಮ್ಮನ್ನು ರಕ್ಷಿಸಲಿ ಅಂತ ಒಟ್ಟು ತಾತ್ಪರ್ಯ -ಭಾವ.

ಇನ್ನೊಂದು ರೀತಿಯಲ್ಲಿ ನೋಡೋದಾದರೆ -
*ಛಾಯಾ ಸಂಶ್ರಯಣೇನ.......
ಮದಂ ಬುಧಜನಾ:*.,
ಸಂಸಾರತಾಪದ ಪರಿಹಾರಕ್ಕಾಗಿ, ಶಾಶ್ವತ ಆನಂದಕ್ಕಾಗಿ,
ಯಾರ ಪಾದಗಳ ನೆರಳಿನ ಆಶ್ರಯವನ್ನು ಬುಧಜನರು ಪಡೆಯುತ್ತಾರೆಯೋ ಅಂಥಾ ಪಾದಗಳುಳ್ಳ ಅಂತ ಒಂದು ಹಂತ ಆಮೇಲೆ, ಇಂಥಾ ಜಯತೀರ್ಥರೇ, ಸ್ವಾಮಿ ತಮ್ಮಲ್ಲಿ ಪ್ರಾರ್ಥನೆಗಳು , ಅವೇನು ಅಂದರೆ -
ಹೇಯಾನಿ ಧಿಕೃತ್ಯ,ನಃ,
ಮತ್ತು
ಸರಸನಿರ್ಮಾಯಾನುಕಂಪಾರ್ದ್ರಯಾ ದೃಶಾ ಪಾಯಾತ್
ಅಂತ.

ಪಂಡಿತ ಪೂಜ್ಯ ಶ್ರೀ ಗುತ್ತಲ ವಿದ್ಯಾಧೀಶಾಚಾರ್ಯರು, ಈ ಪ್ರಾರ್ಥನೆಯ ಅಂತರ್ಯವನ್ನು ಒಂದು ಉಪನ್ಯಾಸದಲ್ಲಿ ಬಹಳ ಮಾರ್ಮಿಕವಾಗಿ ಸೊಗಸಾಗಿ ತಿಳಿಸಿ ಹೇಳಿದ್ದರು. ಆ ಭಾಗದ ಯಥಾಸ್ಮೃತಿ ನಿರೂಪಣೆಯನ್ನು ಗುರುಹಿರಿಯರ ಸೇವಾರೂಪದಲ್ಲಿ ಹೇಳುವ ಪ್ರಯತ್ನ.

ಹೀಗೇ ಯಾಕೆ  ಶ್ರೀಸತ್ಯಪ್ರಿಯತೀರ್ಥರು ಪ್ರಾರ್ಥನೆ ಮಾಡಿದ್ದಾರೆ,ಸಂದೇಶ ಏನು, ಶ್ರೀಮಟ್ಟೀಕಾಕೃತ್ಪಾದರಲ್ಲಿ ಏನನ್ನು ಪ್ರಾರ್ಥಿಸಬೇಕು ಅನ್ನೋ ವಿಷಯವನ್ನು ಆರಾಧನೆಯ ಪ್ರಯುಕ್ತ ನಾಳೆ ನೋಡೋಣ.

ಶ್ರೀಮಟ್ಟೀಕಾಚಾರ್ಯರ ಅನುಗ್ರಹವನ್ನು ಪ್ರಾರ್ಥಿಸುತ್ತಾ,
ಶ್ರೀಮಜ್ಜಯತೀರ್ಥ ಗುರುಭ್ಯೋ ನಮಃ
***

***
॥ अथ श्री जयतीर्थ स्तुति: ॥

धाटी श्रीजयतीर्थवर्यवचसां चेटीभवत्स्वर्धुनी-
पाटीरानिलपुल्लमल्लिसुमनोवाटीलसद्वासना ।
पेटी युक्तिमणिश्रियां सुमतिभि: कोटीरकै: श्लाघिता
सा टीका निचयात्मिका मम चिरादाटीकतां मानसे ॥१॥


टीकाकृज्जयवर्य संसदि भवत्येकांततो राजति
प्राकाम्यं दधते पलायनविधौ स्तोकान्यशंकाद्विष: ।
लोकांधीकरणक्षमस्य तमस: सा कालसीमा यदा
पाकारातिदिशि प्ररोहति न चेद्राकानिशाकामुक: ॥२॥


छायासंश्रयणेन यच्चरणयोरायामिसांसारिका-
पायानल्पतमातपव्यतिकरव्यायामविक्षोभिता: ।
आयांति प्रकटां मुदं बुधजना हेयानि धिक्कृत्य न:
पायाच्छ्रीजयराट् दृशा सरसनिर्मायानुकंपार्द्रया ॥३॥


श्रीवाय्वंशसुवंशमौक्तिकमणे: सेवाविनम्रक्षमा-
देवाज्ञानतमोविमोचनकलाजैवातृकश्रीनिधे: ।
शैवाद्वैतमताटवीकवलनादावाग्निलीलाजुष:
को वादी पुरतो जयीश्वर भवेत् ते वादिकोलाहले ॥४॥


नीहारच्छविबिंबनिर्गतकरव्यूहाप्लुतेंदूपला-
नाहार्यश्रुतनूतनामृतपरीवाहालिवाणीमुच: ।
ऊहागोचरगर्वपंडितपयोवाहानिलश्रीजुषो
माहात्म्यं जयतीर्थवर्य भवतो व्याहारमत्येति न: ॥५॥


वंदारुक्षितिपालमौलिविलसन्मंदारपुष्पावली-
मंदान्यप्रसरन्मरंदकणिकावृंदार्द्रपादांबुज: ।
कुंदाभामलकीर्तिरार्तजनतावृंदारकानोकह:
स्वं दासं जयतीर्थराट् स्वकरुणासंधानितं मां क्रियात् ॥६॥


श्रीदारांघ्रिनत: प्रतीपसुमनोवादाहवाटोपनि-
र्भेदातंद्रमति: समस्तविबुधामोदावलीदायक: ।
गोदावर्युदयत्तरंगनिकरह्रीदायिगंभीरगी:
पादाब्जप्रणते जयी कलयतु स्वे दासवर्गेऽपि माम् ॥७॥


विद्यावारिजषंडचंडकिरणो विद्यामदक्षोदयत्
वाद्यालीकदलीभिदामरकरीहृद्यात्मकीर्तिक्रम: ।
पद्या बोधततेर्विनम्रसुरराडुद्यानभूमीरुहो
दद्याच्छ्रीजयतीर्थराट् धियमुतावद्यानि भिद्यान्मम ॥८॥


आभासत्वमियाय तार्किकमतं प्राभाकरप्रक्रिया
शोभां नैव बभार दूरनिहिता वैभाषिकाद्युक्तय: ।
ह्रीभारेण नताश्च संकरमुखा: क्षोभाकरो भास्कर:
श्रीभाष्यं जययोगिनि प्रवदति स्वाभाविकोद्यन्मतौ ॥९॥


बंधान: सरसार्थशब्दविलसद्बंधाकराणां गिरां
इंधानोऽर्कविभापरीभवझरीसंधायिना तेजसा ।
रुंधानो यशसा दिश: कविशिर:संधार्यमाणेन मे
संधानं स जयी प्रसिद्धहरिसंबंधागमस्य क्रियात् ॥१०॥


संख्यावद्गणगीयमानचरित: सांख्याक्षपादादिनि:-
संख्याऽसत्समयिप्रभेदपटिमाप्रख्यातविख्यातिग: ।
मुख्यावासगृहं क्षमादमदयामुख्यामलश्रीधुरां
व्याख्याने कलयेद्रतिं जयवराभिख्याधरो मद्गुरु: ॥११॥


आसीनो मरुदंशदाससुमनोनासीरदेशे क्षणात्
दासीभूतविपक्षवादिविसर: शासी समस्तैनसाम् ।
वासी हृत्सु सतां कलानिवहविन्यासी ममानारतं
श्रीसीतारमणार्चक: स जयराडासीदतां मानसे ॥१२॥


पक्षीशासनपादपूजनरत: कक्षीकृतोद्यद्दयो
लक्ष्यीकृत्य सभातले रटदसत्पक्षीश्वरानक्षिपत् ।
अक्षीणप्रतिभाभरो विधिसरोजाक्षीविहाराकरो
लक्ष्मीं न: कलयेज्जयी सुचिरमध्यक्षीकृतक्षोभणाम् ॥१३॥


येनाऽगाहि समस्तशास्त्रपृतनारत्नाकरो लीलया
येनाऽखंडि कुवादिसर्वसुभटस्तोमो वच:सायकै: ।
येनाऽस्थापि च मध्वशास्त्रविजयस्तंभो धरामंडले
तं सेवे जयतीर्थवीरमनिशं मध्वाख्यराजादृतम् ॥१४॥


यदीयवाक्तरंगाणां विप्लुषो विदुषां गिर: ।
जयति श्रीधरावासो जयतीर्थसुधाकर: ॥१५॥


सत्यप्रिययतिप्रोक्तं श्रीजयार्यस्तवं शुभम् ।
पठन् सभासु विजयी लोकेषूत्तमतां व्रजेत् ॥१६॥

॥ इति श्रीसत्यप्रियतीर्थविरचिता श्रीजयतीर्थस्तुति: ॥

************

for understanding shlokas



[4:13 PM, 11/26/2019] SURESH HULIKUNTI RAO: 


|| ಶ್ರೀಜಯತೀರ್ಥಸ್ತುತಿಃ ||

ಧಾಟೀಶ್ರೀಜಯತೀರ್ಥವರ್ಯವಚಸಾಂ ಚೇಟೀಭವತ್ಸ್ವರ್ಧುನೀ-
ಪಾಟೀರಾನಿಲಫುಲ್ಲಮಲ್ಲಿಸುಮನೋ ವಾಟೀಲಸದ್ವಾಸನಾ |
ಪೇಟೀಯುಕ್ತಿಮಣಿಶ್ರೀಯಾಂ ಸುಮತಿಭಿಃ ಕೋಟೀರಕೈಃಶ್ಲಾಘಿತಾ
ಸಾ ಟೀಕಾ ನಿಚಯಾತ್ಮಿಕಾ ಮಮ ಚಿರಾದಾಟೀಕತಾಂ ಮಾನಸೇ || 1 ||

ಟೀಕಾಕೃಜ್ಜಯವರ್ಯ ಸಂಸದಿ ಭವತ್ಯೇಕಾಂತತೋ ರಾಜತಿ
ಪ್ರಾಕಾಮ್ಯಂ ದಧತೇ ಪಲಾಯನವಿಧೌ ಸ್ತೋಕಾನ್ಯ ಶಂಕಾದ್ವಿಷಃ |
ಲೋಕಾಂಧೀಕರಣಕ್ಷಮಸ್ಯ ತಮಸಃ ಸಾ ಕಾಲ ಸೀಮಾಯದಾ
ಪಾಕಾರಾತಿದಿಶಿ ಪ್ರರೋಹತಿ ನ ಚೇದ್ರಾಕಾನಿಶಾಕಾಮುಖಃ || 2 ||

ಛಾಯಾಸಂಶ್ರಯಣೇನ ಯಚ್ಛರಣಯೋ ರಾಯಾಮಿಸಾಂಸಾರಿಕಾ
ಪಾಯಾನಲ್ಪತಮಾ ತಪವ್ಯತಿಕರಾ ವ್ಯಾಯಾಮವಿಕ್ಷೋಭಿತಾಃ |
ಆಯಾಂತಿ ಪ್ರಕಟಾಂ ಮುದಂ ಬುಧಜನಾ ಹೇಯಾನಿ ಧಿಕೃತ್ಯನಃ
ಪಾಯಾಚ್ಛ್ರೀಜಯರಾಡ್ದೃಶಾ ಸರಸನಿರ್ಮಾಯಾನುಕಂಪಾರ್ದ್ರಯಾ || 3 ||

ಶ್ರೀವಾಯ್ವಂಶಸುವಂಶಮೌಕ್ತಿಕಮಣೇಃ ಸೇವಾವಿನಮೃಕ್ಷಮಾ
ದೇವಾಜ್ಞಾನತಮೋ ವಿಮೋಚನಕಲಾ ಜೈವಾಕೃತಶ್ರೀನಿಧೇ |
ಶೈವಾದ್ವೈತಮತಾಟವೀಕವಲನಾ ದಾವಾಗ್ನಿಲೀಲಾಜುಷಃ
ಕೋ ವಾದೀ ಪುರತೋ ಜಯೀಶ್ವರ ಭವೇತ್ ತೇ ವಾದಿಕೋಲಾಹಲೇ || 4 ||

ನೀಹಾರಚ್ಛವಿಬಿಂಬ ನಿರ್ಗತಕರ ವ್ಯೂಹಾಪ್ಲುತೇಂದೂಪಲಾ-
ನಾಹಾರ್ಯ ಸೃತನೂತನಾ ದ್ಭುತಪರೀ ವಾಹಾಲಿವಾಣೀಮುಚಃ |
ಊಹಾಗೋಚರಗರ್ವ ಪಂಡಿತಪಯೋ ವಾಹಾನಿಲಶ್ರೀಜುಷೋ
ಮಾಹಾತ್ಮ್ಯಂ ಜಯತೀರ್ಥವರ್ಯ ಭವತೋ ವ್ಯಾಹಾರಮತ್ಯೇತಿನಃ || 5 ||

ವಂದಾರುಕ್ಷಿತಿಪಾಲಮೌಲಿ ವಿಲಸನ್ಮಂದಾರ ಪುಷ್ಪಾವಲೀ
ಮಂದಾನ್ಯಪ್ರಸರನ್ಮರಂದ ಕಣಿಕಾ ವೃಂದಾದ್ರ್ರಪಾದಾಂಬುಜಃ |
ಕುಂದಾಭಾಮಲ ಕೀರ್ತಿರಾರ್ತಜನತಾ ವೃಂದಾರಕಾನೋಕಹಃ
ಸ್ವಂ ದಾಸಂ ಜಯತೀರ್ಥರಾಟ್ ಸ್ವಕರುಣಾ ಸಂದಾನಿತಂ ಮಾಂ ಕ್ರಿಯಾತ್ || 6 ||

ಶ್ರೀದಾರಾಂಘ್ರಿನತಃ ಪ್ರತೀಪಸುಮನೋ ವಾದಾಹವಾಟೋಪನಿ-
ರ್ಭೇದಾತಂದ್ರಮತಿಃ ಸಮಸ್ತವಿಬುಧಾ ಮೋದಾವಲೀದಾಯಕಃ |
ಗೋದಾವರ್ಯುದ ಯತ್ತರಂಗನಿಕರ ಹ್ರೀದಾಯೀಗಂಭೀರಗೀಃ
ಪಾದಾಬ್ಜಪ್ರಣತೇ ಜಯೀಕಲಯತು ಸ್ವೇ ದಾಸವರ್ಗೇಪಿ ಮಾಮ್ || 7 ||

ವಿದ್ಯಾವಾರಿಜ ಷಂಡಚಂಡಕಿರಣೋ ವಿದ್ಯಾಮದಕ್ಷೋದಯ-
ದ್ವಾದ್ಯಾಲೀ ಭಿದಾಮರಕರೀ ಹೃದ್ಯಾತ್ಮ ಕೀರ್ತಿಕ್ರಮಃ |
ಪದ್ಯಾ ಬೋಧತತೇರ್ವಿನಮ್ರ ಸುರರಾಡುದ್ಯಾನ ಭೂಮೀರುಹೋ
ದದ್ಯಾಚ್ಛ್ರೀ ಜಯತೀರ್ಥರಾಡ್ಧಯಮುತಾ ವದ್ಯಾನಿ ಭಿಂದ್ಯಾನ್ ಮಮ || 8 ||

ಆಭಾಸತ್ವಮಿಯಾಯ ತಾರ್ಕಿಕಮತಂ ಪ್ರಾಭಾಕರ ಪ್ರಕ್ರಿಯಾ
ಶೋಭಾಂನೈವ ಬಭಾರದೂರ ನಿಹಿತಾ ವೈಭಾಷಿಕಾದ್ಯುಕ್ತಯಃ |
ಹ್ರೀಭಾರೇಣ ನತಾಶ್ಚ ಸಂಕರಮುಖಾಃ ಕ್ಷೋಭಾಕರೋ ಭಾಸ್ಕರಃ
ಶ್ರೀಭಾಷ್ಯಂ ಜಯಯೋಗಿನಿ ಪ್ರವದತಿ ಸ್ವಾಭಾವಿಕೋದ್ಯನ್ಮತೌ || 9 ||

ಬಂಧಾನಃಸರಸಾರ್ಥ ಶಬ್ದವಿಲಸ ದ್ಬಂಧಾಕರಾಣಾಂಗಿರಾ-
ಮಿಂಧಾನೋSರ್ಕ ವಿಭಾಪರೀಭವಝರೀ ಸಂಧಾಯಿನಾ ತೇಜಸಾ |
ರುಂಧಾನೋಯಶಸಾ ದಿಶಃಕವಿಶಿರಃ ಸಂಧಾರ್ಯಮಾಣೇನ ಮೇ
ಸಂಧಾನಂ ಸ ಜಯೀ ಪ್ರಸಿದ್ಧಹರಿಸಂ ಬಂಧಾಗಮಸ್ಯಕ್ರೀಯಾತ್ || 10 ||

ಸಂಖ್ಯಾವದ್ಗಣ ಗೀಯಮಾನಚರಿತಃ ಸಂಖ್ಯಾಕ್ಷಪಾದಾದಿನೀ-
ಸಂಖ್ಯಾಸತ್ಸಮಯಿ ಪ್ರಭೇದಪಟಿಮಾ ಪ್ರಖ್ಯಾತವಿಖ್ಯಾತಿಗಃ |
ಮುಖ್ಯಾವಾಸಗೃಹಂ ಕ್ಷಮಾದಮದಯಾ ಮುಖ್ಯಾಮಲಶ್ರೀಧುರಾಂ
ವ್ಯಾಖ್ಯಾನೇ ಕಲಯೇದ್ರತಿಂ ಜಯವರಾ ಭೀಖ್ಯಾಧರೋ ಮದ್ಗುರುಃ || 11 ||

ಆಸೀನೋ ಮರುದಂಶದಾಸ ಸುಮನೋ ನಾಸೀರದೇಶೇಕ್ಷಣಾ-
ದ್ದಾಸೀಭೂತ ವಿಪಕ್ಷವಾದಿವಿಸರಃ ಶಾಸೀಸಮಸ್ತೈನಸಾಮ್ |
ವಾಸೀಹೃತ್ಸು ಸತಾಂಕಲಾನಿವಹವಿ ನ್ಯಾಸೀಮಮಾನಾರತಂ
ಶ್ರೀಸೀತಾರಮಣಾರ್ಚಕಃ ಸ ಜಯರಾಡಾಸೀದತಾಂ ಮಾನಸೇ || 12 ||

ಪಕ್ಷೀಶಾಸನ ಪಾದಪೂಜನರತಃ ಕಕ್ಷೀಕೃತೋದ್ಯದ್ದಯೋ
ಲಕ್ಷ್ಮೀಕೃತ್ಯ ಸಭಾತಲೇ ರಟದಸತ್ ಪಕ್ಷೀಶ್ವರಾನಕ್ಷಿಪತ್ |
ಆಕ್ಷೀಣಃ ಪ್ರತಿಭಾಭರೋ ವಿಧಿಸರೋ ಜಾಕ್ಷೀವಿಹಾರಾಕರೋ
ಲಕ್ಷ್ಮೀಂ ನಃ ಕಲಯೇಜ್ಜಯೀ ಸುಚಿರಮ ಧ್ಯಕ್ಷೀಕೃತಕ್ಷೋಭಣಾಮ್ || 13 ||

ಸತ್ಯಪ್ರೀಯಯತಿಪ್ರೋಕ್ತಂ ಶ್ರೀಜಯಾರ್ಯಸ್ತವಂ ಶುಭಮ್ |
ಪಠನ್ ಸಭಾಸು ವಿಜಯೀ ಲೋಕೇಷೂತ್ತಮತಾಂ ವೃಜೇತ್ || 14 ||

|| ಇತಿ ಶ್ರೀಸತ್ಯಪೀಯತೀರ್ಥ ವಿರಚಿತಾ ಶ್ರೀಜಯತೀರ್ಥ ಸ್ತುತಿಃ ||

||ಶ್ರೀಕೃಷ್ಣಾರ್ಪಣಮಸ್ತು ||
**********

ಧಾಟೀ ಶ್ರೀಜಯತೀರ್ಥ-ವರ್ಯ-ವಚಸಾಂ ಚೀಟೀಭವತ್-ಸ್ವರ್ಧುನೀ
ಪಾಟೀರಾನಿಲ-ಫುಲ್ಲ-ಮಲ್ಲಿ-ಸುಮನೋ-ವಾಟೀ-ಲಸದ್-ವಾಸನಾ |
ಪೇಟೀ ಯುಕ್ತ-ಮಣಿ-ಶ್ರಿಯಾಂ ಸುಮತಿಭಿಃ ಕೋಟೀರಕೈಃ ಶ್ಲಾಘಿತಾ
ಸಾ ಟೀಕಾ-ನಿಚಯಾತ್ಮಿಕಾ ಮಮ ಚಿರಾದಾಟೀಕತಾಂ ಮಾನಸೇ || ೧ ||

ಟೀಕಾಕೃಜ್ಜಯವರ್ಯ ಸಂಸದಿ ಭವತ್ಯೇಕಾಂತತೋ ರಾಜತಿ
ಪ್ರಾಕಾಮ್ಯಂ ದಧತೇ ಪಲಾಯನ-ವಿಧೌ ಸ್ತೋಕಾನ್ಯ-ಶಂಕಾ ದ್ವಿಷಃ |
ಲೋಕಾಂಧೀಕರಣ-ಕ್ಷಮಸ್ಯ ತಮಸಃ ಸಾ ಕಾಲ-ಸೀಮಾ ಯದಾ
ಪಾಕಾರಾತಿ-ದಿಶಿ ಪ್ರರೋಹತಿ ನ ಚೇದ್ ರಾಕಾ-ನಿಶಾ-ಕಾಮುಕಃ || ೨ ||

ಛಾಯಾ-ಸಂಶ್ರಯಣೇನ ಯಚ್ಚರಣಯೋರಾಯಾಮಿ-ಸಾಂಸಾರಿಕಾ-
ಪಾಯಾನಲ್ಪತಮಾತಪ-ವ್ಯತಿಕರ-ವ್ಯಾಯಾಮ-ವಿಕ್ಷೋಭಿತಾಃ |
ಆಯಾಂತಿ ಪ್ರಕಟಾಂ ಮುದಂ ಬುಧ-ಜನಾ ಹೇಯಾನಿ ಧಿಕ್ಕೃತ್ಯ ನಃ
ಪಾಯಾಚ್ಛ್ರೀಜಯರಾಡ್ ದೃಶಾ ಸರಸ-ನಿರ್ಮಾಯಾನುಕಂಪಾರ್ದ್ರಯಾ || ೩ ||

ಶ್ರೀವಾಯ್ವಂಶ-ಸುವಂಶ-ಮೌಕ್ತಿಕಮಣೇಃ ಸೇವಾ-ವಿನಮ್ರ-ಕ್ಷಮಾ-
ದೇವಾಜ್ಞಾನ-ತಮೋ-ವಿಮೋಚನ-ಕಲಾ-ಜೈವಾತೃಕ-ಶ್ರೀ-ನಿಧೇಃ |
ಶೈವಾದ್ವೈತ-ಮತಾಟವೀ-ಕವಲನಾ-ದಾವಾಗ್ನಿ-ಲೀಲಾ-ಜುಷಃ
ಕೋ ವಾದೀ ಪುರತೋ ಜಯೀಶ್ವರ ಭವೇತ್ ತೇ ವಾದ-ಕೋಲಾಹಲೇ || ೪ ||

ನೀಹಾರ-ಚ್ಛವಿ-ಬಿಂಬ-ನಿರ್ಗತ-ಕರ-ವ್ಯೂಹಾಪ್ಲುತೇಂದೂಪಲಾ-
ನಾಹಾರ್ಯ-ಸ್ರುತ-ನೂತನಾಮೃತ-ಪರೀವಾಹಾಲಿ-ವಾಣೀ-ಮುಚಃ |
ಊಹಾಗೋಚರ-ಗರ್ವ-ಪಂಡಿತ-ಪಯೋ-ವಾಹಾನಿಲ-ಶ್ರೀ-ಜುಷೋ
ಮಾಹಾತ್ಮ್ಯಂ ಜಯತೀರ್ಥ ವರ್ಯ ಭವತೋ ವ್ಯಾಹಾರಮತ್ಯೇತಿ ನಃ || ೫ ||

ಮಂದಾರು-ಕ್ಷಿತಿ-ಪಾಲ-ಮೌಲಿ-ವಿಲಸನ್ಮಂದಾರ-ಪುಷ್ಪಾವಲೀ-
ಮಂದಾನ್ಯ-ಪ್ರಸರನ್ಮರಂದ-ಕಣಿಕಾ-ವೃಂದಾರ್ದ್ರ-ಪಾದಾಂಬುಜಃ |
ಕುಂದಾಭಾಮಲ-ಕೀರ್ತಿರಾರ್ತ-ಜನತಾ-ವೃಂದಾರಕಾನೋಕಹಃ
ಸ್ವಂ ದಾಸಂ ಜಯತೀರ್ಥ-ರಾಟ್ ಸ್ವ-ಕರುಣಾ-ಸಂದಾನಿತಂ ಮಾಂ ಕ್ರಿಯಾತ್ || ೬ ||

ಶ್ರೀ-ದಾರಾಂಘ್ರಿ-ನತಃ ಪ್ರತೀಪ-ಸುಮನೋ-ವಾದಾಹವಾಟೋಪ-ನಿ-
ರ್ಭೇದಾತಂದ್ರ-ಮತಿಃ ಸಮಸ್ತ-ವಿಬುಧಾಮೋದಾವಲೀ-ದಾಯಕಃ |
ಗೋದಾವರ್ಯದಯತ್-ತರಂಗ-ನಿಕರ-ಹ್ರೀ-ದಾಯಿ-ಗಂಭೀರ-ಗೀಃ
ಪಾದಾಬ್ಜ-ಪ್ರಣತೇ ಜಯೀ ಕಲಯತು ಸ್ವೇ ದಾಸ-ವರ್ಗೇಽಪಿ ಮಾಮ್ || ೭ ||

ವಿದ್ಯಾ-ವಾರಿಜ-ಷಂಡ-ಚಂಡ-ಕಿರಣೋ ವಿದ್ಯಾ-ಮದ-ಕ್ಷೋದಯದ್-
ವಾದ್ಯಾಲೀ-ಕದಲೀ-ಭಿದಾಮರ-ಕರೀ ಹೃದ್ಯಾತ್ಮ-ಕೀರ್ತಿ-ಕ್ರಮಃ |
ಪದ್ಯಾ ಭೋಧ-ತತೇರ್ವಿನಮ್ರ-ಸುರ-ರಾಡುದ್ಯಾನ-ಭೂಮೀ-ರುಹೋ
ದದ್ಯಾಚ್ಛ್ರೀಜಯತೀರ್ಥ-ರಾಡ್ ಧಿಯಮುತಾವದ್ಯಾನಿ ಭಿದ್ಯಾನ್ಮಮ || ೮ ||

ಆಭಾಸತ್ವಮಿಯಾಯ ತಾರ್ಕಿಕ-ಮತಂ ಪ್ರಾಭಾಕರ-ಪ್ರಕ್ರಿಯಾ
ಶೋಭಾಂ ನೈವ ಬಭಾರ ದೂರ-ನಿಹಿತಾ ವೈಭಾಷಿಕಾದ್ಯುಕ್ತಯಃ |
ಹ್ರೀಭಾರೇಣ ನತಾಶ್ಚ ಸಂಕರ-ಮುಖಾಃ ಕ್ಷೋಭಾಕರೋ ಭಾಸ್ಕರಃ
ಶ್ರೀ-ಭಾಷ್ಯಂ ಜಯ-ಯೋಗಿನಿ ಪ್ರವದತಿ ಸ್ವಾಭಾವಿಕೋದ್ಯನ್ಮತೌ || ೯ ||

ಬಂಧಾನಃ ಸರಸಾರ್ಥ-ಶಬ್ದ-ವಿಲಸದ್-ಬಂಧಾಕರಾಣಾಂ ಗಿರಾಂ
ಇಂಧಾನೋಽರ್ಕ-ವಿಭಾ-ಪರಿಭವ-ಝರೀ-ಸಂಧಾಯಿನಾ ತೇಜಸಾ |
ರುಂಧಾನೋ ಯಶಸಾ ದಿಶಃ ಕವಿ-ಶಿರಃ-ಸಂಧಾರ್ಯಮಾಣೇನ ಮೇ
ಸಂಧಾನಂ ಸ ಜಯೀ ಪ್ರಸಿದ್ಧ-ಹರಿ-ಸಂಬಂಧಾಗಮಸ್ಯ ಕ್ರಿಯಾತ್ || ೧೦ ||

ಸಖ್ಯಾವದ್-ಗಣ-ಗೀಯಮಾನ-ಚರಿತಃ ಸಾಂಖ್ಯಾಕ್ಷಪಾದಾದಿ-ನಿಃ-
ಸಂಖ್ಯಾಸತ್-ಸಮಯಿ-ಪ್ರಭೇದ-ಪಟಿಮ-ಪ್ರಖ್ಯಾತ-ವಿಖ್ಯಾತಿ-ಗಃ |
ಮುಖ್ಯಾವಾಸ-ಗೃಹಂ ಕ್ಷಮಾ-ದಮ-ದಯಾ-ಮುಖ್ಯಾಮಲ-ಶ್ರೀ-ಧುರಾಂ
ವ್ಯಾಖ್ಯಾನೇ ಕಲಯೇದ್ ರತಿಂ ಜಯವರಾಭಿಖ್ಯಾ-ಧರೋಮದ್-ಗುರುಃ || ೧೧ ||

ಆಸೀನೋ ಮರುದಂಶ-ದಾಸ-ಸುಮನೋ-ನಾಸೀರ-ದೇಶೇ ಕ್ಷಣಾದ್
ದಾಸೀಭೂತ-ವಿಪಕ್ಷ-ವಾದಿ-ವಿಸರಃ ಶಾಸೀ ಸಮಸ್ತೈನಸಾಮ್ |
ವಾಸೀ ಹೃತ್ಸು ಸತಾಂ ಕಲಾ-ನಿವಹ-ವಿನ್ಯಾಸೀ ಮಮಾನಾರತಂ
ಶ್ರೀ-ಸೀತಾ-ರಮಣಾರ್ಚಕಃ ಸ ಜಯರಾಡಾಸೀದತಾಂ ಮಾನಸೇ || ೧೨ ||

ಪಕ್ಷೀಶಾಸನ-ಪಾದ-ಪೂಜನ-ರತಃ ಕಕ್ಷೀಕೃತೋದ್ಯದ್-ದಯೋ
ಲಕ್ಷ್ಮೀಕೃತ್ಯ ಸಭಾ-ತಲೇ ರಟದಸತ್-ಪಕ್ಷೀಶ್ವರಾನಕ್ಷಿಪತ್ |
ಅಕ್ಷೀಣಂ-ಪ್ರತಿಭಾ-ಭರೋ ವಿಧಿ-ಸರೋಜಾಕ್ಷೀ-ವಿಹಾರಾಕರೋ
ಲಕ್ಷ್ಮೀಂ ನಃ ಕಲಯೇಜ್ಜಯೀ ಸುಚಿರಮಧ್ಯಕ್ಷೀಕೃತಾಧೋಕ್ಷಜಾಮ್ || ೧೩ ||

ಯೇನಾಗಾಹಿ ಸಮಸ್ತ-ಶಾಸ್ತ್ರ-ಪೃತನಾ-ರತ್ನಾಕರೋ ಲೀಲಯಾ
ಯೇನಾಖಂಡಿ ಕುವಾದಿ-ಸರ್ವ-ಸುಭಟ-ಸ್ತೋಮೋ ವಚಃ-ಸಾಯಕೈಃ |
ಯೇನಾಸ್ಥಾಪಿ ಚ ಮಧ್ವ-ಶಾಸ್ತ್ರ-ವಿಜಯ-ಸ್ತಂಭೋ ಧರಾ-ಮಂಡಲೇ
ತಂ ಸೇವೇ ಜಯತೀರ್ಥ-ವೀರಮನಿಶಂ ಮಧ್ವಾಖ್ಯ-ರಾಜಾದೃತಮ್ || ೧೪ ||

ಯದೀಯ-ವಾಕ್-ತರಂಗಾಣಾಂ ವಿಪ್ಲುಷೋ ವಿದುಷಾಂ ಗಿರಃ |
ಜಯತಿ ಶ್ರೀಧರಾವಾಸೋ ಜಯತೀರ್ಥ-ಸುಧಾಕರಃ || ೧೫ ||

ಸತ್ಯಪ್ರಿಯ-ಯತಿ-ಪ್ರೋಕ್ತಂ ಶ್ರೀ-ಜಯಾರ್ಯ-ಸ್ತವಂ ಶುಭಮ್ |
ಪಠನ್ ಸಭಾಸು ವಿಜಯೀ ಲೋಕೇ ಖ್ಯಾತಿಂ ಗಮಿಷ್ಯತಿ || ೧೬ ||


|| ಇತಿ ಶ್ರೀಸತ್ಯಪ್ರಿಯತೀರ್ಥವಿರಚಿತಾ ಶ್ರೀಜಯತೀರ್ಥಸ್ತುತಿಃ ಸಮಾಪ್ತಾ ||
********

No comments:

Post a Comment